wayground logo

Free Printable Worksheets

NEW

Font size

S
M
L
XL
Worksheets

10th SS:ಇತಿಹಾಸ:Unit:09:ಭಾಗ 01:by ನಟರಾಜ್ &ಭಾಗ್ವತ್

Total questions: 25

Worksheet time: 13mins

Name
Class
Date
1.

ಕಂಪನಿಯ ಕೊನೆಯ ಗೌರ್ನರ್ ಜನರಲ್ ಆಗಿದ್ದವನು.

a)

ರಾಜಗೋಪಾಲಚಾರಿ

b)

ರಾಜೇಂದ್ರ ಪ್ರಸಾದ್

c)

ಮೌಂಟ್ ಬ್ಯಾಟನ್

d)

ಎಚ್.ಎನ್. ಕುಂಜ್ರು

2.

ಭಾರತದ ಪ್ರಥಮ ಗೃಹಮಂತ್ರಿ ಆಗಿದ್ದವರು.

a)

ರಾಜೇಂದ್ರ ಪ್ರಸಾದ್

b)

ರಾಜಗೋಪಾಲಚಾರಿ

c)

ವಲ್ಲಭಭಾಯ್ ಪಟೇಲ್

d)

ಎಚ್.ಎನ್. ಕುಂಜ್ರು

3.

ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು

a)

ಡಾ. ಬಾಬು ರಾಜೇಂದ್ರ ಪ್ರಸಾದ

b)

ವಲ್ಲಭಭಾಯ್ ಪಟೇಲ್

c)

ರಾಜಗೋಪಾಲಚಾರಿ

d)

ನೆಹರು

4.

ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಗಿ ಸೇರಿತು.

a)

1954

b)

1961

c)

1947

d)

1963

5.

ರಾಜ್ಯ ಪುನರ್ವಿಂಗಡಣಾ ಕಾನೂನು ಯಾವಾಗ ಜಾರಿಗೆ ಬಂದಿತು.

a)

1973

b)

1950

c)

1953

d)

1956

6.

ಅಕ್ಟೋಬರ್ 24, 1947ರಲ್ಲಿ ಯಾವ ರಾಜ್ಯದ ಉದಯವಾಯಿತು.

a)

ಕರ್ನಾಟಕ

b)

ತೆಲಂಗಾಣ

c)

ಮೈಸೂರು

d)

ಆಂಧ್ರಪ್ರದೇಶ

7.

ಇತರೆ ಕನ್ನಡ ಭಾಷಾ ಪ್ರದೇಶಗಳನ್ನು ಒಟ್ಟುಗೂಡಿಸುವ ಬೇಡಿಕೆಯಿಟ್ಟು ಯಾರ ನೇತೃತ್ವದಲ್ಲಿ ಚಳವಳಿ ನಡೆಯಿತು.

a)

ಅಖಿಲ ಕರ್ನಾಟಕ ನಿರ್ಮಾಣ ಪರಿಷತ್ತು

b)

ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು

c)

ಅಖಿಲ ಕರ್ನಾಟಕ ರಾಜ್ಯ ಪರಿಷತ್ತು

d)

ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು

8.

ವಿಶಾಲ ‘ಮೈಸೂರು ರಾಜ್ಯ’ವು ಅಸ್ತಿತ್ವಕ್ಕೆ ಬಂದ ವರ್ಷ

a)

1958 ನವೆಂಬರ್ 1

b)

1957 ನವೆಂಬರ್ 1

c)

1955 ನವೆಂಬರ್ 1

d)

1956 ನವೆಂಬರ್ 1

9.

ವಿಶಾಲ ‘ಮೈಸೂರು ರಾಜ್ಯ’ವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾದ ವರ್ಷ

a)

1972

b)

1973

c)

1976

d)

1978

10.

ಮೊದಲ ಭಾಷಾವಾರು ರಾಜ್ಯವಾಗಿ ಭಾರತದಲ್ಲಿ ರಚನೆಯಾದ ರಾಜ್ಯ

a)

ಮೈಸೂರು

b)

ತಮಿಳುನಾಡು

c)

ಆಂಧ್ರಪ್ರದೇಶ

d)

ಮಹಾರಾಷ್ಟ್ರ

11.

ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯವ್ಯ ಪ್ರದೇಶವನ್ನು ಈಗಲೂ ಹೀಗೆ ಕರೆಯಲಾಗುತ್ತದೆ.

a)

ಕಾಶ್ಮೀರ

b)

ಪಾಕ್ ಆಕ್ರಮಿತ ಪ್ರದೇಶ / ಪಾಕ್ ಆಕ್ರಮಿತ ಕಾಶ್ಮೀರ

c)

ಜಮ್ಮು

d)

ಲಡಾಕ್

12.

ಈ ಕೆಳಗಿನವುಗಳಲ್ಲಿ 1947ರ ವಿಲೀನ ಕಾಯ್ದೆಗೆ ಸಂಬಂಧಿಸಿರದ ಹೇಳಿಕೆ

a)

ವಿಲೀನಗೊಂಡವರಿಗೆ ರಾಜಧನದ ಕೊಡುಗೆ

b)

ಕೆಲವು ಸವಲತ್ತು ಮತ್ತು ಸ್ಥಾಮಾನ ನೀಡವುದು

c)

ದೇಶೀಯ ಸಂಸ್ಥಾನಗಳಿಗೆ ಭಾರತದ ಒಕ್ಕೂಟಕ್ಕೆ ಸೇರಿಕೊಳ್ಳಲು ಆಹ್ವಾನ

d)

ಸಂಸ್ಥಾನಗಳಿಗೆ ಸ್ವಾಯತ್ತತೆ

13.

ರಾಜ್ಯ ಪುನರ್ ವಿಂಗಡನಾ ಆಯೋಗದ ಅಧ್ಯಕ್ಷರು

a)

ಎಚ್.ಎನ್ ಕುಂಜ್ರು

b)

ಫಜಲ್ ಅಲಿ

c)

ಕಾಕೋಡ್ಕರ್

d)

ನೆಹರು

14.

ಆಂದ್ರಪ್ರದೇಶ ರಾಜ್ಯ ರಚನೆಗಾಗಿ ಹೋರಾಟ ಮಾಡಿ ಅಸುನೀಗಿದ ಸತ್ಯಾಗ್ರಹಿ

a)

ಪೊಟ್ಟಿ ಶ್ರೀರಾಮುಲು

b)

ಫಜಲ್ ಅಲಿ

c)

ಕಾಕೋಡ್ಕರ್

d)

ಕೆ.ಎಂ.ಫಣಿಕ್ಕರ್

15.

ಭಾಷಾವಾರು ಪ್ರಾಂತ್ಯಗಳ ರಚನೆಯ ಉದ್ಧೇಶ ಇದಾಗಿರಲಿಲ್ಲ

a)

ಹಲವಾರು ಭಾಷಿಕರು ಭಾರತದಲ್ಲಿ ವಾಸವಾಗಿರುವುದರಿಂದ

b)

ಏಕಾತ್ಮಕ ವ್ಯವಸ್ಥೆಗಾಗಿ

c)

ಜನರು ಚಳುವಳಿ ನಡೆಸಿದ್ದರಿಂದ

d)

ಉತ್ತಮ ಆಡಳಿತಕ್ಕಾಗಿ

16.

ಗೋವಾ ವಿಮೋಚನೆಗೆ ಸಂಬಂಧಿಸಿರದ ಈ ಕೆಳಗಿನ ಹೇಳಿಕೆ

a)

ಸೈನ್ಯ ಮಧ್ಯ ಪ್ರವೇಶದಿಂದ

b)

ಪೋರ್ಚುಗೀಸರ ಶರಣಾಗತಿಯಿಂದ

c)

ಕೆಲವು ಷರತ್ತುಗಳೊಂದಿಗೆ

d)

ವಿಮೊಚನಾ ಹೋರಾಟದಿಂದ

17.

ಭಾರತದ ಸ್ವಾತಂತ್ರ್ಯ ನಂತರ ಫ್ರೆಂಚ್ ಆಳ್ವಿಕೆಗೆ ಒಳಪಟ್ಟ ವಸಾಹತು ಇದಾಗಿರಲಿಲ್ಲ

a)

ಪಾಂಡಿಚರಿ

b)

ಕಾರೈಕಲ್

c)

ಗೋವಾ

d)

ಮಾಹೆ

18.

ವಿಶ್ವಸಂಸ್ಥೆಯು ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ಆದೇಶ ನೀಡಿದ್ದು

a)

1 ಜನೇವರಿ 1948

b)

11 ಜನವರಿ 1948

c)

1 ಜನೇವರಿ 1949

d)

1 ಜನೆವರಿ 1947

19.

1947ರ ವಿಲೀನ ಕಾಯ್ದೆ ಇವರಿಗೆ ಸಂಬಂಧಿಸಿಲ್ಲ

a)

ಫಜಲ್ ಅಲಿ

b)

ಶೇಕ್ ಅಬ್ದುಲ್ಲಾ

c)

ಹೈದ್ರಾಬಾದ್ ನಿಜಾಮ

d)

ರಾಜ ಹರಿಸಿಂಗ್

20.

ಜನರ ಹೋರಾಟ ಹತ್ತಿಕ್ಕಲು ಹೈದರಾಬಾದ್ ನಿಜಾಮನು ಹೊಂದಿದ್ದ ಸೇನಾಪಡೆ

a)

ರಜಾಕರರು

b)

ಪೊಲೀಸ್ ಪಡೆ

c)

ನಿಜಾಮರ ಪಡೆ

d)

ಮೇಲಿನ ಯಾವುದೂ ಅಲ್ಲ

21.

ಹೈದರಾಬಾದ್ ಸಂಸ್ಥಾನ ಭಾರತದ ಕೂಟದಲ್ಲಿ ವಿಲೀನವಾದ ಬಗೆ

a)

ರಜಾಕಾರರ ಸಹಾದಿಂದ

b)

ಪೊಲೀಸ್ ಕಾರ್ಯಾಚರಣೆ

c)

ವಲ್ಲಭ ಭಾಯ್ ಪಟೇಲರ ಹೋರಾಟ

d)

ಮೇಲಿನ ಯಾವುದೂ ಅಲ್ಲ

22.

ಸರ್ದಾರ್ ಪಟೇಲ್ ರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯುತ್ತಾರೆ ಏಕೆಂದರೆ

a)

ಗೃಹ ಮಂತ್ರಿಯಾಗಿದ್ದರು

b)

ಪಾಕಿಸ್ತಾನದ ಮೇಲೆ ದಾಳಿ ಮಾಡಿದರು

c)

ಭಾಷಾವಾರು ಪ್ರಾಂತಗಳಿಗೆ ಮಾನ್ಯತೆ ನೀಡಿದ್ದರು

d)

ದೇಶೀಯ ಸಂಸ್ಥಾನಗಳನ್ನು ವಿಲೀನಗೊಳಿಸಿದರು

23.

ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು

a)

ಡಾ .ಬಾಬು ರಾಜೇಂದ್ರ ಪ್ರಸಾದ್

b)

ಡಾ.ಬಿ‍.ಆರ್ .ಅಂಬೇಡ್ಕರ್

c)

ಸರ್ದಾರ್ ಪಟೇಲ

d)

ಜವರಲಾಲ್ ನೆಹರು

24.

ಸೋರಿಕೆಯ ಸಿದ್ಧಾಂತದಲ್ಲಿ ಭಾರತದ ಸಂಪನ್ಮೂಲದ ಶೊಷಣೆಯ ಬಗ್ಗೆ ಚರ್ಚಿಸಿದವರು

a)

ದಾದಾಭಾಯಿ ನವರೋಜಿ

b)

ಡಾ.ಬಿ ಆರ್ ಅಂಬೇಡ್ಕರ್

c)

ಸರದಾರ್ ಪಟೇಲ್

d)

ಡಾ.ಬಾಬು ರಾಜೇಂಧ್ರ ಪ್ರಸಾದ್

25.

ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು

a)

ಡಾ.ಬಾಬು ರಾಜೇಂದ್ರಪ್ರಸಾದ್

b)

ಡಾ. ಬಿ ಆರ್ ಅಂಬೇಡ್ಕರ್

c)

ಸರದಾರ್ ಪಟೇಲರು

d)

ಫಜಲ್ ಅಲಿ