Font size
Worksheetsಭಾರಾತಕ್ಕೆ ಯುರೋಪಿಯನ್ನರ ಆಗಮನ
Total questions: 20
Worksheet time: 16mins
(ಬೈಜಾoಟಿಯಂ) ಸಾಮ್ರಾಜ್ಯದ
ರಾಜಾಧಾನಿ ಯಾವದು
ಏಷ್ಯ
ಕಾನಸ್ಟಂಟಿನೋಪಲ್
ಇಟಲಿ
ಅಮೇರಿಕಾ
ಏಷ್ಯ್ ಮತ್ತು ಯುರೋಪ ನಡುವಿನ ವ್ಯಾಪಾರ ಯಾವ ನಗರದ ಮೂಲಕ ನಡೆಯುತ್ತಿತ್ತು
ಇಟಲಿ
ಕಾನಸ್ಟಾಂಟನೋಪಲ್
ಜಪಾನ್
ಯುರೋಪ್
ಆಟೋಮಾನ್ ಟರ್ಕರು ಕಾನಸ್ಟಾಂಟಿನೋಪಲ್ ನಗರವನ್ನು ಎಷ್ಟರಲ್ಲಿ ವಶಪಡಿಸಿಕೋಂಡರು
1456
1453
14553
1553
ಕಾನಸ್ಟಾಂಟಿನೋಪಲ ನಗರವನ್ನು ಸಂದಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಯಾರ ನಿಯಂತ್ರಣಕ್ಕೆ ಹೋದವು
ಕಾನಸ್ಟಾಂಟಿನೋಪಲ್
ಟರ್ಕರು
ಇಟಲಿಯರು
ಭಾರತರು
ಭಾರತಕ್ಕೆ ಜಾಲಮಾರ್ಗವನ್ನು ಯಾರು ಕಂಡುಹಿಡಿದರು??
ಲಿಸ್ಟನ
ವಾಸ್ಕೂಡಿಗಾಮ
ಹಾಲೆಂಡ್
ಡಚ್ಚರು
ಭಾರತಕ್ಕೆ ಜಲಮಾರ್ಗದ ಮೂಲಕ ವ್ಯಾಪಾರಕ್ಕೆ ಬಂದವರು ಯಾರು ??
ಯುರೋಪಿನ್ನರು..
ಡಚ್ಚರು
ಆಂಗ್ಲರು
ಭಾರತರು
'ನೀಲಿ ನೀರಿನ ನೀತಿ 'ಜಾರಿಗೆ ತಂದವನು ಯಾರು
ಆಲ್ಮೆಡ್
ಲಿಸ್ಟನ
ಇಂಗ್ಲಿಷರು
ಜಹಾಂಗೀರ್
ಸಾ. ಶ (1602)ರಲ್ಲಿ ಡಚ್ಚರು ಯಾವ ಕಂಪನಿ ಪ್ರಾರಂಬಿಸಿದರು??
ಯುನೈಟಡ್ ಈಸ್ಟ್ ಇಂಡಿಯಾ
ಇಂಗ್ಲಿಷ ಈಸ್ಟ ಇಂಡಿಯಾ
ಯುರೋಪ ಈಸ್ಟ ಇಂಡಿಯಾ
ಯಾವುದು ಅಲ್ಲಾ
ಸಾ. ಶ(1510)ರಲ್ಲಿ ಪೋಚ್ಚಿಗೀಚರು ಆಡಳಿತ ಕೇಂದ್ರವಾಗಿ ಪರಿವತಿಸಿದ ನಗರ ಯಾವುದು??
ಗೋವ
ಕೇರಳ
ಗುಜರಾತ
ಭಾರತ
ಡಚ್ಚರು ಯಾವ ದೇಶದವರು???
ಹಾಲೆಂಡ & ನೆದಲ್ ಲ್ಯಾಂಡ
ಗೋವ
ಇಟಲಿ
ಜಪಾನ್
ಇಂಗ್ಲಿಷ ಈಸ್ಟ ಇಂಡಿಯಾ ಕಂಪನಿ ಎಷ್ಟರಲ್ಲಿ ಪ್ರಾರಂಭಿಸಿದರು??
ಸಾ. ಶ (1600)
1613
ಸಾ. ಶ (1601
1625
ಇಂಗ್ಲಿಷ ಈಸ್ಟ ಇಂಡಿಯಾ ಕಂಪನಿ ಯಾರು
ಸ್ಥಾಪಿಸಿದರು??
ಇಂಡಿಯಾ ರಾಣಿ
ಇಂಗ್ಲೆಂಡಿನ ಎಲಿಜಬೆತ ರಾಣಿ
ಜಾಗಿಂರ್ ರಾಜ್
ಲಿಸ್ಬನ್ ರಾಜ್
ಇಂಗ್ಲೆಂಡಿನ ಎಲಿಜಬೆತ ರಾಣಿಯು ಸಾ. ಶ 1600 ಡಿಸೆಂಬರ್ 31 ರಂದು ಯಾವ ಕಂಪನಿ ಪ್ರಾರಂಬಿಸಿದರು ????
ಇಂಗ್ಲಿಷ ಈಸ್ಟ ಇಂಡಿಯಾ
ಯುನೈಟಡ್ ಈಸ್ಟ ಇಂಡಿಯಾ
ಇಟಲಿ ಈಸ್ಟ ಇಂಡಿಯಾ
ಯಾವುದು ಅಲ್ಲಾ
1617 ರಲ್ಲಿ ಇಂಗ್ಲೆಂಡಿನ ರಾಜ್ ಯಾರು?
ಒಂದನೆಯ ಜೇಮ್ಸ್
ಜಹಾಂಗೀರ್
ಆಲ್ಮೇಡ್
ಲಿಸ್ಬನ
ಜಹಾಂಗೀರನ್ ಆಸ್ಥಾನಕ್ಕೆ ಯಾರ್ ರಾಯಬಾರಿ ಬಂದನು?
ಜಹಾಂಗೀರ್
ಒಂದನೆಯ ಜೇಮ್ಸ್
ಮಹಮ್ಮದ್
ಲಿಸ್ಬನ್
ಒಂದನಯೆ ಜೇಮ್ಸ್ ಜಹಾಂಗೀರನ್ ಆಸ್ಥಾನಕ್ಕೆ ಯಾರನ್ನು ರಾಯಬಾರಿಯಾಗಿ
ಕಳುಹಿಸಿದನು?
ಸರ. ಥಾಮಸ್ ರೋ
ಸರ. ಮಹಮ್ಮದ್
ಮಹಮ್ಮದ್ ಥಾಮಸ್
ಎಲ್ಲರನು ಕಳುಹಿಸಿದ
ಪ್ರೆಂಚ್ ಈಸ್ಟ ಇಂಡಿಯಾ ಕಂಪನಿ ಎಷ್ಟರಲ್ಲಿ ಆರಂಭಿಸಿದರು ?
1664
1673
1663
1665
ಪ್ರೇಂಚರ ರಾಜಧಾನಿ ಯಾವುದು?
ಪಾಂಡಿಚೇರಿ
ಗೋವ
ಇಟಲಿ
ಯಾವುದು ಅಲ್ಲಾ
ಹೈದರಬಾದ ಸಂಸ್ಥಾನವನ್ನು ಯಾರು ಸ್ಥಾಪಿಸಿದನು?
ಥಾಮಸ್ ರೋ
ಅಸಾಫ್ ಜಾ
ಜಹಾಂಗೀರ್
ಹಾಲೆಂಡ
ಅಸಫ್ ಜಾ. ಎಷ್ಟರಲ್ಲಿ ಮರಣ ಹೊಂದಿದ ??
1745
1748
1876
1849
