NEW
Font size
WorksheetsQuiz 4.1 ಕರ್ನಾಟಕದಲ್ಲಿ ಬ್ರೀಟಿಷ್ ಆಳ್ವೀಕೆಗೆ ಪ್ರತಿರೋಧಗಳು
Total questions: 20
Worksheet time: 20mins
ಯಾವ ಶತಮಾನವನ್ನು ರಾಜಕೀಯ ಸಮಸ್ಯಗಳ ಶತಮಾನ ವೆಂದು ಕರೆಯುವರು?
16 ನೇ ಶತಮಾನ
17 ನೇ ಶತಮಾನ
18 ನೇ ಶತಮಾನ
19 ನೇ ಶತಮಾನ
ಔರಂಗಜೇಬನ ಮರಣ ಸಂಭವಿಸಿದ್ದು ಯಾವಾಗ ?
ಸಾ ಶ 1704
ಸಾ ಶ 1707
ಸಾ ಶ 1711
ಸಾ ಶ 1706
ಮೈಸೂರಿ ಚಿಕ್ಕದೇವರಾಜ ಒಡೆಯರ್ ಯಾವಾಗ ಮರಣ ಹೊಂದಿದರು ?
ಸಾ ಶ 1704
ಸಾ ಶ 1728
ಸಾ ಶ 1723
ಸಾ ಶ 1707
ಯಾವ ಮುತ್ತಿಗೆ ಸಂದರ್ಭದಲ್ಲಿ ಹೈದರಲಿಯು ಪ್ರವರ್ಧಮಾನಕ್ಕೆ ಬಂದನು ?
ತಿರುಚನಾಪಳ್ಳಿ ಮುತ್ತಿಗೆ ಸಂಧರ್ಭ
ಅಂಬೂರು ಮುತ್ತಿಗೆ ಸಂಧರ್ಭ.
ಮದ್ರಾಸ ಮುತ್ತಿಗೆ ಸಂಧರ್ಭ.
ದೇವನಹಳ್ಳಿ ಮುತ್ತಿಗೆ ಸಂಧರ್ಭ.
ಮೈಸೂರಿನ ಯಾವ ಒಡೆಯರ್ ನನ್ನು ಮೂಲೆಗೂಂಪಾಗಿಸಿ ಅಧಿಕಾರದ ಮೇಲೆ ಏಕಸ್ವಾಮ್ಯ ಸ್ಥಾಪಿಸಿದನು?
2ನೇ ಕೃಷ್ಣರಾಜ ಒಡೆಯರ್
ಚಿಕ್ಕದೇವರಾಜ ಒಡೆಯರ್
ನಾಲ್ವಡಿ ಕೃಷ್ಣರಾಜ ಒಡೆಯರ್
ದೊಡ್ಡ ದೇವರಾಜ ಒಡೆಯರ್
1ನೇ ಆಂಗ್ಲೋ ಮೈಸೂರು ಯುದ್ಧವು ಯಾವಾಗ ನಡೆಯಿತು? ಮತ್ತು ಯಾವ ಒಪ್ಪಂದದೊಂದಿಗೆ ಕೊನೆಕೊಂಡಿತು?
ಸಾ ಶ1767 - 1769, ಮದ್ರಾಸ ಒಪ್ಪಂದ
ಸಾ ಶ1754 - 1789, ಸಾಲ್ಬಾಯಿ ಒಪ್ಪಂದ
ಸಾ ಶ1767 - 1770, ಅವದ್ ಒಪ್ಪಂದ
ಸಾ ಶ1790 - 1810, ಮದ್ರಾಸ ಒಪ್ಪಂದ
1ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಹೈದರಲಿ ವಿರುದ್ಧ ಇರುವ ತ್ರಿಪಕ್ಷ ಒಕ್ಕೂಟ ಯಾವುದು?
ಕೆಳದಿ,ಬ್ರೀಟಿಷ್ ,ನಿಜಾಂ
ಬ್ರೀಟಿಷ್ ,ನಿಜಾಂ, ಸಿಖ್ಖರು
ಬ್ರೀಟಿಷ್ ,ನಿಜಾಂ, ಮರಾಠಾ
ಅವದ್, ಬ್ರೀಟಿಷ್ ,ನಿಜಾಂ
2 ನೇ ಆಂಗ್ಲೋ ಮೈಸೂರು ಯುದ್ಧವು ಯಾವಾಗ ನಡೆಯಿತು ?
ಸಾ ಶ 1780-1784
ಸಾ ಶ 1790-1789
ಸಾ ಶ 1770-1771
ಸಾ ಶ 1680-1686
ಮರಾಠರು ಮಾಧವರಾಯನ ನೇತೃತ್ವದಲ್ಲಿ ಸೈನ್ಯವನ್ನುಮುನ್ನಡಿಸಿ ಶ್ರೀರಂಗಪಟ್ಟಣದ ಕಡೆ ನುಗ್ಗಿದಾಗ ಹೈದರ್ ಬ್ರೀಟಿಷರ ಸಹಾಯವನ್ನು ಅಪೇಕ್ಷೀಸಿದನು ?
ಹೈದ್ರಾಬಾದಿನ ನಿಜಾಂ ಸಹಾಯ
ಕೆಳದಿ ಅರಸರ ಸಹಾಯ
ಬ್ರೀಟಿಷರ ಸಹಾಯ
ಯಾರು ಅಲ್ಲ
2ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರೀಟಿಷರ ಸೈನ್ಯವು ಯಾರ ನೇತೃತ್ವದಲ್ಲಿ ಸಜ್ಜುಗೊಂಡಿತು?
ಸರ್ ಐರ್ ಕೂಟ
ವಲ್ಲೆಸ್ಲಿ
ಡೌಲ್ ಹೌಸಿ
ಮಾಧವರಾಯ
1781ರಲ್ಲಿ------- ಎಂಬಲ್ಲಿ ನಡೆದ ಕದನದಲ್ಲಿ ಹೈದರ್ ಪರಾಭವಗೊಂಡನು?
ಸೋಲಿಗನೂರ
ಸಾಲಬಾಯಿ
ಪೋರ್ಟೋನೋವೆ
ಕೋರಮಂಡಲ
2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಬ್ರೀಟಿಷರು ಯಾವ ಒಪ್ಪಂದದ ಮೂಲಕ ಮರಾಠರನ್ನು ಹಾಗೂ ನಿಜಾಂನನ್ನು ಸೆಳೆಯುವಲ್ಲಿ ಸಫಲಾರದರು?
ಮದ್ರಾಸ ಒಪ್ಪಂದ
ಕಲ್ಲಿಕೋಟೆ ಒಪ್ಪಂದ
ಸಾಲ್ಬಾಯಿ ಒಪ್ಪಂದ
ಮಾಹೆ ಒಪ್ಪಂದ
ಹೈದರಲಿಯು ಯಾವಾಗ ಮರಣ ಹೊಂದಿದನು
ಸಾ ಶ 1784
ಸಾ ಶ 1782
ಸಾ ಶ 1765
ಸಾ ಶ 178454
ಹೈದರಲಿಯು ಮರಣ ಸಂದರ್ಬದಲ್ಲಿ ಯಾವ ಪ್ರಾಂತದಲ್ಲಿ ನಡೆದ ಯುದ್ಧದಲ್ಲಿ ಟಿಪ್ಪು ತೊಡಗಿದ್ದನು?
ಮಲಬಾರ್ ಪ್ರಾಂತ
ಕೋರಮಂಡಲ ಪ್ರಾಂತ
ಮದ್ರಾಸ ಪ್ರಾಂತ
ಮುಂಬಯಿ ಪ್ರಾಂತ
ಮಂಗಳೂರು ಒಪ್ಪಂದ ಯಾವಾಗ ನಡೆಯಿತು ?
ಸಾ ಶ 1780
ಸಾ ಶ 1782
ಸಾ ಶ 1784
ಸಾ ಶ 1786
3 ನೇ ಆಂಗ್ಲೋ ಮೈಸೂರು ಯುದ್ದಕ್ಕ ಕಾರಣವಾದ ಪ್ರಶ್ನೇ ?
ತಿರುವಾಂಕೂರು ರಾಜಕಾರಣ
ಕಂಗಾನೂರು ಕೋಟೆ
ಕೋಯಮತ್ತೂರು
ಮಂಗಳೂರು ಒಪ್ಪಂದ
ಬ್ರೀಟಿಷರು ಯಾರ ನೇತೃತ್ವದಲ್ಲಿ ಕಾರವಾರ ಕೋಯಮೂತ್ತೂರು ಡಿಂಡಿಗಲ್ಲ ಮೋದಲಾದವುಗಳನ್ನು ವಶಪಡಿಸಿಕೋಡರು?
ಸರ್ ಐರ್ ಕೂಟ್
ಜನರಲ್ಲ ಮೆಡೋಸನ್
ಡೂಪ್ಲೆ
ವೆಲ್ಲೇಸ್ಲಿ
3ನೇ ಆಂಗ್ಲೋ ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ?
ಶ್ರೀರಂಗಪಟ್ಟಣ ಒಪ್ಪಂದ
ಮದ್ರಾಸ ಒಪ್ಪಂದ
ಮಂಗಳೂರು ಒಪ್ಪಂದ
ಸಾಲ್ಬಾಯ್ ಒಪ್ಪಂದ
ಟಿಪ್ಪು ಯುದ್ಧ ನಷ್ಟ ಭರ್ತಿಗೆ ಗ್ಯಾರಂಟಿಯಾಗಿ ಯಾರನ್ನು ಒತ್ತೆಯಾಗಿ ಕಳುಹಿಸಿದನು?
ತನ್ನ ಸೈನಿಕರನ್ನು
ತನ್ನ ತಂದೆ ತಾಯಿಯರನ್ನು
ತನ್ನ ಮಡದಿಯನ್ನು
ತನ್ನ ಮಕ್ಕಳನ್ನು
ಟಿಪ್ಪಿ ಸುಲ್ತಾನನು ಯಾವಾಗ ಮರಣ ಹೊಂದಿದನು ?
ಸಾ ಶ 1799
ಸಾ ಶ 1784
ಸಾ ಶ 1769
ಸಾ ಶ 1782
