wayground logo

Free Printable Worksheets

NEW

Font size

S
M
L
XL
Worksheets

ಗಾಂಧಿ ಯುಗ ಮತ್ತು ರಾಷ್ಟ್ರೀಯ ಹೋರಾಟ

Total questions: 12

Worksheet time: 6mins

Name
Class
Date
1.

ದಾದಾ ಅಬ್ದುಲ್ಲಾ ಮತ್ತು ಕಂಪನಿಯ ವಕಾಲತ್ತು ವಹಿಸಲು ಮಹಾತ್ಮ ಗಾಂಧೀಜಿ ಅವರು ಹೋದ ದೇಶ

a)

ಇಂಗ್ಲೆಂಡ್

b)

ಅಮೆರಿಕ

c)

ದಕ್ಷಿಣ ಆಫ್ರಿಕಾ

d)

ರಷ್ಯಾ

2.

ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರು

a)

ದಾದಾಬಾಯಿ ನವರೋಜಿ

b)

ಮೋತಿಲಾಲ್ ನೆಹರು

c)

ಗೋಪಾಲಕೃಷ್ಣ ಗೋಖಲೆ

d)

ಬಾಲಗಂಗಾಧರ ತಿಲಕರು

3.

ಮಹಾತ್ಮ ಗಾಂಧೀಜಿಯವರು ಸಬರಮತಿ ಆಶ್ರಮ ವನ್ನು ಸ್ಥಾಪಿಸಿದ ಸ್ಥಳ

a)

ಗುರುಗಾವ್

b)

ನಾಗಪುರ

c)

ಕಲ್ಕತ್ತಾ

d)

ಅಹಮದಾಬಾದ್

4.

ಇಂಡಿಗೋ ಬೆಳೆಗಾರರ ಪರವಾಗಿ ಮಹಾತ್ಮ ಗಾಂಧೀಜಿಯವರು ಹೂಡಿದ ಸತ್ಯಾಗ್ರಹ.

a)

ಕೇಡ ಸತ್ಯಾಗ್ರಹ

b)

ಚಂಪಾರಣ್ಯ ಚಳುವಳಿ

c)

ಸ್ವದೇಶಿ ಚಳುವಳಿ

d)

ಕಾನೂನು ಭಂಗ ಚಳುವಳಿ

5.

ಗಾಂಧೀಜಿ ಅವರ ಹೋರಾಟದ ಮೂಲಭೂತ ಆಶಯ ಯಾವುದು?

a)

ಸತ್ಯಾಗ್ರಹ

b)

ಚಳವಳಿ

c)

ಉಪವಾಸ

d)

ಅಹಿಂಸೆ

6.

ರೌಲತ್ ಕಾಯ್ದೆ ಜಾರಿಗೆ ಬಂದ ವರ್ಷ

a)

1857

b)

1919

c)

1920

d)

1917

7.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನೇತೃತ್ವ ವಹಿಸಿದ್ದ ಅಮ್ರುತ್ಸರ ಸೈನ್ಯಾಧಿಕಾರಿ

a)

ಹೆಕ್ಟರ್ ಮನ್ರೋ

b)

ಸ್ಕಾಟ್

c)

ಜನರಲ್ ಡಯರ್

d)

ಲಾರ್ಡ್ ವೆಲ್ಲಸ್ಲಿ

8.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರೂವಾರಿ ಜನರಲ್ ಡಯರ್ ನನ್ನು ಕೊಂದ, ಭಾರತದ ಕ್ರಾಂತಿಕಾರಿ

a)

ಭಗತ್ ಸಿಂಗ್

b)

ಸುಖದೇವ್

c)

ಖುದಿರಾಮ್ ಬೋಸ್

d)

ಉದಮ್ ಸಿಂಗ್

9.

ಚೌರಿಚೌರ ಎಲ್ಲಿದೆ

a)

ಉತ್ತರಾಖಂಡ್

b)

ಬಿಹಾರ್

c)

ಕಲ್ಕತ್ತಾ

d)

ಉತ್ತರ ಪ್ರದೇಶ್

10.

ಸ್ವರಾಜ್ ಪಕ್ಷವನ್ನು ಸ್ಥಾಪಿಸಿದವರು ಯಾರು?

a)

ಮೋತಿಲಾಲ್ ನೆಹರು ಮತ್ತು ಪಂಡಿತ್ ಜವಾಲಾಲ್ ನೆಹರು

b)

ಸಿಆರ್ ದಾಸ್ ಮತ್ತು ಮೋತಿಲಾಲ್ ನೆಹರು

c)

ಜವಾಹರಲಲ್ ನೆಹರು ಮತ್ತು ಸುಭಾಷ್ ಚಂದ್ರ ಬೋಸ್

d)

ನೆಹರು ಮತ್ತು ಗಾಂಧೀಜಿ

11.

ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ನೀತಿಯನ್ನು ವಿರೋಧಿಸಿ ಅದರ ವಿರುದ್ಧ ಹೋರಾಟ ಮಾಡಿದರು.

a)

ವರ್ಣಭೇದ ನೀತಿ

b)

ಸಾಮ್ರಾಜ್ಯಶಾಹಿ ನೀತಿ

c)

ವಸಾಹತುಶಾಹಿತ್ವ ನೀತಿ

d)

ಅಸ್ಪೃಶ್ಯತಾ ನೀತಿ

12.

ಲಾಲಾ ಲಜಪತ್ ಯರ ಈ ಸಮಯದಲ್ಲಿ ಕೊಲ್ಲಲ್ಪಟ್ಟರು

a)

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

b)

ಸೈಮನ್ ಆಯೋಗ ಭಾರತಕ್ಕೆ ಬಂದಾಗ

c)

ಅಸಹಕಾರ ಚಳುವಳಿಯಲ್ಲಿ

d)

ಉಪ್ಪಿನ ಸತ್ಯಾಗ್ರಹದಲ್ಲಿ