NEW
Font size
Worksheets28. ಅಭಿವೃದ್ಧಿ
Total questions: 20
Worksheet time: 10mins
ದೇಶದ ಅಭಿವೃದ್ಧಿಯು ಇದನ್ನು ಸೂಚಿಸುತ್ತದೆ.
ಮಾನವ ಸಾಮರ್ಥ್ಯಗಳ ಅಭಿವೃದ್ಧಿ
ಆರ್ಥಿಕ ಚಟುವಟಿಕೆಗಳ ವಿಸ್ತರಣೆ
ಆರ್ಥಿಕ ಸಮಸ್ಯೆಯ ನಿಯಂತ್ರಣ
ಎಲ್ಲವೂ ಸರಿ
ಇದು ಆರ್ಥಿಕ ಅಭಿವೃದ್ಧಿಯ ಅಂಶ ಅಲ್ಲ.
ನೈಜ ರಾಷ್ಟ್ರೀಯ ವರಮಾನ ಹೆಚ್ಚಳ
ದೀರ್ಘಾವದಿ ಹೆಚ್ಚಳ
ಆರ್ಥಿಕ ನಿರ್ಧಾರಗಳು
ಒಂದು ಪ್ರಕ್ರಿಯೆ
ನೈಜ ರಾಷ್ಟ್ರೀಯ ವರಮಾನದಲ್ಲಿ ಇದನ್ನು ಕಾಯ್ದು ಕೊಳ್ಳಬೇಕು.
ರಾಷ್ಟ್ರೀಯ ವರಮಾನ ಹೆಚ್ಚಳ
ಬೆಲೆಗಳ ಸ್ಥಿರತೆ
ಪ್ರಕ್ರಿಯೆ
ದೀರ್ಘಾವಧಿ ಹೆಚ್ಚಳ
ಅಭಿವೃದ್ಧಿಯ ಉದ್ದೇಶದಲ್ಲಿ ‘ಒಳಗೊಳ್ಳುವ ಅಭಿವೃದ್ಧಿ’ ಎಂದರೆ.....
ಸರ್ವರ ಕಲ್ಯಾಣ
ಆರ್ಥಿಕ ಅಭಿವೃದ್ಧಿ
ಮಾನವ ಅಭಿವೃದ್ಧಿ
ಆರ್ಥಿಕ ಸಮಸ್ಯೆ ನಿಯಂತ್ರಣ
ಭಾರತದ ವರಮಾನದ ಹೆಚ್ಚಳವು ________ ನಂತರ ಗಣನೀಯವಾಗಿದೆ.
1990
1980
1991
1989
ಇವರು ಮಾನವಭಿವೃದ್ಧಿಯನ್ನು ವಿವರಿಸಿದ ಭಾರತ ಮೂಲದ ಮೊದಲ ಅರ್ಥಶಾಸ್ತ್ರಜ್ಞರು.
ಮಹಬೂಬ ಉಲ್‌ಹಕ್
ಮನಮೋಹನ ಸಿಂಗ್
ಅಮರ್ತ್ಯಸೇನ್
ರಘುರಾಮ್ ರಾಜನ್
ಇದು ದೇಶದ ಅಭಿವೃದ್ಧಿ ಅಳೆಯುವ ನೈಜ ಸಮಗ್ರ ಮಾಪನ ಸೂಚಿ.
ನೈಜ ರಾಷ್ಟ್ರೀಯ ಅಭಿವೃದ್ಧಿ
ನೈಜ ರಾಷ್ಟ್ರೀಯ ವರಮಾನ
ತಲಾವರಮಾನ
ಮಾನವ ಅಭಿವೃದ್ಧಿ ಸೂಚ್ಯಂಕ
ಮಾನವ ಅಭಿವೃದ್ಧಿ ಸೂಚ್ಯಂಕ ಇದನ್ನು ಒಳಗೊಂಡಿಲ್ಲ.
ಮಾನವ ಜೀವಿತಾವಧಿ
ರಾಷ್ಟ್ರೀಯ ವರಮಾನ
ಸಾಕ್ಷರತ ಪ್ರಮಾಣ
ತಲಾವರಮಾನ
UNDP ಪ್ರಕಾರ ಭಾರತವು ಮಾನವ ಅಭಿವೃದ್ಧಿಯಲ್ಲಿ ಈ ಸಮೂಹದಲ್ಲಿದೆ.
ಅಧಿಕ ಮಟ್ಟದ ಮಾನವ ಅಭಿವೃದ್ಧಿ ರಾಷ್ಟ್ರ
ಮಧ್ಯಮ ಮಟ್ಟದ ಮಾನವ ಅಭಿವೃದ್ಧಿ ರಾಷ್ಟ್ರ
ಕಡಿಮೆ ಮಟ್ಟದ ಮಾನವ ಅಭಿವೃದ್ಧಿ ರಾಷ್ಟ್ರ
ಹಿಂದುಳಿದ ರಾಷ್ಟ್ರ.
2011ರ ಪ್ರಕಾರ ಮಹಿಳೆಯರ ಸಾಕ್ಷರತಾ ಪ್ರಮಾಣ.
82.14%
75.14%
65.46%
72.46%
ಆರ್ಥಿಕ ಅಭಿವೃದ್ಧಿಯು ಒಂದು....
ಚಿಂತನೆ
ಪ್ರಕ್ರಿಯೆ
ಕ್ರಿಯೆ
ಸಾಧನೆ
ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು-ಸೇವೆಗಳ ಮೌಲ್ಯವನ್ನು ಹೀಗೆ ಎನ್ನಬಹುದು.
ರಾಷ್ಟ್ರೀಯ ಆದಾಯ
ಮಾನವ ಅಭಿವೃದ್ಧಿ ಸೂಚಿ
ತಲಾದಾಯ
ರಚನಾತ್ಮಕ ಬದಲಾವಣೆ
ಆರ್ಥಿಕ ಅಭಿವೃದ್ಧಿವೆಂದರೆ ಜನರ ಆರ್ಥಿಕ ಕಲ್ಯಾಣದ ಹೆಚ್ಚಳವೆಂದು ಹೇಳಿದವರು.
ಪ್ರೊ. ಕೋಲಿನ್ ಕ್ಲಾರ್ಕ
ಪ್ರೊ. ಮೆಯರ್ ಮತ್ತು ಬಾಲ್ಡವಿನ್
ಅಮರ್ತ್ಯ ಸೆನ್
ಮಹಬೂಬ್ ಉಲ್ ಹಕ್
“ಒಂದು ರಾಷ್ಟ್ರದ ನೈಜ ರಾಷ್ಟ್ರೀಯ ವರಮಾನವು ದೀರ್ಘಾವಧಿಯವರೆಗೆ ಹೆಚ್ಚಳವಾಗುವ ಪ್ರಕ್ರಿಯೆಯೇ ಆರ್ಥಿಕ ಅಭಿವೃದ್ಧಿ”ಯಾಗಿದೆ ಎಂದು ಹೇಳಿದವರು.
ಪ್ರೊ. ಕೋಲಿನ್ ಕ್ಲಾರ್ಕ
ಪ್ರೊ. ಮೆಯರ್ ಮತ್ತು ಬಾಲ್ಡವಿನ್
ಅಮರ್ತ್ಯ ಸೆನ್
ಮಹಬೂಬ್ ಉಲ್ ಹಕ್
ಅನಾಭಿವೃದ್ಧಿ ರಾಷ್ಟ್ರದಲ್ಲಿ ಪ್ರಮುಖವಾಗಿ________ ಕಡಿಮೆ ಇರುವುದು.
ತಲಾ ವರಮಾನ
ಜನಸಂಖ್ಯೆ
ಬಡತನ
ನಿರುದ್ಯೋಗ
ಮಾನವ ಅಭಿವೃದ್ಧಿಯು ಇದರ ವಿಸ್ತರಣೆಯನ್ನು ಸೂಚಿಸುತ್ತದೆ.
ಮಾನವನ ಉದ್ಯೋಗ
ಮಾನವನ ಚಟುವಟಿಕೆ
ಮಾನವನ ಸಾಮರ್ಥ್ಯ
ಮಾನವನ ಚಿಂತನೆ
ಜಾಗತಿಕ ಮಾನವ ಅಭಿವೃದ್ಧಿ ವರದಿಗಳ ಪ್ರಕಟಣೆಯ ಹೊಣೆ ಹೊತ್ತಿರುವ ಸಂಸ್ಥೆ.
ಯುನೆಸ್ಕೋ
ಯುನಿಸೆಫ್
ವಿಶ್ವಬ್ಯಾಂಕ್
ಯು.ಎನ್.ಡಿ.ಪಿ
2014ರ ವರದಿಯಂಗೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನ.
135
153
178
187
2011ನೇ ಸಾಲಿನಲ್ಲಿ ಭಾರತದಲ್ಲಿದ್ದ ಲಿಂಗಾನುಪಾತ.
1000: 845
1000: 854
1000: 945
1000: 954
ಮಹಿಳಾ ಸ್ವಸಹಾಯ ಸಂಘಗಳಿಂದಾಗಿ ಇಂದು ಮಹಿಳೆಯರ.....
ಘನತೆ ಮತ್ತು ಸ್ವಾಯತ್ತತೆ ಹೆಚ್ಚಿದೆ
ರಾಜಕೀಯ ಹಕ್ಕುಗಳು ಹೆಚ್ಚಿವೆ
ಲಿಂಗಾನುಪಾತ ಹೆಚ್ಚಿದೆ
ಸಾಮಾಜಿಕ ಸ್ಥಾನಮಾನ ಕುಸಿದಿವೆ
