NEW
Font size
Worksheetsಸಫಲತೆಯ ಮೆಟ್ಟಿಲುಗಳು ರಸಪ್ರಶ್ನೆ-02
Total questions: 20
Worksheet time: 20mins
ಭಾರತಕ್ಕೆ ಬಂದ ಮೊದಲ ಯುರೋಪಿಯನ್ನರು
ಡಚ್ಚರು
ಪೋರ್ಚುಗೀಸರು
ಇಂಗ್ಲೀಷರು
ಫ್ರೇಂಚರು
ದ್ವಿ ಪ್ರಭುತ್ವ ಸರ್ಕಾರ ಜಾರಿಗೆ ತಂದವರು
ಲಾರ್ಡ ವೆಲ್ಲೇಸ್ಲಿ
ಡಾಲಹೌಸಿ
ವಿಲಿಯಂ ಬೆಂಟಿಂಕ್
ರಾಬರ್ಟ ಕ್ಲೈವ್
ಬಂಗಾಳ ವಿಭಜನೆ ರೂವಾರಿ
ಲಾರ್ಡ್ ಕರ್ಜನ್
ರಾಬರ್ಟ್ ಕ್ಲೈವ್
ವಾಸ್ಕೋಡಿಗಾಮಾ
ಡಾಲಹೌಸಿ
ಸಂಪತ್ತಿನ ಸೋರುವಿಕೆ ಸಿದ್ಧಾಂತದ ಮಂಡಿಸಿದವರು
ದಾದಾಬಾಯಿ ನವರೋಜಿ
ಸರ್ದಾರ ವಲ್ಲಭಾಯಿ ಪಟೇಲ್
ಬಾಲಗಂಗಾದರ ತಿಲಕ್
ಅಂಬೇಡ್ಕರ್
ಕೈಗಾ ವಿರೋಧಿ ಹೋರಾಟ
ಮೇಧಾ ಪಾಟ್ಕರ್
ಕುಸುಮಾ ಸೊರಬ್
ಡಾ.ಶಿವರಾಂ ಕಾರಂತ್
ದಾದಾಬಾಯಿ ನವರೋಜಿ
ನರ್ಮದಾ ಬಚಾವೋ ಆಂದೋಲನ
ಶಿವರಾಂ ಕಾರಂತ್
ಮೇಧಾ ಪಾಟ್ಕರ್
ಕುಸುಮಾ ಸೊರಬ
ದಯಾನಂದ ಸರಸ್ವತಿ
ಮದ್ಯಪಾನ ನಿಷೇಧ ಚಳುವಳಿ
ಕುಸುಮಾ ಸೊರಬ
ಶಿವರಾಂ ಕಾರಂತ್
ಗಾಂಧೀಜಿ
ಲಾರ್ಡ್ ಕರ್ಜನ್
ಭಾರತದ ಉಕ್ಕಿನ ಮನುಷ್ಯ
ದಾದಾಬಾಯಿ ನವರೋಜಿ
ರಾಜಾರಾಮ್ ಮೋಹನ್ ರಾಯ್
ಸ್ವಾಮಿ ವಿವೇಕಾನಂದ
ಸರ್ದಾರ್ ವಲ್ಲಭಾಯಿ ಪಟೇಲ್
ವಿಶ್ವಸಂಸ್ಥೆಯ ಕೇಂದ್ರ ಕಚೇರಿ
ರೋಮ
ನ್ಯೂಯಾರ್ಕ್
ಜಿನೇವಾ
ಉತ್ತರ ಪ್ರದೇಶ್
ಅಂತರಾಷ್ಟ್ರೀಯ ನ್ಯಾಯಾಲಯ
ನ್ಯೂಯಾರ್ಕ್
ರೂಮ್
ಜಿನೇವಾ
ನೆದರ್ ಲ್ಯಾಂಡಿನ ಹೇಗ್
ಆಹಾರ ಮತ್ತು ಕೃಷಿ ಸಂಸ್ಥೆ
ರೋಮ್
ನ್ಯೂಯಾರ್ಕ್
ಜಿನೇವಾ
ಹೇಗ್
ವಿಶ್ವ ಆರೋಗ್ಯ ಸಂಸ್ಥೆ
ನ್ಯೂಯಾರ್ಕ್
ರೋಮ್
ಹೇಗ್
ಜಿನೇವಾ
ಚಿಪ್ಕೋ ಚಳುವಳಿ
ಉತ್ತರಪ್ರದೇಶ
ಉತ್ತರ ಕನ್ನಡ
ಕೇರಳ
ರೋಮ್
ಅಪ್ಪಿಕೋ ಚಳುವಳಿ
ಗುಜರಾತ್
ಉತ್ತರ ಕನ್ನಡ
ಜಿನೇವಾ
ಕೇರಳ
ನರ್ಮದಾ ಆಂದೋಲನ
ಕೇರಳ
ಉತ್ತರ ಪ್ರದೇಶ್
ಉತ್ತರ ಕನ್ನಡ
ಗುಜರಾತ್
ಮೌನ ಕಣಿವೆ ಆಂದೋಲನ
ಕೇರಳ
ಉತ್ತರ ಪ್ರದೇಶ್
ಉತ್ತರ ಕನ್ನಡ
ಗುಜರಾತ್
ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ
ತಲಾ ವರಮಾನ
ರಾಷ್ಟ್ರೀಯ ಆದಾಯ
ವಿಕೇಂದ್ರೀಕರಣ
ಒಳಗೊಳ್ಳುವ ಅಭಿವೃದ್ಧಿ
ರಾಷ್ಟ್ರೀಯ ವರಮಾನವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಲಭ್ಯವಾಗುವುದು
ತಲಾ ವರಮಾನ
ರಾಷ್ಟ್ರೀಯ ಆದಾಯ
ಆದಾಯ
ದ್ವಿ ಪ್ರಭುತ್ವ
ಗ್ರಾಮಗಳ ಆರ್ಥಿಕ ಮತ್ತು ಸಾಮಾಜಿಕ ಉನ್ನತಿ ಸಾಧಿಸುವ ಒಂದು ಪ್ರಕ್ರಿಯೆ
ರಾಷ್ಟ್ರೀಯ ಆದಾಯ
ಅಭಿವೃದ್ಧಿ
ವಿಕೇಂದ್ರೀಕರಣ
ಗ್ರಾಮೀಣಾಭಿವೃದ್ಧಿ
ಗ್ರಾಮದ ಆಡಳಿತಾಧಿಕಾರ ಮತ್ತು ಅಭಿವೃದ್ಧಿಯ ಜವಾಬ್ದಾರಿಯನ್ನು ಗ್ರಾಮಸ್ಥರಿಗೆ ವಹಿಸಿಕೊಡುವುದು
ಒಳಗೊಳ್ಳುವ ಅಭಿವೃದ್ಧಿ
ವಿಕೇಂದ್ರೀಕರಣ
ರಾಷ್ಟ್ರೀಯ ಆದಾಯ
ತಲಾ ಆದಾಯ
