wayground logo

Free Printable Worksheets

NEW

Font size

S
M
L
XL
Worksheets

ಸವಿ ಕ್ವಿಜ್ G H S mantrodi

Total questions: 25

Worksheet time: 13mins

Name
Class
Date
1.

ಇಂಗ್ಲೆಂಡಿನ ರಾಣಿಯು ಯಾವಾಗ ಈಸ್ಟ್ ಇಂಡಿಯಾ ಕಂಪನಿ ಪೂರ್ವ ದೇಶಗಳೊಂದಿಗೆ ವ್ಯಾಪಾರ ನಡೆಸಲು ಅನುಮತಿ ನೀಡಿದಳು

a)

1600

b)

1613

c)

1602

d)

1664

2.

ಇಂಗ್ಲೆಂಡಿನ ಕಂಪನಿಯೂ ಔಪಚಾರಿಕವಾಗಿ ಯಾವಾಗ ತನ್ನ ವ್ಯಾಪಾರ ಆರಂಭಿಸಿತು

a)

16 00

b)

1639

c)

1613

d)

16 02

3.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಯಾವ ಸಾಮ್ರಾಟ ಮೊದಲ ಫ್ಯಾಕ್ಟರಿ ಅಥವಾ ದಾಸ್ತಾನು ಮಳಿಗೆಯನ್ನು ತೆರೆಯಲು ಅನುಮತಿ ನೀಡಿದನು

a)

ಜಹಂಗೀರ್

b)

ಅಸಪ್ ಜಾ

c)

ಮೀರ್ ಸಾದಿಕ್

d)

ಮೀರ್ ಜಾಫರ್

4.

ಯಾವಾಗ ಮತ್ತು ಒಂದನೇ ಜೇಮ್ಸ್ ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದವರು

a)

ಪ್ರಾನ್ಸಿಸ್ಕೊ ಅಲ್ಮೇಡಾ

b)

ರಾಬರ್ಟ್ ಕ್ಲೈವ್

c)

ಸರ್ ಥಾಮಸ್ ರೋ

d)

ಹೆಕ್ಟರ್ ಮನ್ರೋ

5.

ಬ್ರಿಟಿಷರು ಸೇಂಟ್ ಜಾರ್ಜ್ ಪೋರ್ಟ್ ಕೋಟೆಯನ್ನು ಯಾವಾಗ ಸ್ಥಾಪಿಸಿದರು

a)

1930

b)

1939

c)

1916

d)

1967

6.

ಇಂಗ್ಲೆಂಡಿನ ರಾಜಕುಮಾರ ಎರಡನೇ ಚಾರ್ಲ್ಸ್ ಬಾಂಬೆಯನ್ನು ಯಾವಾಗ ಮತ್ತು ಎಷ್ಟು ಪೌಂಡುಗಳ ಬಾಡಿಗೆ ವಹಿಸಿಕೊಟ್ಟನು

a)

1668-10

b)

1667-20

c)

1611 -56

d)

1636

7.

ಕಲ್ಕತ್ತಾ ನಗರವು ಯಾವ ನದಿಯ ದಂಡೆ ಮೇಲಿದೆ

a)

ಮಹಾನದಿ

b)

ಕೋಸಿ

c)

ನರ್ಮದಾ

d)

ಹೋಗ್ಲಿ

8.

ಇಂಗ್ಲಿಷರ ರಾಜಧಾನಿ ಯಾವುದು

a)

ಬಾಂಬೆಬಾಂಬೆ

b)

ಮದ್ರಾಸ್

c)

ಕಲ್ಕತ್ತಾ

d)

ಚೆನ್ನೈ

9.

ಭಾರತದಲ್ಲಿ ಪ್ರಪ್ರಥಮವಾಗಿ ತಮ್ಮದೇ ಆದ ನಾಗರಿಕ ಮತ್ತು ಅಪರಾಧ ಕಾನೂನುಗಳನ್ನು ಯಾರು ಜಾರಿಗೆ ತಂದರು

a)

ಪೋರ್ಚುಗೀಸರು

b)

ಡಚ್ಚರು

c)

ಇಂಗ್ಲಿಷರು

d)

ಫ್ರೆಂಚ್

10.

ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಯಾವಾಗ ಆರಂಭವಾಯಿತು

a)

1602

b)

1639

c)

1600

d)

1664

11.

ಫ್ರೆಂಚರು ತಮ್ಮ ವ್ಯಾಪಾರಿ ಕೋಟೆಯನ್ನು ಎಲ್ಲಿ ಮತ್ತು ಯಾವಾಗ ಆರಂಭಿಸಿದರು

a)

1668 ಸೂರತ್

b)

1664 ಮದ್ರಾಸ್

c)

16 12 ಕಲ್ಕತ್ತಾ

d)

169 0 ಬಂಗಾಳ

12.

ಫ್ರೆಂಚರು ವಾಲಿಕೊಂಡ ಪುರಂ ಅನ್ನು ಯಾವಾಗ ಸ್ಥಳೀಯ ಮುಸ್ಲಿಂ ಅಧಿಕಾರಿಯಿಂದ ಪಡೆದರು

a)

1668

b)

1664

c)

1646

d)

1674

13.

ಫ್ರೆಂಚರ ರಾಜಧಾನಿ ಯಾವುದು

a)

ಕಲ್ಕತ್ತಾ

b)

ಪಾಂಡಿಚರಿ

c)

ಗೋವಾ

d)

ಸೂರತ್

14.

ಭಾರತಕ್ಕೆ ಬಂದ ಮೊದಲ ಗೌರ್ನರ್ ಯಾರು ಮತ್ತು ಯಾವಾಗ

a)

ಡ್ಯೂಪ್ಲಿ 1746

b)

ರಾಬರ್ಟ್ ಕ್ಲೈವ್ 1664

c)

ಥಾಮಸ್ ರೋ 1636

d)

ಹೆಕ್ಟರ್ ಮನ್ರೋ 1636

15.

ಹೈದ್ರಾಬಾದ್ ಸಂಸ್ಥಾನವನ್ನು ಸ್ಥಾಪಿಸಿದವರು ಯಾರು

a)

ಮೀರ್ ಜಾಫರ್

b)

ಮೀರ್ ಕಾಸಿಂ

c)

ಅಸಫ್ ಜಾ

d)

ದೋಸ್ತ್ ಅಲಿ

16.

ಮರಾಠರು ಚಂದ ಸಾಹೇಬ ನನ್ನು ಬಂಧಿಸಿ ಯಾವ ಪ್ರದೇಶದಲ್ಲಿ ಇಟ್ಟಿದ್ದರು

a)

ಕಲ್ಕತ್ತಾ

b)

ಮದ್ರಾಸ್

c)

ಸೂರತ್

d)

ಮಚಲಿ ಪಟ್ಟಣ

17.

ಮೊದಲ ಕರ್ನಾಟಕ ಯುದ್ಧವು ನಡೆದ ಕಾಲ

a)

1746 ರಿಂದ 48

b)

1749 ರಿಂದ 54

c)

1756 ರಿಂದ 1763

d)

1763 ರಿಂದ 1768

18.

ಲಾ ಬೋರ್ಡ ನಾಯಿಸ್ ಎಲ್ಲಿಂದ ಭಾರತಕ್ಕೆ ಬಂದನು

a)

ನೆದರ್ಲ್ಯಾಂಡ್

b)

ಪೋರ್ಚುಗಲ್

c)

ಇಂಗ್ಲೆಂಡ್

d)

ಮಾರಿಷ್

19.

ಡೂಪ್ಲೇ ಗೆ ತಿಳಿಸದೆ ಲಾಬೋರ್ಡಿ ನಯೀಸ್ ಮದ್ರಾಸ್ಅನ್ನು ಯಾರಿಗೆ ಬಿಟ್ಟು ಕೊಟ್ಟನು

a)

ಅನ್ವರುದ್ದೀನನಿಗೆ

b)

ಬಂಗಾಳದ ನವಾಬನಿಗೆ

c)

ಬ್ರಿಟಿಷರಿಗೆ

d)

ಪ್ರೇಂಚರಿಗೆ

20.

ಒಂದನೇ ಕರ್ನಾಟಿಕ್ ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಮದ್ರಾಸ್ ಒಪ್ಪಂದ

b)

ಎಕ್ಸ ಲಾ ಚಾಫಲ್ ಒಪ್ಪಂದ

c)

ಮಂಗಳೂರು ಒಪ್ಪಂದ

d)

ಪಾಂಡಿಚೆರಿಯ ಒಪ್ಪಂದ

21.

ಎಕ್ಸ್ ಲಾ ಚಾಪಾಲ್ ಒಪ್ಪಂದವು ಯುರೋಪಿನ ಯಾವ ಎರಡು ದೇಶಗಳ ನಡುವೆ ನಡೆಯಿತು

a)

ರಷ್ಯಾ ಮತ್ತು ಅಮೆರಿಕ

b)

ಫ್ರಾನ್ಸ್ ಮತ್ತು ಇಂಗ್ಲೆಂಡ್

c)

ರಷ್ಯಾ ಮತ್ತು ರಷ್ಯಾ

d)

ಇಟಲಿ ಮತ್ತು ಇಂಗ್ಲೆಂಡ್

22.

ಎರಡನೇ ಕರ್ನಾಟಕ್ ಯುದ್ಧವು ಯಾವಾಗ ಆರಂಭವಾಯಿತು

a)

1749 ರಿಂದ 1754

b)

1756 ರಿಂದ 63 ನಿಂಗಮ್ಮ

c)

1749 ರಿಂದ 54

d)

1763 ರಿಂದ 68

23.

ಎರಡನೇ ಕರ್ನಾಟಕ್ ಯುದ್ಧದ ಸಮಯದಲ್ಲಿ ಹೈದರಾಬಾದ್ ನಿಜಾಮನ ಸಂಸ್ಥಾನದಲ್ಲಿ ಸೈನ್ಯದ ರಕ್ಷಣೆಗೆ ಯಾರನ್ನು ನೇಮಿಸಲಾಯಿತು

a)

ದುಪ್ಲೆ

b)

ರಾಬರ್ಟ್ ಕ್ಲೈವ್

c)

ಬಸ್ಸಿ

d)

ಹೆಕ್ಟರ್ ಮನ್ರೋ

24.

ಎರಡನೇ ಕರ್ನಾಟಕ್ ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಎಕ್ಸ್ ಲಾ ಚಪ್ಪಲ್ ಒಪ್ಪಂದ

b)

ಮದ್ರಾಸ್ ಒಪ್ಪಂದ

c)

ಪಾಂಡಿಚೆರಿಯ ಒಪ್ಪಂದ

d)

ಮಂಗಳೂರು ಒಪ್ಪಂದ

25.

ಮೂರನೇ ಕರ್ನಾ ಕರ್ನಾಟಕ ಯುದ್ಧವು ಯಾವಾಗ ಆರಂಭವಾಯಿತು

a)

1746 ರಿಂದ 49

b)

1749 ರಿಂದ 54

c)

1746 ರಿಂದ 48

d)

1756 ರಿಂದ 63