NEW
Font size
Worksheetsರಸಪ್ರಶ್ನೆ ಕಾರ್ಯಕ್ರಮ
Total questions: 25
Worksheet time: 13mins
ಪ್ರಜಾಪ್ರಭುತ್ವದ ಯಶಸ್ಸಿಗೆ ನಿಷ್ಪಕ್ಷಪಾತ ಮತ್ತು ನಿರ್ಭಯವಾದ --------- ಗಳು ಅಗತ್ಯ.
ಚುನಾವಣೆಗಳು
ಸಭೆಗಳು
ಹೋರಾಟಗಳು
ಭಾಷಣ
ಸ್ಥಳೀಯ ಚುನಾವಣೆಯನ್ನು ನಡೆಸುವ ಅಧಿಕಾರ ಇವರಿಗೆ.
ಕೇಂದ್ರ ಸರ್ಕಾರ
ಕೇಂದ್ರ ಚುನಾವಣಾ ಆಯೋಗ
ರಾಜ್ಯ ಸರ್ಕಾರ
ರಾಜ್ಯ ಚುನಾವಣಾ ಆಯೋಗ
ವಯಸ್ಕ ಮತದಾನ ಪದ್ಧತಿಯ ಪ್ರಕಾರ ಭಾರತದ ಚುನಾವಣೆಯಲ್ಲಿ ಮತದಾನ ಮಾಡುವ ಕನಿಷ್ಠ ವಯಸ್ಸು.
21 ವರ್ಷಗಳು
18 ವರ್ಷಗಳು
16 ವರ್ಷಗಳು
20 ವರ್ಷಗಳು
ಭಾರತದ ಚುನಾವಣಾ ಆಯುಕ್ತರನ್ನು ಇವರು ನೇಮಕ ಮಾಡುತ್ತಾರೆ.
ಪ್ರಧಾನ ಮಂತ್ರಿಗಳು
ರಾಷ್ಟ್ರಪತಿಗಳು
ಮುಖ್ಯ ನ್ಯಾಯಾಧೀಶರು
ರಾಜ್ಯಪಾಲರು
ಭಾರತದ ಚುನಾವಣಾ ಆಯೋಗ ಸ್ಥಾಪನೆಯ ವರ್ಷ
1945
1947
1950
1951
ಭಾರತದಲ್ಲಿನ ಆಡಳಿತ ಪದ್ಧತಿ
ರಾಜಪ್ರಭುತ್ವ
ಪ್ರಜಾಪ್ರಭುತ್ವ
ಸಮಾಜವಾದಿ
ಬಂಡವಾಳಶಾಹಿ
ಭಾರತದಲ್ಲಿ ------ ಪಕ್ಷ ಪದ್ಧತಿ ಇದೆ.
ಏಕಪಕ್ಷ
ದ್ವಿಪಕ್ಷ
ಬಹುಪಕ್ಷ
ತ್ರಿಪಕ್ಷ
ಯಾವುದೇ ಪಕ್ಷದಿಂದ ಗುರುತಿಸಲ್ಪಡದ ಅಭ್ಯರ್ಥಿ
ಅತಂತ್ರ ಅಭ್ಯರ್ಥಿ
ಸ್ವತಂತ್ರ ಅಭ್ಯರ್ಥಿ
ಅನರ್ಹ ಅಭ್ಯರ್ಥಿ
ಖಾಸಗೀ ಅಭ್ಯರ್ಥಿ
ಎಮ್. ಎಲ್. ಸಿ. ಎಂದರೆ
ಲೋಕಸಭಾ ಸದಸ್ಯರು
ರಾಜ್ಯಸಭಾ ಸದಸ್ಯರು
ವಿಧಾನಸಭಾ ಸದಸ್ಯರು
ವಿಧಾನ ಪರಿಷತ್ ಸದಸ್ಯರು
ಎಮ್.ಎಲ್.ಎ. ಎಂದರೆ
ಲೋಕಸಭಾ ಸದಸ್ಯರು
ರಾಜ್ಯಸಭಾ ಸದಸ್ಯರು
ವಿಧಾನಸಭಾ ಸದಸ್ಯರು
ವಿಧಾನಪರಿಷತ್ ಸದಸ್ಯರು
ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಗಳಲ್ಲಿ ಈ ವರ್ಗಗಳಿಗೆ ಮೀಸಲಾತಿ ಇರುತ್ತದೆ.
ಪರಿಶಿಷ್ಟ ಜಾತಿ
ಪರಿಶಿಷ್ಟ ಪಂಗಡ
ಮೇಲಿನ ಎರಡೂ ಸರಿ
ಮೇಲಿನ ಎರಡ ತಪ್ಪು
ಚುನಾವಣಾ ಸಮಯದಲ್ಲಿ ಚುನಾವಣಾ ಆಯೋಗ ಜಾರಿಗೊಳಿಸುವ ನಿಯಮಗಳಿಗೆ ಹೀಗೆನ್ನುವರು
ನೀತಿಸಂಹಿತೆ
ಚುನಾವಣಾ ಪ್ರಣಾಳಿಕೆ
ಎಪಿಕ್
ಮತದಾರರ ಪಟ್ಟಿ
ಪ್ರತಿವರ್ಷ ಪರಿಷ್ಕರಿಸಲ್ಪಡುವ ಮತದಾರರ ವಿವರಗಳ ದಾಖಲೆ
ಎಪಿಕ್
ಮತದಾರರ ಭಾವಚಿತ್ರ
ಮತದಾರರ ಪಟ್ಟಿ
ಆಧಾರ್ ಕಾರ್ಡ್
ಮತದಾರರ ಛಾಯಾಪ್ರತಿಯ ಗುರುತಿನ ಚೀಟಿಗೆ ಸಂಕ್ಷಿಪ್ತವಾಗಿ ಹೀಗೆನ್ನುವರು
ಎಪಿಕ್
ಆಧಾರ್
ಇ. ವಿ. ಎಂ.
ಬ್ಯಾಲಟ್
ಎಪಿಕ್ ಇಲ್ಲದಿದ್ದರೆ ಮತದಾರರನ್ನು ಗುರುತಿಸಲು ಬಳಸಲ್ಪಡುವ ದಾಖಲೆ.
ಆಧಾರ್ ಕಾರ್ಡ್
ಪಡಿತರ ಚೀಟಿ
ಪ್ಯಾನ್ ಕಾರ್ಡ್
ಮೇಲಿನ ಎಲ್ಲವೂ ಸರಿ
ಬಾಹ್ಯ ಪ್ರಚಾರವು ಮತದಾನಕ್ಕೆ ಎಷ್ಟು ಗಂಟೆ ಮುಂಚೆ ಕೊನೆಗೊಳ್ಳುತ್ತಧೆ?
12
48
24
18
ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ಜನರಿಗೆ ನೀಡುವ ಭರವಸೆಗಳಿಗೆ ಹೀಗೆನ್ನುವರು
ಚುನಾವಣಾ ಪ್ರಣಾಳಿಕೆ
ರಾಜಕೀಯ ಭರವಸೆ
ಶಾಸನಗಳು
ತಿದ್ದುಪಡಿಗಳು
ಮತಪತ್ರಗಳ ಬದಲಿಗೆ ಮತದಾನ ಮಾಡಲು ಇತ್ತೀಚೆಗೆ ಬಳಕೆ ಮಾಡುತ್ತಿರುವುದು.
ಕಂಪ್ಯೂಟರ್
ಮೊಬೈಲ್
ವಿದ್ಯುನ್ಮಾನ ಮತ ಯಂತ್ರ
ಮತಪೆಟ್ಟಿಗೆ
ಭಾರತದ ರಾಷ್ಟ್ರಪತಿ ಚುನಾವಣೆಯಲ್ಲಿ ಇವರು ಮತ ಚಲಾಯಿಸುವುದಿಲ್ಲ
ಲೋಕಸಭಾ ಸದಸ್ಯರು
ರಾಜ್ಯ ಸಭಾ ಸದಸ್ಯರು
ವಿಧಾನಸಭಾ ಸದಸ್ಯರು
ವಿಧಾನಪರಿಷತ್ ಸದಸ್ಯರು
ರಾಜ್ಯ ಸಭೆಗೆ 238 ಸದಸ್ಯರು ಇಲ್ಲಿಂದ ಆಯ್ಕೆಯಾಗುತ್ತಾರೆ.
ಲೋಕಸಭೆಯಿಂದ
ರಾಷ್ಟ್ರಪತಿಯಿಂದ
ರಾಜ್ಯ ವಿಧಾನ ಸಭೆಗಳಿಂದ
ವಿಧಾನ ಪರಿಷತ್ ಗಳಿಂದ
ಪ್ರತ್ಯಕ್ಷ ಪ್ರಜಾಪ್ರಭುತ್ವ ಎಂದರೆ
ಜನರ ಆಡಳಿತ
ಜನಪ್ರತಿನಿಧಿಗಳ ಆಡಳಿತ
ಸೈನ್ಯದ ಆಡಳಿತ
ರಾಜರ ಆಡಳಿತ
ಪರೋಕ್ಷ ಪ್ರಜಾಪ್ರಭುತ್ವ ಎಂದರೆ
ಜನರ ಆಡಳಿತ
ಜನಪ್ರತಿನಿಧಿಗಳ ಆಡಳಿತ
ಕಾರ್ಮಿಕ ಆಡಳಿತ
ರಾಜರ ಆಡಳಿತ
ಭಾರತದ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದವರು
ಡಾ. ಬಾಬು ರಾಜೇಂದ್ರ ಪ್ರಸಾದ
ಡಾ. ಬಿ. ಆರ್. ಅಂಬೇಡ್ಕರ್
ಜವಾಹರ ಲಾಲ್ ನೆಹರೂ
ಮಹಾತ್ಮ ಗಾಂಧೀಜಿ
ಭಾರತದ ಸಂವಿಧಾನ ಜಾರಿಗೊಂಡಿದ್ದು
ಆಗಸ್ಟ್ 15, 1947
ಜನೆವರಿ 26, 1950
ನವೆಂಬರ 26,1949
ಜನೆವರಿ 26, 1946
ದ್ವಿಪೌರತ್ವ ಎಂಧರೆ
ಒಂದು ರಾಜ್ಯದ ಪೌರತ್ವ
ಎರಡು ರಾಜ್ಯದಪೌರತ್ವ
ದೇಶ ಮತ್ತು ರಾಜ್ಯದಪೌರತ್ವ
ಎರಡು ದೇಶದ ಪೌರತ್ವ
