wayground logo

Free Printable Worksheets

Font size

S
M
L
XL
Worksheets

10ನೇ ತರಗತಿ ಜೀವಶಾಸ್ತ್ರ MCQ's by SGNadig

Total questions: 15

Worksheet time: 11mins

Name
Class
Date
1.

ಮಾನವನ ವಿಸರ್ಜನಾಂಗ ದಿಂದ ನೈಟ್ರೋಜನ್ ಯುಕ್ತ ತ್ಯಾಜ್ಯವಸ್ತುವನ್ನು ರಕ್ತದಿಂದ ಹೊರತೆಗೆಯಲಾಗುತ್ತದೆ

a)

ಯೂರಿಯಾ ಅಥವಾ ಯೂರಿಕ್ ಆಮ್ಲ

b)

ಫಾಸ್ಫಾರಿಕ್ ಆಮ್ಲ

c)

ಗಂಧಕಾಮ್ಲ

d)

ಹೈಡ್ರೋಕ್ಲೋರಿಕ್ ಆಮ್ಲ

2.

ರಕ್ತದಂತೆ ಇರುವ ವರ್ಣರಹಿತ ದ್ರವ

a)

ಬಿಳಿ ರಕ್ತಕಣಗಳು

b)

ಕೆಂಪು ರಕ್ತಕಣಗಳು

c)

ದುಗ್ಧರಸ

d)

ಕಿರುತಟ್ಟೆಗಳು

3.

ಗಾಳಿಗೆ ತೆರೆದ ಭಾಗಗಳಿಂದ ಸಸ್ಯದ ದೇಹದಿಂದ ನೀರು ಆವಿಯಾಗಿ ನಷ್ಟವಾಗುವುದನ್ನು ಹೀಗೆನ್ನುವರು

a)

ಸ್ಥಾನಾಂತರಣ

b)

ದ್ಯುತಿ ಸಂಸ್ಲೇಷಣೆ

c)

ಜಲಚಕ್ರ

d)

ಭಾಷ್ಪವಿಸರ್ಜನೆ

4.

ಎರಡು ನರ ಕೋಶಗಳು ಸಂಧಿಸುವ ಭಾಗಕ್ಕೆ ಈ ಹೆಸರಿದೆ

a)

ಆಕ್ಸಾನ್

b)

ಡೆಂಡ್ರೈಟ್

c)

ಸಂಸರ್ಗ (ಸಿನಪ್ಸಿಸ್ )

d)

ನರ ತುದಿ

5.

ಪರಾವರ್ತಿತ ಕ್ರಿಯೆ ಮೂಲ

a)

ಮೆದುಳು ಬಳ್ಳಿ

b)

ಕೇಂದ್ರ ನರವ್ಯೂಹ

c)

ಪರಿಧಿ ನರವ್ಯೂಹ

d)

ಅನು ಮಸ್ತಿಷ್ಕ

6.

ಕೆಳಗಿನ ಯಾವ ಸಸ್ಯದ ಚಲನೆಯು ಬೆಳವಣಿಗೆಯಲ್ಲ

a)

ಹೀರೆಕಾಯಿ ಬಳ್ಳಿಯ ಕುಡಿ

b)

ಗುಲಾಬಿ ಗಿಡ

c)

ತೊಗರಿ ಸಸ್ಯ

d)

ಮುಟ್ಟಿದರೆ ಮುನಿ

7.

ಅದೇ ಹೂವಿನ ಪರಾಗ ರೇಣು ಅದೇ ಹೂವಿನ ಶಲಾಕಾಗ್ರಕ್ಕೆ ವರ್ಗಾವಣೆಯಾಗುವ ಮೂಲಕ ಉಂಟಾಗುವ ಸಂತಾನೋತ್ಪತ್ತಿಯನ್ನು ಹೀಗೆನ್ನುವರು

a)

ಪರಕೀಯ ಪರಾಗಸ್ಪರ್ಶ ಕ್ರಿಯೆ

b)

ಸ್ವಕೀಯ ಪರಾಗಸ್ಪರ್ಶ ಕ್ರಿಯೆ

c)

ಅಲೈಂಗಿಕ ಸಂತಾನೋತ್ಪತ್ತಿ

d)

ಮೇಲಿನ ಯಾವುದೂ ಅಲ್ಲ

8.

ವೀರ್ಯಾಣುಗಳು ಇಲ್ಲಿ ಉತ್ಪತ್ತಿಯಾಗುತ್ತದೆ

a)

ಮೂತ್ರ ಕೋಶಗಳು

b)

ವೃಷಣಗಳು

c)

ಶಿಶ್ನ

d)

ಯಾವುದು ಅಲ್ಲ

9.

ಪ್ರೌಢಾವಸ್ಥೆಯ ಹೆಣ್ಣುಮಕ್ಕಳ ಲಕ್ಷಣಗಳಿಗೆ ಕಾರಣವಾದ ಹಾರ್ಮೋನು

a)

ಪ್ರಾಜೆಸ್ಟಿರಾನ್

b)

ಟೆಸ್ಟೊಸ್ಟಿರಾನ್

c)

ಥೈರಾಕ್ಸಿನ್

d)

ಇನ್ಸುಲಿನ್

10.

ಹೆಚ್ಚಿನ ಪ್ರಮಾಣದ ಭಿನ್ನತೆಗಳನ್ನು ಈ ವಿಧದ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ವೀಕ್ಷಿಸಬಹುದು

a)

ಅಲೈಂಗಿಕ ಸಂತಾನೋತ್ಪತ್ತಿ

b)

ಲೈಂಗಿಕ ಸಂತಾನೋತ್ಪತ್ತಿ

c)

ವಿದಳನ

d)

ಮೇಲಿನ ಎಲ್ಲವೂ ಸರಿ

11.

ಇವರನ್ನು ಆಧುನಿಕ ತಳಿ ಶಾಸ್ತ್ರದ ಪಿತಾಮಹ ಎಂದು ಕರೆಯುವರು

a)

ಜಗದೀಶ್ ಚಂದ್ರ ಬೋಸ್

b)

ಸರ್ ಐಸಾಕ್ ನ್ಯೂಟನ್

c)

ಮೆಂಡಲೀವ್

d)

ಗ್ರೆಗೋರ್ ಜೋಹಾನ್ಸ್ ಮೆಂಡಲ್

12.

F1 ಪೀಳಿಗೆಯಲ್ಲಿ ಯಾವಾಗಲೂ ಈ ರೀತಿಯ ಪರಾಗಸ್ಪರ್ಶಕ್ರಿಯೆ ಯನ್ನು ನಡೆಸಲಾಗುತ್ತದೆ

a)

ಸ್ವಕೀಯ

b)

ಪರಕೀಯ

c)

ಎರಡು ರೀತಿಯ

d)

ಯಾವುದು ಅಲ್ಲ

13.

ಭಾರತ ಸರ್ಕಾರವು ಇತ್ತೀಚೆಗೆ ಪರಿಸರ ಸಂರಕ್ಷಣೆಗಾಗಿ ಇವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದೆ

a)

ಸಾಲುಮರದ ತಿಮ್ಮಕ್ಕ

b)

ಸುಂದರಲಾಲ್ ಬಹುಗುಣ

c)

ಅಮೃತಾದೇವಿ ಬೈಷ್ಣೋಯಿ

d)

ಮೇಧಾ ಪಾಟ್ಕರ್

14.

1972 ರಲ್ಲಿ ಪಶ್ಚಿಮಬಂಗಾಳದ ನೈರುತ್ಯ ಜಿಲ್ಲೆಗಳಲ್ಲಿ ಈ ಮರಗಳು ನಾಶವಾಗಿದ್ದವು

a)

ಸಾಲ್ ಮರ

b)

ಖೇಜ್ರಿ ಮರ

c)

ಅರಳಿ ಮರ

d)

ಓಕ್ ಮರ

15.

ಓಝೋನ್ ಪದರದಿಂದ ಆಗುವ ಅನುಕೂಲತೆಗಳು ಎಂದರೆ

a)

ಭೂಮಿಗೆ ರಕ್ಷಾಕವಚದಂತೆ ಕಾರ್ಯನಿರ್ವಹಿಸುತ್ತದೆ

b)

ಚರ್ಮದ ಕ್ಯಾನ್ಸರನ್ನು ತಡೆಯುತ್ತದೆ

c)

ನೇರಳಾತೀತ ಕಿರಣಗಳನ್ನು ತಡೆಯುತ್ತದೆ

d)

ಮೇಲಿನ ಎಲ್ಲವೂ