wayground logo

Free Printable Worksheets

NEW

Font size

S
M
L
XL
Worksheets

6th. SS ಕಲ್ಬುರ್ಗಿ ವಿಭಾಗ (ಭಾಗ-2 )

Total questions: 20

Worksheet time: 3mins

Name
Class
Date
1.

ಕನ್ನಡದ ಪ್ರಥಮ ವ್ಯಾಕರಣ ಗ್ರಂಥ...........

a)

ಶಬ್ದಮಣಿದರ್ಪಣಂ

b)

ವಿಕ್ರಮಾರ್ಜುನ ವಿಜಯ

c)

ಕವಿರಾಜಮಾರ್ಗ

d)

ವ್ಯಾಕರಣ ವಿಜಯ

2.

ಕಲಬುರ್ಗಿ ಜಿಲ್ಲೆಗೆ ಸೇರಿದ ಕೇಶಿರಾಜನು ಬರೆದ ವ್ಯಾಕರಣ ಗ್ರಂಥ ಯಾವುದು?

a)

ಗದಾಯುದ್ಧ

b)

ಶಬ್ದಮಣಿದರ್ಪಣಂ

c)

ವಿಕ್ರಮಾರ್ಜುನ ವಿಜಯ

d)

ಕವಿರಾಜಮಾರ್ಗ

3.

ಶಬ್ದಮಣಿದರ್ಪಣ ವ್ಯಾಕರಣ ಕೃತಿಯನ್ನು ರಚಿಸಿದವರು ಯಾರು?

a)

ನಾಡೋಜ ಪಂಪ

b)

ಅಲ್ಲಮಪ್ರಭು

c)

ಅಮೋಘವರ್ಷ

d)

ಕೇಶಿರಾಜ

4.

ಬಸವಣ್ಣ , ಅಲ್ಲಮಪ್ರಭು, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ....... ಇವರ ಕಾಲ ಇದಾಗಿದೆ.

a)

16ನೇ ಶತಮಾನ

b)

12ನೇ ಶತಮಾನ

c)

13ನೇ ಶತಮಾನ

d)

14ನೇ ಶತಮಾನ

5.

🌹ದಾಸ ಸಾಹಿತ್ಯದ ತವರೂರು🌹 ಎಂದು ಕಲಬುರ್ಗಿ ವಿಭಾಗದ ಈ ಜಿಲ್ಲೆಯನ್ನು ಕರೆಯುತ್ತಾರೆ.

a)

ಧಾರವಾಡ

b)

ಗದಗ

c)

ಕೊಪ್ಪಳ

d)

ರಾಯಚೂರು

6.

🙏ಕರ್ನಾಟಕ ಸಂಗೀತ ಪಿತಾಮಹ🙏 ಎಂದು ಯಾರನ್ನು ಕರೆಯಲಾಗುತ್ತದೆ.

a)

ಕನಕದಾಸರು

b)

ಪುರಂದರದಾಸರು

c)

ಜೇಡರ ದಾಸಿಮಯ್ಯ

d)

ಹುಕ್ಕೇರಿ ಬಾಳಪ್ಪ

7.

ಸಾಧುಸಂತರು, ಫಕೀರರು, ಕಟ್ಟಿದ ಹಾಡುಗಳನ್ನು ಏನೆಂದು ಕರೆಯಬಹುದು?

a)

ಜಾನಪದ ಹಾಡುಗಳು

b)

ತತ್ವಪದಗಳು

c)

ಭಕ್ತಿಗೀತೆಗಳು

d)

ಲಾವಣಿ ಗೀತೆಗಳು

8.

ಬೆಳಗಲ್ ವೀರಣ್ಣನವರು ಪ್ರಸಿದ್ಧಿಯಾದ ಕ್ಷೇತ್ರ,.......

a)

ಬೊಂಬೆಯಾಟ

b)

ಕುಸರಿ ಕಲೆ

c)

ತೊಗಲು ಗೊಂಬೆಯಾಟ

d)

ಸಣ್ಣಾಟ

9.

🙏ಎಸ್ ಎಂ ಪಂಡಿತ್🙏 ಇವರು ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿ ಯಾಗಿದ್ದಾರೆ?

a)

ತೊಗಲುಗೊಂಬೆ ಆಟ

b)

ದೊಡ್ಡಾಟ

c)

ಸಂಗೀತ

d)

ಚಿತ್ರಕಲೆ

10.

ಕರ್ನಾಟಕದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಇರುವ ಸ್ಥಳ ಯಾವುದು?

a)

ರಾಯಚೂರು

b)

ಕಲ್ಬುರ್ಗಿ

c)

ಬೆಂಗಳೂರು

d)

ಮೈಸೂರು

11.

ಕರ್ನಾಟಕದಲ್ಲಿ ಕನ್ನಡ ವಿಶ್ವವಿದ್ಯಾಲಯ......... ನಲ್ಲಿ ಇದೆ.

a)

ಧಾರವಾಡದ ಹುಬ್ಬಳ್ಳಿ

b)

ವಿಜಯನಗರದ ಹಂಪಿ

c)

ಗದಗದ ಲಕ್ಕುಂಡಿ

d)

ಶಿವಮೊಗ್ಗದ ಕೆಳದಿ

12.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಇರುವ ಸ್ಥಳ ಯಾವುದು?

a)

ಬಳ್ಳಾರಿ

b)

ಹಂಪೆ

c)

ರಾಯಚೂರು

d)

ಕಮಲಾಪುರ

13.

ಬೀದರ್ ಜಿಲ್ಲೆಯ ಕಿನ್ನಾಳ ಯಾವುದಕ್ಕೆ ಪ್ರಸಿದ್ಧಿಯನ್ನು ಹೊಂದಿದೆ?

a)

ಶಿಳ್ಳೆ ಕ್ಯಾತರ ಆಟ

b)

ಬಿದರಿ ಕಲೆ

c)

ಗೊಂಬೆಗಳು ಆಟಿಕೆಗಳು

d)

ಕರಡಿ ಮಜಲು

14.

1922ರಲ್ಲಿ ಹಮ್ ದರ್ದ್ ರಾಷ್ಟ್ರೀಯ ಶಾಲೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಪ್ರಾರಂಭವಾಯಿತು?

a)

ಬೆಂಗಳೂರು

b)

ಕುಕನೂರು

c)

ರಾಯಚೂರು

d)

ಮಂಗಳೂರು

15.

ಕಲಬುರ್ಗಿ ವಿಭಾಗದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಲಾದ ಸಂವಿಧಾನದ ಅನುಚ್ಛೇದ.............

a)

371

b)

400

c)

200

d)

101

16.

ಹೈದರಾಬಾದ್ ನಿಜಾಮನ ಸಂಸ್ಥಾನವು ಭಾರತ ಗಣರಾಜ್ಯದಲ್ಲಿ ವಿಲೀನಗೊಂಡ ವರ್ಷ ಯಾವುದು?

a)

1948

b)

1947

c)

1964

d)

2002

17.

ಕಲಬುರ್ಗಿ ವಿಭಾಗದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಹೆಸರೇನು?

a)

ಚಂದ್ರಶೇಖರ ಪಾಟೀಲ

b)

ಶ್ರೀ ರಮಾನಂದ ತೀರ್ಥ

c)

ಶರಣಗೌಡ ಇನಮ್ದಾರ್

d)

ಭಗತ್ ಸಿಂಗ್

18.

ಸ್ವಾತಂತ್ರ್ಯಪೂರ್ವದಲ್ಲಿ ರಾಷ್ಟ್ರೀಯ ಶಾಲೆಗಳ ಸ್ಥಾಪನೆ ಮಾಡಿದ ಉದ್ದೇಶ..... ಈ ತರಬೇತಿ ನೀಡುವುದಾಗಿತ್ತು.

a)

ನಾಡು ನುಡಿ ರಕ್ಷಣೆಯ ಬಗ್ಗೆ

b)

ಸ್ವಾತಂತ್ರ್ಯ ಹೋರಾಟದ ಬಗ್ಗೆ

c)

ಬ್ರಿಟಿಷರ ವಿರುದ್ಧ ಹೋರಾಡಲು

d)

ಜನಪದ ಕಲೆಗಳನ್ನು ಉಳಿಸಲು

19.

ಕರ್ನಾಟಕ ರಾಜ್ಯದ ಕೈಗಾರಿಕಾ ವಲಯದ ನಿರ್ಮಾತೃ ಎಂದು ಇವರನ್ನು ಕರೆಯಲಾಗುತ್ತದೆ.

a)

ಕೃಷ್ಣರಾಜ ಒಡೆಯರ್

b)

ಸಿವಿ ರಾಮನ್

c)

ಸರ್ ಎಂ ವಿಶ್ವೇಶ್ವರಯ್ಯ

d)

ಟಾಟಾ ಬಿರ್ಲಾ

20.

ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಸಿಮೆಂಟ್ ಕಾರ್ಖಾನೆ ಈ ನಗರದಲ್ಲಿ ಸ್ಥಾಪನೆಗೊಂಡಿತು.

a)

ಬೆಂಗಳೂರು

b)

ಭದ್ರಾವತಿ

c)

ಮೈಸೂರು

d)

ಬಳ್ಳಾರಿ