wayground logo

Free Printable Worksheets

NEW

Font size

S
M
L
XL
Worksheets

SSLC-ECO-ಹಣ ಮತ್ತು ಸಾಲ(25 ಪ್ರಶ್ನೆಗಳು) -ರಚನೆ:ನಟರಾಜ್ &ಭಾಗ್ವತ್

Total questions: 25

Worksheet time: 13mins

Name
Class
Date
1.
ಸರಕುಗಳಿಗಾಗಿ ಸಂದಾಯ ಮಾಡುವಲ್ಲಿ ಅಥವಾ ಇತರೆ ವಾಣಿಜ್ಯಿಕ ಸಾಲಗಳನ್ನು ತೀರಿಸುವಲ್ಲಿ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಯಾವುದೇ ವಸ್ತು ಹಣವಾಗಿದೆ ಎಂದು ಹೇಳಿದವರು.

a)
ಜಾಫರಿ ಕ್ರೌಥರ್
b)
ವಿಲ್ಸನ್
c)
ರಾಬರ್ಟಸನ್
d)
ಹೆನ್ರಿಸನ್
2.
ಇವುಗಳಲ್ಲಿ ಅತಿ ಕಷ್ಟಕರ ವ್ಯಾಪಾರ ವಿಧಾನ

a)
ಹಣದ ಮೂಲಕ ನಡೆಯುವ ವ್ಯಾಪಾರ
b)
ಸಾಟಿ ವಿನಿಮಯ
c)
ಆನ್ ಲೈನ್ ವ್ಯಾಫಾರ
d)
ಮೇಲಿನ ಯಾವುದೂ ಅಲ್ಲ
3.
ವ್ಯಾಪಾರ ಮತ್ತು ವಾಣಿಜ್ಯ ಅಭಿವೃದ್ಧಿ ಹೊಂದಿದಂತೆ ಈ ಹಣ ಅಸ್ತಿತ್ವಕ್ಕೆ ಬಂದಿತು

a)
ಬ್ಯಾಂಕ್
b)
ನಾಣ್ಯ

c)
ನೋಟು
d)
ಮೇಲಿನ ಯಾವುದೂ ಅಲ್ಲ
4.
ಜಪಾನ್ ದೇಶದ ಹಣವನ್ನು ಹೀಗೆ ಕರೆಯುತ್ತೇವೆ

a)
ಪೌಂಡ್
b)
ಯುವಾನ್
c)
ಡಾಲರ್
d)
ಯೆನ್
5.
ಅಮೇರಿಕ ದೇಶದ ಹಣವನ್ನು ಹೀಗೆ ಕರೆಯುತ್ತೇವೆ

a)
ಡಾಲರ್
b)
ಯೆನ್
c)
ಪೌಂಡ್
d)
ಯುವಾನ್
6.
. ಚೀನಾ ದೇಶದ ಹಣವನ್ನು ಹೀಗೆ ಕರೆಯುತ್ತೇವೆ.

a)
ಡಾಲರ್
b)
ಯುವಾನ್
c)
ಯೆನ್
d)
ಪೌಂಡ್
7.
ಸರಕುಗಳ ಖರೀದಿಗೆ ಮತ್ತು ಮಾರಾಟದಲ್ಲಿ ಪಾವತಿ ಮಾಧ್ಯಮವಾಗಿ ಇದನ್ನು ಉಪಯೋಗಿಸುತ್ತೇವೆ

a)
ಹಣ
b)
ದಲ್ಲಾಳಿ
c)
ಎ&ಬಿಎರಡೂ
d)
ಮೇಲಿನ ಯಾವುದೂ ಅಲ್ಲ
8.
ಎಲ್ಲ ಸರಕುಗಳು ಮತ್ತು ಸೇವೆಗಳ ಮೌಲ್ಯವನ್ನು ಬೆಲೆಯನ್ನು ಈ ರೂಪದಲ್ಲಿ ಹೇಳಲಾಗುತ್ತದೆ.

a)
ದಲ್ಲಾಳಿ ಮೂಲಕ
b)
ಹಣದ ಮೂಲಕ
c)
ಗ್ರಾಹಕರ ಮೂಲಕ
d)
ವಸ್ತುವಿನ ಮೂಲಕ
9.
ಭಾರತದ ಕೇಂದ್ರೀಯ ಬ್ಯಾಂಕ್ ಆಗಿ ಈ ಬ್ಯಾಂಕನ್ನು 1935ರ ಎಪ್ರಿಲ್ 1ರಂದು ಸ್ಥಾಪಿಸಲಾಯಿತು ಹಾಗೂ ಅದನ್ನು ಜನವರಿ 1, 1949ರಂದು ರಾಷ್ಟ್ರೀಕರಣ ಮಾಡಲಾಯಿತು .

a)
ಭಾರತೀಯ ಸ್ಟೇಟ್ ಬ್ಯಾಂಕ್
b)
ಕೆನರಾ ಬ್ಯಾಂಕ್
c)
ಭಾರತೀಯ ರಿಸರ್ವ ಬ್ಯಾಂಕ್
d)
ಮೈಸೂರು ಬ್ಯಾಂಕ್
10.
ಭಾರತದಲ್ಲಿ ರೂ. 2,ರೂ ನಿಂದ 2000 ಮುಖ ಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುವ ಏಕಸ್ವಾಮ್ಯವಿರುವುದು
a)
ಭಾರತೀಯ ರಿಸರ್ವ ಬ್ಯಾಂಕ್
b)
ಭಾರತಿಯ ಸ್ಟೇಟ್ ಬ್ಯಾಂಕ್
c)
ಬ್ಯಾಂಕ್ ಆಪ್ ಬರೊಡ
d)
ಕೆನರಾ ಬ್ಯಾಂಕ್
11.
ಒಂದು ರೂಪಾಯಿಯ ನೋಟನ್ನು ಇವರ ಪರವಾಗಿ ಆರ್ ಬಿ &ಐ ಮುದ್ರಿಸಿ ಚಲಾಯಿಸುತ್ತದೆ

a)
ರಾಜ್ಯಸರ್ಕಾರದ ಪರವಾಗಿ
b)
ಸರ್ಕಾರದ ಪರವಾಗಿ
c)
ರಿಸರ್ವ ಬ್ಯಾಂಕ್ ಗವರ್ನರ್ ಪರವಾಗಿ
d)
ಮೇಲಿನ ಯಾವುದೂ ಅಲ್ಲ
12.
ಬ್ಯಾಂಕುಗಳ ಬ್ಯಾಂಕ್ ಎಂದು ಇದನ್ನು ಕರೆಯಲಾಗುತ್ತದೆ

a)
ಭಾರತೀಯ ರಿಜರ್ವ ಬ್ಯಾಂಕ್
b)
ಭಾರತಿಯ ಸ್ಟೇಟ್ ಬ್ಯಾಂಕ್
c)
ಕೆನರಾ ಬ್ಯಾಂಕ್
d)
ವಿಶ್ವ ಬ್ಯಾಂಕ್
13.
ವಿದೇಶಿ ವಿನಿಮಯ ಸಂಗ್ರಹದ ಮೇಲ್ವಿಚಾರಕನಾಗಿ ಕಾರ್ಯ ನಿರ್ವಹಿಸುವ ಬ್ಯಾಂಕ್ .

a)
ಭಾರತಿಯ ಮೈಸೂರು ಬ್ಯಾಂಕ್
b)
ವಿಶ್ವ ಬ್ಯಾಂಕ್
c)
ಭಾರತಿಯ ಸ್ಟೇಟ್ ಬ್ಯಾಂಕ್
d)
ಭಾರತೀಯ ರಿಸರ್ವ ಬ್ಯಾಂಕ್
14.
ಹಣದ ಪೂರೈಕೆ ಮತ್ತು ಸಾಲದ ಪ್ರಮಾಣ ಮತ್ತು ಬಡ್ಡಿ ದರದ ನಿಯಂತ್ರಣಕ್ಕಾಗಿ ಇರುವ ಕ್ರಮಗಳನ್ನು ಒಟ್ಟಾಗಿ ಹೀಗೆ ಕರೆಯುತ್ತೇವೆ.

a)
ಸಾಮಾಜಿಕ ನೀತಿ
b)
ಹಣಕಾಸು ನೀತಿ
c)
ರಾಜಕೀಯ ನೀತಿ
d)
ರಾಷ್ಟ್ರೀಯ ನೀತಿ
15.
ಸಾಟಿ ವಿನಿಮಯ ಪದ್ಧತಿಯಲ್ಲಿ ವಸ್ತುಗಳ ಬದಲಿಗೆ ಇವುಗಳನ್ನು ವಿನಿಮಯ ಮಾಡಲಾಗುತ್ತಿತ್ತು.

a)
ವಸ್ತುಗಳನ್ನು
b)
ಹಣ
c)
ಚೆಕ್
d)
ಮೇಲಿನ ಯಾವುದೂ ಅಲ್ಲ
16.
ಭಾರತೀಯ ರಿಜರ್ವ ಬ್ಯಾಂಕು ಸ್ಥಾಪನೆಯಾದ ವರ್ಷ.

a)
1934ರ ಎಪ್ರಿಲ್ 1ರಂದು

b)
1933ರ ಎಪ್ರಿಲ್ 1ರಂದು
c)
1935ರ ಎಪ್ರಿಲ್ 1ರಂದು
d)
1936ರ ಎಪ್ರಿಲ್ 1ರಂದು
17.
ಭಾರತ ಸರ್ಕಾರ 14 ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಿಸಿದ್ದು.

a)
1965

b)
1969
c)
1959
d)
1968
18.
ಇವುಗಳಲ್ಲಿ ಬ್ಯಾಂಕ್ ಹಣದ ಸರಿಯಾದ ಗುಂಪು
a)
ಚೆಕ್,ಡ್ರಾಪ್ಟ್
b)
ಚೆಕ್, ಡ್ರಾಪ್ಟ್,ಠೇವಣಿ ರಸೀದಿ
c)
ಡೆಬಿಟ್ ಕಾರ್ಡ್
d)
ಮೇಲಿನ ಯಾವುದೂ ಅಲ್ಲ
19.
ಭಾರತೀಯ ರಿಜರ್ವ ಬ್ಯಾಂಕು ರಾಷ್ಟ್ರೀಕರಣಗೊಂಡ ವರ್ಷ.

a)
1949 ಮಾರ್ಚ್01
b)
1949 ಜನವರಿ 26
c)
1949 ಜನವರಿ 01
d)
1950 ಜನವರಿ 26
20.
ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರದ ಬ್ಯಾಂಕ್ ಎಂದು ಕರೆಸಿಕೊಂಡಿದೆ ಏಕೆಂದರೆ
a)
ಕೇಂದ್ರ &ರಾಜ್ಯ ಸರ್ಕಾರದ ಠೇವಣಿ ಸ್ವೀಕರಿಸುತ್ತದೆ
b)
ಕೇಂದ್ರ ಸರ್ಕಾರದ ಮಾರ್ಗದರ್ಶಕ
c)
ವಿದೇಶಿ ವಿನಿಮಯ ನಿಯಂತ್ರಕ
d)
ಬಡ್ಡಿ ದರದ ನಿಯಂತ್ರಕ
21.
ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕ್ ಗಳ ಬ್ಯಾಂಕ್ ಎಂದು ಕರೆಸಿಕೊಂಡಿದೆ ಏಕೆಂದರೆ
a)
ಬ್ಯಾಂಕ್ ಗಳಿಗೆ ಸಾಲ ನೀಡುತ್ತದೆ
b)
ದೇಶದ ಎಲ್ಲಾ ಬ್ಯಾಂಕ್ ಗಳನ್ನು ನಿಯಂತ್ರಿಸುತ್ತದೆ
c)
ವಿದೇಶಿ ವಿನಿಮಯ ನಿಯಂತ್ರಕ
d)
ಮೇಲಿನ ಎಲ್ಲಾ
22.
ಇವುಗಳಲ್ಲಿ ಪರಿಮಾಣಾತ್ಮಕ ಸಾಲ ನಿಯಂತ್ರಣ ಕ್ರಮಗಳು
a)
ಬ್ಯಾಂಕ್ ದರ
b)
ಮುಕ್ತ ಮಾರುಕಟ್ಟೆ ಕಾರ್ಯಾಚರಣೆ
c)
ಮೀಸಲು ಅನುಪಾತದ ಅವಶ್ಯಕತೆಯನ್ನು ಏರಿಳಿತಗೊಳಿಸುವುದು
d)
ಮೇಲಿನ ಎಲ್ಲಾ
23.
ಇವುಗಳಲ್ಲಿ ಗುಣಾತ್ಮಕ ಸಾಲ ನಿಯಂತ್ರಣ ಕ್ರಮಗಳು
a)
ಮಾರ್ಜಿನ್ ಪ್ರಮಾಣದ ಬದಲಾವಣೆ
b)
ಸಾಲದ ಗರಿಷ್ಠ ಮಿತಿ ನಿಗದಿ
c)
ನೈತಿಕ ಒತ್ತಡ &ನೇರ ಕ್ರಮ
d)
ಮೇಲಿನ ಎಲ್ಲಾ
24.
ರಾಷ್ಟ್ರೀಯ ಸಂದಾಯ ಕೇಂದ್ರವಾಗಿ ಕಾರ್ಯನಿರ್ವಹಿಸುವುದು
a)
ರಾಜ್ಯ ಸರ್ಕಾರ
b)
ಕೇಂದ್ರ ಸರ್ಕಾರ
c)
ರಿಸರ್ವ್ ಬ್ಯಾಂಕ್
d)
ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ
25.

ದೇಶದಲ್ಲಿ ನಿರೀಕ್ಷಿತ ಹಣಕಾಸು ಪರಿಸ್ಥಿತಿಗೆ ಅನುಗುಣವಾಗಿ ವಾಣಿಜ್ಯ

ಬ್ಯಾಂಕುಗಳು ನೀಡುವ ಸಾಲದ ಪ್ರಮಾಣವನ್ನು ಇದು ನಿಯಂತ್ರಿಸುತ್ತದೆ

a)

ಆರ್ ಬಿ ಐ

b)

ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ

c)

ಕೆನರಾ ಬ್ಯಾಂಕ್

d)

ಕರ್ನಾಟಕ ಬ್ಯಾಂಕ್