NEW
Font size
Worksheets10ನೇ:ಸವಿ:ರಾಶಾ.ಘ.5:ಭಾಗ 01:by-Nataraj &Bhagwat
Total questions: 15
Worksheet time: 8mins
ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ.
1945 ಅಕ್ಟೋಬರ್ 25
1945 ಅಕ್ಟೋಬರ್ 23
1945 ಅಕ್ಟೋಬರ್ 24
1945 ಅಕ್ಟೋಬರ್ 21
ವಿಶ್ವಸಂಸ್ಥೆಯ ಮುಖ್ಯ ಕಚೇರಿ ಈ ನಗರದಲ್ಲಿದೆ.
ಪ್ರಾನ್ಸಿನ ಪ್ಯಾರೀಸ್
ನೆದರ್‍ಲ್ಯಾಂಡಿನ ಹೇಗ್
ಅಮೆರಿಕಾದ ನ್ಯೂಯಾರ್ಕ್
ಸ್ವಿಟ್ಜರ್‍ಲ್ಯಾಂಡಿನ ಜಿನೇವಾ
ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿ ಯಲ್ಲಿರುವ ಅಂಗಸಂಸ್ಥೆ.
ಭದ್ರತಾ ಸಮಿತಿ
ಆಹಾರ ಸಮಿತಿ
ರಕ್ಷಣಾ ಸಮಿತಿ
ಆರೋಗ್ಯ ಸಮಿತಿ
ಯುನೆಸ್ಕೋ ಇದರ ಮುಖ್ಯ ಕೇಂದ್ರ ಇಲ್ಲಿದೆ.
ಹೇಗ್
ನ್ಯೂಯಾರ್ಕ್
ಜಿನೇವಾ
ಪ್ಯಾರಿಸ್
ಅಂತರರಾಷ್ಟ್ರೀಯ ನ್ಯಾಯಾಲಯವು ಇಲ್ಲಿದೆ.
ಅಮೆರಿಕಾದ ನ್ಯೂಯಾರ್ಕ್
ಪ್ರಾನ್ಸಿನ ಪ್ಯಾರಿಸ್
ಸ್ವಿಟ್ಜರ್‍ಲ್ಯಾಂಡಿನ ಜಿನೇವಾ
ನೆದರ್‍ಲ್ಯಾಂಡಿನ ಹೇಗ್
ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯ ಹೆಸರು.
ಬಾನ್- ಕೀ - ಮೂನ್
ಕೋಪಿ ಅ. ಅನ್ನಾನ್
ಅಂಟೋನಿಯೊ ಗುಟೆರೆಸ್
ಭೌತ್ರೋಸ್ ಘಾಲಿ
ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಪರಿಸರವನ್ನು ಒದಗಿಸುವುದೇ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ.
ಐಎಂಎಫ್
ಐಬಿಆರ್ ಡಿ
ಯುನೆಸ್ಕೋ
ಯುನಿಸೆಫ್
ಮೊದಲನೆಯ ಮಹಾಯುದ್ಧದ ಬಳಿಕ ಜಾಗತಿಕ ಶಾಂತಿಗಾಗಿ ಈ ಸಂಸ್ಥೆ ಪ್ರಾರಂಭವಾಯಿತು.
ವಿಶ್ವಸಂಸ್ಥೆ
ಲೀಗ್ ಆಪ್ ನೇಶನ್ಸ್
ಯುನಿಸೆಫ್
ಯುನೆಸ್ಕೋ
1939ರಲ್ಲಿ ದ್ವಿತೀಯ ಮಹಾಯುದ್ಧ ಪ್ರಾರಂಭಗೊಳ್ಳುತ್ತಿರುವಂತೆಯೇ ಈ ಸಂಸ್ಥೆ ಪತನಗೊಂಡಿತು.
ಲೀಗ್ ಆಪ್ ನೇಶನ್ಸ್
ಯುನಿಸೆಫ್
ವಿಶ್ವಸಂಸ್ಥೆ
ಮೇಲಿನ ಯಾವುದೂ ಅಲ್ಲ
‘ವಿಶ್ವಸಂಸ್ಥೆ’ (ಯುನೈಟೆಡ್ ನೇಶನ್ಸ್) ಎಂಬ ಶಬ್ದವನ್ನು ಇವರು ಚಾಲ್ತಿಗೆ ತಂದರು
ಚರ್ಚಿಲ್
ಪ್ರಾಂಕ್ಲಿನ್ ಡಿ’ರೂಸ್‍ವೆಲ್ಟ್
ಸ್ಟಾಲಿನ್
ರೂಸ್ ವೆಲ್ಟ್
“ವಿಶ್ವದ ಜನಸಮುದಾಯವೆನಿಸಿದ ನಾವು ” ಎಂಬ ವಾಕ್ಯದೊಂದಿಗೆ ಇದರ ಪ್ರಸ್ತಾವನೆಯು ಪ್ರಾರಂಭಗೊಳ್ಳುತ್ತದೆ.
ಯುನಿಸೆಫ್
ವಿಶ್ವಸಂಸ್ಥೆ
ಐಎಂಎಫ್
ಯುನೆಸ್ಕೋ
ಜಾಗತಿಕ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರಕ್ಕಾಗಿ ಇದು ಯತ್ನಿಸುತ್ತದೆ.
ಯುನಿಸೆಫ್
ಭದ್ರತಾ ಸಮಿತಿ
ಲೀಗ್ ಆಪ್ ನೇಶನ್ಸ್
ಸಾಮಾಜಿಕ ಆರ್ಥಿಕ ಸಮಿತಿ
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ಕಚೇರಿ
ಸ್ವಿಟ್ಜರ್‍ಲ್ಯಾಂಡಿನ ಜಿನೇವಾ
ಅಮೆರಿಕಾದ ನ್ಯೂಯಾರ್ಕ್
ನೆದರ್‍ಲ್ಯಾಂಡಿನ ಹೇಗ್
ಪ್ರಾನ್ಸಿನ ಪ್ಯಾರಿಸ್
ನೋಬೆಲ್ ಬಹುಮಾನಗಳಿಸಿದ ವಿಶ್ವಸಂಸ್ಥೆಯ ವಿಶೇಷ ಅಂಗಸಂಸ್ಥೆ
ಯುನಿಸೆಫ್
ವಿಶ್ವ ಆರೋಗ್ಯ ಸಂಸ್ಥೆ
ಆಹಾರ &ಕೃಷಿ ಸಂಸ್ಥೆ
ಐಎಂಎಫ್
ಐ.ಎಮ್.ಎಫ್ ಇದರ ಮುಖ್ಯ ಕಛೇರಿ ಇಲ್ಲಿದೆ.
ಸ್ವಿಟ್ಜರ್‍ಲ್ಯಾಂಡಿನ ಜಿನೇವಾ
ಅಮೆರಿಕಾದ ವಾಷಿಂಗ್‍ಟನ್
ನೆದರ್‍ಲ್ಯಾಂಡಿನ ಹೇಗ್
ಅಮೆರಿಕಾದ ನ್ಯೂಯಾರ್ಕ್
