NEW
Font size
Worksheets5th. ಪ. ಅ. ನಾನೆಷ್ಟು ತಿಳಿದಿರುವೆ?
Total questions: 15
Worksheet time: 8mins
ಸ್ಕರ್ವಿ ರೋಗವು ಈ ಜೀವಸತ್ವದ ಕೊರತೆಯಿಂದ ಬರುತ್ತದೆ.?
ಜೀವಸತ್ವ ಬಿ
ಜೀವಸತ್ವ ಡಿ
ಜೀವಸತ್ವ ಎ
ಜೀವಸತ್ವ ಸಿ
ಇವುಗಳಲ್ಲಿ ಹೆಚ್ಚಾಗಿ ಕಾರ್ಬೋಹೈಡ್ರೇಟ್ಸ್ ಕಂಡುಬರುತ್ತವೆ.
ಹುಳಿ ಪದಾರ್ಥಗಳು
ಧಾನ್ಯಗಳು
ದ್ವಿದಳ ಧಾನ್ಯಗಳು
ತರಕಾರಿಗಳು
ಬಿಸಿಗೂಡಿ ತಂಗಳುಣಬೇಡ ಎಂದರೆ............
ತಂಗಳು ಪದಾರ್ಥವನ್ನು ಉಣಬೇಡ
ಬಿಸಿ ಪದಾರ್ಥವನ್ನು ಉಣಬೇಡ
ತಂಗಳೊ0ದಿಗೆ ಬಿಸಿ ಪದಾರ್ಥ ಉಣಬೇಡ
ಕೇವಲ ತಂಗಳು ಪದಾರ್ಥ ಉಣ್ಣುವುದು.
ವಿಟಮಿನ್-ಎ ಕೊರತೆಯಾದಾಗ ಈ ರೋಗವು ಕಾಣಿಸಿಕೊಳ್ಳುತ್ತದೆ.
ಮೆದು ಮೂಳೆ ರೋಗ
ಸ್ಕರ್ವಿ
ಇರುಳು ಕುರುಡುತನ
ರಿಕೆಟ್ಸ್
ಅಡಿಗೆ ಸೋಡಾ ಮತ್ತು ಉಪ್ಪು ಇವು .................
ಖನಿಜಗಳು
ಲವಣಗಳು
ಜೀವಸತ್ವಗಳು
ಕಾರ್ಬೋಹೈಡ್ರೇಟ್ಗಳು
ಬಂಜರು ಭೂಮಿಯಲ್ಲಿ ಬಹುತೇಕ ಈ ಬೆಳೆಗಳನ್ನು ಬೆಳೆಯಲಾಗುತ್ತದೆ?
ಸಣಬು ರೇಷ್ಮೆ
ಕಬ್ಬು ಗೋಧಿ
ಹೊಂಗೆ ಜತ್ರೋಪ
ಬಾದಾಮಿ ಗೋಡಂಬಿ
ಈ ಕೆಳಗಿನ ಯಾವ ಕೃಷಿಕರಿಗೆ ವರ್ಷಪೂರ್ತಿ ಕೆಲಸ ದೊರೆಯುವುದಿಲ್ಲ?
ಸಣ್ಣ ಕೃಷಿಕರಿಗೆ
ಕೃಷಿ ಕಾರ್ಮಿಕರಿಗೆ
ಅಂಗವಿಕಲರಿಗೆ
ದೊಡ್ಡ ಕೃಷಿಕರಿಗೆ
ಮಲೇರಿಯಾ ರೋಗವನ್ನು ಹರಡುವ ಕೀಟ ಇದಾಗಿದೆ.
ಅನಾಫಿಲಿಸ್ ಸೊಳ್ಳೆ
ಪ್ಲಾಸ್ಮೊಡಿಯಂ
ಜಿರಲೆಗಳು
ವಿಬ್ರಿಯೋ ಕಾಲವೇ
ಜೀವಜಗತ್ತಿನಲ್ಲಿ ಭೂಮಿಯ ಮೇಲೆ ಉಗಮವಾದ ಮೊಟ್ಟಮೊದಲ ಜೀವಿ.......
ಡೈನೋಸಾರಸ್
ಅಮೀಬಾ
ಮಂಗ
ಕಾಡು ಮಾನವ
ವಾಯುವಿನಲ್ಲಿ ಅತ್ಯಂತ ಹೆಚ್ಚಾಗಿರುವ ಅನಿಲ........
ಆಮ್ಲಜನಕ
ಜಲಜನಕ
ಸಾರಜನಕ
ಇಂಗಾಲ
ಒಣಗಿದ ಕಟ್ಟಿಗೆ, ಸೌದೆ, ಉರಿಯಲು ಮುಖ್ಯವಾಗಿ.......... ಅನಿಲ ಬೇಕು.
ನೈಟ್ರೋಜನ್
ಹೈಡ್ರೋಜನ್
ಆಕ್ಸಿಜನ್
ನಿಯಾನ್
ದೃಢೀಕರಿಸಿದ ನೈಸರ್ಗಿಕ ಅನಿಲದ ಸಿಲಿಂಡರಿನಲ್ಲಿ ಇರುವುದು.......
ಘನ ರೂಪದ ಅನಿಲ
ದ್ರವ ರೂಪದ ಅನಿಲ
ಅನಿಲರೂಪದ ಎಣ್ಣೆ
ದ್ರವರೂಪದ ನೀರು
ಇದು ನೀರಿನ ಅನಿಲದ ಸ್ಥಿತಿ ಆಗಿದೆ.
ನೀರಾವಿ
ಮಂಜುಗಡ್ಡೆ
ಹಾಲಿನ ಕೆನೆ
ತಂಪಾದ ನೀರು
2014-15ರ ಕರ್ನಾಟಕದ ನೆರಳು ಯೋಜನೆಯನ್ನು ಇವರ ಹೆಸರಿನ ಅಡಿಯಲ್ಲಿ ಜಾರಿಗೆ ತರಲಾಯಿತು.
ರಾಷ್ಟ್ರಕವಿ ಕುವೆಂಪು
ವಲ್ಲಭಬಾಯಿ ಪಟೇಲ್
ಸಾಲುಮರದ ತಿಮ್ಮಕ್ಕ
ಅಕ್ಕಮಹಾದೇವಿ
ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲು ಏರಿದ ಭಾರತದ ಮಹಿಳೆ ಯಾರು?
ತೇನ್ ಸಿಂಗ್
ರಾಕೇಶ್ ಶರ್ಮ
ಬಚೇಂದ್ರಿ ಪಾಲ್
ಕಲ್ಪನಾ ಚಾವ್ಲಾ
