NEW
Font size
Worksheetslession 1 : THE PROBLEMS OF INDIA AND THEIR SOLUTIONS
Total questions: 20
Worksheet time: 10mins
1) ಕೆಲಸ ಮಾಡಲು ಸಿದ್ಧನಿದ್ದು ಕೆಲಸ ದೊರೆಯದೇ ಇರುವ ಸ್ಥಿತಿ
A) ನಿರುದ್ಯೋಗ
B) ಬಡತನ
C) ಭ್ರಷ್ಟಾಚಾರ
D) ಆರ್ಥಿಕ ಅಸಮಾನತೆ
2) ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನುಬಾಹಿರ ಕೆಲಸಕ್ಕೆ ಪ್ರಚೋದನೆ ನೀಡುವುದು
A) ನಿರುದ್ಯೋಗ
B) ಬಡತನ
C) ಭ್ರಷ್ಟಾಚಾರ
D) ಆರ್ಥಿಕ ಅಸಮಾನತೆ
೩) ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಿದ ಉದ್ದೇಶ
A) ಬಡತನ ನಿರ್ಮೂಲನೆ
B) ಭ್ರಷ್ಟಾಚಾರ ನಿಯಂತ್ರಣ
C) ನಿರುದ್ಯೋಗ ಹೋಗಲಾಡಿಸಲು
D) ಅನಕ್ಷರತೆ ನಿರ್ಮೂಲನೆಗೆ
4) ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಸ್ಥಾಪಿಸಿದ ಸಮಿತಿ
A) ಡಾ.ಬಿ.ಆರ್. ಅಂಬೇಡ್ಕರ್ ಸಮಿತಿ
B) ನಂಜುಂಡಸ್ವಾಮಿ ಸಮಿತಿ
C) ನೆಹರು ಸಮಿತಿ
D) ಡಾ. ಎಂ ಡಿ ನಂಜುಂಡಪ್ಪ ಸಮಿತಿ
5) ಅನ್ಯ ಜಾತಿ ಅಥವಾ ಧರ್ಮದ ಜನರ ಬಗ್ಗೆ ಅಸಹನೆಯ ಮನೋಭಾವನೆ ಇರುವುದು
A) ಪ್ರಾದೇಶಿಕ ಅಸಮಾನತೆ
B) ಕೋಮುವಾದ
C) ಸರ್ವ ಸಮಾನತೆ
D) ಜಾತ್ಯಾತೀತವಾದ
6) ಕರ್ನಾಟಕದ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ ವಿಧಿ
A) 371 ಜೆ
B) 370
C) 170
D)17
7) ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಕರ್ನಾಟಕ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮ
A)ಮಹಿಳಾ ಸಬಲೀಕರಣ ಕಾರ್ಯಕ್ರಮ
B)ಸ್ತ್ರೀ ಶಕ್ತಿ ಯೋಜನೆ
C)ಮಹಿಳಾ ಕಲ್ಯಾಣ ಕಾರ್ಯಕ್ರಮ
D)ಇದಾವುದೂ ಅಲ್ಲ
8) ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು?
A) ಇಂದಿರಾ ಗಾಂಧಿ
B) ಪ್ರತಿಭಾ ಸಿಂಗ್ ಪಾಟೀಲ್
C) ಸರೋಜಿನಿ ನಾಯ್ಡು
D) ಸುಚೇತಾ ಕೃಪಲಾನಿ
9) ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು?
A) ಇಂದಿರಾ ಗಾಂಧಿ
B) ಪ್ರತಿಭಾ ಸಿಂಗ್ ಪಾಟೀಲ್
C) ಸರೋಜಿನಿ ನಾಯ್ಡು
D) ಸುಚೇತಾ ಕೃಪಲಾನಿ
10) ಭಾರತದ ಪ್ರಥಮ ಮಹಿಳಾ ರಾಜ್ಯಪಾಲರು ಯಾರು?
ಅ) ಇಂದಿರಾ ಗಾಂಧಿ
ಆ) ಪ್ರತಿಭಾ ಸಿಂಗ್ ಪಾಟೀಲ್
ಇ) ಸರೋಜಿನಿ ನಾಯ್ಡು
ಈ) ಸುಚೇತಾ ಕೃಪಲಾನಿ
11) ಭಾರತದ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು?
ಅ) ಇಂದಿರಾ ಗಾಂಧಿ
ಆ) ಪ್ರತಿಭಾ ಸಿಂಗ್ ಪಾಟೀಲ್
ಇ) ಸರೋಜಿನಿ ನಾಯ್ಡು
ಈ) ಸುಚೇತಾ ಕೃಪಲಾನಿ
12) ಉಗ್ರ ಸಂಘಟನೆಗಳು ಕೆಟ್ಟ ಉದ್ದೇಶ ಈಡೇರಿಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ರಾಜಕೀಯ ತಂತ್ರಗಾರಿಕೆಯನ್ನು
ಅ) ಭಯೋತ್ಪಾದನೆ
ಆ) ಭ್ರಷ್ಟಾಚಾರ
ಇ) ಪ್ರಾದೇಶಿಕ ಅಸಮಾನತೆ
ಈ) ಕೋಮುವಾದ
೧೩) ನವಂಬರ್ 26, 2007ನೇ ಯ ದಿನದಂದು ನಡೆದ ಕ್ರೂರ ಘಟನೆ
ಅ)ಪೂರಿ ವಾಯು ನೆಲೆಯ ಮೇಲೆ ದಾಳಿ
ಆ)ಮುಂಬೈ ತಾಜ್ ಹೋಟೆಲ್ ಮೇಲೆ ದಾಳಿ
ಇ)ಸಂಸತ್ ಭವನದ ಮೇಲೆ ದಾಳಿ
ಈ) ಪುಲ್ವಾಮಾ ದಾಳಿ
14) ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ಪೂರ್ವ ನಿರ್ಧಾರಿತ ಗುರಿಗಳನ್ನು ತಲುಪಲು ಕಂಪನಿಯು ಕೈಗೊಳ್ಳುವ ವಿವಿಧ ರೀತಿಯ ಆಡಳಿತಾತ್ಮಕ ಪ್ರಯತ್ನಗಳನ್ನು ಹೀಗೆ ಕರೆಯುತ್ತಾರೆ
ಅ) ಜಾತಿಯ ತಂತ್ರಗಾರಿಕೆ
ಆ) ಕಾರ್ಪೊರೇಟ್ ತಂತ್ರಗಾರಿಕೆ
ಇ) ಆಡಳಿತಾತ್ಮಕ ತಂತ್ರಗಾರಿಕೆ
ಈ) ಮೇಲಿನ ಯಾವುದೂ ಅಲ್ಲ
15) ತಾವು ವಾಸಿಸುವ ಪ್ರದೇಶದ ಬಗ್ಗೆ ಹೊಂದಿರುವ ಅತಿಯಾದ ಅಭಿಮಾನ
ಬೆಳೆಸಿಕೊಂಡಿರುವುದು
ಎ) ಕೋಮುವಾದ
ಬಿ) ಪ್ರಾಂತೀಯವಾದ
ಸಿ) ಜಾತ್ಯಾತೀತವಾದ
ಡಿ) ಭ್ರಷ್ಟಾಚಾರ ನಿಗ್ರಹ ವಾದ
17 ನಿರುದ್ಯೋಗಕ್ಕೆ ಮುಖ್ಯ ಕಾರಣ?
ಎ)ಜನಸಂಖ್ಯೆ ಹೆಚ್ಚಳ
ಬಿ)ಅನಕ್ಷರತೆ
ಸಿ)ಹೆಚ್ಚಾಗಿತಂತ್ರಜ್ಞಾನ ಬಳಕೆ
ಡಿ) ಮೇಲಿನ ಎಲ್ಲವೂ ಹೌದು
18 )ಕಾರ್ಪೊರೇಟ್ ತಂತ್ರಗಾರಿಕೆಯ ಮುಖ್ಯ ಉದ್ದೇಶ ?
ಅ) ಸಮಾಜ ಸೇವೆ
ಆ)ಲಾಭವನ್ನು ಗಳಿಸುವುದು
ಇ)ಆರ್ಥಿಕ ಸೇವೆಯನ್ನು ಒದಗಿಸುವುದು
ಈ)ಬಡಜನರಿಗೆ ಸಹಾಯ ಮಾಡುವುದು
18 ) ಸಂವಿಧಾನದ 371ನೇ ವಿಧಿ ಯ ಮಹತ್ವ
ಅ)ಸಾಮಾಜಿಕ ಅಸಮಾನತೆಯ ನಿವಾರಣೆ
ಆ)ಜಾತೀಯತೆಯ ನಿವಾರಣೆ
ಇ)ಪ್ರಾದೇಶಿಕ ಅಸಮತೋಲನ ನಿವಾರಣೆ
ಡಿ) ಮೇಲಿನ ಯಾವುದೂ ಅಲ್ಲ
20) ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ, ಅಧಿಕಾರಶಾಹಿಯಲ್ಲಿ ವಂಚನೆಗಳಿಗೆ ಅನುವು ಮಾಡಿಕೊಡುವುದು ಈ ರೀತಿಯ ಅಪರಾಧವಾಗಿರುತ್ತದೆ
ಎ) ಭ್ರಷ್ಟಾಚಾರ
ಬಿ)ಕೋಮುವಾದ
ಇ)ಪ್ರಾಂತೀಯತೆ
ಡಿ)ಸಾಮಾಜಿಕ ಅಸಮಾನತೆ
20) ಸ್ವತಂತ್ರ್ಯ ಪೂರ್ವ ಹೋರಾಟ ಮಾಡಿದ ಈ ವೀರ ಮಹಿಳೆ ಯಾರು ?
ಅ) ಝಾನ್ಸಿ ರಾಣಿ ಲಕ್ಮೀ ಭಾಯಿ
ಆ) ರಾಣಿ ಅಬ್ಬಕ್ಕ
ಇ) ಅನಿಬೆಸೆಂಟ
ಈ) ಸಾವಿತ್ರಿ ಬಾಯಿ ಪುಲೆ
