wayground logo

Free Printable Worksheets

NEW

Font size

S
M
L
XL
Worksheets

22. ಭಾರತದ ಅರಣ್ಯ ಸಂಪತ್ತು

Total questions: 20

Worksheet time: 10mins

Name
Class
Date
1.

ಎತ್ತರವಾದ ಮರಗಳುಳ್ಳ ದಟ್ಟವಾದ ಕಾಡುಗಳನ್ನು ಇದು ಹೊಂದಿದೆ.

a)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

b)

ಪರ್ವತ ಕಾಡು

c)

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

d)

ಮ್ಯಾಂಗ್ರೋವ್ ಕಾಡುಗಳು

2.

ಶ್ರೀಗಂಧ, ತೇಗ, ಸಾಲೆ, ಕಂದಾಳೆ, ತಪಸಿ, ಮತ್ತಿ ದೊಡ್ಡ ಬಾಗೆ, ಮಾವು, ಬೇವು, ಮತ್ತು ಹುಣಸೆ ಮರಗಳನ್ನು ಹೊಂದಿದ ಕಾಡುಗಳು

a)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

b)

ಪರ್ವತ ಕಾಡು

c)

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

d)

ಮ್ಯಾಂಗ್ರೋವ್ ಕಾಡುಗಳು

3.

ಇದಕ್ಕೆ ಪರ್ಣಪಾತಿ/ಮಾನ್ಸೂನ್ ಕಾಡು ಎನ್ನುವರು

a)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

b)

ಪರ್ವತ ಕಾಡು

c)

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

d)

ಮ್ಯಾಂಗ್ರೋವ್ ಕಾಡುಗಳು

4.

ಸುಂದರಿ ಮರಗಳು/ಸುಂದರ್‌ಬನ್ ಪ್ರದೇಶಗಳು ಇರುವುದು ಈ ಕಾಡಿನಲ್ಲಿ

a)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

b)

ಪರ್ವತ ಕಾಡು

c)

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

d)

ಮ್ಯಾಂಗ್ರೋವ್ ಕಾಡುಗಳು

5.

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು ಸದಾ ಹಸಿರಾಗಿ ಕಾಣಲು ಕಾರಣ

a)

ತೇಗ, ಬೀಟೆ ಮರಗಳು ಹೆಚ್ಚಾಗಿದೆ

b)

ಇಲ್ಲಿ 200ಸೆಂ.ಮೀ ಗಿಂತಲೂ ಹೆಚ್ಚು ವಾರ್ಷಿಕ ಮಳೆಯಾಗುತ್ತದೆ

c)

ಮರಗಿಡಗಳು ಯಾವುದೇ ಒಂದೇ ಅವಧಿಯಲ್ಲಿ ಎಲೆಗಳನ್ನು ಉದುರಿಸುವುದಿಲ್ಲ

d)

ಇಲ್ಲಿ ಎತ್ತರವಾಗಿದ್ದು ದಟ್ಟಕಾಡು ಇದೆ

6.

ಇದು ಕರ್ನಾಟಕದ ಕೆಲ ಭಾಗದಲ್ಲಿ ಕಂಡು ಬರುವ ಕಾಡು.

a)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

b)

ಪರ್ವತ ಕಾಡು

c)

ಕುರುಚಲು ಸಸ್ಯ

d)

ಮ್ಯಾಂಗ್ರೋವ್ ಕಾಡುಗಳು

7.

ರಾಜಸ್ಥಾನದ ಥಾರ್‌ಮರುಭೂಮಿಯಲ್ಲಿ ಇಂತಹ ಸಸ್ಯವರ್ಗ ಇದೆ.

a)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

b)

ಪರ್ವತ ಕಾಡು

c)

ಮರುಭೂಮಿ ಸಸ್ಯವರ್ಗ.

d)

ಮ್ಯಾಂಗ್ರೋವ್ ಕಾಡುಗಳು

8.

ಖರ್ಜೂರ, ತಾಳೆ ಮರಗಳು ಈ ಕಾಡುಗಳಲ್ಲಿ ಕಂಡು ಬರುತ್ತವೆ.

a)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

b)

ಪರ್ವತ ಕಾಡು

c)

ಮರುಭೂಮಿ ಸಸ್ಯವರ್ಗ.

d)

ಮ್ಯಾಂಗ್ರೋವ್ ಕಾಡುಗಳು

9.

ಜವುಗು ಪ್ರದೇಶ, ನದಿ ಮುಖಜ ಭೂಮಿ, ಉಬ್ಬರವಿಳಿತ ಸಾಗರಪ್ರದೇಶಗಳಲ್ಲಿ ಕಂಡು ಬರುವ ಸಸ್ಯವರ್ಗ.

a)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

b)

ಪರ್ವತ ಕಾಡು

c)

ಮರುಭೂಮಿ ಸಸ್ಯವರ್ಗ.

d)

ಮ್ಯಾಂಗ್ರೋವ್ ಕಾಡುಗಳು

10.

ಭಾರತದ ಭೌಗೋಳಿಕ ಪ್ರದೇಶದ _____ ರಷ್ಟು ಅರಣ್ಯ ಇದೆ.

a)

33.3%

b)

23.3%

c)

23.6%

d)

29.5%

11.

ಹೆಚ್ಚು ಅರಣ್ಯ: ಮಧ್ಯಪ್ರದೇಶ : : ಕಡಿಮೆ ಅರಣ್ಯ: ____________

a)

ಗೋವಾ

b)

ರಾಜಸ್ಥಾನ

c)

ಪಂಜಾಬ್

d)

ಅಸ್ಸಾಂ

12.

ಹಿಮಾಲಯ ಪರ್ವತ ಪ್ರದೇಶ/ ನೀಲಗಿರಿ ಬೆಟ್ಟಗಳಲ್ಲಿ ಕಂಡು ಬರುವ ಸಸ್ಯವರ್ಗ.

a)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

b)

ಪರ್ವತ ಕಾಡು

c)

ಮರುಭೂಮಿ ಸಸ್ಯವರ್ಗ.

d)

ಮ್ಯಾಂಗ್ರೋವ್ ಕಾಡುಗಳು

13.

ಕಾಜಿರಂಗ: ಅಸ್ಸಾಂ : : ಗಿರ್: _______

a)

ಗುಜರಾತ್

b)

ಪಶ್ಚಿಮ ಬಂಗಾಳ

c)

ಕರ್ನಾಟಕ

d)

ಕೇರಳ

14.

ಕಾರ್ಡ್ಮಮ್ ಬೆಟ್ಟಗಳಲ್ಲಿ ಕಂಡು ಬರುವ ಸಸ್ಯವರ್ಗ.

a)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

b)

ಪರ್ವತ ಕಾಡು

c)

ಕುರುಚಲು ಕಾಡುಗಳು

d)

ಮ್ಯಾಂಗ್ರೋವ್ ಕಾಡುಗಳು

15.

ಮಾನ್ಸೂನ್ ಕಾಡುಗಳೆಂತಲೂ ಕರೆಯಲ್ಪಡುವ ಕಾಡು.

a)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

b)

ಪರ್ವತ ಕಾಡು

c)

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

d)

ಮ್ಯಾಂಗ್ರೋವ್ ಕಾಡುಗಳು

16.

ಬಿಳಿಲುಗಳು ಈ ಅರಣ್ಯಗಳ ಪ್ರಮುಖ ಲಕ್ಷಣ.

a)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

b)

ಪರ್ವತ ಕಾಡು

c)

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

d)

ಮ್ಯಾಂಗ್ರೋವ್ ಕಾಡುಗಳು

17.

ವರ್ಷದ ಯಾವುದೇ ಕಾಲದಲ್ಲೂ ___ ಅರಣ್ಯಗಳು ಎಲೆ ಉದುರಿಸುವುದಿಲ್ಲ.

a)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

b)

ಪರ್ವತ ಕಾಡು

c)

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

d)

ಮ್ಯಾಂಗ್ರೋವ್ ಕಾಡುಗಳು

18.

ನಾಗಾರ್ಜುನ ಸಾಗರ ವನ್ಯಜೀವಿಧಾಮವು ------ರಾಜ್ಯದಲ್ಲಿದೆ.

a)

ತೆಲಂಗಾಣ

b)

ಪಶ್ಚಿಮ ಬಂಗಾಳ

c)

ರಾಜಸ್ತಾನ

d)

ಉತ್ತರ ಪ್ರದೇಶ

19.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು _____ರಾಜ್ಯದಲ್ಲಿದೆ.

a)

ಕರ್ನಾಟಕ

b)

ಮಧ್ಯಪ್ರದೇಶ

c)

ಹರಿಯಾಣ

d)

ಉತ್ತರ ಪ್ರದೇಶ

20.

ಓಕ್ ಚೆಸ್ಟ್ ನಟ್, ಆಶ್, ಬೀಚ್, ಫೈನ್, ಸಿಡಾರ್, ಸ್ಟ್ರೂಸ್ ಮರಗಳು ಕಂಡುಬರುವ ಅರಣ್ಯ.

a)

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

b)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

c)

ಮ್ಯಾಂಗ್ರೋವ್ ಕಾಡುಗಳು

d)

ಪರ್ವತ ಕಾಡುಗಳು