wayground logo

Free Printable Worksheets

NEW

Font size

S
M
L
XL
Worksheets

ಭಾರತದ ಸ್ವಾತಂತ್ರ್ಯ ಹೋರಾಟ

Total questions: 10

Worksheet time: 5mins

Name
Class
Date
1.

.ಭಾರತೀಯ ರಾಜಪ್ರಭುತ್ವಗಳು ವಿದೇಶಿಯರ ವಿರುದ್ದ ಹೋರಾಡಲು ಪ್ರಯತ್ನವನ್ನು ಮಾಡಲು ಕಾರಣ

a)

ದೇಶದ ಮೇಲಿನ ಅಭಿಮಾನ

b)

ರಾಜ ಪ್ರಭುತ್ವ

c)

ರಾಜಕೀಯ ಸ್ವ ಹಿತಾಸಕ್ತಿಗಳು

d)

ಸಾಮ್ರಾಜ್ಯ ವಿಸ್ತರಣಾ ನೀತಿ

2.

.ಪತ್ರಿಕಾ ಸ್ವಾತಂತ್ರ್ಯವನ್ನು ಮೊಟುಕುಗೊಳಿಸುವುದಕ್ಕಾಗಿ ವರ್ಣಾಕ್ಯುಲರ್ ಪ್ರೆಸ್ ಕಾಯಿದೆಯನ್ನು ಜಾರಿಗೆ ತಂದವನು

a)

ಲಾರ್ಡ ಲಿಟ್ಟನ್

b)

ಲಾರ್ಡ ಕಾರ್ನವಾಲೀಸ್

c)

ಲಾರ್ಡ ರಿಪ್ಪನ್

d)

ಲಾರ್ಡ ಡಾಲ್ ಹೌಸಿ

3.

ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ರಚನೆ ಯಾದುದು

a)

1875

b)

1885

c)

1895

d)

1905

4.

ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪಕರು

a)

ಮಹಾತ್ಮ ಗಾಂಧೀಜಿ

b)

ಎ.ಓ.ಹ್ಯೂಮ್

c)

ಬಾಲಗಂಗಾಧರ ತಿಲಕ್

d)

ಗೋಪಾಲಕೃಷ್ಣಗೋಖಲೆ

5.

ಸಂಪತ್ತಿನ ಸೋರುವಿಕೆ ಸಿದ್ಧಾಂತವನ್ನು ತಿಳಿಸಿದವರು

a)

ಎಮ್ ಜಿ ರಾನಡೆ

b)

ದಾದಾಬಾಯಿ ನವರೋಜಿ

c)

ಸುರೇಂದ್ರನಾಥ ಬ್ಯಾನರ್ಜಿ

d)

ಗೋಪಾಲಕೃಷ್ಣಗೋಖಲೆ

6.

ರಾಜಕೀಯ ಭಿಕ್ಷುಕರು ಎಂದು ಯಾರನ್ನು ಕರೆಯಲಾಗುತ್ತದೆ

a)

ಮಂದಗಾಮಿಗಳು

b)

ತೀವ್ರಗಾಮಿಗಳು

c)

ಕ್ರಾಂತಿ ಕಾರಿಗಳು

d)

ಮಹಾತ್ಮ ಗಾಂಧೀಜಿ

7.

ಬಂಗಾಳದ ವಿಭಜನೆಯನ್ನು ರೂಪಿಸಿದ ವೈಸರಾಯ್

a)

ಲಾರ್ಡ ಕರ್ಜನ್

b)

ಲಾರ್ಡ ಕಾರ್ನವಾಲೀಸ್

c)

ಲಾರ್ಡ ರಿಪ್ಪನ್

d)

ಲಾರ್ಡ ಡಾಲ್ ಹೌಸಿ

8.

“ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು “ ಎಂದು ಘೋಷಿಸದವರು

a)

ಅರವಿಂದ ಘೋಷ್

b)

ಬಾಲಗಂಗಾಧರ ತಿಲಕ್

c)

ಬಿಪಿನ್ ಚಂದ್ರ ಪಾಲ್

d)

ಲಾಲ ಲಜಪತ ರಾಯ್

9.

‘ಮುಸ್ಲಿಂ ಲೀಗ್’ ಸ್ಥಾಪನೆಯಾದುದು

a)

1905

b)

1906

c)

1922

d)

1924

10.

ಬಾಲಗಂಗಾಧರ ತಿಲಕ್ ರು ಮರಾಠಿ ಭಾಷೆಯಲ್ಲಿ ಈ ಪತ್ರಿಕೆಯನ್ನು ಪ್ರಕಟಿಸಿದರು

a)

ಮರಾಠ

b)

ಅಭಿನವಭಾರತ

c)

ಕೇಸರಿ

d)

ಗದ್ದರ್