Worksheets10th:SS:GEO:ಘಟಕ 09(ಭಾಗ:01):ರಚನೆ:ನಟರಾಜ್&ಭಾಗ್ವತ್
Total questions: 20
Worksheet time: 10mins
ಸುವರ್ಣ ಚತುಷ್ಕೋನ ಮತ್ತು ಸೂಪರ್ ಹೆದ್ದಾರಿಗಳ ನಿರ್ಮಾಣ ಕಾರ್ಯವು ಈ ಪ್ರಾಧಿಕಾರಕ್ಕೆ ಸೇರಿರುತ್ತದೆ
ಗಡಿ ರಸ್ತೆ ಅಭಿವೃದ್ಧಿ
ಲೋಕೋಪಯೋಗಿ
ಭಾರತದ ರಾಷ್ಟ್ರೀಯ ಹೆದ್ದಾರಿ
ರಾಜ್ಯ ಹೆದ್ದಾರಿ
ರಾಜ್ಯ ಹೆದ್ದಾರಿಗಳು ಇವುಗಳ ನಿರ್ಮಾಣ ಮತ್ತು ನಿರ್ವಹಣೆಯು ರಾಜ್ಯದ ಈ ಇಲಾಖೆ ಗೆ ಸೇರಿದೆ.
ಭಾರತದ ರಾಷ್ಟ್ರೀಯ ಹೆದ್ದಾರಿ
ಗಡಿ ರಸ್ತೆ ಅಭಿವೃದ್ಧಿ
ಲೋಕೋಪಯೋಗಿ ಇಲಾಖೆ
ಮೇಲಿನಯಾವುದೂ ಅಲ್ಲ
ದೇಶದ ಗಡಿಪ್ರದೇಶದಲ್ಲಿ ರಕ್ಷಣಾಪಡೆಯ ಬಳಕೆಗಾಗಿಯೇ ನಿರ್ಮಿಸಿದ ರಸ್ತೆಗಳು
ಗಡಿ ರಸ್ತೆಗಳು
ರಾಜ್ಯ ಹೆದ್ದಾರಿ
ಭಾರತದ ರಾಷ್ಟ್ರೀಯ ಹೆದ್ದಾರಿ
ಗ್ರಾಮೀಣ ರಸ್ತೆಗಳು
ಗಡಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯು ಈ ಪ್ರಾಧಿಕಾರ ಕ್ಕೆ ಸೇರಿರುತ್ತದೆ.
ಗಡಿ ರಸ್ತೆ ಅಭಿವೃದ್ಧಿ
ಲೋಕೋಪಯೋಗಿ
ರಾಜ್ಯ ಹೆದ್ದಾರಿ
ಭಾರತದ ರಾಷ್ಟ್ರೀಯ ಹೆದ್ದಾರಿ
ಭಾರತದ ಪ್ರಥಮ ರೈಲು ಮಾರ್ಗವು 1853ರಲ್ಲಿ ಇವುಗಳ ನಡುವೆ ನಿರ್ಮಾಣಗೊಂಡಿತು.
ಮಂಗಳೂರು ಮತ್ತು ಬೆಂಗಳೂರು
ಬಾಂಬೆ ಮತ್ತು ಬೆಂಗಳೂರು
ಬಾಂಬೆ ಮತ್ತು ಮಂಗಳೂರು
ಬಾಂಬೆ ಮತ್ತು ಥಾಣೆ
ಒಳನಾಡಿನ ಜಲ ಸಂಚಾರವು ಇವುಗಳ ಮೂಲಕ ಸಾಗುತ್ತದೆ
ಸರೋವರ, ಹಿನ್ನೀರು ಮತ್ತು ಕಾಲುವೆ
ನದಿ, ಹಿನ್ನೀರು ಮತ್ತು ಕಾಲುವೆ
ನದಿ, ಸರೋವರ, ಹಿನ್ನೀರು ಮತ್ತು ಕಾಲುವೆ
ನದಿ, ಸರೋವರ, ಮತ್ತು ಕಾಲುವೆ
ಸರಕು ತುಂಬಲು ಮತ್ತು ಇಳಿಸುವುದಕ್ಕಾಗಿ ಹಡಗು ತಂಗುವ ಸ್ಥಳ.ಇವು ಭೂ ಮಾರ್ಗ ಮತ್ತು ಸಮುದ್ರ ಮಾರ್ಗಗಳು ಸಂಧಿಸುವ ಸ್ಥಳವು ಹೌದು.
ರಸ್ತೆಗಳು
ಬಂದರುಗಳು
ನಿಲ್ದಾಣಗಳು
ತೀರಪ್ರದೇಶ
ಇದು ಗುಜರಾತಿನ ಕಛ್ ಖಾರಿಯ ಶಿರೋ ಭಾಗದಲ್ಲಿದೆ
ತೂತುಕುಡಿ
ಕೊಚ್ಚಿ
ಹಾಲ್ದಿಯಾ
ಕಾಂಡ್ಲ
ಇದು ದೊಡ್ಡ ಪ್ರಮಾಣದ, ವಿಶಾಲ ಸ್ಥಳಾವಕಾಶವುಳ್ಳ ಹಾಗೂ ಹಡಗು ತಂಗುವ ಉತ್ತಮ ಸ್ಥಳವುಳ್ಳ ಬಂದರು
ಪಾರಾ ದೀಪ
ಮುಂಬಯಿ
ಚೆನ್ನೈ
ಕೊಚ್ಚಿ
“ಭಾರತದ ಹೆಬ್ಬಾಗಿಲು”
ಮುಂಬಯಿ
ಚೆನ್ನೈ
ಕೊಚ್ಚಿ
ಪಾರಾ ದೀಪ
ಜವಹರಲಾಲ್ ನೆಹರು ಬಂದರು ಇದನ್ನು ‘ನವ್ಹಾಶೇವ ಬಂದರು’ ಎಂದು ಕರೆಯಲಾಗುತ್ತಿತ್ತು. ಇದು ಮುಂಬಯಿ ನಗರದಿಂದ 10 ಕಿ.ಮೀ. ದೂರದಲ್ಲಿರುವ ಈ ಗುಹೆಗಳಿಗೆ ಸಮೀಪದಲ್ಲಿದೆ.
ಅಜಂತಾ
ಎಲಿಫೆಂಟಾ
ಎಲ್ಲೋರ
ಪಟ್ಟದಕಲ್ಲು
ಇದನ್ನು ‘ಕರ್ನಾಟಕದ ಹೆಬ್ಬಾಗಿಲು’ ಎಂದು ಕರೆಯಲಾಗಿದೆ
ಮಲ್ಪೆ
ಗಂಗೊಳ್ಳಿ
ನವ ಮಂಗಳೂರು
ಕುಂದಾಪುರ
ಇದು ಕೇರಳ ತೀರದಲ್ಲಿದೆ, ಇದನ್ನು ‘ಅರಬ್ಬಿ ಸಮುದ್ರದ ರಾಣಿ’ ಎಂದು ಕರೆಯಲಾಗಿದೆ.
ಕಾಂಡ್ಲಾ
ಕೊಚ್ಚಿ
ಮಂಗಳೂರು
ಮುಂಬೈ
ಇದು ತಮಿಳುನಾಡಿನಲ್ಲಿರುವ ಅತಿ ಹಳೆಯ ಬಂದರು.
ಚೆನ್ನೈ
ಕಾಂಡ್ಲಾ
ಕೊಚ್ಚಿ
ಪಾರಾ ದೀಪ
ಇದೊಂದು ಭೂಭಾಗದಿಂದ ಸುತ್ತುವರಿದ ಆಳವಾದ ಮತ್ತು ಸಂರಕ್ಷಿತ ಬಂದರು. ಆಂಧ್ರಪ್ರದೇಶದ ಕರಾವಳಿಯಲ್ಲಿದೆ.
ಮುಂಬೈ
ವಿಶಾಖಪಟ್ಟಣ
ಕಾಂಡ್ಲಾ
ಪಾರಾ ದೀಪ
ಒಡಿಶಾದ ಮಹಾನದಿ ಮುಖ ಭಾಗದಲ್ಲಿರುವ ಬಂದರು
ವಿಶಾಖಪಟ್ಟಣ
ಹಾಲ್ದಿಯಾ
ಪಾರಾದೀಪ್
ತೂತುಕುಡಿ
ಹೂಗ್ಲಿ ನದಿಯ ಎಡದಂಡೆಯಲ್ಲಿದ್ದು, ಭಾರತದ ನದಿದಂಡೆಯ ಬಂದರಾಗಿದೆ. ಭಾರತದ ಎರಡನೇ ದೊಡ್ಡ ಬಂದರು
ವಿಶಾಖಪಟ್ಟಣ
ಹಾಲ್ದಿಯಾ
ಪಾರಾದೀಪ್
ಕೊಲ್ಕತ
ಇದು ಭಾರತ ಮತ್ತು ಪ್ರಪಂಚದ ಅನೇಕ ದೇಶಗಳೊಂದಿಗೆ ವಾಯು ಸಂಚಾರ ಸೌಲಭ್ಯ ಕಲ್ಪಿಸುತ್ತದೆ
ಇಂಡಿಯನ್ ಏರ್‍ಲೈನ್ಸ್
ಏರ್ ಇಂಡಿಯಾ ನ್ಯಾಷನಲ್
ಏರ್ ಇಂಡಿಯಾ
ಮೇಲಿನಯಾವುದೂ ಅಲ್ಲ
ಇದು ದೇಶದೊಳಗೆ ವಾಯುಸಂಚಾರ ಕಲ್ಪಿಸುವುದರ ಜೊತೆಗೆ ನೆರೆಹೊರೆ ದೇಶಗಳಿಗೂ ಸಂಪರ್ಕ ಕಲ್ಪಿಸುವುದು
ಏರ್ ಇಂಡಿಯಾ ನ್ಯಾಷನಲ್
ಏರ್ ಇಂಡಿಯಾ
ಇಂಡಿಯನ್ ಏರ್‍ಲೈನ್ಸ್
ಮೇಲಿನಯಾವುದೂ ಅಲ್ಲ
ಈ ಪ್ರಮುಖ ರಸ್ತೆಗಳು ರಾಜ್ಯಗಳ ರಾಜಧಾನಿಯಿಂದ ಪ್ರಮುಖ ಬಂದರು, ರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಮುಖ್ಯ ನಗರ ಮತ್ತು ಪಟ್ಟಣಗಳೊಂದಿಗೆ ಸಂಪರ್ಕ ಕಲ್ಪಿಸುತ್ತವೆ.
ರಾಜ್ಯ ಹೆದ್ದಾರಿಗಳು
ಗ್ರಾಮೀಣ ರಸ್ತೆಗಳು
ಗಡಿ ರಸ್ತೆಗಳು
ರಾಷ್ಟ್ರೀಯ ಹೆದ್ದಾರಿಗಳು
