Worksheetsಭಾರತಕ್ಕೆ ಯೂರೋಪಿಯನ್ನರ ಆಗಮನ
Total questions: 20
Worksheet time: 25mins
ಮೊದಲನೇ ಕರ್ನಾಟಿಕ್ ಯುದ್ಧ ಯಾವಾಗ ನಡೆಯಿತು?
ಕ್ರೀ ಶ 1746 -48
ಕ್ರೀ ಶ 1788 -88
ಕ್ರೀ ಶ 1799 -48
ಕ್ರೀ ಶ 1725 -26
ಡೂಪ್ಲೆಯ ಕೋರಿಕೆ ಮೇರೆಗೆ ಮಾರಿಷಸ್ ನಿಂದ ಯಾರು ಬಂದರು?
ಕ್ಯಾಪ್ಟನ್ ಬುಸ್ಸಿ
ಲಾಬೋರ್ಡಿನಾ
ಅಸಪ್ ಜಾ
ಅನ್ವರುದ್ದೀನ್
1ನೇ ಕರ್ನಾಟಿಕ್ ಯುದ್ಧವು ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯಿತು?
ಪಾಂಡಿಚೇರಿ ಒಪ್ಪಂದ
ಮದ್ರಾಸ ಒಪ್ಪಂದ
ಏ- ಲಾ- ಚಾಪೇಲ್ ಒಪ್ಪಂದ
ಪ್ಯಾರಿಷ ಒಪ್ಪಂದ
ಪ್ರೇಂಚರು ಅಸಫಜಾನ ಮತ್ತೊಬ್ಬ ಮಗನಾದ ಸಲಾಬತ್ ಜಂಗನನ್ನು ಯಾವ ಪ್ರದೇಶದ ನಿಜಮನನ್ನಾಗಿ ಮಾಡಿದರು
ಪಾಂಡಿಚೇರಿ
ಗೋವಾ
ಮದ್ರಾಸ
ಹೈದ್ರಾಬಾದ
2ನೇ ಕರ್ನಾಟಿಕ್ ಯುದ್ದದಲ್ಲಿ ಚಂದಾಸಾಹೇಬ ಏನಾದನು?
ಬಂಧಿಸಿ ಹತ್ಯೆ ಮಾಡಲಾಯಿತು
ರಾಬರ್ಟ ಕ್ಲೈವ್ ಅವನ್ನು ಬಿಟ್ಟನು
ಓಡಿ ಹೋದನು
ಮೇಲಿನ ಯಾವುದು ಅಲ್ಲ
ವಾಂಡಿವಾಸ್ ಕದನ ಯಾರ ಮಧ್ಯ ನಡೆಯಿತು?
ಇಂಗ್ಲೀಷರು ಪ್ರೆಂಚರು
ಡಚ್ಚರು - ಪ್ರೇಂಚರು
ಪೋರ್ಚಗೀಸರು - ಇಂಗ್ಲೀಷರು
ಪ್ರೇಂಚರು -ಪ್ರೋರ್ಗೀಚಗಿಸರು
ಬಂಗಾಳದಲ್ಲಿ ಮುಕ್ತ ವ್ಯಾಪಾರ ನಡೆಸಲು ಕಂಪನಿಗೆ ದಸ್ತಕ್ ಗಳನ್ನು ನೀಡಿದವರು ಯಾರು ?
ಜಹಾಂಗೀರ
ಬಾಬರ್
ಪರೂಕ್ ಶಿಯಾರ
ಔರಂಗಜೇಬ
ಬಂಗಾಳದ ನವಾಬ ಅಲಿವರ್ದಿ ಖಾನನು ಯವಾಗ ನೀಧನ ಹೊಂದಿದನು
ಕ್ರೀ ಶ 1556
ಕ್ರೀ ಶ 1756
ಕ್ರೀ ಶ 1854
ಕ್ರೀ ಶ 1845
ಇತಿಹಾಸ ಪ್ರಸಿದ್ಧ ಪ್ಲಾಸಿ ಕದನ ಯಾವಾಗ ಮತ್ತು ಯಾರ ಮಧ್ಯ ನಡೆಯಿತು ?
ಅಲಿವರ್ಧಿ ಖಾನ ರಾಬರ್ಟ ಕ್ಲೈವ್. ಸಾ ಶ 1758 ಜೂನ್ 23
ಸಿರಾಜ್-ಉದ್-ದೌಲ್ ಮತ್ತು ಕೌಂಟ್-ಡಿ ಲಾಲಿ. ಸಾ ಶ 1557 ಜೂನ್ 24
ಸಿರಾಜ್-ಉದ್-ದೌಲ್ ಮತ್ತು ರಾಬರ್ಟ ಕ್ಲೈವ್. ಸಾ ಶ 1757 ಜೂನ್ 23
ಜಗತ್ ಸೇಠ - ಐರ್ ಕೂಟ್ . ಸಾ ಶ 1700 ಜೂನ್ 01
ಪ್ಲಾಸಿ ಕದನದ ಪ್ರಮುಖ ಕಾರಣ.
ದಸ್ತಕಗಳ ದುರುಪಯೋಗ.
ಅನುಮತಿ ಇಲ್ಲದೆ ಕೋಟೆಯ ದುರಸ್ಥಿ.
ಕಪ್ಪುಕೋಣೆಯ ದುರಂತ.
ಮೇಲಿನ ಎಲ್ಲವು
ಕಪ್ಪು ಕೋಣೆಯ ದುರಂತದಲ್ಲಿ ಸೇರೆ ಸಿಕ್ಕ 146 ಜನರಲ್ಲಿ ಎಷ್ಟು ಜನ ಅಸುನಿಗಿದ್ದರು?
146 ಜನ ಅಸುನೀಗಿದ್ದರು.
123 ಜನ ಅಸುನೀಗಿದ್ದರು.
100 ಜನ ಅಸುನೀಗಿದ್ದರು.
246 ಜನ ಅಸುನೀಗಿದ್ದರು.
ಸಿರಾಜ್ ಉದ್ ದೌಲ್ ನ ವಿರೋದಿಗಳಾದ ಮಾಣಿಕಚಂದ, ಓಮೀಚಾಂದಾ, ಜಗತ್ ಸೇಠ ಈ ಮೋದಲಾದ ಶ್ರೀಮಂತರನ್ನು ತನ್ನತ್ತ ಸೆಳೆದುಕೊಂಡವರು ಯಾರು?
ಕೌಂಟ ಡಿ ಲಾಲಿ
ಡೂಪ್ಲೆ
ಮೀರ್ ಜಾಫರ್
ರಾಬರ್ಟ ಕ್ಲೈವ್
1757 ರಲ್ಲಿ ಪ್ಲಾಸಿ ಕದನದಲ್ಲಿ ಸೋತು ಮರಣ ಹೊಂದಿದವರು ಯಾರು ?
ರಾಬರ್ಟ ಕ್ಲೈವ್
ಸಿರಾಜ್ ಉದ್ ದೌಲ್
ಮೀರ್ ಜಾಪರ್
ಮೀರ್ ಕಾಶಿಮ್
ಪ್ಲಾಸಿ ಕದನದ ಪರಿಣಾಮವಿದು.
ಭಾರತಿಯರಲ್ಲಿದ್ದ ಅನೈಕ್ಯತೆ, ಅಸಂಘಟನೆ, ಮತ್ತು ಈ ಕಾಲದ ವ್ಯಾಪಾರಿ ವರ್ಗದಲ್ಲಿದ್ದ ಲೋಭಿತನವನ್ನು ಪ್ರದರ್ಶಿಸಿತು.
ಮೀರ್ ಜಾಫರ್ ಬಂಗಾಳದ ನವಾಬನಾದನು.
ಕಂಪನಿಯು ಬಂಗಾಳದ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಅನಿರ್ಬಂದಿತ ಹಕ್ಕನ್ನು ಪಡೆಯುತು
ಮೇಲಿನ ಎಲ್ಲವು
1764 ರಲ್ಲಿ ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕಮುಕ್ತ ಎಂದು ಘೊಷಿಸಿದ ನವಾಬ ಯಾರು ?
ಮೀರ್ ಕಾಶಿಮ್
ಮೀರ್ ಜಾಪರ್
ಸಿರಾಜ್ ಉದ್ ದೌಲ್
ರಾಬರ್ಟ ಕ್ಲೈವ್
ಬಕ್ಸಾರ್ ಕದನಕ್ಕೆ ಮೀರ್ ಕಾಶಿಮ್ ನ ಜೋತೆ ಒಪ್ಪಂದ ಮಾಡಿಕೊಂಡ ದೇಶಿಯ ನವಾಬರು ಯಾರು ?
ಮೋಗಲ್ ದೊರೆ 2ನೇ ಷಾಆಲಂ
ಔದ್ ನ ನವಾಬ ಷುಜ್ ಉದ ದೌಲ್
ಮೇಲಿನ ಎಲ್ಲವು
1764 ರಲ್ಲಿ ನಡೆದ ಬಕ್ಸಾರ್ ಕದನವು ಯಾರ ಯಾರ ಮದ್ಯ ನಡೆಯಿತು ?
ಹೆಕ್ಟರ್ ಮನ್ರೊ -ಮೀರ್ ಕಾಶಿಮ್ , 2ನೇ ಷಾಆಲಂ, ಷೂಜ್ ಉದ್ ದೌಲ್
ರಾಬರ್ಟ ಕ್ಲೈವ್ -ಮೀರ್ ಕಾಶಿಮ್ , 2ನೇ ಷಾಆಲಂ, ಷೂಜ್ ಉದ್ ದೌಲ್
ಸರ್ ಐರ್ ಕೂಟ್ -ಮೀರ್ ಕಾಶಿಮ್ , 2ನೇ ಷಾಆಲಂ, ಷೂಜ್ ಉದ್ ದೌಲ್
ಪರೂಕ್ ಶಿಯಾರ್ -ಮೀರ್ ಕಾಶಿಮ್ , 2ನೇ ಷಾಆಲಂ, ಷೂಜ್ ಉದ್ ದೌಲ್
ಈ ಕೆಳಗಿನದು ಬಕ್ಸಾರ್ ಕದನದ ಪರಿಣಾಮವಾಗಿದೆ ?
ಈಸ್ಟ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕನ್ನು 2ನೇ ಷಾಆಲಂ ನೀಡಿದನು.
ಷಾ ಆಲಂ ವಾರ್ಷಿಕ 26 ಲಕ್ಷ ರೂಗಳನ್ನು ಪಡೆದು ಬಂಗಾಳದನ ಮೇಲಿನ ತನ್ನ ಹಕ್ಕನ್ನೆಲ್ಲ ಬಿಟ್ಟುಕೊಡಬೇಕಾಯಿತು?
ಔದ್ ನ ನವಾಬನಾದ ಷುಜ್ ಉದ್ ದೌಲ್ನು ಕಂಪನಿಗೆ ಯುದ್ದ ನಷ್ಟ ಪರಿಹಾರವಾಗಿ 50 ಲಕ್ಷ ರೂಗಳನ್ನು ಕೊಡಬೇಕಾಯಿತು.
ಮೇಲಿನ ಎಲ್ಲವು
ದ್ವೀ ಪ್ರಭುತ್ವ (ದ್ವೀಮುಖ ಸರ್ಕಾರ) ಪದ್ಧತಿ ಯಾವಾಗ ಜಾರಿಗೆ ಬಂದಿತು.
ಸಾ ಶ 1754
ಸಾ ಶ 1723
ಸಾ ಶ 1765
ಸಾ ಶ 1756
ದ್ವೀ ಪ್ರಭುತ್ವ (ದ್ವೀಮುಖ ಸರ್ಕಾರ) ಪದ್ಧತಿಯನ್ನು ಜಾರಿಗೆ ತಂದವರು ಯಾರು ?
ಐರ್ ಕೂಟ್
ಸಿರಾಜ್ ಉದ್ ದೌಲ್
ರಾಬರ್ಟ ಕ್ಲೈವ್
ಮೀರ್ ಜಾಪರ್
