Wayground logo

Free Printable Worksheets

Font size

S
M
L
XL
Worksheets

Nagaraja.R,Social-Science Teacher,SMSHS,Holakere

Total questions: 10

Worksheet time: 5mins

Name
Class
Date
1.

"ಭಾರತದ ನೈಜ ಅಭಿವೃದ್ಧಿಯೆಂದರೆ,ಅದು ಗ್ರಾಮಗಳ ಅಭಿವೃದ್ಧಿ" ಎಂದು ಹೇಳಿದವರು

a)

ಅಂಬೇಡ್ಕರ್

b)

ನೆಹರೂ

c)

ಗಾಂಧೀಜಿ

d)

ಬಾಲಗಂಗಾಧರ ತಿಲಕರು

2.

ಸಂವಿಧಾನದ 73ನೆಯ ತಿದ್ದುಪಡಿಯ ಪ್ರಕಾರ ಭಾರತದಲ್ಲಿ ಎಷ್ಟು ಹಂತದ ಪಂಚಾಯ್ತಿಗಳು ಅಸ್ತಿದಲ್ಲಿವೆ.

a)

3

b)

4

c)

5

d)

6

3.

ಪಂಚಾಯತ್ ಸಂಸ್ಥೆಗಳು ಯಾವ ತತ್ವಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.

a)

ರಾಜಪ್ರಭುತ್ವ

b)

ಗ್ರಾಮೀಣ ಅಭಿವೃದ್ಧಿ

c)

ಪ್ರಜಾಪ್ರಭುತ್ವದ ವಿಕೇಂದ್ರೀಕರಣ

d)

ನಗರ ಅಭಿವೃದ್ಧಿ

4.

ಗ್ರಾಮೀಣ ಬಡಮಹಿಳೆಯರನ್ನು ಸಂಘಟಿಸಲು&ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಇರುವವು

a)

ಬ್ಯಾಂಕುಗಳು

b)

ಮಹಿಳಾ ಸ್ವ-ಸಹಾಯ ಸಂಘ

c)

ಗ್ರಾಮ ಪಂಚಾಯಿತಿ

d)

ಸರ್ಕಾರಿ ಕಛೇರಿಗಳು

5.

2014ರಲ್ಲಿ ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಎಷ್ಟನೆಯ ಸ್ಥಾನ ಹೊಂದಿತ್ತು.

a)

132

b)

133

c)

134

d)

135

6.

2011ನೇ ಸಾಲಿನಲ್ಲಿ ಭಾರತದಲ್ಲಿ ಲಿಂಗಾನುಪಾತ ಎಷ್ಟಿತ್ತು

a)

945

b)

495

c)

549

d)

459

7.

ಅನಾಭಿವೃದ್ಧಿ ರಾಷ್ಟ್ರದಲ್ಲಿ ಪ್ರಮುಖವಾಗಿ ಕಡಿಮೆ ಇರುವುದೇನು

a)

ರಾಜ್ಯದ ವರಮಾನ

b)

ರಾಷ್ಟ್ರೀಯ ವರಮಾನ

c)

ತಲಾ ವರಮಾನ

d)

ಕೇಂದ್ರ ವರಮಾನ

8.

ಜಾಗತಿಕ ಮಾನವ ಅಭಿವೃದ್ಧಿ ವರದಿಗಳ ಪ್ರಕಟಣೆಯ ಹೊಣೆ ಹೊತ್ತಿರುವ ಸಂಸ್ಥೆ

a)

ಜಿಲ್ಲಾ ಪಂಚಾಯ್ತಿ

b)

ಯು.ಎನ್.ಡಿ.ಪಿ

c)

ವಿಶ್ವಸಂಸ್ಥೆ

d)

ಆರೋಗ್ಯ ಸಂಸ್ಥೆ

9.

ಆರ್ಥಿಕ ಅಭಿವೃದ್ಧಿ ಒಂದು

a)

ಪ್ರಕ್ರೀಯೆ

b)

ಸೂಚ್ಯಂಕ

c)

ಅನುಪಾತ

d)

ಸಮಾನತೆ

10.

ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು-ಸೇವೆಗಳ ಮೌಲ್ಯವನ್ನು ಏನೆಂದು ಕರೆಯುವರು.?

a)

ಲಿಂಗ ಸಮಾನತೆ

b)

ಮಾನವ ಅಭಿವೃದ್ಧಿ ಸೂಚ್ಯಂಕ

c)

ಮಾನವ ಅಭಿವೃದ್ಧಿ ಪ್ರಗತಿ

d)

ರಾಷ್ಟ್ರೀಯ ವರಮಾನ