Font size
Worksheetsಲೋಹಗಳು ಮತ್ತು ಅಲೋಹಗಳು
Total questions: 10
Worksheet time: 5mins
ಹೊಳೆಯುವ ಅಲೋಹಕ್ಕೆ ಉದಾಹರಣೆ .........
ಸೋಡಿಯಂ
ಚಿನ್ನ
ಅಯೋಡಿನ್
ಆಮ್ಲಜನಕ
ದ್ರವರೂಪದ ಅಲೋಹ ..........
ಪಾದರಸ
ಬ್ರೋಮೀನ್
ಗ್ಯಾಲಿಯಂ
ನೀರು
ಉತ್ತಮ ವಿದ್ಯುತ್ ವಾಹಕ ಹಾಗೂ ಉಷ್ಣವಾಹಕಕ್ಕೆ ಉದಾಹರಣೆ........
ತಾಮ್ರ
ಕಬ್ಬಿಣ
ಸೋಡಿಯಂ
ಅಲ್ಯುಮೀನಿಯಂ
ಲೋಹವು ಗಾಳಿಯೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ ......
ಹ್ಯಾಲೋಜನ್
ಹೈಡ್ರೋಜನ್
ನೈಟ್ರೋಜನ್
ಆಕ್ಸಿಜನ್
ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ಗುಣಗಳನ್ನು ಪ್ರದರ್ಶಿಸುವ ಧಾತುಗಳಿಗೆ ಉದಾಹರಣೆ ......
ಸತುವಿನ ಆಕ್ಸೈಡ್ʻ
ಕಬ್ಬಿಣದ ಆಕ್ಸೈಡ್
ಅಲ್ಯುಮೀನಿಯಂ ಆಕ್ಸೈಡ್
ಚಿನ್ನದ ಆಕ್ಸೈಡ್
ಈ ಚಿತ್ರದ ಹೆಸರೇನು?.......
ನೀರಿನ ವಿದ್ಯುತ್ ವಿಭಜನೆ
ಲೋಹದ ಮೇಲೆ ಹಬೆಯ ವರ್ತನೆ
ಸಾರರಿಕ್ತ ಸಲ್ಫೂರಿಕ್ ಆಮ್ಲದೊಂದಿಗೆ ಸತುವಿನ ಚೂರುಗಳ ವರ್ತನೆ
ಲವಣ ದ್ರಾವಣಗಳ ವಾಹಕತೆ
ಲೋಹಗಳ ಕ್ರಿಯಾಶೀಲತೆಯ ಸರಣಿಯ ಅತ್ಯಂತ ಕೆಳಗಿನ ಧಾತು.....
ಸೋಡಿಯಂ
ಪಾದರಸ
ಚಿನ್ನ
ತಾಮ್ರ
ಸಲ್ಫೈಡ್ ಅದುರನ್ನು ಅಧಿಕ ಪ್ರಮಾಣದಲ್ಲಿ ಕಾಸುವದಕ್ಕೆ ಏನೆನ್ನುವರು .....
ಕಾಸುವಿಕೆ
ಹುರಿಯುವಿಕೆ
ಕರಿಯುವಿಕೆ
ಆರಿಸುವಿಕೆ
ಕ್ರಿಯಾಶೀಲತೆಯ ಸರಣಿಯ ಮೇಲ್ಭಾಗದಲ್ಲಿರುವ ಧಾತುಗಳನ್ನು ಉದ್ಧರಿಸುವ ವಿಧಾನ
ಹುರಿಯುವಿಕೆ
ಕಾಸುವಿಕೆ
ವಿದ್ಯುತ್ ವಿಭಜನೆ
ಉಷ್ಣ ವಿಭಜನೆ
ಹಿತ್ತಾಳೆಯಲ್ಲಿನ ಘಟಕ ಧಾತುಗಳು .....
ತಾಮ್ರ ಮತ್ತು ಸತು
ತಾಮ್ರ ಮತ್ತು ತವರ
ತಾಮ್ರ ಮತ್ತು ಕಬ್ಬಿಣ
ತಾಮ್ರ ಮತ್ತು ಸೀಸ
