Wayground logo

Free Printable Worksheets

Font size

S
M
L
XL
Worksheets

3. 10th SS M Q 1 Marks 2021-22 Bhagawath

Total questions: 25

Worksheet time: 25mins

Name
Class
Date
1.

ನರ್ಮದಾ ಬಚಾವೋ-

(a)  

2.

ಮೌನ ಕಣಿವೆ ಕೇರಳದ ಪಾಲ್ ಘಾಟ್ – ಉದ್ದೇಶ

(a)  

3.

ಕೈಗಾ ಸ್ಥಾವರ ಅರಣ್ಯ ನಾಶ ನಿಯಂತ್ರಣ

(a)  

4.

ಮಧ್ಯಪಾನ ನಿಷೇಧ ಚಳುವಳಿಯಲ್ಲಿ ಜೀವ ಕಳೆದುಕೊಂಡವರು-

(a)  

5.

ಕರ್ನಾಟಕದಲ್ಲಿ 70ರ ದಶಕದಲ್ಲಿ ಸಾಮಾಜಿಕ ಪರಿವರ್ತನೆಗೆ ನಾಂದಿಹಾಡಿದವರು-

(a)  

6.

ದುಡಿಯುವ ಜನರನ್ನು ಪ್ರತಿನಿಧಿಸುವ ಸಂಘಟನೆ

(a)  

7.

ಐರೋಪ್ಯ ರಾಷ್ಟ್ರಗಳಲ್ಲಿ ಕೈಗಾರಿಕಾ ವಲಯದ ಕಡೆ ಕಾರ್ಮಿಕ ಚಲನೆ ಹೆಚ್ಚಾಗಲು ಕಾರಣ –

(a)  

8.

ಪ್ಲೇಟೋ ಕೃತಿ –

(a)  

9.

ವ್ಯಕ್ತಿಯೋರ್ವನ ಶಕ್ತಿಯ ವ್ಯಯದಿಂದ ಆರ್ಥಿಕ ಪ್ರತಿಫಲ ಸಿಗುವುದು

(a)  

10.

ಶ್ರಮ ವಿಭಜನೆಯನ್ನು ಆರ್ಥಿಕ ಮತ್ತು ಸಾಮಾಜಿಕ ಶ್ರಮ ವಿಭಜನೆ ಎಂದು ಪ್ರತ್ಯೇಕಿಸಿದವರು –

(a)  

11.

ದುಡಿಮೆಗೆ ಹಣದ ಬದಲಾಗಿ ವಸ್ತುಗಳನ್ನು ಸಂಭಾವನೆ ರೂಪದಲ್ಲಿ ನೀಡುವ ಪದ್ದತಿ –

(a)  

12.

ಶಾಲೆ,ಆಸ್ಪತ್ರೆ,ಜೀವ ವಿಮಾ ಕಂಪನಿ,ಕೈಗಾರಿಕೆ,ಸರ್ಕಾರದ ಆಡಳಿತ ಸೇವೆ,ವಾಣಿಜ್ಯ ಬ್ಯಾಂಕು,ಜೀವ ವಿಮಾ ಕಂಪನಿ, ಸೈನ್ಯ

(a)  

13.

ಕೃಷಿ ಕಾರ್ಮಿಕರು,ಕಟ್ಟಡ ಕಾರ್ಮಿಕರು,ಮೋಟಾರ್ ವಾಹನ ರಿಪೇರಿ

(a)  

14.

ಪ್ರಪಂಚದ ಎತ್ತವಾದ ಶಿಖರ –

(a)  

15.

ಭಾರತದ ಎತ್ತವಾದ ಶಿಖರ –

(a)  

16.

ಮಹಾಹಿಮಾಲಯವನ್ನು ಹಿಮಾದ್ರಿ ಎಂದು ಕರೆಯಲು ಕಾರಣ -

(a)  

17.

ಹಿಮಾಚಲದ ಗಿರಿಧಾಮ ಮತ್ತು ಕಣಿವೆಗಳು-

(a)  

18.

ಡೂನ್ಸ್ ಎಂದರೆ

(a)  

19.

ಅತ್ಯಂತ ವಿಶಾಲ ಮತ್ತು ಪುರಾತನ ಭೂ ಸ್ವರೂಪ -

(a)  

20.

ಅರಾವಳಿ ಪರ್ವತ ಸರಣಿ- ಪುರಾತನ ಮಡಿಕೆ ಪರ್ವತ-ಭಾರತದ ಯಾವ ಭಾಗದಲ್ಲಿದೆ.

(a)  

21.

ಅಬುಪರ್ವತದ ಅತ್ಯಂತ ಎತ್ತರ ಶಿಖರ –

(a)  

22.

ಪಶ್ಚಿಮ ಘಟ್ಟಗಳ ಪ್ರಮುಖ ಘಾಟಿ-

(a)  

23.

ದಕ್ಷಿಣ ಭಾರತದ ಎತ್ತರವಾದ ಶಿಖರ –

(a)  

24.

ಪೂರ್ವ ಘಟ್ಟದ ಎತ್ತರವಾದ ಶಿಖರ –

(a)  

25.

ಪೂರ್ವಘಟ್ಟಗಳು ಪಶ್ಚಿಮ ಘಟ್ಟಗಳನ್ನು ಎಲ್ಲಿ ಸಂಧಿಸುತ್ತದೆ-

(a)