Worksheets12. ಅನ್ಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ
Total questions: 20
Worksheet time: 10mins
ಭಾರತ ಈ ರಾಷ್ಟ್ರದೊಂದಿಗೆ ಪಂಚಶೀಲ ಒಪ್ಪಂದ ಹೊಂದಿದೆ.
ಪಾಕಿಸ್ತಾನ
ಚೀನಾ
ಅಮೇರಿಕಾ
ರಷ್ಯಾ
2015ರಲ್ಲಿ ಭಾರತ ಮತ್ತು ಚೀನಾ ದೇಶಗಳ ಯತ್ನದ ಫಲ ಇದು.
ಸಾರ್ಕ್/ SAARC
ವಿಶ್ವಸಂಸ್ಥೆ/ UNO
ಬ್ರಿಕ್ಸ್/ BRICS
ಆಸಿಯನ್/ ASIAN
ಈ ರಾಷ್ಟ್ರ ಭಾರತವು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಖಾಯಂ ಸದಸ್ಯತೆ ಹೊಂದಲು ಬೆಂಬಲಿಸಿದೆ.
ಪಾಕಿಸ್ತಾನ
ಚೀನಾ
ಅಮೇರಿಕಾ
ರಷ್ಯಾ
1962ರ ಚೀನಾ ಆಕ್ರಮಣದ ಸಮಯದಲ್ಲಿ ನಮಗೆ ತುಂಬಾ ಸಹಾಯ ಮಾಡಿದ ರಾಷ್ಟ್ರ.
ಬಾಂಗ್ಲಾದೇಶ
ಚೀನಾ
ಅಮೇರಿಕಾ
ರಷ್ಯಾ
ಭಾರತ ಪಾಕಿಸ್ತಾನ ಉತ್ತಮ ಸಂಬಂಧ ಹೊಂದದಿರಲು ಮುಖ್ಯ ಕಾರಣ.
ಭೌಗೋಳಿಕವಾಗಿ ಹತ್ತಿರ ಇವೆ.
ಸಮಾನ ಸಾಂಸ್ಕೃತಿಕವಾಗಿ ಹಿನ್ನಲೆ ಹೊಂದಿಲ್ಲ.
ಪಾಕ್‌ನ ಮಿಲಿಟರಿ ಆಳ್ವಿಕೆ ಮತ್ತು ರಾಜಕೀಯ ಅಸ್ಥಿರತೆ
ಪಾಕಿಸ್ತಾನದ ಭಯೋತ್ಪಾದನೆ ಕುಮ್ಮಕ್ಕು.
1962ರಲ್ಲಿ ಟಿಬೆಟ್ ವಿವಾದ ಈ ರಾಷ್ಟ್ರಗಳ ನಡುವೆ ಸಮಸ್ಯೆ ಉದ್ಭವಿಸುವಂತೆ ಮಾಡಿತು.
ಭಾರತ ಮತ್ತು ಚೀನಾ
ಚೀನಾ ಮತ್ತು ನೇಪಾಳ
ಭಾರತ ಮತ್ತು ನೇಪಾಳ
ಭಾರತ ಪಾಕಿಸ್ತಾನ
ಭಾರತದ ಪಂಚವಾರ್ಷಿಕ ಯೋಜನೆಗೆ ಸಹಾಯ ಮಾಡಿದ ದೇಶ.
ಪಾಕಿಸ್ತಾನ
ಚೀನಾ
ಅಮೇರಿಕಾ
ರಷ್ಯಾ
ಭಾರತ ಮತ್ತು ಪಾಕಿಸ್ತಾನ ಯುದ್ಧಗಳ ವೇಳೆ ಈ ದೇಶ ಪಾಕಿಸ್ತಾನಕ್ಕೆ ಸಹಾಯ ಮಾಡಿತು.
ಪಾಕಿಸ್ತಾನ
ಚೀನಾ
ಅಮೇರಿಕಾ
ರಷ್ಯಾ
ಭಾರತ ಈ ದೇಶದ ಪಂಚವಾರ್ಷಿಕ ಯೋಜನೆಯನ್ನು ಮಾದರಿಯಾಗಿ ಅನುಸರಿಸಿದೆ.
ಪಾಕಿಸ್ತಾನ
ಚೀನಾ
ಅಮೇರಿಕಾ
ರಷ್ಯಾ
ತಾಷ್ಕೆಂಟ್ ಒಪ್ಪಂದ ಮಾಡಿಕೊಳ್ಳಲು ಸಹಾಯ ಮಾಡಿದ ದೇಶ.
ಪಾಕಿಸ್ತಾನ
ಚೀನಾ
ಅಮೇರಿಕಾ
ರಷ್ಯಾ
ತಾಷ್ಕೆಂಟ್ ಒಪ್ಪಂದ ಮಾಡಿಕೊಂಡ ದೇಶಗಳು.
ಭಾರತ ಮತ್ತು ಚೀನಾ
ಭಾರತ ಮತ್ತು ಅಮೆರೀಕಾ
ಭಾರತ ಮತ್ತು ರಷ್ಯಾ
ಭಾರತ ಮತ್ತು ಪಾಕಿಸ್ತಾನ
2001ರಲ್ಲಿ ಭಾರತ ಸಂಸತ್ತಿನ ಮೇಲಿನ ದಾಳಿ, 2008ರ ಮುಂಬೈನ ದಾಳಿ, 2016ರ ಪಠಾಣ್ ಕೋಟ್ ದಾಳಿಗೆ ಕಾರಣವಾದ ರಾಷ್ಟ್ರ.
ಪಾಕಿಸ್ತಾನ
ಚೀನಾ
ಅಮೇರಿಕಾ
ರಷ್ಯಾ
ಶೀತಲ ಸಮರದಲ್ಲಿ ಕಮ್ಯುನಿಸ್ಟ್ ಬಣದ ನೇತೃತ್ವ ವಹಿಸಿದವರು.
ಪಾಕಿಸ್ತಾನ
ಚೀನಾ
ಅಮೇರಿಕಾ
ರಷ್ಯಾ
ಇದು ಭಾರತ ಮತ್ತು ರಷ್ಯಾಕ್ಕೆ ಸಂಬಂಧಿಸಿದ ಆಂತರಿಕ ಸಂಬಂಧವಲ್ಲ.
ಭಿಲ್ವಾ, ಭೋಕಾರೋ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಸಹಾಯ.
1966ರಲ್ಲಿ ತಾಷ್ಕೆಂಟ್ ಒಪ್ಪಂದಕ್ಕೆ ಸಹಾಯ.
ಪಾಕಿಸ್ತಾನದ ಪರ ನೀತಿ.
ವಿಶ್ವಸಂಸ್ಥೆ ಭದ್ರಾತಾ ಸಮಿತಿ ಖಾಯಂ ಸ್ಥಾನಕ್ಕೆ ಬೆಂಬಲ.
ಇದು ಭಾರತ ಪಾಕಿಸ್ತಾನಗಳ ನಡುವಿನ ಒಪ್ಪಂದ ಅಲ್ಲ.
ಪಂಚಶೀಲ
ತಾಷ್ಕೆಂಟ್
ಸಿಮ್ಲಾ ಒಪ್ಪಂದ
ಆಗ್ರಾ ಶೃಂಗ ಸಭೆ
ಚೀನಾ ಮತ್ತು ಭಾರತ ನಡುವೆ ವ್ಯಾಜ್ಯವಿರುವ ರಾಜ್ಯ.
ಹಿಮಾಚಲ ಪ್ರದೇಶ
ಅರುಣಾಚಲ ಪ್ರದೇಶ
ಟಿಬೆಟ್
ಜಮ್ಮುಕಾಶ್ಮೀರ
1971 ರಲ್ಲಿ 20 ವರ್ಷಗಳ ಶಾಂತಿ, ಮೈತ್ರಿ & ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು.
ಭಾರತ ಮತ್ತು ಚೀನಾ
ಭಾರತ ಮತ್ತು ರಷ್ಯಾ
ಭಾರತ ಮತ್ತು ಅಮೇರಿಕಾ
ಭಾರತ ಮತ್ತು ಪಾಕಿಸ್ತಾನ
ಭಾರತ ಮತ್ತು ಅಮೇರಿಕಾ ನಡುವೆ ಇರುವ ಅತಿಮುಖ್ಯ ಸಾಮ್ಯತೆ.
ಉತ್ತಮ ಆರ್ಥಿಕ ಪ್ರಗತಿ
ದೊಡ್ಡ ಪ್ರಜಾತಂತ್ರ ವ್ಯವಸ್ಥೆ
ಅಪಾರ ಮಿಲಿಟರಿ ಶಕ್ತಿ
ಬೃಹತ್ ಜನಸಂಖ್ಯೆ
ಭಾರತವು ಅಲಿಪ್ತ ಚಳುವಳಿಯನ್ನು ಅನುಸರಿಸಿದ್ದು.....
ಸ್ವಾತಂತ್ರ್ಯ ಚಳುವಳಿ ಸಮಯದಲ್ಲಿ
ಎರಡನೇ ವಿಶ್ವ ಸಮರದ ಸಮಯದಲ್ಲಿ
ಜಗತ್ತು ಎರಡು ಧ್ರುವೀಕರಣವಾದ ಸಮಯದಲ್ಲಿ
ಭಾರತ ಚೀನಾಯುದ್ಧ ಸಮಯದಲ್ಲಿ
ಭಾರತಕ್ಕೆ 1962ರ ಚೀನಾ ಆಕ್ರಮಣ ಸಂದರ್ಭದಲ್ಲಿ ಅಮೇರಿಕಾ ನೀಡಿದ ಸಹಾಯದಿಂದ.....
ತುಂಬಾ ಶಕ್ತಿ ಬಂದಂತಾಯಿತು
ಚೀನಾದ ಸೋಲಿಗೆ ಕಾರಣವಾಯಿತು
ಮಿಲಿಟರಿ ಪಡೆಗಳಿಗೆ ತರಬೇತಿ ನೀಡಲಾಯಿತು
ಆರ್ಥಿಕ ಬೆಂಬಲ ಸಿಕ್ಕಿತು
