NEW
Font size
WorksheetsSSH. ಸಮಾಜ ವಿಜ್ಞಾನ ಕ್ವಿಜ್ 9 .(ಇತಿಹಾಸ 9)
Total questions: 20
Worksheet time: 10mins
ಭಾರತದ ಉಕ್ಕಿನ ಮನುಷ್ಯ ಎಂದು ಹೆಸರಾದವರು.
ಡಾ. ಬಿಆರ್ ಅಂಬೇಡ್ಕರ್
ಸರ್ದಾರ್ ವಲ್ಲಭಭಾಯಿ ಪಟೇಲ್
ಸುಭಾಷ್ ಚಂದ್ರ ಬೋಸ್
ಜವಾಹರ್ಲಾಲ್ ನೆಹರು
ಸಂವಿಧಾನದ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದವರು
ಡಾ ರಾಜೇಂದ್ರ ಪ್ರಸಾದ್
ಜವಾಹರ್ಲಾಲ್ ನೆಹರು
ಡಾ ಬಿಆರ್ ಅಂಬೇಡ್ಕರ್
ವಿ.ಡಿ ಸವರ್ಕರ್
ಭಾರತ ಸ್ವತಂತ್ರಗೊಂಡು ಸಂಭ್ರಮಿಸುತ್ತಿದ್ದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ನೌಕಾಲಿ ಎಂಬ ಸ್ಥಳದಲ್ಲಿದ್ದರು ಏಕೆಂದರೆ
ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಲು
ಧ್ವಜಾರೋಹಣ ನಡೆಸಲು
ಸ್ವಾತಂತ್ರ್ಯ ಚಳುವಳಿಯ ಯಶಸ್ಸನ್ನು ಪ್ರಚಾರಮಾಡಲು
ಕೋಮುಗಲಭೆಗೆ ಒಳಗಾದ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಲು
ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದರು
ಜವಾಹರ್ಲಾಲ್ ನೆಹರು
ಡಾ. ಅಂಬೇಡ್ಕರ್
ಡಾ ರಾಜೇಂದ್ರ ಪ್ರಸಾದ್
ಶ್ರೀಮತಿ ಇಂದಿರಾಗಾಂಧಿ
ಸಂವಿಧಾನದ ಈ ತಿದ್ದುಪಡಿಯ ಮೂಲಕ ಜಾತ್ಯತೀತ ಮತ್ತು ಸಮಾಜವಾದಿ ಎಂಬ ಎರಡು ಅಂಶಗಳನ್ನು 1976 ರಲ್ಲಿ ಸೇರಿಸಲಾಯಿತು
40 ನೇ ತಿದ್ದುಪಡಿ
41 ನೇ ತಿದ್ದುಪಡಿ
42 ನೇ ತಿದ್ದುಪಡಿ
43 ನೇ ತಿದ್ದುಪಡಿ
ಭಾರತದ ಒಕ್ಕೂಟದಲ್ಲಿ ಸಂಸ್ಥಾನಗಳ ವಿಲೀನೀಕರಣ ಪ್ರಕ್ರಿಯೆಗೆ ಸಹಕಾರ ನೀಡದೆ ಇರುವ ಸಂಸ್ಥಾನಗಳ ಗುಂಪು
ಜುನಾಗಡ್ ಹೈದರಾಬಾದ್ ತಂಜಾವೂರು
ಜುನಾಗಡ ಹೈದರಾಬಾದ್ ಮೈಸೂರ್
ಜುನಾಗಡ್ ಹೈದರಾಬಾದ್ ಜಮ್ಮು-ಕಾಶ್ಮೀರ
ಜುನಾಗಡ್ ಹೈದರಾಬಾದ್ ಬಂಗಾಳ
ಹೈದರಾಬಾದ್ ನಿಜಾಮ ಈ ಉದ್ದೇಶದಿಂದ ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿದನು.
ಪಾಕಿಸ್ತಾನಕ್ಕೆ ಸೇರುವ
ಸಶಸ್ತ್ರ ಹೋರಾಟ ನಡೆಸುವ
ಸ್ವತಂತ್ರವಾಗಿ ಉಳಿಯುವ
ಮೇಲಿನ ಯಾವುದೂ ಅಲ್ಲ
ಜುನಾಗಡ ಸಂಸ್ಥಾನವನ್ನು ಯಾವಾಗ ಭಾರತ ಒಕ್ಕೂಟಕ್ಕೆ ಸೇರಿಸಲಾಯಿತು?
1947
1948
1949
1950
ಜುನಾಗಢದ ನವಾಬ ರಾಜ್ಯ ಬಿಟ್ಟು ಪಲಾಯನ ಮಾಡಲು ಕಾರಣ
ಪಾಕಿಸ್ತಾನದ ಭಯದಿಂದ
ಭಾರತದ ಸೇನೆ ಬೆಂಬಲ ನೀಡಿದ್ದರಿಂದ
ಪ್ರಜೆಗಳು ಆತನ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದರಿಂದ
ಸ್ವತಂತ್ರವಾಗಿ ಉಳಿಯುವ ಉದ್ದೇಶದಿಂದ
ಸಂಸ್ಥಾನಗಳ ವಿಲೀನೀಕರಣ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ರಾಜನಾಗಿದ್ದವನು
ಶೇಕ್ ಅಬ್ದುಲ್ಲಾ
ರಾಜ ಜಯ ಸಿಂಗ
ರಾಜ ಹರಿಸಿಂಗ್
ಎರಡನೇ ಷಾ ಅಲಂ
ಸ್ವಾತಂತ್ರ್ಯನಂತರದಲ್ಲಿ ಸಹ ಪಾಂಡಿಚೇರಿಗೆ ಇವರ ವಸಾಹತು ಆಗಿತ್ತು
ಇಂಗ್ಲೀಷರು
ಡಚ್ಚರು
ಪೋರ್ಚುಗೀಸರು
ಫ್ರೆಂಚರು
ಪೋರ್ಚುಗೀಸರ ವಸಾಹತುವಾಗಿದ್ದ ಗೋವಾ ಭಾರತದ ಒಕ್ಕೂಟಕ್ಕೆ ಸೇರಿದ್ದು
1961
1987
1955
1948
ಈಸ್ಟ್ ಇಂಡಿಯಾ ಕಂಪನಿಯ ಕೊನೆಯ ಗವರ್ನರ್ ಜನರಲ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಮೌಂಟ್ ಬ್ಯಾಟನ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ಕರ್ಜನ್
ರಾಜ್ಯ ಪುನರ್ವಿಂಗಡಣಾ ಕಾನೂನು ಯಾವಾಗ ಜಾರಿಗೆ ಬಂದಿತು
1950
1953
1955
1956
ರಾಜ್ಯ ಪುನರ್ ವಿಂಗಡಣಾ ಆಯೋಗದ ಅಧ್ಯಕ್ಷರಾಗಿದ್ದವರು
ಕೆಎಂ ಪಣಿಕ್ಕರ್
ಎಚ್ಎಂ ಕುಂಜರು
ಫಜಲ್ ಅಲಿ
ಸರ್ದಾರ್ ಪಟೇಲ್
ಪೊಟ್ಟಿ ಶ್ರೀರಾಮುಲು ಅವರ ಹೋರಾಟದ ಫಲವಾಗಿ ಭಾರತದ ಮೊದಲ ಭಾಷಾವಾರು ರಾಜ್ಯವಾಗಿ ರಚನೆಗೊಂಡ ರಾಜ್ಯ
ಕರ್ನಾಟಕ
ಆಂಧ್ರಪ್ರದೇಶ
ತಮಿಳುನಾಡು
ತೆಲಂಗಾಣ
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ವರ್ಷ
1956
1972
1973
1974
ಬಾಂಗ್ಲಾದೇಶದಿಂದ ಬಂದ ಬಹುತೇಕ ನಿರಾಶ್ರಿತರು ಪಶ್ಚಿಮಬಂಗಾಳದಲ್ಲಿ ನಡೆಸಲು ಪ್ರಯತ್ನಿಸಿದರು ಏಕೆ?
ಸರ್ಕಾರ ಅವರಿಗೆ ಅಲ್ಲಿ ಭೂಮಿಯನ್ನು ನೀಡಿತು
ಬಹುತೇಕ ಬಾಂಗ್ಲಾ ನಿರಾಶ್ರಿತರಿಗೆ ಬಂಗಾಳಿ ಭಾಷೆ ಮಾತ್ರ ಪರಿಚಯವಿತ್ತು
ಬಂಗಾಳದಲ್ಲಿ ಅವರಿಗೆ ಉತ್ತಮ ವಾತಾವರಣವಿತ್ತು
ಮೇಲಿನ ಎಲ್ಲವೂ ಸರಿ
ಹೈದರಾಬಾದಿನ ನಿಜಾಮನ ಕ್ರೂರ ಸೈನಿಕ ಪಡೆ
ನವಾಬರು
ಕಮ್ಯುನಿಸ್ಟರು
ರಜಾಕರು
ಗೋಬೆಲ್ಸ್
1916 ರಲ್ಲಿ ರಾಜ್ಯ ಪುನರ್ವಿಂಗಡಣಾ ಕಾನೂನಿನಂತೆ ಭಾರತದಲ್ಲಿ ರಚನೆಯಾದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ
14 ರಾಜ್ಯ 6 ಕೇಂದ್ರಾಡಳಿತ ಪ್ರದೇಶ
6 ರಾಜ್ಯ 14 ಕೇಂದ್ರಾಡಳಿತ ಪ್ರದೇಶ
15 ರಾಜ್ಯ 6 ಕೇಂದ್ರಾಡಳಿತ ಪ್ರದೇಶ
12 ರಾಜ್ಯ 6 ಕೇಂದ್ರಾಡಳಿತ ಪ್ರದೇಶ
