wayground logo

Free Printable Worksheets

Font size

S
M
L
XL
Worksheets

ಅಧ್ಯಾಯ : 03 ಸಾಮಾಜಿಕ‌ ಚಳುವಳಿಗಳು ದಿನಾಂಕ: 29/06/2021

Total questions: 26

Worksheet time: 13mins

Name
Class
Date
1.

ಮಾನವ ಸಮಾಜದ ಚಲನೆ ಬದಲಾವಣೆ ಮತ್ತು ರೂಪಾಂತರಗಳಿಗೆ ಸಂಬಂಧಿಸಿದ ನಡೆಯುವ ಒಂದು ವ್ಯವಸ್ಥಿತ ಸ್ವಾಭಾವಿಕ ಪ್ರತಿರೋಧ ವೇ

a)

ಸಾಮಾಜಿಕ ಚಳುವಳಿ

b)

ರಾಜಕೀಯ ಚಳುವಳಿ

c)

ಧಾರ್ಮಿಕ ಚಳುವಳಿ

d)

ಆರ್ಥಿಕ ಚಳವಳಿ

2.

ಸಾಮಾಜಿಕ ಚಳವಳಿ ಎನ್ನುವುದು

a)

ಜನರು ಸಾಮೂಹಿಕವಾಗಿ ನಡೆಸುವ ಕ್ರಿಯೆ

b)

ಜನರು ವೈಯಕ್ತಿಕವಾಗಿ ನಡೆಸುವ ಚಳುವಳಿ

c)

ಗುಂಪು ಘರ್ಷಣೆ

d)

ಮೇಲಿನ ಎಲ್ಲವೂ

3.

ಸಾಮಾಜಿಕ ಚಳುವಳಿಗಳು ಜನಸಮುದಾಯಕ್ಕೆ ಅಗತ್ಯ____ ಅಭಿವ್ಯಕ್ತಪಡಿಸಲು ಇರುವ ಸಾಮಾಜಿಕ

a)

ಆಶೋತ್ತರಗಳು

b)

ಚಿಂತನೆ

c)

ವಿರೋಧ

d)

ವಿಚಾರ

4.

ಜನರ ಆಕಸ್ಮಿಕವಾದ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾತ್ಕಾಲಿಕವಾಗಿ ನಡೆಸುವ ಆಲೋಚನೆ ಭಾವನೆ ಹಾಗು ವರ್ತನೆಗಳನ್ನು

a)

ಸಾಮೂಹಿಕ ವರ್ತನೆ ಎನ್ನುವರು

b)

ಜನಮಂದೆ

c)

ಗಲಭೆ

d)

ಗೊಂಬೆ

5.

ಜನಮಂದೆಗೆ ಉದಾಹರಣ

a)

ಅಪಘಾತ ನಡೆದ ಸ್ಥಳದ ಸನ್ನಿವೇಶ

b)

ಜನಸ್ತೋಮ

c)

ಚಲನಚಿತ್ರ ಮಂದಿರ ಹತ್ತಿರ ಜನ

d)

ಮೇಲಿನ ಎಲ್ಲವೂ

6.

ಹಿಂಸಾತ್ಮಕ ಆಗುವ ವಿಮರ್ಶಾತ್ಮಕ ಸ್ವರೂಪದ ಜನ ಮಂದಿನೆ ವರ್ತನೆ

a)

ದೊಂಬಿ

b)

ಗಲಬೆ

c)

ಜನಮಂದೆಯ ಮತ್ತೊಂದು‌ ವರ್ತನೆ

d)

ಮೇಲಿನ‌ ಎಲ್ಲವೂ

7.

ದೊಂಬಿ ಅಥವಾ ಗಲಭೆಗೆ ಉದಾಹರಣೆ

a)

ಕೋಮುಗಲಭೆ

b)

ಜಾತಿ ಗಲಭೆ

c)

ಜನಾಂಗೀಯ ಕಲಹ

d)

ಎಲ್ಲಾ ಅಂಶಗಳು

8.

ಪರಿಸರದಲ್ಲಿರುವ ಜೀವಜಗತ್ತಿನ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಪ್ರತಿಪಾದಿಸುವ ಚಳುವಳಿ

a)

ಸಾಮಾಜಿಕ ಚಳವಳಿ

b)

ಪರಿಸರ ಚಳುವಳಿ

c)

ಜನಾಂಗೀಯ ಚಳುವಳಿ

d)

ಜೀವ ಚಳುವಳಿ

9.

ಈ ಚಿತ್ರವನ್ನು ಗುರುತಿಸಿ

a)

ಪರಿಸರ ಚಳುವಳಿ

b)

ಅಪ್ಪಿಕೋ ಚಳುವಳಿ

c)

ನರ್ಮದಾ ಬಚಾವೋ ಆಂದೋಲನ

d)

ಮೌನ ಕಣಿವೆ ಆಂದೋಲನ

10.

ಚಿತ್ರವನ್ನು ಗಮನಿಸಿ

a)

ಚಿಪ್ಕೋ

b)

ಅಪ್ಪಿಕೊ

c)

ಪರಿಸರ ಚಳುವಳಿ

d)

ಕೈಗಾ ಅಣುಸ್ಥಾವರ

11.

ಚಿಪ್ಕೋ ಚಳುವಳಿ ನಡೆದ ಸ್ಥಳ

a)

ಉತ್ತರಪ್ರದೇಶದ ತೆರಿ ಗರ್ವಲ್ ಜಿಲ್ಲೆಯ ರೆನ್ನಿ ಗ್ರಾಮ

b)

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಲ್ಯಾಣಿ ಗ್ರಾಮ

c)

ಗುಜರಾತ್ ರಾಜ್ಯ

d)

ಕೇರಳದ ಪಾಲ್ ಘಾಟ್ ತಾಲೂಕಿನ ಮೌನ ಕಣಿವೆ

12.

ಅಪ್ಪಿಕೋ ಚಳುವಳಿ ನಡೆದದ್ದು

a)

ಕೇರಳದ ಪಲ್ಗಾಟ್ ತಾಲೂಕಿನ ಮೌನ ಕಣಿವೆ

b)

ಕರ್ನಾಟಕದ ಕರಾವಳಿ

c)

ಕರ್ನಾಟಕದ ಕಾರವಾರ

d)

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಲ್ಯಾಣಿ ಗ್ರಾಮ

13.

ಅಪ್ಪಿಕೋ ಚಳುವಳಿ ನಡೆದದ್ದು

a)

1983

b)

1974

c)

1984

d)

1985

14.

ನರ್ಮದಾ ಬಚಾವೋ ಬಚಾವೋ ಆಂದೋಲನ ಯಾರ ನೇತೃತ್ವದಲ್ಲಿ ನಡೆಯಿತು

a)

ಸುಂದರಲಾಲ್ ಬಹುಗುಣ

b)

ಮೇದಾ ಪಾಟ್ಕರ್

c)

ಶುವರಾಮ ಕಾರಂತರು

d)

ಅಂಬೇಡ್ಕರ್

15.

ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣದ ನಿರ್ಮಾಣದ ವಿರುದ್ಧ ನಡೆದ ಚಳುವಳಿ

a)

ಮೌನ ಕಣಿವೆ ಆಂದೋಲನ

b)

ಚಿಪ್ಕೋ ಚಳುವಳಿ

c)

ಅಪ್ಪಿಕೋ ಸೇವೆಗಳು

d)

ನರ್ಮದಾ ಬಚಾವೋ ಆಂದೋಲನ

16.

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ವಿರುದ್ಧ ನಡೆಸಿದ ಚಳುವಳಿಯನ್ನು

a)

ಕರ್ನಾಟಕದ ಕರಾವಳಿ ತೀರದ ಪರಿಸರ

b)

ನರ್ಮದಾ ಬಚಾವೋ ಆಂದೋಲನ

c)

ಮೌನ ಕಣಿವೆ ಆಂದೋಲನ

d)

ಕೈಗಾ ಅಣು ಸ್ಥಾವರ ವಿರೋಧಿ ಚಳುವಳಿ

17.

ಕರ್ನಾಟಕದ ಕರಾವಳಿ ಜಿಲ್ಲೆಯ ಕೈಗಾದಲ್ಲಿ ಅಣು ವಿದ್ಯುತ್ ಉತ್ಪಾದನೆ ಕೇಂದ್ರವನ್ನು ಸ್ಥಾಪಿಸುವುದರ ವಿರುದ್ಧ ನಡೆಸಿದ ಚಳುವಳಿಯ ನಾಯಕತ್ವ ವಹಿಸಿದವರು

a)

ಶಿವರಾಮ ಕಾರಂತರು

b)

ಸುಂದರ್ ಲಾಲ್ ಬಹುಗುಣ

c)

ಮೇದಾ ಪಾಟ್ಕರ್

d)

ಗಾಂಧೀಜಿಯವರು

18.

ಮದ್ಯಪಾನ ನಿಷೇಧ ಚಳುವಳಿ ಪ್ರಮುಖ ನಾಯಕರು

a)

ಕುಸುಮಾ ಸೊರಬ

b)

ಶಿವರಾಮ ಕಾರಂತರು

c)

ಮೇದಾ ಪಾಟ್ಕರ್

d)

ಅಂಬೇಡ್ಕರ್

19.

ರೈತ ಚಳುವಳಿ ನಾಂದಿ ಹಾಡಿದವರು

a)

ಡಿ ದೇವರಾಜ

b)

ಎಚ್ ಎಸ್ ರುದ್ರಪ್ಪ

c)

ಎನ್ ಡಿ ಸುಂದರೇಶ್

d)

ನಂಜುಂಡಸ್ವಾಮಿ

20.

ಕರ್ನಾಟಕ ರಾಜ್ಯ ರೈತ ಸಂಘ ಸ್ಥಾಪನೆ ಮಾಡಿದವರು

a)

ಪ್ರೊಫೆಸರ್ ಎಂ ಡಿ ನಂಜುಂಡಸ್ವಾಮಿ

b)

ಎಚ್ಎಸ್ ರುದ್ರಪ್ಪ

c)

ಎಂಡಿ ಸುಂದರೇಶ್

d)

ಡಿ ದೇವರಾಜ್

21.

ಸಾಮಾನ್ಯವಾಗಿ ದುಡಿಯುವ ಜನರನ್ನು ಪ್ರತಿನಿಧಿಸುವ ಸಂಘಟನೆ

a)

ಪರಿಸರ ಚಳುವಳಿ

b)

ಕಾರ್ಮಿಕ ಚಳುವಳಿ

c)

ಮಹಿಳಾಚಳುವಳಿ

d)

ಮಕ್ಕಳ ಚಳುವಳಿ

22.

ಇಂಟರ್ನ್ಯಾಷನಲ್ ವರ್ಕಿಂಗ್ ಮೆನ್ಸ್ ಅಸೋಸಿಯೇಶನ್ ಎನ್ನುವುದು________ ಪ್ರಾರಂಭವಾದ ಮೊದಲ ಕಾರ್ಮಿಕರ ಸಂಘಟನೆ

a)

ಲಂಡನ್ 1964

b)

ಲಂಡನ್‌ 1864

c)

ಲಂಡನ್ 1684

d)

ಲಂಡನ್ 1486

23.

ಕಾರ್ಮಿಕರ ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ಭಾರತೀಯ ಕಾರ್ಮಿಕ ಕಾಯಿದೆಯನ್ನು ಜಾರಿಗೆ ತಂದಿದ್ದು

a)

1923

b)

1924

c)

1932

d)

1933

24.

ಮಹಾರಾಷ್ಟ್ರದಲ್ಲಿ ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗದವರು ಒಳಗೊಂಡ ಚಳುವಳಿಯನ್ನು ಆರಂಭಿಸಿದರು

a)

ಅಂಬೇಡ್ಕರ್

b)

ಗಾಂಧೀಜಿ

c)

ಜ್ಯೋತಿರಾವ್ ಫುಲೆ

d)

ಸಾವಿತ್ರಿಬಾಯಿ ಫುಲೆ

25.

ಸಾವಿರದ 1925ರಲ್ಲಿ ಪೆರಿಯಾರ್ರಾ ಮಸ್ವಾಮಿಯವರು ಪ್ರಾರಂಭಿಸಿದೆ ಚಳುವಳಿ

a)

ಆತ್ಮಗೌರವ

b)

ರಾಮಕೃಷ್ಣ

c)

ಬ್ರಾಹ್ಮಣ

d)

ಹಿಂದುಳಿದ

26.

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ತಮ್ಮ ಯಾವ ಪತ್ರಿಕೆಯ ಮೂಲಕ ಅಸ್ಪೃಶ್ಯತೆ ಆಚರಣೆ ವಿರುದ್ಧ ಬಹುದೊಡ್ಡ ಚಳುವಳಿಯನ್ನು ರೂಪಿಸಲು ಕಾರಣೀಭೂತರಾದರು

a)

ಮೂಕ ನಾಯಕ

b)

ಗಾಂಧಿಗಿರಿ

c)

ಸಂವಾದ ಕೌಮುದಿ

d)

ಅಸ್ಪೃಶ್ಯರು