NEW
Font size
WorksheetsQuiz no 6- 3. ಬ್ರೀಟಿಷ್ ಆಳ್ವೀಕೆಯ ಪರಿಣಾಮಗಳು ಭಾಗ 1
Total questions: 20
Worksheet time: 20mins
ಬ್ರಿಟಿಷರು ತಮ್ಮ ಏಳ್ಗೆಗಾಗಿ ಬಳಸಿಕೊಂಡ ನೀತಿ ಯಾವುದು ?
ಆಡಳಿತ ನೀತಿ
ನ್ಯಾಯಾಂಗ ನೀತಿ
ಪೋಲಿಸ್ ನೀತಿ
ಒಡೆದು ಆಳುವ ನೀತಿ
ಸಾಮ್ರಾಜ್ಯಗಳನ್ನು ಆಧಿನಕ್ಕೆ ತೆಗೆದುಕೊಳ್ಳುವಾಗ ಅನುಸರಿಸಿದ ವಿಧಾನ.
ನಾಗರೀಕ ಸೇವೆಗಳು.
ಭೂಕಂದಾಯ ನೀತಿ.
ಸಂಧಾನ & ಯುದ್ಧ.
ನ್ಯಾಯಾಂಗ ವ್ಯವಸ್ಥೆ.
ನಾಗರೀಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು ?
ಲಾರ್ಡ ವೆಲ್ಲೆಸ್ಲಿ.
ಲಾರ್ಡ ಡಾಲ್ ಹೌಸಿ.
ಲಾರ್ಡಲಿಟ್ಟನ್
ಲಾರ್ಡ ಕಾರ್ನವಾಲಿಸ್.
ಇಂಗ್ಲೇಂಡ್ ಸರ್ಕಾರ ರೇಗ್ಯೂಲೆಂಟಿಂಗ್ ಕಾಯ್ದೆಯನ್ನು ಯಾವಾಗ ಜಾರಿಗೆ ತಂದಿದೆ?
ಸಾಶ 1875
ಸಾಶ 1773
ಸಾಶ1763
ಸಾಶ 1642
ಭಾರತೀಯರಿಗೆ ಶಿಕ್ಷಣ ನೀಡಲು ಎಲ್ಲ ಫೋರ್ಟ ವಿಲಿಯಂ ಕಾಲೇಜನ್ನು ಸ್ಥಾಪಿಸಿದರು?
ಮುಂಬಯಿ
ಕಲ್ಕತ್ತಾ
ಮದ್ರಾಸ
ಪಾಂಡಿಚೇರಿ
ನಾಗರೀಕ ಸೇವೆ ಮಾಡುವ ಎಲ್ಲಾ ನೇಮಕಾತಿಗಳುಸ್ಪರ್ಧಾತ್ಮಕ ಪರೀಕ್ಷೇಗಳ ಮುಖಾಂತರ ನಡೆಯಬೇಕು ಎಂಬ ತಿರ್ಮಾನ ಯಾವಾಗ ಆಯಿತು ?
ಸಾಶ 1772
ಸಾಶ 1853
ಸಾಶ 1453
ಸಾಶ1241
ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನೀವಾಸಿಯು ಭ್ರಷ್ಟ ಎಂದು ಪ್ರತಿಪಾದಿಸಿದವರು ಯಾರು?
ಲಾರ್ಡ ಡಾಲ್ ಹೌಸಿ.
ಲಾರ್ಡಲಿಟ್ಟನ್
ಲಾರ್ಡ ಕಾರ್ನವಾಲಿಸ್.
ಲಾರ್ಡ ವೆಲ್ಲೆಸ್ಲಿ.
ವಾರನ್ ಹೆಸ್ಟಿಂಗ್ ನು ಜಾರಿಗೆ ತಂದ ಹೊಸ ನ್ಯಾಯಲಯಗಳು ಯಾವವು?
ಶಾಸ್ತ್ರ ಗ್ರಂಥಗಳು.
ಶರಿಯತ್ ಕಾನೂನು.
ಕೋತ್ವಾಲ.
ದಿವಾನಿ ಆದಾಲತ್ & ಪೌಜದಾರಿ ಆದಾಲತ್
ಕಾರ್ನ್ ವಾಲಿಸನು ಪೋಲಿಸ್ ವ್ಯವಸ್ಥಯಲ್ಲಿ ಸೃಷ್ಠಿಸಿದ ಹೊಸ ಹುದ್ದೆ ಯಾವುದು?
ಚೌಕಿದಾರ
ಕೋತ್ವಾಲ
ಸೂಪರಿಡೆಂಟೆಂಟ್ ಆಪ್ ಪೋಲೊಸ್
ಪೌಜದಾರ
ಕಾರ್ನ್ ವಾಲಿಸನು ಪ್ರತಿ ಜಿಲ್ಲೆಯಲ್ಲಿ ಠಾಣೆಗಳನ್ನು ವಿಭಜಿಸಿದ ವರ್ಷ ಯಾವುದು ?
ಸಾಶ 1793
ಸಾಶ1523
ಸಾಶ1425
ಸಾಶ1723
ಬ್ರೀಟಿಷ್ ಮ್ಯಾಜಿಸ್ಟ್ರೆಟ್ ನೇಮಕ ಮಾಡುವ ಪದ್ಧತಿ ಯಾವಾಗ ಜಾರಿಗೆ ಬಂದಿತು?
ಸಾಶ 1801
ಸಾಶ 1781
ಸಾಶ 1793
ಸಾಶ 1732
ಬ್ರೀಟಿಷರು ಪೋಲಿಸ್ ಕಾಯ್ದೆಯನ್ನು ಯಾವಾಗ ಜಾರಿಗೆ ತಂದರು ?
ಸಾಶ 1801
ಸಾಶ 1861
ಸಾಶ 1799
ಸಾಶ 1628
1857 ರ ಘಟನೆಯ ನಂತರ ಯಾರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಶಿಪಾರಸ್ಸುಗಳನ್ನು ಬ್ರೀಟಿಷ್ ಸರಕಾರ ಪಡೆಯಿತು ?
ಜೆಮ್ಸ
ಥಾಮಸ್
ಪೀಲ್
ರೀಡ್
ಕಾರ್ನವಾಲಿಸನು ಖಾಯಂ ಜಮಿನ್ದಾರಿ ಪದ್ಧತಿಯನ್ನು ಮಒದಲು ಯಾವ ಪ್ರಾಂತದಲ್ಲಿ ಜಾರಿಗೆ ತಂದನು?
ಬಂಗಾಳ &ಬಿಹಾರ
ತಮೀಳುನಾಡು
ಕರ್ನಾಟಕ
ಬರಾಮರ್
ಬಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇಬದುಕಿ, ಸಾಲದಲೇ ಸತ್ತರು ಎಂದು ಹೇಳಿಸವರು ಯಾರು?
ಚಾರ್ಲ್ ಮೆಟಕಾಪ್
ಥಾಮಸ್
ಪೀಲ್
ರೀಡ್
ಆರ್ ಎಮ್ ಬರ್ಡ ಮತ್ತು ಜೇಮ್ಸ ಥಾಮ್ಸನ್ ಪ್ರಯೋಗ ಮಾಡಿದ ಭೂಕಂದಾಯ ನೀತಿ ಯಾವುದು ?
ಖಾಯಂ ಜಮಿನ್ದಾರಿ ಪದ್ಧತಿ
ಮಹಲ್ವರಿ ಪದ್ಧತಿ
ರೈತವಾರಿ ಪದ್ಧತಿ
ಏಸ್ಟೇಟ್ ಪದ್ಧತಿ
ರೈತವಾರಿ ಪದ್ದತಿ ಮೋದಲು ಯಾವ ಪ್ರಾಂತದಲ್ಲಿ ಜಾರಿಗೆ ತಂದರು ?
ಬಂಗಾಳ
ಬಿಹಾರ
ಬಾರಾಮಹಲ್
ಮಧ್ಯ ಪ್ರದೇಶ
ರೈತವಾರಿ ಪದ್ಧತಿಯನ್ನು 1792 ರಲ್ಲಿ ಜಾರಿಗೆ ತಂದವರು ಯಾರು?
ಅಲೆಕ್ಸಾಂಡರ್ ರೀಡ್
ಕರ್ನವಾಲಿಸ್
ವೆಲ್ಲೆಸ್ಲಿ
ಬರ್ಡ
ರೈತವಾರಿ ಪದ್ಧತಿಯನ್ನು 1801 ರಲ್ಲಿ ಥಾಮಸ್ ಮನ್ರೋ ಯಾವ 2 ಪ್ರಾಂತದಲ್ಲಿ ಜಾರಿಗೆ ತಂದನು?
ಮದರಾಸು &ಮೈಸೂರು
ಉತ್ತರಪ್ರದೇಶ & ಮಧ್ಯಪ್ರದೇಶ
ಬರಾಮಹಲ್
ಓರಿಸ್ಸಾ & ಬಿಹಾರ
ಖಾಯಂ ಜಮಿನ್ದಾರಿ ಪದ್ದತಿಯ ಲಕ್ಷಣಗಳಿವು
ಈ ಪದ್ಧತಿಯಲ್ಲಿ ಜಮೀನ್ದಾರನು ಭೂಮಾಲಿಕನಾದನು.
ಜಮೀನ್ದಾರನು ಪ್ರತಿ ವರ್ಷವು ನಿಗದಿ ಪಡಿಸಿದ ಕಂದಾಯದ ಮೊತ್ತವನ್ನು ಸರಕಾರಕ್ಕೆ ಸಲ್ಲಿಸಬೇಕು.
ರೈತರು ಕಂದಾಯ ಕಟ್ಟದಿದ್ದರೆ ಬ್ರೀಟಿಷ್ ಸರಕಾರವು ಭೂಯನ್ನು ಅವನಿಂದ ಕಸಿದುಕೊಳ್ಳುತ್ತಿತ್ತು.
ಮೇಲಿನ ಎಲ್ಲವು
