NEW
Font size
Worksheetsಭಾರತದ ಜಲ ಸಂಪನ್ಮೂಲಗಳು
Total questions: 20
Worksheet time: 10mins
ಭಾರತದ ಉದ್ದವಾದ ನದಿ
ಬ್ರಹ್ಮಪುತ್ರ ನದಿ
ಗಂಗಾ ನದಿ
ಮಹಾನದಿ
ಸಿಂಧೂ ನದಿ
ಬ್ರಹ್ಮಪುತ್ರ : ಚಮಯಂಗ್ ಡಂಗ್ : : ತಾಪಿ : __________
ಮೂಲ್ತಾಯಿ
ತ್ರಯಂಬಕ
ಮಹಾಬಲೇಶ್ವರ
ಮಾಂಡೋವಿ
ಗಂಗಾನದಿಯನ್ನು ಸೇರುವ ಉದ್ದವಾದ ಉಪನದಿ
ಗೋಮತಿ
ಶಾರದಾ
ಸೋನೆ
ಯಮುನಾ
ನೀರಿಲ್ಲದೆ ________ ಜೀವನ ಸಾಧ್ಯವಿಲ್ಲ
ಮಾನವ
ನಗರ
ಸುಸ್ಥಿರ
ಗ್ರಾಮೀಣ
ದಕ್ಷಿಣ ಭಾರತದಲ್ಲೇ ಉದ್ದವಾದ ನದಿ
ಗೋದಾವರಿ ನದಿ
ಕೃಷ್ಣಾ ನದಿ
ಮಹಾನದಿ
ಕೋಸಿ ನದಿ
"ಅಮೃತಶಿಲಾ ಕಂದರ"ದ ಮೂಲಕ ಹರಿಯುವ ನದಿ
ತಾಪಿ ನದಿ
ನರ್ಮದಾ ನದಿ
ಜುವಾರಿ ನದಿ
ಶರಾವತಿ ನದಿ
ಭಾರತದ ಅತಿ ಪ್ರಮುಖವಾದ ನೀರಾವರಿ ವಿಧಾನ
ಬಾವಿ ನೀರಾವರಿ
ಕಾಲುವೆ ನೀರಾವರಿ
ಕೆರೆ ನೀರಾವರಿ
ಹನಿ ನೀರಾವರಿ
ಪ್ರಪಂಚದಲ್ಲೇ ವಿಸ್ತಾರವಾದ ಕಾಲುವೆ ನೀರಾವರಿ ವ್ಯವಸ್ಥೆಯನ್ನು ಹೊಂದಿರುವ ದೇಶ
ರಷ್ಯಾ
ಚೀನಾ
ಅಮೆರಿಕ
ಭಾರತ
ನಕ್ಷೆಯಲ್ಲಿ ಗುರುತಿಸಿರುವ ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳ ಸರಿಯಾದ ಆಯ್ಕೆ
ಹಿರಾಕುಡ್, ದಾಮೋದರ, ತುಂಗಭದ್ರ
ಹಿರಾಕುಡ್, ಬಾಕ್ರ-ನಂಗಲ್, ಆಲಮಟ್ಟಿ
ದಾಮೋದರ, ಬಾಕ್ರಾ-ನಂಗಲ್, ತುಂಗಭದ್ರಾ
ರಿಹಾಂದ್, ಬಾಕ್ರ-ನಂಗಲ್, ಆಲಮಟ್ಟಿ
ಸೋನೆ ನದಿಯ ಉಪನದಿ
ಕಬಿನಿ
ಪೆರಿಯಾರ್
ರಿಹಾಂದ್
ಸಬರ್ಮತಿ
ಕೋಸಿ ಯೋಜನೆಯು ________ ಮತ್ತು ________ ದೇಶಗಳ ಸಂಯುಕ್ತ ಯೋಜನೆಯಾಗಿದೆ
ಭಾರತ, ಚೀನಾ
ಭಾರತ, ಬಾಂಗ್ಲಾದೇಶ
ಭಾರತ, ನೇಪಾಳ
ಭಾರತ, ಭೂತಾನ್
ನಕ್ಷೆಯಲ್ಲಿ ಗುರುತಿಸಿರುವಂತೆ ನದಿಗಳ ಸರಿಯಾದ ಕ್ರಮ
1) ನರ್ಮದಾ 2) ಕೃಷ್ಣಾ ನದಿ 3) ಮಹಾನದಿ
1) ಕೃಷ್ಣಾ ನದಿ 2) ಮಹಾನದಿ 3) ನರ್ಮದಾ
1) ನರ್ಮದಾ 2) ಮಹಾನದಿ 3) ಕೃಷ್ಣಾ ನದಿ
1) ಕೃಷ್ಣಾ ನದಿ 2) ಮಹಾನದಿ 3) ನರ್ಮದಾ
ನಾಗಾರ್ಜುನ ಸಾಗರ ಯೋಜನೆಯ ಮುಖ್ಯ ಉದ್ದೇಶಗಳು
ನೀರಾವರಿ ಮತ್ತು ಮೀನುಗಾರಿಕೆ
ನೀರಾವರಿ ಮತ್ತು ಜಲ ವಿದ್ಯುಚ್ಛಕ್ತಿ ಉತ್ಪಾದನೆ
ಪ್ರವಾಹ ನಿಯಂತ್ರಣ ಮತ್ತು ಒಳನಾಡಿನ ಜಲಸಾರಿಗೆ
ನೌಕಾಯಾನ ಮತ್ತು ನೀರಾವರಿ
ಭಾರತದ ಮೊಟ್ಟಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆ
ಹಿರಾಕುಡ್ ಯೋಜನೆ
ದಾಮೋದರ ನದಿ ಕಣಿವೆ ಯೋಜನೆ
ತುಂಗಭದ್ರ ಯೋಜನೆ
ಕೃಷ್ಣ ಮೇಲ್ದಂಡೆ ಯೋಜನೆ
ತುಂಗಭದ್ರ ಯೋಜನೆ : ಪಂಪಸಾಗರ : : ಭಾಕ್ರಾ-ನಂಗಲ್ ಯೋಜನೆ : ___________
ಮಲ್ಲಾಪುರ ಸಾಗರ
ನಾಗಾರ್ಜುನ ಸಾಗರ
ಗೋವಿಂದ ವಲ್ಲಭಪಂತ್ ಸಾಗರ
ಗೋವಿಂದ ಸಾಗರ
ಬಂಗಾಳದ ದುಃಖಕಾರಿ ನದಿ
ಸಟ್ಲೆಜ್
ಮಹಾನದಿ
ದಾಮೋದರ ನದಿ
ಕೋಸಿ ನದಿ
ಭಾರತದಲ್ಲೇ ಉದ್ದವಾದ ಅಣೆಕಟ್ಟು
ಭಾಕ್ರ
ನಂಗಲ್
ರಿಹಾಂದ್
ಹಿರಾಕುಡ್
ಕೃಷಿಗೆ ಕೃತಕವಾಗಿ ನೀರು ಪೂರೈಸುವುದು
ನದಿಗಳು
ಜಲಾಶಯ
ನೀರಾವರಿ
ಅಂತರ್ಜಲ
ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿ ಇರುವ ಜಿಲ್ಲೆ
ಮಡಿಕೇರಿ
ಕೊಡಗು
ಉಡುಪಿ
ದಕ್ಷಿಣ ಕನ್ನಡ
ಭಾರತದಲ್ಲಿ ಮಳೆಯ ಹಂಚಿಕೆಯು ಋತುಕಾಲಿಕ, ಅಕಾಲಿಕ ಮತ್ತು ಅಸಮಾನತೆಯಿಂದ ಕೂಡಿರುವುದರಿಂದ 'ಇದರ' ಅವಶ್ಯಕತೆ ಹೆಚ್ಚಾಗಿದೆ
ಕೃಷಿ
ಮಾನ್ಸೂನ್ ಮಾರುತಗಳು
ನೀರಾವರಿ
ತಂತ್ರಜ್ಞಾನ
