NEW
Font size
WorksheetsQuiz 7 3.ಬ್ರೀಟಿಷ ಆಳ್ವೀಕೆಯ ಪರಿಣಾಮಗಳು ಭಾಗ 2
Total questions: 20
Worksheet time: 29mins
ಆದುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರೀಟಿಷ ಅಧಿಕಾರಿ ಯಾರು ?
ವಾರನ್ ಹೆಸ್ಟಿಂಗ್
ಕಾರ್ನವಾಲಿಸ್
ವೆಲ್ಲೆಸ್ಲಿ
ಡಾಲ್ ಹೌಸಿ
ಕಲ್ಕತ್ತಾ ಮದರಸಾ ವನ್ನು ವಾರನ್ ಹೆಸ್ಟಿಂಗ್ ನು ಯಾವಾಗ ಪ್ರಾರಂಭೀಸಿದ ?
ಸಾಶ 1830
ಸಾಶ1828
ಸಾಶ1781
ಸಾಶ1773
1828 ರಲ್ಲಿ ಬ್ರೀಟಿಷ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡಿದ ಗವರ್ನರ್ ಯಾರು ?
ವಾರನ್ ಹೆಸ್ಟಿಂಗ್
ವಿಲಿಯಂ ಬೆಂಟಿಕ್
ವೆಲ್ಲೆಸ್ಲಿ
ಚಾರ್ಲ್ಸ ವುಡ್
ವಿಲಿಯಂ ಬೆಂಟಿಕ್ ನು ಗವರ್ನರ್ ಜನರಲ್ ನ ಕಾರ್ಯಾಂಗದ ಸಭೆಗೆ ಯಾರನ್ನು ಕಾನೂನು ಸದಸ್ಯನಾಗಿ ನೇಮಕ ಮಾಡಿದ ?
ಮೆಕಾಲೆ
ಚಾರ್ಲ್ಸ
ವುಡ್ಸ
ರಾಜಾ ರಾಮ ಮೋಹನರಾಯ
ಲಾರ್ಡ ಡಾಲ್ ಹೌಸಿಯು ಕಲ್ಕತ್ತಾ ಬಾಂಬೆ, ಮದರಾಸುಗಳಲ್ಲಿ ನೂತನ ವಿಶ್ವವಿಧ್ಯಾಲಯಗಳು ಯಾವಾಗ ಸ್ಥಾಪಿಸಿದ ?
ಸಾ ಶ 1830
ಸಾ ಶ 1723
ಸಾ ಶ 1857
ಸಾ ಶ 1869
ವಾರ್ಷಿಕವಾಗಿ ಈಸ್ಟ ಇಂಡಿಯಾ ಕಂಪನಿಯಿಂದ ಬ್ರೀಟಿಸ್ ಸರಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು "ಅಫರಾಧ ತೆರಗೆ" ಎಂದು ಟೀಕಿಸಿದವರು ?
ಎಡ್ಮಂಡ್ ಬರ್ಕ
ವಿಲಿಯಂ ಬೆಂಟಿಕ್
ಟಿ ಬಿ ಮೆಕಾಲೆ
ವಾರನ್ ಹೆಸ್ಟಿಂಗ್
ಕಲ್ಕತ್ತಾದಲ್ಲಿ ಯಾವ ಕಾಯ್ದೆಯ ಮೇರೆಗೆ "ಸುಪ್ರೀಂ ಕೋರ್ಟ" ಅನ್ನು ಸ್ಥಾಪಿಸಲಾಯಿತು ?
1813 ರ ಚಾರ್ಟರ ಕಾಯ್ದೆ
1833 ರ ಚಾರ್ಟರ ಕಾಯ್ದೆ
1784 ರ ಪಿಟ್ಸ ಿಂಡಿಯಾ ಕಾಯ್ದೆ
1773ರ ರೆಗ್ಯೂಲೆಟಿಂಗ್ ಕಾಯ್ದೆ
"ಭಾರತೀಯರು ತಮ್ಮ ಸಾರ್ವಭೌಮತ್ವವನ್ನು ಬ್ರೀಟಿಷ ರಾಜಸತ್ತೆಯ ಹೆಸರಿನಲ್ಲಿ ಪಡೆದಿದ್ದಾರೆಯೇ ವಿನಃ ಅವರದೆ ಸ್ವಂತ ಹಕ್ಕಲ್ಲ" ಎಂದು ಹೇಳಿದ ಕಾಯ್ದೆ ಯಾವುದು ?
1784 ರ ಪಿಟ್ಸ ಇಂಡಿಯಾ ಕಾಯ್ದೆ
1773 ರ ರೆಗ್ಯೂಲೆಟಿಂಗ್ ಕಾಯ್ದೆ
1813 ರ ಚಾರ್ಟರ್ ಕಾಯ್ದೆ
1833 ರ ಚಾರ್ಟರ್ ಕಾಯ್ದೆ
ಕ್ರೈಸ್ತ ಧರ್ಮದ ಪ್ರಚಾರ ಮತ್ತು ಇಂಗ್ಲೀಷ ವಿದ್ಯಾಭ್ಯಾಸದ ವಿಸ್ತರಣೆ ಯಾರಿಂದ ನಡೆಯಿತು ?
ನಾಗರಿಕರಿಂದ
ಶಿಕ್ಷಕರಿಂದ
ಕ್ರೈಸ್ತ ಮಿಶನರಿಗಳಿಂದ
ಪೂಜಾರಿಗಳಿಂದ
1833 ರ ಚಾರ್ಟರ್ ಕಾಯ್ದೆಯ ಪ್ರಕಾರ ಭಾರತದ ಎಲ್ಲಾ ಸರಕುಗಳನ್ನು " ನಿರ್ಧೇಶಿಸುವ, ನಿಯಂತ್ರಿಸುವ, ಮತ್ತು ಮೇಲ್ವೀಚಾರಣೆ ನಡೆಸುವ ಅಧಿಕಾರ ಯಾರಿಗಿತ್ತು ?
ನಿರ್ದೇಶನ ಮಂಡಳಿಗೆ
ನಿಯಂತ್ರಣ ಮಂಡಳಿಗೆ
ಸೇನಾ ಮುಖ್ಯಸ್ಥನಿಗೆ
ಗವರ್ನರ್ ಜನರಲ್ ನಿಗೆ
1857 ರ ಸಿಪಾಯಿ ದಂಗೆಯ ನಂತರ ಭಾರತದ ಅಧಿಕಾರ ಯಾರಿಗೆ ಅಸ್ತಾಂತರಿಸಲಾಯಿತು ?
ನಿರ್ದೇಶನ ಮಂಡಳಿಗೆ
ಭಾರತ ದೇಶದ ಸಾರ್ವಭೌಮತ್ವಕ್ಕೆ
ಬ್ರಿಟನ್ನನ ರಾಣಿಗೆ
ನಿಯಂತ್ರಣ ಮಂಡಳಿಗೆ
ಯಾವ ದಿನದಂದು ಬ್ರೀಟಿಷ ರಾಣಿ ವಿಕ್ಟೋರಿಯಾ " ಭಾರತದ ಎಲ್ಲಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು" ಎಂದು ಘೊಷಿಸಿದಳು ?
ನವಂಬರ್ 1 1858
ಜನೇವರಿ 10 1857
ಮಾರ್ಚ 23 1820
ಅಗಷ್ಟ 15 1947
ಭಾರತದ ಮೊದಲ ವೈಸರಾಯ ಆಗಿ ನೇಮಕಗೊಂಡವರು ಯಾರು ?
ಲಾರ್ಡ ಕ್ಯಾನಿಂಗ್
ಲಾರ್ಡ ವೆಲ್ಲೆಸ್ಲಿ
ಲಾರ್ಡ ಲಿಟ್ಟನ್
ಲಾರ್ಡ ಮಾರ್ಲೆ
ಭಾರತೀಯರಿಗೆ ಶಾಸನ ರೂಪಿಸುವ ಪ್ರಕ್ರೀಯೆಲ್ಲಿ ಸ್ಥಾನವನ್ನು ಕಲ್ಪಿಸಲಾದ ಕಾಯ್ದೆ ಯಾವುದು?
1858 ರ ಭಾರತ ಸರ್ಕಾರದ ಕಾಯ್ದೆ
1861 ರ ಭಾರತ ಸರ್ಕಾರದ ಕಾಯ್ದೆ
1909 ರ ಭಾರತಿಯ ಪರಿಷತ್ತ ಕಾಯ್ದೆ
1919 ರ ಭಾರತ ಸರ್ಕಾರದ ಕಾಯ್ದೆ
1909 ರಕಾಯ್ದೆಯ ಪ್ರಮುಖ ಅಂಶಗಳಲ್ಲಿ ಇದು ಅಲ್ಲ
ಕೇಂದ್ರ ಶಾಸನ ಸಭೆಯ ಸದಸ್ಯರ ಸಂಖ್ಯಯನ್ನು 16 ರಿಂದ60ಕ್ಕೆ ಹೆಚ್ಚಿಸಲಾಯಿತು.
ಪ್ರಾಂತಗಳಲ್ಲೂ ಶಾಸನ ಸಭೆಗಳ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಲಾಯಿತು.
ಮೊದಲ ಬಾರಿ್ಎ ಚುನಾವಣೆ ಮೂಲಕ ಶಾಸನ ಸಭೆಗೆ ಆಯ್ಕೆಯಾಗಲು ಅವಕಾಶ ನೀಡಲಾಯಿತು.
ಸೆಕ್ರಟರಿ ಆಪ್ ಸ್ಟೇಟ್ ಫಾರ್ ಇಂಡಿಯಾ ಸ್ಥಾನವನ್ನು ಬ್ರೀಟಿಷ ಸರಕಾರ ಸೃಷ್ಠಿಸಿತು.
ಯಾವ ಕಾಯ್ದೆಯನ್ನು ಮಿಂಟೋ - ಮಾರ್ಲೆ ಸುಧಾರಣಾ ಕಾಯ್ದೆ ಎನ್ನುವರು
1858 ರ ಭಾರತದ ಕಾಯ್ದೆ
1861 ರ ಭಾರತಿಯ ಪರಿಷತ್ತ ಕಾಯ್ದೆ
1892 ರ ಭಾರತಿಯ ಪರಿಷತ್ತ ಕಾಯ್ದೆ
1909 ರ ಭಾರತಿಯ ಪರಿಷತ್ತ ಕಾಯ್ದೆ
ಭಾರತೀಯರಿಗೆ ಹಂತ ಹಂತ ವಾಗಿ ಜವಾಬ್ದಾರಿ ಸರ್ಕಾರವನ್ನು ನೀಡುವುದೆ ಬ್ರೀಟಿಷ್ ಸರ್ಕಾರದ ಗುರಿ ಎಂದು ಘೋಷಿಸಿದವರು.
ಮಾಂಟೆಗೋ
ಚಮ್ಸಫರ್ಡ
ಮಿಂಟೋ
ಮಾರ್ಲೇ
1919 ರ ಭಾರತ ಸರ್ಕಾರದ ಕಾಯ್ದೆ ಯನ್ನು ಹಿಗೆನ್ನುವರು
ಮಾಂಟೆಗೋ -ಚೆಮ್ಸಫರ್ಡ ಸುಧಾರಣಾ ಕಾಯ್ದೆ
ಮಿಂಟೋ - ಮಾರ್ಲೇ ಸುಧಾರಣಾ ಕಾಯ್ದೆ
ಲಾರ್ಡ ಕ್ಯಾನಿಂಗ್ ಸುಧಾರಣಾ ಕಾಯ್ದೆ
ಭಾರತೀಯ ಪರಿಷತ್ ಕಾಯ್ದೆ
1919 ರ ಭಾರತ ಸರ್ಕಾರದ ಕಾಯ್ದೆಯ ಪ್ರಮುಖ ಅಂಶಗಳಲ್ಲಿ ಇದು ಅಲ್ಲ
ಕೇಂದ್ರದಲ್ಲಿ ದ್ವಿಸದನ ಶಾಸಕಾಂಗ ರಚನೆಗೆ ಅವಕಾಸ ನೀಡಲಾಯಿತು.
ಪ್ರಾಂತಗಳಲ್ಲಿ ದ್ವೀಸರಕಾರ ಪದ್ಧತಿಗೆ ಅವಕಾಶ ನೀಡಲಾಯಿತು.
ಭಾರತಕ್ಕೆ ಒಬ್ಬ ಹೈಕಮಿಷನರ್ ರನ್ನು ನೇಮಕ ಮಾಡಲಾಯಿತು.
ತುರ್ತು ಸಂಧರ್ಭದಲ್ಲಿ ಸುಗ್ರಿವಾಜ್ಞೆ ಹೊರಡಿಸುವ ಅವಕಾಶ
1935 ರ ಭಾರತ ಸರ್ಕಾರದ ಕಾಯ್ದೆಯ ಪ್ರಮುಖ ಅಂಶಗಲ್ಲಿ ಇದು ಅಲ್ಲ.
ಕೇಂದ್ರದಲ್ಲಿ "ದ್ವೀ ಸರಕಾರ" ವನ್ನು ಸ್ಥಾಪಿಸಲಾಯಿತು.
ಭಾರತೀಯ ರಿಸರ್ವ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಲಾಯಿತು.
ಭಾರತದಲ್ಲಿ ಫೆಡರಲ್ಲ್ ಕೋರ್ಟ ಸ್ಥಾಪನೆಗೆ ಅವಕಾಶ ನೀಡಲಾಯಿತು.
ಪ್ರತ್ಯೇಕ ಚುನಾವಣೆ ಮತಗಟ್ಟೆ ಸ್ಥಾಪನೆ.
