wayground logo

Free Printable Worksheets

NEW

Font size

S
M
L
XL
Worksheets

6th ಸ ವಿ 1.4 ಬೆಳಗಾವಿ ವಿಭಾಗ

Total questions: 20

Worksheet time: 3mins

Name
Class
Date
1.

1997ರಲ್ಲಿ ಧಾರವಾಡ ಜಿಲ್ಲೆಯನ್ನು ವಿಭಜನೆ ಈ ಹೊಸ ಜಿಲ್ಲೆಗಳಾಗಿ ಮಾಡಲಾಯಿತು.

a)

ಹಾವೇರಿ ಕೊಪ್ಪಳ ಬಿಜಾಪುರ

b)

ಹಾವೇರಿ ಗದಗ ಧಾರವಾಡ

c)

ಹಾವೇರಿ ವಿಜಯನಗರ ರಾಯಚೂರು

d)

ಹಾವೇರಿ ಧಾರವಾಡ ವಿಜಯನಗರ

2.

ವಿಜಯಪುರ ಜಿಲ್ಲೆಯ ಹಿಂದಿನ ಹೆಸರು ಇದಾಗಿತ್ತು.

a)

ವಿಜಯ ಪಟ್ಟಣ

b)

ವಿಜಯನಗರ

c)

ಬಿಜಾಪುರ

d)

ವಿಜಯಪುರ

3.

ಹಾವೇರಿ, ಗದಗ, ಧಾರವಾಡ,ಇವುಗಳನ್ನು ಯಾವಾಗ ಹೊಸ ಜಿಲ್ಲೆಯಾಗಿ ರಚಿಸಲಾಯಿತು?

a)

2002

b)

1997

c)

2019

d)

2015

4.

ಬಾಗಲಕೋಟೆ ಜಿಲ್ಲೆಯನ್ನು ಹಿಂದೆ ಇಲ್ಲೇನು ಇಬ್ಭಾಗ ಮಾಡಿ ರಚಿಸಲಾಯಿತು.

a)

ಬಿಜಾಪುರ

b)

ರಾಯಚೂರು

c)

ಚಿತ್ರದುರ್ಗ

d)

ಗುಲ್ಬರ್ಗ

5.

ಚಿತ್ರದುರ್ಗ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ರಚಿಸಿದ ಜಿಲ್ಲೆ ಯಾವುದು?

a)

ಬಳ್ಳಾರಿ

b)

ವಿಜಯನಗರ

c)

ದಾವಣಗೆರೆ

d)

ಕೊಪ್ಪಳ

6.

ಬೆಳಗಾವಿ ವಿಭಾಗದ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಸಂಖ್ಯೆ ಎಷ್ಟು?

a)

8

b)

7

c)

9

d)

6

7.

ರಾಜರು -ರಾಜಧಾನಿ--- ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ.?.

a)

ರಾಷ್ಟ್ರಕೂಟರು ರಾಯಚೂರು

b)

ವಿಜಯನಗರ ಅರಸರು ಹಂಪೆ

c)

ಚಾಲುಕ್ಯರು ಬಾದಾಮಿ

d)

ಕದಂಬರು ಬನವಾಸಿ

8.

ಭಕ್ತಿ ಭಂಡಾರಿ ಬಸವಣ್ಣನವರು ಐಕ್ಯವಾದ ಸ್ಥಳ..................

a)

ಬೆಳಗಾವಿ

b)

ಬಾಗೇವಾಡಿ

c)

ಬಿಜಾಪುರ

d)

ಕೂಡಲಸಂಗಮ

9.

ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಕರ್ನಾಟಕದ ಮೊದಲ ವೀರ ಮಹಿಳೆ..........

a)

ಬೆಳಗಾವಿಯ ಮಲ್ಲಮ್ಮ

b)

ಕಿತ್ತೂರ ರಾಣಿ ಚೆನ್ನಮ್ಮ

c)

ಜಾನ್ಸಿ ರಾಣಿ ಲಕ್ಷ್ಮೀಬಾಯಿ

d)

ಒನಕೆ ಓಬವ್ವ

10.

ಗಾಂಧೀಜಿಯವರು ಕರ್ನಾಟಕದ ಯಾವ ಸ್ಥಳದಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು?

a)

ಮೈಸೂರು

b)

ಬಿಜಾಪುರ

c)

ದಾವಣಗೆರೆ

d)

ಬೆಳಗಾವಿ

11.

ಸಾತೊಡ್ಡಿ ಜಲಪಾತ ಎಲ್ಲಿ ಕಂಡು ಬರುತ್ತದೆ?

a)

ಶಿವಮೊಗ್ಗ ಜಿಲ್ಲೆಯ ಸಾಗರ

b)

ಬೆಳಗಾವಿ ಜಿಲ್ಲೆಯ ಗೋಕಾಕ

c)

ಕಾರವಾರ ಜಿಲ್ಲೆಯ ಯಲ್ಲಾಪುರ

d)

ಮಂಡ್ಯ ಜಿಲ್ಲೆಯ ಶಿವನಸಮುದ್ರ

12.

ಅಂಶಿ ರಾಷ್ಟ್ರೀಯ ಉದ್ಯಾನವನ ಯಾವ ನದಿಯ ದಡದಲ್ಲಿದೆ?

a)

ನೇತ್ರಾವತಿ

b)

ಶರಾವತಿ

c)

ಭೀಮಾ

d)

ಕಾಳಿ

13.

ವರ್ಷಪೂರ್ತಿ ಹಸಿರಾಗಿರುವ ಕಾಡುಗಳನ್ನು ಹೀಗೆಂದು ಕರೆಯುವರು.

a)

ಹಚ್ಚ ಹಸಿರಾದ ಕಾಡುಗಳು

b)

ಹಸಿರು ವರ್ಣದ ಕಾಡುಗಳು

c)

ವರ್ಷ ಹಸಿರು ಕಾಡುಗಳು

d)

ನಿತ್ಯಹರಿದ್ವರ್ಣ ಕಾಡುಗಳು

14.

ಕೈಗಾ ಅಣು ವಿದ್ಯುತ್ ಸ್ಥಾವರ ಇರುವ ಸ್ಥಳ.......,......

a)

ಉತ್ತರ ಕನ್ನಡ ಜಿಲ್ಲೆಯ ಕಾರವಾರ

b)

ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣ

c)

ರಾಯಚೂರು ಜಿಲ್ಲೆಯ ಹಟ್ಟಿ

d)

ಶಿವಮೊಗ್ಗ ಜಿಲ್ಲೆಯ ಜೋಗ

15.

ಬೆಳಗಾವಿ ಜಿಲ್ಲೆಯ ಆಲಮಟ್ಟಿ ಜಲಾಶಯವನ್ನು ಯಾವ ನದಿಗೆ ಕಟ್ಟಲಾಗಿದೆ.

a)

ನೇತ್ರಾವತಿ

b)

ಘಟಪ್ರಭಾ

c)

ಕೃಷ್ಣ

d)

ಮಲಪ್ರಭಾ

16.

ರವಿಕೆ ಖಣದ ಉತ್ಪಾದನೆಗೆ ಹೆಸರುವಾಸಿಯಾದ ಸ್ಥಳ ಇದಾಗಿದೆ.

a)

ಮುಧೋಳ

b)

ಇಳಕಲ್

c)

ಗುಳೇದಗುಡ್ಡ

d)

ಹುಬ್ಬಳ್ಳಿ

17.

ಅಂತರಾಷ್ಟ್ರೀಯ🌹 ಹಿಂದುಸ್ತಾನಿ ಸಂಗೀತಕಾರರ ತವರೂರು 🌹ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ.?

a)

ಧಾರವಾಡ

b)

ಗದಗ

c)

ಮೈಸೂರು

d)

ಬೆಂಗಳೂರು

18.

ಕರ್ನಾಟಕದ ವಚನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

a)

ಹಂಸಲೇಖ

b)

ಫ. ಗು. ಹಳಕಟ್ಟಿ.

c)

ಸರ್ವಜ್ಞ

d)

ಬಾಲಸುಬ್ರಹ್ಮಣ್ಯಂ

19.

...........ಇಲ್ಲಿ ಸೀಬರ್ಡ್ ನೌಕಾನೆಲೆ ಕಂಡುಬರುತ್ತದೆ.

a)

ಮಂಗಳೂರು

b)

ಬೆಂಗಳೂರು

c)

ಗುಲ್ಬರ್ಗ

d)

ಕಾರವಾರ

20.

ಕರ್ನಾಟಕದ ವಾಣಿಜ್ಯಕೇಂದ್ರ ಎಂದು ಹೆಸರುವಾಸಿಯಾದ ಸ್ಥಳ........

a)

ಕೊಪ್ಪಳ

b)

ಹುಬ್ಬಳ್ಳಿ

c)

ಬೆಳಗಾವಿ

d)

ಧಾರವಾಡ