NEW
Font size
Worksheetsದುಡಿಮೆ
Total questions: 20
Worksheet time: 10mins
ಭಾರತದಲ್ಲಿ ದುಡಿಮೆಯೊಳಗೆ ಅನೇಕ ಅಸಮಾನತೆಗಳನ್ನು ಸೃಷ್ಟಿಸಿರುವ ಅಂಶ
ಜಾತಿ
ಆದಾಯ
ಪ್ರದೇಶ
ಎಲ್ಲವೂ
ಒಂದೇ ದುಡಿಮೆಗೆ ಮಹಿಳೆ ಮತ್ತು ಪುರುಷರಿಬ್ಬರಿಗೂ ಒಂದೇ ರೀತಿಯ ಸಂಭಾವನೆ ದೊರಕದಿರುವುದು ಈ ನಿಯಮಕ್ಕೆ ವಿರುದ್ಧವಾಗಿದೆ
ಕನಿಷ್ಟ ಕೂಲಿ ನಿಯಮ
ಸಮಾನ ಕೆಲಸಕ್ಕೆ ಸಮಾನ ವೇತನ ನಿಯಮ
ಶ್ರೇಣಿಕೃತ ದುಡಿಮೆ ನಿಯಮ
ಸಂಭಾವನೆ ಸಹಿತ ನಿಯಮ
ದೈಹಿಕ ಅಥವಾ ಬೌದ್ಧಿಕ ಪರಿಶ್ರಮದಿಂದ ಪ್ರತಿಫಲವನ್ನು ಪಡೆಯುವುದು
ಕೌಶಲ್ಯ
ದುಡಿಮೆ
ಸಾಮರ್ಥ್ಯ
ಪ್ರತಿಭೆ
ದುಡಿಮೆಯ ಅಸಮಾನತೆಯ ಸ್ವರೂಪಗಳು ಸ್ಪಷ್ಟವಾಗಿ ಗೋಚರಿಸುವುದು
ಕೈಗಾರಿಕೆಗಳಲ್ಲಿ
ನಗರಗಳಲ್ಲಿ
ಹಳ್ಳಿಗಳಲ್ಲಿ
ವಿದೇಶಗಳಲ್ಲಿ
ವಿಶೇಷ ಪರಿಣತಿಗೆ ಸಂಬಂಧಪಡದ ಅಂಶ
ಆಳವಾದ ಪರಿಣತಿ
ತರಬೇತಿ
ಕೌಶಲ್ಯ
ಪ್ರತಿಫಲ
ಶ್ರಮ ವಿಭಜನೆಯು ವಿಶಾಲ ಸ್ವರೂಪವನ್ನು ಪಡೆದುಕೊಂಡಿದ್ದರಿಂದ ಆದ ಪರಿಣಾಮ
ವಾಣಿಜ್ಯೋದ್ಯಮಗಳು ವಿಸ್ತಾರಗೊಂಡವು
ವಾಣಿಜ್ಯೋದ್ಯಮಗಳು ಕುಸಿತಗೊಂಡವು
ಆರ್ಥಿಕ ನಷ್ಟ ಸಂಭವಿಸಿತು
ಉತ್ಪಾದನೆ ಕುಂಠಿತಗೊಂಡಿತು
ವಿಶೇಷ ಪರಿಣತೆಗೆ ಕಾರಣ
ಬೌದ್ಧಿಕ ಪರಿಶ್ರಮ
ತರಬೇತಿ
ಶ್ರಮ ವಿಭಜನೆ
ವಿಶೇಷ ಭತ್ಯೆ
"ದಿ ರಿಪಬ್ಲಿಕ್" ಪುಸ್ತಕವನ್ನು ರಚಿಸಿದವರು
ಅರಿಸ್ಟಾಟಲ್
ಪ್ಲೇಟೋ
ಸಾಕ್ರೆಟಿಸ್
ಆಡಂ ಸ್ಮಿತ್
"ಶ್ರಮ ವಿಭಜನೆಯು ಕಡಿಮೆ ಕೌಶಲ್ಯವಿರುವ ಕೆಲಸಗಾರರನ್ನು ನಿರ್ಮಿಸುತ್ತದೆ" ಎಂದು ಹೇಳಿದವರು
ಪ್ಲೇಟೋ
ಅರಿಸ್ಟಾಟಲ್
ಕಾರ್ಲ್ ಮಾರ್ಕ್ಸ್
ನರೇಶ್ ಗೊಯಲ್
ಕಾರ್ಲ್ ಮಾರ್ಕ್ಸ್ ಅವರ ವಿಂಗಡಿಸಿರುವಂತೆ ಶ್ರಮ ವಿಭಜನೆ ಪ್ರಕಾರಗಳು
ಆರ್ಥಿಕ ಮತ್ತು ಸಾಮಾಜಿಕ ಶ್ರಮ ವಿಭಜನೆ
ಆರ್ಥಿಕ ಮತ್ತು ರಾಜಕೀಯ ಶ್ರಮ ವಿಭಜನೆ
ಸಾಮಾಜಿಕ ಮತ್ತು ಸಾಂಸ್ಕೃತಿಕ ಶ್ರಮ ವಿಭಜನೆ
ಸಾಮಾಜಿಕ ಮತ್ತು ರಾಜಕೀಯ ಶ್ರಮ ವಿಭಜನೆ
ಇಂದಿನ ಸಮಾಜದಲ್ಲಿ ಶ್ರಮವಿಭಜನೆಯ ಪ್ರಕಾರಗಳು ರೂಪಾಂತರಗೊಳ್ಳಲು ಕಾರಣ
ಗಣಕಯಂತ್ರ
ಕೌಶಲ್ಯ
ಸಾಮರ್ಥ್ಯ
ಯಂತ್ರಗಳು
ದುಡಿಮೆಯನ್ನು ಸಂಘಟಿತ ಮತ್ತು ಅಸಂಘಟಿತ ಎಂದು ________ ಗಳ ಆಧಾರದ ಮೇಲೆ ವರ್ಗೀಕರಿಸಲಾಗಿದೆ
ದೊರೆಯುವ ಸಂಭಾವನೆ
ವಿಶೇಷ ಪರಿಣತಿ
ದೊರೆಯುವ ಸೌಲಭ್ಯ
ಜವಾಬ್ದಾರಿ ನಿರ್ವಹಣೆ
ಸಂಘಟಿತ ವಲಯ : ಉದ್ಯೋಗ ಭದ್ರತೆ : : ಅಸಂಘಟಿತ ವಲಯ : __________
ಕನಿಷ್ಠ ಕೂಲಿ
ವಿಶೇಷ ಭತ್ಯೆ
ಕಾನೂನು ಚೌಕಟ್ಟು
ಪರವಾನಗಿ
ಅಸಂಘಟಿತ ವಲಯದ ದುಡಿಮೆಗಾರರಿಗೆ ಉದಾಹರಣೆ
ಶಿಕ್ಷಕರು
ವೈದ್ಯರು
ಮೀನುಗಾರರು
ಸೈನಿಕರು
ಅಸಂಘಟಿತ ವಲಯಗಳಲ್ಲಿನ ದುಡಿಮೆಯ ಕುರಿತು ರಚಿಸಿರುವ ಸಂಶೋಧನಾ ಪುಸ್ತಕ
ಪುಟ್ ಲುಜ಼ರ್ಸ್
ಪುಟ್ ವರ್ಕರ್ಸ್
ಸರ್ಕ್ಯುಲರ್ ಮೈಗ್ರೇಶನ್
ಮೈಗ್ರೇಶನ್
ಅಸಂಘಟಿತ ದುಡಿಮೆಯ ಒಂದು ಲಕ್ಷಣ
ನಿರೀಕ್ಷಿತ ಫಲ
ಆರ್ಥಿಕ ಲಾಭ
ತರಬೇತಿ
ವಲಸೆ
ಕನಿಷ್ಠ ವೇತನ ಕಾಯ್ದೆ ಜಾರಿಗೆ ಬಂದ ವರ್ಷ
1970
1981
1871
1971
ಅಸಂಘಟಿತ ವಲಯವು __________ ಪದ್ಧತಿಯನ್ನು ಪೋಷಿಸುತ್ತದೆ
ವಲಸೆ
ಕನಿಷ್ಠ ಕೂಲಿ
ಸಾಟಿ ವಿನಿಮಯ
ಬಾಲಕಾರ್ಮಿಕ
ಇಂದಿಗೂ ಭಾರತದಲ್ಲಿ ಗರಿಷ್ಠ ಪ್ರಮಾಣದ ಕಾರ್ಮಿಕರು ಈ ವಲಯದಲ್ಲಿ ದುಡಿಯುತ್ತಿದ್ದಾರೆ
ಪ್ರಾಥಮಿಕ
ದ್ವಿತೀಯ
ಸಂಘಟಿತ
ಅಸಂಘಟಿತ
ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಪರಿಣತಿಯ ಆದ್ಯತೆ
ಶ್ರಮ ವಿಭಜನೆ ಕೈಗೊಳ್ಳುವುದು
ಉತ್ಪಾದನೆ ಹೆಚ್ಚಿಸುವುದು
ಕಾರ್ಮಿಕರ ಸಹಕಾರ
ಆದಾಯ ಗಳಿಸುವುದು
