wayground logo

Free Printable Worksheets

NEW

Font size

S
M
L
XL
Worksheets

27. ಭಾರತದ ನೈಸರ್ಗಿಕ ವಿಪತ್ತುಗಳು

Total questions: 25

Worksheet time: 13mins

Name
Class
Date
1.

ಈ ನೈಸರ್ಗಿಕ ವಿಪತ್ತು ವಾಯುಗೋಳಕ್ಕೆ ಸಂಬಂಧಿಸಿದೆ.

a)

ಬರಗಾಲ

b)

ಪ್ರವಾಹ

c)

ಆವರ್ತಮಾರುತ

d)

ಭೂಕುಸಿತ

2.

ಭಾರತದಲ್ಲಿ ಉಷ್ಣವಲಯದ ಆವರ್ತಮಾರುತಗಳು ಬಹುವಾಗಿ ಇಲ್ಲಿ ಸಂಭವಿಸುತ್ತವೆ.

a)

ಬಂಗಾಳಕೊಲ್ಲಿ

b)

ಹಿಂದು ಮಹಾ ಸಾಗರ

c)

ಅರಬ್ಬಿ ಸಮುದ್ರ

d)

ಯಾವುದೂ ಅಲ್ಲ

3.

ಈ ಕೆಳಗಿನ ಯಾವ ರಾಜ್ಯವು ಪೂರ್ವ ಕರಾವಳಿಗೆ ಸಂಬಂಧಿಸಿಲ್ಲ.

a)

ಕರ್ನಾಟಕ

b)

ಆಂದ್ರ ಪ್ರದೇಶ

c)

ತಮಿಳು ನಾಡು

d)

ಒಡಿಶಾ

4.

ಭಾರತದಲ್ಲಿ ಉಷ್ಣವಲಯದ ಆವರ್ತಮಾರುತಗಳು ಹೆಚ್ಚಾಗಿ _________ ಮಾನ್ಸೂನ್ ಮಾರುತಗಳ ಕಾಲದಲ್ಲಿ ಸಂಭವಿಸುವವು.

a)

ವಾಯುವ್ಯ

b)

ನೈಋತ್ಯ

c)

ಆಗ್ನೇಯ

d)

ಈಶಾನ್ಯ

5.

ಇದು ಭಾರತದಲ್ಲಿ ಆಗಿಂದಾಗ್ಗೆ ಸಂಭವಿಸುವ ನೈಸರ್ಗಿಕ ವಿಪತ್ತು.

a)

ಬರಗಾಲ

b)

ಪ್ರವಾಹ

c)

ಭೂಕಂಪಗಳು

d)

ಭೂಕುಸಿತ

6.

ಈ ಕೆಳಗಿನವುಗಳಲ್ಲಿ ಯಾವುದು ಭೂಕುಸಿತಕ್ಕೆ ಕಾರಣವಲ್ಲ.

a)

ಅತ್ಯಧಿಕ ಮಳೆ

b)

ಅರಣ್ಯ ನಾಶ

c)

ಭೂಕಂಪಗಳು

d)

ಬರಗಾಲ

7.

ಸಮುದ್ರದ ಅಲೆಗಳಿಂದ ಉಂಟಾಗುವ ನೈಸರ್ಗಿಕ ವಿಪತ್ತು.

a)

ಬರಗಾಲ

b)

ಆವರ್ತಮಾರುತ

c)

ಭೂಕಂಪಗಳು

d)

ಸಮುದ್ರ ತೀರದ ಸವೆತ

8.

ಗಣಿಗಾರಿಕೆಯಿಂದಾಗುವ ನೈಸರ್ಗಿಕ ವಿಪತ್ತು.

a)

ಬರಗಾಲ

b)

ಆವರ್ತಮಾರುತ

c)

ಪ್ರವಾಹ

d)

ಭೂಕುಸಿತ

9.

ಭೂಫಲಕಗಳ ಚಲನೆಯಿಂದ ಸಂಭವಿಸುವ ನೈಸರ್ಗಿಕ ವಿಪತ್ತು.

a)

ಬರಗಾಲ

b)

ಆವರ್ತಮಾರುತ

c)

ಭೂಕಂಪಗಳು

d)

ಸಮುದ್ರ ತೀರದ ಸವೆತ

10.

ಕಡಲಕೊರೆತವನ್ನು ನಿಯಂತ್ರಿಸಲು ಈ ಕಾಡುಗಳನ್ನು ನಿರ್ಮಿಸುವರು.

a)

ನಿತ್ಯ ಹರಿದ್ವರ್ಣ

b)

ಮ್ಯಾಂಗ್ರೋವ್

c)

ಪರ್ವತ

d)

ಕುರುಚಲು ಸಸ್ಯ

11.

ಭಾರತದಲ್ಲಿ ಇದು ಹೆಚ್ಚು ತೀವ್ರತೆಯುಳ್ಳ ಭೂಕಂಪದ ವಲಯವಿರುವ ರಾಜ್ಯ.

a)

ಹಿಮಾಚಲ ಪ್ರದೇಶ

b)

ಕರ್ನಾಟಕ

c)

ಕರ್ನಾಟಕ

d)

ಪಶ್ಚಿಮ ಬಂಗಾಳ

12.

ಗುಜರಾತ ರಾಜ್ಯದಲ್ಲಿ ಪ್ರವಾಹ ಉಂಟುಮಾಡುವ ನದಿಗಳು.

a)

ಗಂಗಾ-ಯಮುನ

b)

ನರ್ಮದಾ-ತಪತಿ

c)

ಕೃಷ್ಣಾ- ಕಾವೇರಿ

d)

ಕೋಸಿ- ಗಂಡಕ್

13.

ಸಮುದ್ರ ತಳದಲ್ಲಿ ಸಂಭವಿಸುವ ಭೂಕಂಪನದಿಂದಾಗುವ ದೈತ್ಯಾಕಾರದ ಅಲೆಗಳಿಗೆ ಹೀಗೆನ್ನುವರು.

a)

ಭೂಕುಸಿತ

b)

ಪ್ರವಾಹ

c)

ಆವರ್ತಮಾರುತ

d)

ಸುನಾಮಿ

14.

ಭಾರತದ ಭೂಕಂಪಗಳಿಗೆ ಮುಖ್ಯ ಕಾರಣ.

a)

ಭೂಫಲಕಗಳ ಚಲನೆ

b)

ಜ್ವಾಲಾಮುಖಿ

c)

ಶಿಲಾಸ್ತರಗಳ ಭಂಗ

d)

ಭೂಕುಸಿತ

15.

ಆವರ್ತಮಾರುತಗಳ ಪ್ರಭಾವಕ್ಕೆ ಹೆಚ್ಚಾಗಿ ಒಳಪಡುವ ರಾಜ್ಯ

a)

ಕರ್ನಾಟಕ

b)

ಪಂಜಾಬ

c)

ತಮಿಳು ನಾಡು

d)

ರಾಜಸ್ತಾನ

16.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸಂಭವಿಸುವ ಮಾರುತಗಳಿಗೆ ________ ಮಾರುತಗಳೆನ್ನುವರು.

a)

ವಾಯುವ್ಯ

b)

ನೈಋತ್ಯ

c)

ಆಗ್ನೇಯ

d)

ಈಶಾನ್ಯ

17.

ಭಾರತದ ಪೂರ್ವಕರಾವಳಿಯು ಹೆಚ್ಚು _________ ಪೀಡಿತ ಪ್ರದೇಶವಾಗಿದೆ.

a)

ಭೂಕಂಪ

b)

ಜ್ವಾಲಾಮುಖಿ

c)

ಆವರ್ತ ಮಾರುತ

d)

ಭೂಕುಸಿತ

18.

ಭಾರತದಲ್ಲಿ ಉಷ್ಣವಲಯದ ಆವರ್ತಮಾರುತಗಳ ತೀವ್ರತೆ ಸಾಮಾನ್ಯವಾಗಿ ಈ ತಿಂಗಳುಗಳಲ್ಲಿ ಹೆಚ್ಚಾಗಿರುತ್ತದೆ.

a)

ಜನವರಿ ಮತ್ತು ಫೆಬ್ರವರಿ

b)

ಅಕ್ಟೋಬರ್ ಮತ್ತು ನವೆಂಬರ್

c)

ಡಿಸೆಂಬರ್ ಮತ್ತು ಜನವರಿ

d)

ಫೆಬ್ರವರಿ ಮತ್ತು ಮಾರ್ಚ್

19.

ಭಾರತದ ಪರ್ಯಾಯ ಪ್ರಸ್ಥಭೂಮಿಯಲ್ಲಿ _________ ಗಳು ಸಂಭವಿಸುವುದು ಅಪರೂಪ.

a)

ಭೂಕಂಪ

b)

ಸಮುದ್ರ ತೀರ ಸವೆತ

c)

ಆವರ್ತ ಮಾರುತ

d)

ಪ್ರವಾಹಗಳು

20.

ಭಾರತದಲ್ಲಿ ಆಗಾಗ್ಗೆ ___________ ಗಳು ಬೆಟ್ಟ-ಗುಡ್ಡಗಳುಳ್ಳ ರಾಜ್ಯಗಳಲ್ಲಿ ಸಂಭವಿಸುವವು.

a)

ಭೂಕಂಪ

b)

ಜ್ವಾಲಾಮುಖಿ

c)

ಆವರ್ತ ಮಾರುತ

d)

ಭೂಕುಸಿತ

21.

ಗುಜರಾತ್, ಮಹಾರಾಷ್ಟ್ರ, ಗೋವ, ಕರ್ನಾಟಕ, ಕೇರಳ ಒಳಗೊಂಡ ಭಾರತದ ಪಶ್ಚಿಮ ಕರಾವಳಿಯ ತೀವ್ರಗತಿಯ ಸವೆತಕ್ಕೆ ಕಾರಣವಾಗುವುದು.

a)

ನೈಋತ್ಯ ಮಾನ್ಸೂನ್ ಮಾರುತಗಳು

b)

ಉಷ್ಣವಲಯದ ಆವರ್ತಮಾರುತಗಳು

c)

ಸುನಾಮಿ

d)

ಮಿತಿಮೀರಿದ ಮರಳು ಮತ್ತು ಕಲ್ಲು ಗಣಿಗಾರಿಕೆ

22.

ಈ ಕೆಳಗಿನವುಗಳಲ್ಲಿ ಸಮುದ್ರ ತೀರ ಸವೆತಕ್ಕೆ ಕಾರಣವಾಗುವ ಮಾನವ ಕೃತ್ಯ.

a)

ನೈಋತ್ಯ ಮಾನ್ಸೂನ್ ಮಾರುತಗಳು

b)

ಉಷ್ಣವಲಯದ ಆವರ್ತಮಾರುತಗಳು

c)

ಸುನಾಮಿ

d)

ಮಿತಿಮೀರಿದ ಮರಳು ಮತ್ತು ಕಲ್ಲು ಗಣಿಗಾರಿಕೆ

23.

ಇತ್ತೀಚಿಗೆ ಈ ವಲಯವನ್ನು `ಕನಿಷ್ಠ ಭೂಕಂಪ ತೀವ್ರತೆಯ ವಲಯ’ ಎಂದು ಪರಿಗಣಿಸಲಾಗಿದೆ.

a)

ಹಿಮಾಲಯ ವಲಯ

b)

ಸಿಂಧೂ-ಗಂಗ ವಲಯ

c)

ಪರ್ಯಾಯ ದ್ವೀಪವಲಯ

d)

ಈಶಾನ್ಯ ರಾಜ್ಯಗಳ ವಲಯ

24.

ಅಂಡಮಾನ್ ನಿಕೋಬಾರ್ ದ್ವೀಪಗಳ ಕರಾವಳಿಗಳ ಕೊರೆತದಲ್ಲಿ ಹೆಚ್ಚು ಕಾರಣವಾಗಿರುವುದು.

a)

ನೈಋತ್ಯ ಮಾನ್ಸೂನ್ ಮಾರುತಗಳು

b)

ಉಷ್ಣವಲಯದ ಆವರ್ತಮಾರುತಗಳು

c)

ಸುನಾಮಿ

d)

ಮಿತಿಮೀರಿದ ಮರಳು ಮತ್ತು ಕಲ್ಲು ಗಣಿಗಾರಿಕೆ

25.

ಭೂಕಂಪನಕ್ಕೆ ಅತಿ ಹೆಚ್ಚು ಕಾರಣವಾಗುವ ಮಾನವನ ಕೃತ್ಯ.

a)

ಮಿತಿಮೀರಿದ ಮರಳು ಮತ್ತು ಕಲ್ಲು ಗಣಿಗಾರಿಕೆ.

b)

ಅಂತರ್ಗುಹೆ ಮೇಲ್ಛಾವಣಿಯ ಕುಸಿತ

c)

ಅಣೆಕಟ್ಟುಗಳ ನಿರ್ಮಾಣ

d)

ರಸ್ತೆಗಳ ನಿರ್ಮಾಣ