wayground logo

Free Printable Worksheets

Font size

S
M
L
XL
Worksheets

2. 10th SS M Q 1 Marks 2021-22 Bhagawath

Total questions: 25

Worksheet time: 25mins

Name
Class
Date
1.

ಮೊದಲನೇ ಆಂಗ್ಲೋ ಮರಾಠ ಒಪ್ಪಂದ -

(a)  

2.

ಎರಡನೇ ಆಂಗ್ಲೋಮರಾಠ ಒಪ್ಪಂದ -

(a)  

3.

ಸಹಾಯಕ ಸೈನ್ಯ ಪದ್ಧತಿ 1798 ಜಾರಿಗೆ ತಂದವ -

(a)  

4.

ಸಹಾಯಕ ಸೈನ್ಯ ಪದ್ಧತಿ ಸ್ವೀಕರಿಸಿದ ಮೊದಲ ರಾಜ ಮನೆತನ-

(a)  

5.

ಲಾರ್ಡ ವೆಲ್ಲಸ್ಲಿ ತನ್ನ ಹುದ್ದೆಗೆ ರಾಜಿನಾಮೆ ನೀಡಲು ಕಾರಣ –

(a)  

6.

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಜಾರಿಗೆ ತಂದವರು -

(a)  

7.

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಎಂದರೆ    

(a)  

8.

ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಗಾಂಧಿಜೀ ಇದ್ದ ಸ್ಥಳ -

(a)  

9.

ನೆಹರು ಕೋಮುಗಲಭೆ ಹೇಗೆ ನಿಯಂತ್ರಿಸಿದರು-

(a)  

10.

ಭಾರತ ಸರಕಾರ ಬಾಂಗ್ಲದಿಂದ ಬಂದ ನಿರಾಶ್ರೀತರಿಗೆ ಆಶ್ರಯ ಕಲ್ಪಿಸಿದ್ದು -

(a)  

11.

ಭಾರತ ಸರಕಾರ ಟಿಬೆಟ್ ನಿಂದ ಬಂದ ನಿರಾಶ್ರೀತರಿಗೆ ಆಶ್ರಯ ಕಲ್ಪಿಸಿದ್ದು -

(a)  

12.

ಸ್ವಾತಂತ್ರ್ಯ ಬಂದಾಗ ಭಾರತದ ಗವರ್ನರ್ ಜನರಲ್ –

(a)  

13.

ಭಾರತದ ಮೊದಲ ಪ್ರಧಾನಿ -

(a)  

14.

ಭಾರತದ ಮೊದಲ ರಾಷ್ಟ್ರಾಧ್ಯಕ್ಷರು -

(a)  

15.

ಸಂವಿಧಾನ ಜಾರಿಗೆ ಬಂದದ್ದು –

(a)  

16.

ಸರ್ದಾರ್ ಪಟೇಲರನ್ನು ಉಕ್ಕಿನ ಮನುಷ್ಯ ಎನ್ನಲು ಕಾರಣ –

(a)  

17.

ವಿಶಾಲಾಂದ್ರಕ್ಕಾಗಿ ಸತ್ಯಗ್ರಾಹ ನಡೆಸಿ ಅಸುನೀಗಿದವರು -

(a)  

18.

ಮಾನವ ಹಕ್ಕುಗಳು ಅಂಗೀಕಾರಗೊಂಡಿದ್ದು

(a)  

19.

ಶಸ್ತ್ರಾಸ್ತ್ರ ಪೈಪೋಟಿಗೆ ಸಂಬಂಧಿಸಿದಂತೆ ಐಸೆನ್ ಹೋವೆರ್ ಹೇಳಿದ್ದು -

(a)  

20.

ಆರ್ಥಿಕ ಅಸಮಾನತೆಗೆ ಸಂಬಂಧಿಸಿದಂತೆ ತೃತೀಯ ಜಗತ್ತು ಎಂಬ ಅಂಶ-

(a)  

21.

ಜನಸಮುದಾಯ ಅಗತ್ಯ ಅಶೋತ್ತರವನ್ನು ವ್ಯಕ್ತಪಡಿಸುವ ವೇದಿಕೆ

(a)  

22.

ಜನಮಂದೆ ಎಂದರೆ -

(a)  

23.

ದೊಂಬಿ ಎಂದರೆ  -

(a)  

24.

ತೆಹ್ರಿ ಘರ್ವಾಲ್ ಜಿಲ್ಲೆಯ ರೆನ್ನಿ ಗ್ರಾಮ-ಉದ್ದೇಶ ಅರಣ್ಯನಾಶ ನಿಯಂತ್ರಣ

(a)  

25.

ಉತ್ತರಕನ್ನಡ ಜಿಲ್ಲೆಯ ಸಲ್ಯಾನಿ ಗ್ರಾಮ-ಉದ್ದೇಶ ಮರಕಳ್ಳಸಾಗಣಿಕೆ ತಡೆ

(a)