wayground logo

Free Printable Worksheets

NEW

Font size

S
M
L
XL
Worksheets

6th ss ಕಲಬುರ್ಗಿ ವಿಭಾಗ part 1

Total questions: 20

Worksheet time: 3mins

Name
Class
Date
1.

ಕಲ್ಬುರ್ಗಿ ವಿಭಾಗದಲ್ಲಿರುವ ಜಿಲ್ಲೆಗಳ ಸಂಖ್ಯೆ

a)

8

b)

7

c)

6

d)

9

2.

ಕಲ್ಬುರ್ಗಿಯ ಹಿಂದಿನ ಹೆಸರು...... ಇದಾಗಿತ್ತು.

a)

ಕಲ್ಲು ಬುರುಗ

b)

ಗುಲ್ಬರ್ಗ

c)

ಕಲಬುರಗಿ

d)

ಗುಲಾ ಬರಗಿ

3.

ಬಳ್ಳಾರಿ ಜಿಲ್ಲೆಯಿಂದ 2021ರಲ್ಲಿ ಗಾಂಧಿ ಜಯಂತಿಯಂದು ನೂತನವಾಗಿ ಸ್ಥಾಪನೆಗೊಂಡ ಜಿಲ್ಲೆ ಯಾವುದು?

a)

ಕೊಪ್ಪಳ

b)

ವಿಜಯಪುರ

c)

ರಾಯಚೂರು

d)

ವಿಜಯನಗರ

4.

1997ರಲ್ಲಿ ರಾಯಚೂರು ಜಿಲ್ಲೆಯನ್ನು ವಿಭಜಿಸಿ ಈ ಜಿಲ್ಲೆಯನ್ನು ರಚಿಸಲಾಯಿತು.

a)

ಕೊಪ್ಪಳ

b)

ಬಳ್ಳಾರಿ

c)

ಯಾದಗಿರಿ

d)

ಕಲ್ಬುರ್ಗಿ

5.

ಯಾದಗಿರಿಯನ್ನು ಈ ಜಿಲ್ಲೆಯಿಂದ ವಿಭಜಿಸಿ ಯಾದಗಿರಿ ಜಿಲ್ಲೆಯಾಗಿ ಮಾರ್ಪಡಿಸಲಾಯಿತು.

a)

ಬಿಜಾಪುರ

b)

ಕಲಬುರ್ಗಿ

c)

ಬಳ್ಳಾರಿ

d)

ರಾಯಚೂರು

6.

ಮಾನ್ಯಖೇಟ ಇದು ಇವರ ರಾಜಧಾನಿಯಾಗಿತ್ತು.

a)

ಹೊಯ್ಸಳರು

b)

ಚಾಲುಕ್ಯರು

c)

ರಾಷ್ಟ್ರಕೂಟರು

d)

ಮರಾಠರು

7.

ಕಲ್ಯಾಣಿ ಚಾಲುಕ್ಯರ ರಾಜಧಾನಿ..............

a)

ಮಳಖೇಡ

b)

ವಿಜಯನಗರ

c)

ಕೂಡಲಸಂಗಮ

d)

ಬಸವಕಲ್ಯಾಣ

8.

ಹಂಪಿಯು ಈ ಅರಸರ ರಾಜಧಾನಿಯಾಗಿತ್ತು.

a)

ರಾಷ್ಟ್ರಕೂಟರ ಅರಸರು

b)

ವಿಜಯನಗರದ ಅರಸರು

c)

ಕಲ್ಯಾಣಿ ಚಾಲುಕ್ಯರ ಅರಸರು

d)

ಕದಂಬರ ಅರಸರು

9.

ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದ ಸುರಪುರದ ನಾಯಕ ಯಾರು?

a)

ಸುರಪುರ ವೆಂಕಟಪ್ಪ ನಾಯಕ

b)

ಸುರಪುರ ಮಲ್ಲಪ್ಪ ನಾಯಕ

c)

ಸುರಪುರ ಮಲ್ಲಪ್ಪ ಶೆಟ್ಟಿ

d)

ಸುರಪುರ ಅಣ್ಣಪ್ಪ ನಾಯಕ

10.

ರಜಾಕಾರರು ಎಂಬ ಖಾಸಗಿ ಸೈನ್ಯವು..........ಇವರದಾಗಿತ್ತು.

a)

ವಿಜಯನಗರ ಅರಸರ ದು

b)

ಮದರಾಸಿನ ಆಂಗ್ಲರದು

c)

ಹೈದರಾಬಾದ್ ನಿಜಾಮರು

d)

ಕಲ್ಯಾಣಿ ಚಾಲುಕ್ಯರು

11.

ಹೈದರಾಬಾದ್ ನಿಜಾಮನ ಸಂಸ್ಥಾನವನ್ನು ಭಾರತ ಗಣರಾಜ್ಯಕ್ಕೆ ಸೇರ್ಪಡಿಸಿದ ಗೃಹಮಂತ್ರಿ ಇವರಾಗಿದ್ದಾರೆ.

a)

ಜವಾಹರ್ಲಾಲ್ ನೆಹರು

b)

ನೇತಾಜಿ ಸುಭಾಷ್ ಚಂದ್ರ ಬೋಸ್

c)

ಸರ್ದಾರ್ ವಲ್ಲಭಭಾಯ್ ಪಟೇಲ್

d)

ವೀರ್ ಸವರ್ಕರ್

12.

ಸ್ವತಂತ್ರ ಭಾರತದ ಪ್ರಪ್ರಥಮ ಗೃಹಮಂತ್ರಿಯಾಗಿದ್ದರು.........

a)

ಸರ್ದಾರ್ ವಲ್ಲಭಬಾಯಿ ಪಟೇಲರು

b)

ಶ್ರೀ ಜಗದೀಶ್ ಚಂದ್ರ ಬೋಸರು

c)

ನೇತಾಜಿ ಸುಭಾಷ್ ಚಂದ್ರ ಬೋಸರು

d)

ಲಾಲ್ ಬಹದ್ದೂರ್ ಶಾಸ್ತ್ರಿಯವರು

13.

ಕಾರಂಜ ಅಣೆಕಟ್ಟು ಈ ಜಿಲ್ಲೆಯಲ್ಲಿ ಕಂಡು ಬರುತ್ತದೆ

a)

ಬಳ್ಳಾರಿ

b)

ಕಲ್ಬುರ್ಗಿ

c)

ರಾಯಚೂರು

d)

ಬೀದರ್

14.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕಂಡುಬರುವ ಅದಿರು ಯಾವುದು?

a)

ಮ್ಯಾಂಗನೀಸ್

b)

ಗ್ರಾನೈಟ್

c)

ಕಬ್ಬಿಣ

d)

ಸಿಲಿಕಾನ್

15.

ಬಳ್ಳಾರಿ ಜಿಲ್ಲೆಯಲ್ಲಿ ಕಂಡುಬರುವ ಕರಡಿಧಾಮದ ಹೆಸರೇನು?

a)

ದರೋಜಿ ಕರಡಿಧಾಮ

b)

ಕಾರಂಜಾ ಕರಡಿದಾಮ

c)

ತುಂಗಭದ್ರಾ ಕರಡಿಧಾಮ

d)

ಸಂಡೂರು ಕರಡಿಧಾಮ

16.

ಖಾಜಾ ಬಂದೇ ನವಾಜ ದರ್ಗಾ ಕಂಡುಬರುವ ಜಿಲ್ಲೆ..........

a)

ರಾಯಚೂರು

b)

ಗದಗ

c)

ಕಲಬುರ್ಗಿ

d)

ಬೀದರ್

17.

ಕನ್ನಡದ ಮೊಟ್ಟ ಮೊದಲನೆಯ ಕೃತಿ.

a)

ಗದಾಯುದ್ಧ

b)

ವಿಕ್ರಮಾರ್ಜುನ ವಿಜಯ

c)

ಕವಿರಾಜಮಾರ್ಗ

d)

ಭಗವದ್ಗೀತೆq

18.

ಕವಿರಾಜಮಾರ್ಗ ಕೃತಿಯು ಯಾವ ರಾಜರ ಆಳ್ವಿಕೆಯ ಅವಧಿಯಲ್ಲಿ ರಚನೆಗೊಂಡಿತು?

a)

ಹೊಯ್ಸಳರು

b)

ರಾಷ್ಟ್ರಕೂಟರು

c)

ಕಲ್ಯಾಣಿ ಚಾಲುಕ್ಯರು

d)

ವಿಜಯನಗರ ಅರಸರು

19.

ಕನ್ನಡದ ರತ್ನತ್ರಯರು ಎಂದು ಯಾರನ್ನು ಕರೆಯಲಾಗುತ್ತದೆ?

a)

ಪಂಪ ಪೊನ್ನ ರನ್ನ

b)

ಪಂಪ ರನ್ನ ಪೊನ್ನ

c)

ಅಲ್ಲಮ ಪಂಪ ರನ್ನ

d)

ಜನ್ನ ಫೋನ್ನ ಪಂಪ

20.

ರನ್ನ ಕವಿಗೆ ಆಶ್ರಯವನ್ನು ನೀಡಿದ ರಾಷ್ಟ್ರಕೂಟರ ಅರಸ ಯಾರು?

a)

ವಿಕ್ರಮಾದಿತ್ಯ

b)

ಅಲ್ಲಮಪ್ರಭು

c)

ಆದಿತ್ಯನಾಥ

d)

ಅರಿಕೇಸರಿ