NEW
Font size
WorksheetsMDS. GHS. THATTAHALLI
Total questions: 20
Worksheet time: 20mins
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ
1905
1911
1995
1885
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧ್ಯಕ್ಷರು
ದಾದಾಬಾಯಿ ನವರೋಜಿ
W.C. ಬ್ಯಾನರ್ಜಿ
ಗೋಪಾಲಕೃಷರ್ಣ ಗೋಖಲೆ
ಬಿಪಿನ್ ಚಂದ್ರಪಾಲ್
ಈ ಕೆಳಕಂಡ ಸ್ವಾತಂತ್ರ್ಯ ಹೋರಾಟಗಾರಲ್ಲಿ ಮಂದಗಾಮಿಗಳ ಗುಂಪಿಗೆ ಸೇರಿಲ್ಲದವರು
ದಾದಾಬಾಯಿ ನವರೋಜಿ
ಗೋಪಾಲಕೃಷ್ಣ ಗೋಖಲೆ
ಬಾಲಗಂಗಾಧರ ತಿಲಕ್
ಎಂ.ಜಿ.ರಾನಡೆ
ತೀವ್ರಗಾಮಿಗಳು ಮಂದಗಾಮಿಗಳನ್ನು ಹೀಗೆ ಕರೆದರು
ರಾಜಕೀಯ ನಾಯಕರು
ರಾಜಕೀಯ ಭಿಕ್ಷುಕರು
ಕ್ರಾಂತಿಕಾರಿಗಳು
ಸಾಮಾಜಿಕ ಭಿಕ್ಷುಕರು
ಈ ಕೆಳಕಂಡ ಸ್ವಾಂತಂತ್ರ್ಯ ಹೋರಾಟಗಾರರಲ್ಲಿ ತೀವ್ರಗಾಮಿಗಳ ಗುಂಪಿಗೆ ಸೇರದವರು
ಭಗತ್ ಸಿಂಗ್
ಬಾಲಗಂಗಾಧರ ತಿಲಕ್
ಲಾಲಾ ಲಜಪತರಾಯ್
ಬಿಪಿನ್ ಚಂದ್ರಪಾಲ್
1905 ರಲ್ಲಿ ಬಂಗಾಳ ವಿಭಜನೆಯನ್ನು ಮಾಡಿದವನು
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕಾರನ್ ವಾಲೀಸ್
ಲಾರ್ಡ್ ಕರ್ಜನ್
ರಾಬರ್ಟ್ ಕ್ಲೈವ್
'ಸಂಪತ್ತಿನ ಸೋರಿಕೆ ಸಿದ್ಧಾಂತ'ವನ್ನು ಪ್ರತಿಪಾದಿಸಿದವರು
ಗೋಪಾಲ ಕೃಷ್ಣ ಗೋಖಲೆ
ಚಂದ್ರಶೇಖರ್ ಆಜಾದ್
ಎ.ಒ. ಹ್ಯೂಂ
ದಾದಾಬಾಯಿ ನವರೋಜಿ
ಈ ಕೆಳಕಂಡವುಗಳಲ್ಲಿ ಯಾವ ಅಂಶ ಮಂದಗಾಮಿಗಳ ಬೇಡಿಕೆಯಾಗಿರಲಿಲ್ಲ
ದೇಶದ ಕೈಗಾರಿಕಾ ಅಭಿವೃದ್ಧಿ
ಪೂರ್ಣ ಸ್ವರಾಜ್ಯ
ಸೈನಿಕ ವೆಚ್ಚ ಕಡಿಮೆ ಮಾಡುವುದು
ಉತ್ತಮ ಶಿಕ್ಷಣ ಕೊಡುವುದು
'ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ನಾನು ಅದನ್ನು ಪಡೆದೇ ತೀರುತ್ತೇನೆ' ಎಂದು ಘೋಷಿಸಿದವರು?
ಖುದಿರಾಂ ಬೋಸ್
ಬಾಲಗಂಗಾಧರ ತಿಲಕ್
ಬಿಪಿನ್ ಚಂದ್ರಪಾಲ್
ಮಹಾತ್ಮ ಗಾಂಧೀಜಿ
ತಿಲಕರ ಎರಡು ಪ್ರಮುಖ ಪತ್ರಿಕೆಗಳು
ಮೂಕನಾಯಕ ಮತ್ತು ಹಿಂದೂ
ಸ್ವರಾಜ್ಯ ಮತ್ತು ಸಂವಾದ ಕೌಮುದಿ
ಹರಿಜನ ಮತ್ತು ಗಿರಿಜನ
ಕೇಸರಿ ಮತ್ತು ಮರಾಠ
ತಿಲಕರು ಆರಂಭಿಸಿದ ಪ್ರಮುಖ ಉತ್ಸವಗಳು
ದಸರಾ, ಹೋಳಿ, ದೀಪಾವಳಿ
ಗಣೇಶ, ದಸರಾ, ದೀಪಾವಳಿ
ಶಿವಾಜಿ, ಹೋಳಿ, ಗಣೇಶ
ಗಣೇಶ, ಶಿವಾಜಿ, ದುರ್ಗಾ
ತಿಲಕರು ಜೈಲಿನಲ್ಲಿ ರಚಿಸಿದ ಗ್ರಂಥ
ಗೀತ ರಹಸ್ಯ
ಭಾರತ ದರ್ಶನ
ನನ್ನ ಸತ್ಯಾನ್ವೇಷಣೆ
ಸ್ವರಾಜ್ಯ
ಈ ಕೆಳಕಂಡ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕ್ರಾಂತಿಕಾರಿಗಳ ಗುಂಪಿಗೆ ಸೇರಿದವರನ್ನು ಗುರುತಿಸಿ
ಭಗತ್ ಸಿಂಗ್
ಚಂದ್ರಶೇಖರ್ ಆಜಾದ್
ವಿ.ಡಿ.ಸಾವರ್ಕರ್
ಮೇಲಿನ ಎಲ್ಲರೂ
ಭಾರತ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿಗಳು ಅನುಸರಿಸಿದ ಮಾರ್ಗ
ಅಹಿಂಸಾ ಮಾರ್ಗ
ಹಿಂಸಾತ್ಮಕ ಮಾರ್ಗ
ಮನವಿ ಮತ್ತು ಪ್ರಾರ್ಥನಾ ಮಾರ್ಗ
ಸತ್ಯಾಗ್ರಹ ಮಾರ್ಗ
ಕ್ರಾಂತಿಕಾರಿಗಳು 'ಲೋಟಸ್' ಮತ್ತು 'ಡಾಗರ್' ಎಂಬ ರಹಸ್ಯ ಸಂಘಟನೆಯನ್ನು ಸ್ಥಾಪಿಸಿದ ದೇಶ
ಭಾರತ
ಇಂಗ್ಲೆಂಡ್
ಅಮೇರಿಕಾ
ಪಾಕಿಸ್ತಾನ
ಭಾರತದಲ್ಲಿದ್ದ ಕ್ರಾಂತಿಕಾರಿಗಳ ರಹಸ್ಯ ಸಂಘಟನೆಗಳು
ಡಾಗರ್
ಲೋಟಸ್
ಅನುಶೀಲನಾ ಸಮಿತಿ ಮತ್ತು ಅಭಿನವ ಭಾರತ
ಡಾಗರ್ ಮತ್ತು ಲೋಟಸ್
ಬಂಗಾಳದಲ್ಲಿ ರಕ್ಷಾಬಂಧನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುಲು ಕಾರಣವೆಂದರೆ,
ಹಿಂದೂ ಮತ್ತು ಮುಸ್ಲಿಂ ರ ನಡುವೆ ಸಂಘರ್ಷ ಏರ್ಪಡಿಸಲು
ಬಂಗಾಳ ವಿಭಜನೆ ಮಾಡಲು
ಹಿಂದೂ ಮತ್ತು ಮುಸ್ಲಿಂ ರ ನಡುವೆ ಭಾವೈಕ್ಯತೆ ಸಾಧಿಸಲು
ಬ್ರಿಟಿಷರನ್ನು ಭಾರತದಿಂದ ಹೋಡಿಸಲು
ಮಂದಗಾಮಿಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅನುಸರಿಸುತ್ತಿದ್ದ ಮಾರ್ಗಗಳು
ಬಂದೂಕು ಮತ್ತು ಪಿಸ್ತೂಲಗಳ ಬಳಕೆ
ಘೋಷಣೆ ಕೂಗುವುದು
ಸತ್ಯಾಗ್ರಹ ಮಾಡುವುದು
ಮನವಿ ಮತ್ತು ಪ್ರಾರ್ಥನೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕ
ತಿಲಕ್
ಗೋಖಲೆ
ಎ.ಒ.ಹ್ಯೂಂ
ದಾದಾಬಾಯಿ ನವರೋಜಿ
ಬ್ರಿಟಿಷರು ಬಂಗಾಳ ವಿಭಜನೆಯನ್ನು ಹಿಂತೆಗೆದುಕೊಂಡ ವರ್ಷ
1911
1905
1885
1909
