NEW
Font size
Worksheets8. ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ
Total questions: 20
Worksheet time: 10mins
ಮೊದಲನೇ ದುಂಡುಮೇಜಿನ ಪರಿಷತ್ ಸಮಾವೇಶ ನಡೆದ ವರ್ಷ.
1930
1931
1932
1940
ಸ್ವರಾಜ್ ಪಕ್ಷ ಸ್ಥಾಪಿಸಿದ ವರ್ಷ.
1922
1923
1929
1906
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು.
ಸರ್ದಾರ್ ವಲ್ಲಭ ಬಾಯಿ ಪಟೇಲ್
ಡಾ. ಬಿ.ಆರ್. ಅಂಬೇಡ್ಕರ್
ಲಾಲ ಲಜಪತ ರಾಯ್
ಸುಭಾಷ್ ಚಂದ್ರ ಬೋಸ್
ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು.
ಭಗತ್ ಸಿಂಗ್
ಚಂದ್ರಶೇಖರ್ ಅಜಾದ್
ಅಬುಲ್ ಕಲಾಂ ಅಜಾದ್
ಸರ್ದಾರ್ ವಲ್ಲಭ ಭಾಯಿ ಪಟೇಲ್
ಜಲಿಯನ್ ವಾಲಾಭಾಗ್ ಹತ್ಯಾಕಾಂಡವು ಈ ಕಾಯ್ದೆಗೆ ವಿರುದ್ಧ ನಡೆದ ಹೋರಾಟದ ಪರಿಣಾಮ.
1909 ಭಾರತೀಯ ಪರಿಷತ್ ಕಾಯ್ದೆ
1919ರ ರೌಲತ್ ಕಾಯ್ದೆ
1919ರ ಭಾರತೀಯ ಪರಿಷತ್ ಕಾಯ್ದೆ
1935ರ ಭಾರತ ಸರ್ಕಾರದ ಕಾಯ್ದೆ
ಅಲಿ ಸಹೋದರರು ನಡೆಸಿದ ಚಳುವಳಿ
ಖಿಲಾಫತ್ ಚಳುವಳಿ
ಅಸಹಕಾರ ಚಳುವಳಿ
ಕಾನೂನು ಭಂಗ ಚಳುವಳಿ
ಕ್ವಿಟ್ ಇಂಡಿಯಾ
ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಇವರು ಮಂಡಿಸಿದರು.
ಮಹಮ್ಮದ್ ಅಲಿ ಜಿನ್ನಾ
ಮೌಲಾನ ಅಬ್ದುಲ್ ಕಲಾಂ
ಸಖಾನ್ ಅಬ್ದುಲ್ ಗಫಾರ್ ಖಾನ್
ಅಲಿ ಸಹೋದರರು
1929ರಲ್ಲಿ ಲಾಹೋರ್‍ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದವರು.
ಜವಾಹರ್ ಲಾಲ್ ನೆಹರು
ಮೋತಿಲಾಲ್ ನೆಹರು
ಲಾಲ ಲಜಪತ್ ರಾಯ್
ಬಾಲಗಂಗಾಧರ ತಿಲಕ್
ಮಹದ್ & ಕಾಲರಾಂ ದೇವಾಲಯ ಚಳುವಳಿಯನ್ನು ರೂಪಿಸಿದವರು.
ಮಹಾತ್ಮ ಗಾಂಧೀಜಿ
ಡಾ. ಬಿ.ಆರ್ ಅಂಬೇಡ್ಕರ್
ಸುಭಾಷ್ ಚಂದ್ರ ಬೋಸ್
ಜವಾಹರ್ ಲಾಲ್ ನೆಹರು
ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟಿನ ನೇತೃತ್ವವನ್ನು ವಹಿಸಿದರು.
ವಿಜಯಲಕ್ಷ್ಮಿ ಪಂಡಿತ್
ಅನಿಬೆಸೆಂಟ್
ಕಮಲಾ ನೆಹರು
ಲಕ್ಷ್ಮಿ ಸೆಹಗಲ್
ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿ ಇಲ್ಲಿ ನಡೆಸಿದರು.
ಸಬರಮತಿ
ಅಂಕೋಲ
ದಂಡಿ
ಮಂಗಳೂರು
ಗಾಂಧೀಜಿಯವರ ರಾಜಕೀಯ ಗುರುಗಳು.
ಸ್ವಾಮಿ ವಿವೇಕಾನಂದ
ದಯಾನಂದ ಸರಸ್ವತಿ
ಗೋಪಾಲಕೃಷ್ಣ ಗೋಖಲೆ
ಲಾಲಾ ಲಜಪತ್ ರಾಯ್
ಸ್ವರಾಜ್ ಪಕ್ಷವನ್ನು ಸ್ಥಾಪಿಸಿದವರು.
ಸಿ.ಆರ್ ದಾಸ್ ಮತ್ತು ಮೋತಿಲಾಲ್ ನೆಹರು
ಮಹಾತ್ಮ ಗಾಂಧೀಜಿ
ಜವಾಹರ್ಲಾಲ್ ನೆಹರು
ಏ.ಒ. ಹ್ಯೂಮ್
ಕ್ವಿಟ್ ಇಂಡಿಯಾ ಚಳುವಳಿಯು ನಡೆದ ವರ್ಷ
1920
1932
1942
1945
ಉಪ್ಪಿನ ಸತ್ಯಾಗ್ರಹ ಇದರ ಭಾಗವಾಗಿತ್ತು.
ಅಸಹಕಾರ ಚಳುವಳಿ
ಖಿಲಾಫತ್ ಚಳುವಳಿ
ಕಾನೂನು ಭಂಗ ಚಳುವಳಿ
ಕ್ವಿಟ್ ಇಂಡಿಯಾ ಚಳುವಳಿ
ಇದು ಕ್ವಿಟ್ ಇಂಡಿಯಾ ಚಳವಳಿಯ ಮೂಲ ಆಶಯವಾಗಿತ್ತು.
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ
ಡೊಮಿನಿಯನ್ ಸ್ಟೇಟಸ್ ನೀಡಿರಿ
ಭಾರತೀಯರನ್ನು ಪ್ರಧಾನಿಯನ್ನಾಗಿ ಮಾಡಿರಿ
ಭಾರತೀಯರಿಗೆ ನ್ಯಾಯ ಒದಗಿಸಿ.
ಮಹಾತ್ಮ ಗಾಂಧೀಜಿಯವರು ದೇಶ ಬಾಂಧವರಿಗೆ ಮಾಡು ಇಲ್ಲವೇ ಮಡಿ ಎಂದು ಕರೆ ನೀಡಿದ ಸತ್ಯಾಗ್ರಹ.
ಅಸಹಕಾರ ಚಳುವಳಿ
ಖಿಲಾಫತ್ ಚಳುವಳಿ
ಕಾನೂನು ಭಂಗ ಚಳುವಳಿ
ಕ್ವಿಟ್ ಇಂಡಿಯಾ ಚಳುವಳಿ
ಕ್ವಿಟ್ ಇಂಡಿಯಾ ಚಳವಳಿಯಲಿ ನಾಯಕರೆಲ್ಲರೂ ಬಂಧನವಾದಾಗ ದಿಕ್ಕೆಟ್ಟ ಹೋರಾಟಕ್ಕೆ ದಿಕ್ಕು ತೋರಿದವರು ಇವರು.
ಜಯಪ್ರಕಾಶ್ ನಾರಾಯಣ್
ಆಚಾರ್ಯ ಕೃಪಲಾನಿ
ಸರ್ದಾರ್ ವಲ್ಲಬಾಯಿ ಪಟೇಲ್
ರಾಜೇಂದ್ರ ಪ್ರಸಾದ್
'ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ನೀಡಲು ಪ್ರಮಾಣಿಸುತ್ತೆವೆ' ಎಂದವರು.
ಸುಭಾಷ್ ಚಂದ್ರ ಬೋಸ್
ಜವಹರ್ ಲಾಲ್ ನೆಹರು
ಜಯಪ್ರಕಾಶ್ ನಾರಾಯಣ್
ಭಗತ್ ಸಿಂಗ್
ಚರಕ ಮತ್ತು ಹರಿಜನ ಚಳುವಳಿಗಳು ಅಷ್ಟೇನು ಪರಿಣಾಮಕಾರಿಯಲ್ಲ ಎಂದವರು.
ಡಾ. ಬಿ.ಆರ್. ಅಂಬೇಡ್ಕರ್
ಸುಭಾಷ್ ಚಂದ್ರ ಬೋಸ್
ಜವಹರ್ ಲಾಲ್ ನೆಹರು
ಸರ್ದಾರ್ ವಲ್ಲಬಾಯಿ ಪಟೇಲ್
