NEW
Font size
Worksheets20. ಭಾರತದ ವಾಯುಗುಣ
Total questions: 20
Worksheet time: 10mins
ಇದು ಭಾರತದ ವಾಯುಗುಣವಾಗಿದೆ.
ಆಲ್ಪೈನ್‌ಮಾದರಿ ವಾಯುಗುಣ
ಸಮಶೀತೋಷ್ಣ ವಲಯದ ಮಾನ್ಸೂನ್
ಉಷ್ಣವಲಯದ ಮಾನ್ಸೂನ್
ಶೀತವಲಯದ ಮಾನ್ಸೂನ್
ಭಾರತದ ಉತ್ತರದಲ್ಲಿ ತಂಪಾದ ಮತ್ತು ದಕ್ಷಿಣದಲ್ಲಿ ಬೆಚ್ಚನೆಯ ಪರಿಸ್ಥಿತಿ ಇರುವ ಕಾಲ ಇದಾಗಿದೆ.
ಬೇಸಿಗೆ ಕಾಲ
ಹಿಂಗಾರು
ಮುಂಗಾರು
ಚಳಿಗಾಲ
ಭಾರತದಲ್ಲಿಯೆ ಅತಿ ಕಡಿಮೆ ಉಷ್ಣಾಂಶ ದಾಖಲಾದ ಪ್ರದೇಶ.
ರೂಯ್ಲಿ
ಮಾಸಿನ ರಾಮ್
ಕಾರ್ಗಿಲ್ ಹತ್ತಿರ ಡ್ರಾಸ್
ಗಂಗಾನಗರ
ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿರುವ ಪ್ರದೇಶ.
ರೂಯ್ಲಿ
ಮಾಸಿನ ರಾಮ್
ಕಾರ್ಗಿಲ್ ಹತ್ತಿರ ಡ್ರಾಸ್
ಗಂಗಾನಗರ
ಇದು ಕರ್ನಾಟಕದ ಕಾಫಿ ಬೆಳೆಗೆ ಮತ್ತು ಕೇರಳದ ಮಾವಿನ ಬೆಳೆಗೆ ಸಹಾಯ ಮಾಡುತ್ತದೆ.
ಬೇಸಿಗೆ ಕಾಲ
ಹಿಂಗಾರು
ಮುಂಗಾರು
ಚಳಿಗಾಲ
ಭಾರತದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಕಾಲ ಇದಾಗಿದೆ.
ಬೇಸಿಗೆ ಕಾಲ
ಹಿಂಗಾರು
ಮುಂಗಾರು
ಚಳಿಗಾಲ
ಭಾರತದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ.
ರೂಯ್ಲಿ
ಮಾಸಿನ ರಾಮ್
ಕಾರ್ಗಿಲ್ ಹತ್ತಿರ ಡ್ರಾಸ್
ಗಂಗಾನಗರ
ಭಾರತದಲ್ಲಿ ಈ ಕಾಲದ ಹವಾಗುಣವು ಅಸ್ಥಿರವಾಗಿರುತ್ತದೆ.
ಬೇಸಿಗೆ ಕಾಲ
ನಿರ್ಗಮನ ಮಾನ್ಸೂನ್
ಮುಂಗಾರು
ಚಳಿಗಾಲ
ಮಾನ್ಸೂನ್ ಮಾರುತಗಳ ನಿರ್ಗಮನ ಕಾಲದಲ್ಲಿ ಮಳೆ ಪಡೆಯುವ ಪ್ರದೇಶಗಳು.
ಪಶ್ಚಿಮ ಘಟ್ಟಗಳ ಪ್ರದೇಶ
ತಮಿಳುನಾಡು ಪ್ರದೇಶ
ಮೇಘಾಲಯ
ರಾಜಸ್ಥಾನದ ಥಾರ್ ಮರುಭೂಮಿ
ಇದು ಭಾರತದಲ್ಲಿ ಹೆಚ್ಚು ವ್ಯಾಪಿಸಿದ ವಲಯವಾಗಿದೆ.
ಕಡಿಮೆ ಮಳೆ ಬೀಳುವ ಪ್ರದೇಶ
ಸಾಧಾರಣ ಮಳೆ ಬೀಳುವ ಪ್ರದೇಶ
ಅತಿ ಕಡಿಮೆ ಬೀಳುವ ಪ್ರದೇಶ
ಅಧೀಕ ಮಳೆ ಬೀಳುವ ಪ್ರದೇಶ
ಚಳಿಗಾಲದಲ್ಲಿ ಭಾರತದಲ್ಲಿ ಉಷ್ಣಾಂಶ ಕಡಿಮೆಯಾಗುತ್ತದೆ. ಏಕೆಂದರೆ
ಸೂರ್ಯನ ಲಂಬ ಕಿರಣಗಳು ದಕ್ಷಿಣಾರ್ಧಗೋಳದಲ್ಲಿ ಪ್ರಕಾಶಿಸುತ್ತವೆ
ಸೂರ್ಯನ ಲಂಬ ಕಿರಣಗಳು ಉತ್ತರಾರ್ಧ ಗೋಳದಲ್ಲಿ ಪ್ರಕಾಶಿಸುತ್ತವೆ
ಸೂರ್ಯನ ಲಂಬ ಕಿರಣಗಳು ಸಮಭಾಜಕ ವೃತ್ತ ರೇಖೆ ಮೇಲೆ ಪ್ರಕಾಶಿಸುತ್ತವೆ
ಸೂರ್ಯನ ಲಂಬ ಕಿರಣಗಳು ಮಕರ ಸಂಕ್ರಾಂತಿ ವೃತ್ತ ರೇಖೆ ಮೇಲೆ ಪ್ರಕಾಶಿಸುತ್ತವೆ
ಚಳಿಗಾಲ ಕಾಲಾವಧಿಯಲ್ಲಿ ಭಾರತದಲ್ಲಿ
ಕಡಿಮೆ ಉಷ್ಣಾಂಶ, ಕಡಿಮೆ ಆಧ್ರತೆ ಮತ್ತು ಮೋಡ ರಹಿತ ಆಕಾಶವಿರುತ್ತದೆ.
ಕಡಿಮೆ ಉಷ್ಣಾಂಶ, ಅಧಿಕ ಆಧ್ರತೆ ಮತ್ತು ಮೋಡ ಸಹಿತ ಆಕಾಶವಿರುತ್ತದೆ.
ಅಧಿಕ ಉಷ್ಣಾಂಶ, ಕಡಿಮೆ ಆಧ್ರತೆ ಮತ್ತು ಮೋಡ ರಹಿತ ಆಕಾಶವಿರುತ್ತದೆ.
ಅಧಿಕ ಉಷ್ಣಾಂಶ, ಅಧಿಕ ಆಧ್ರತೆ ಮತ್ತು ಮೋಡ ಸಹಿತ ಆಕಾಶವಿರುತ್ತದೆ.
ಭಾರತದಲ್ಲಿ ಈ ತಿಂಗಳು ಅತ್ಯಂತ ಶೀತವಾದುದು.
ಡಿಸೆಂಬರ್
ಜನವರಿ
ಫೆಬ್ರವರಿ
ಮಾರ್ಚ್
ಭಾರತದಲ್ಲಿ ಈ ಕಾಲಾವಧಿಯಲ್ಲಿ ಇಬ್ಬನಿ ಮತ್ತು ಕಾವಳಗಳು ಸರ್ವೆಸಾಮಾನ್ಯ
ಬೇಸಿಗೆ ಕಾಲ
ನಿರ್ಗಮನ ಮಾನ್ಸೂನ್
ಮುಂಗಾರು
ಚಳಿಗಾಲ
ಸಾಮಾನ್ಯವಾಗಿ ಭಾರತದಲ್ಲಿ ಪರಿಸರಣ ಮಳೆಯು ಈ ಅವಧಿಯಲ್ಲಿ ಬೀಳುತ್ತದೆ.
ಬೇಸಿಗೆ ಕಾಲ
ನಿರ್ಗಮನ ಮಾನ್ಸೂನ್
ಮುಂಗಾರು
ಚಳಿಗಾಲ
ನೈರುತ್ಯ ಮಾನ್ಸೂನ್ ಮಾರುತಗಳು ಅಕ್ಟೋಬರ್‍ನಿಂದ ಭಾರತದಿಂದ ಹಿಮೆಟ್ಟಲು ಪ್ರಾರಂಭಿಸುತ್ತವೆ. ಏಕೆಂದರೆ ಆಗ ಉತ್ತರಗೋಳಾರ್ಧದಲ್ಲಿ .
ಕಡಿಮೆ ಉಷ್ಣಾಂಶ ಮತ್ತು ಅಧಿಕ ಒತ್ತಡವಿರುತ್ತದೆ
ಅಧಿಕ ಉಷ್ಣಾಂಶ ಮತ್ತು ಅಧಿಕ ಒತ್ತಡವಿರುತ್ತದೆ
ಕಡಿಮೆ ಉಷ್ಣಾಂಶ ಮತ್ತು ಕಡಿಮೆ ಒತ್ತಡವಿರುತ್ತದೆ
ಅಧಿಕ ಉಷ್ಣಾಂಶ ಮತ್ತು ಕಡಿಮೆ ಒತ್ತಡವಿರುತ್ತದೆ
ಈ ಕಾಲದಲ್ಲಿ ಆವರ್ತ ಮಾರುತಗಳು ಬಂಗಾಳ ಕೊಲ್ಲಿಯಲ್ಲಿ ಕಂಡು ಬರುವುದು.
ಬೇಸಿಗೆ ಕಾಲ
ಚಳಿಗಾಲ
ನೈರುತ್ಯ ಮಾನ್ಸೂನ್ ಮಾರುತಗಳ ಕಾಲ
ನೈರುತ್ಯ ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೀಳುವ ಮಳೆಯನ್ನು ಬಂಗಾಳದಲ್ಲಿ ಹೀಗೆನ್ನುತ್ತಾರೆ
ಕಾಲಬೈಸಾಕಿ
ಮಾವಿನ ಹೂಯ್ಲು
ಕಾಫಿಯ ಹೂಮಳೆ
ಆಂಧಿಸ್
ಬೇಸಿಗೆ ಕಾಲದಲ್ಲಿ ಭಾರತದ ಹವಾಗುಣವು.
ಅತಿಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ.
ಕಡಿಮೆ ಶಾಖ, ಶುಷ್ಕ ಮತ್ತು ಶೀತದಿಂದ ಕೂಡಿರುತ್ತದೆ.
ಅತಿಶಾಖ, ತೇವಾಂಶ ಮತ್ತು ಸೆಖೆಯಿಂದ ಕೂಡಿರುತ್ತದೆ
ಕಡಿಮೆ ಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ.
ದೇಶದಲ್ಲಿಯೇ ಅತಿ ಕಡಿಮೆ ಮಳೆ ಪಡೆಯುವ ಪ್ರದೇಶ.
ರೂಯ್ಲಿ
ಮಾಸಿನ ರಾಮ್
ಕಾರ್ಗಿಲ್ ಹತ್ತಿರ ಡ್ರಾಸ್
ಗಂಗಾನಗರ
