wayground logo

Free Printable Worksheets

NEW

Font size

S
M
L
XL
Worksheets

ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು

Total questions: 10

Worksheet time: 10mins

Name
Class
Date
1.

ರಾಸಾಯನಿಕ ಕ್ರಿಯೆ ನಡೆದಿದೆ ಎಂದು ತಿಳಿಸುವ ಪುರಾವೆಗಳು

a)

ಉಷ್ಣ ಬದಲಾವಣೆ

b)

ಸ್ಥಿತಿ ಬದಲಾವಣೆ

c)

ಬಣ್ಣ ಬದಲಾವಣೆ

d)

ಮೇಲಿನ ಎಲ್ಲವೂ

2.

ರಾಸಾಯನಿಕ ಸಮೀಕರಣ ದಲ್ಲಿ ಪ್ರತಿವರ್ತಕ ಗಳು ಪರಮಾಣುಗಳ ಅಥವಾ ಅಣುಗಳ ಪರಿಮಾಣವು ಉತ್ಪನ್ನಗಳಲ್ಲಿನ ಪರಮಾಣುಗಳು ಅಥವಾ ಅಣುಗಳ ಪರಿಮಾಣಕ್ಕೆ ______

a)

ಎರಡರಷ್ಟು ಇರುತ್ತದೆ

b)

ಸಮವಾಗಿರುತ್ತದೆ

c)

ಅರ್ಧದಷ್ಟು ಇರುತ್ತದೆ

d)

ವ್ಯತ್ಯಾಸದಿಂದ ಕೂಡಿರುತ್ತದೆ

3.

ಈ ರಾಸಾಯನಿಕ ಸಮೀಕರಣದ ವಿಧವನ್ನು ಗುರುತಿಸಿ

a)

ರಾಸಾಯನಿಕ ಸಂಯೋಜನೆ

b)

ವಿಭಜನ ಕ್ರಿಯೆ

c)

ಸ್ಥಾನಪಲ್ಲಟ ಕ್ರಿಯೆ

d)

ದ್ವಿ ಸ್ಥಾನ ಪಲ್ಲಟ ಕ್ರಿಯೆ

4.

ಬೆಳ್ಳಿಯ ಕ್ಲೋರೈಡ್ ನ್ನು ಬೆಳಕಿನಲ್ಲಿ ಇರಿಸಿದಾಗ ಬೆಳ್ಳಿ ಮತ್ತು ಕ್ಲೋರಿನ್ ಅನ್ನು ಬಿಡುಗಡೆಗೊಳಿಸುತ್ತದೆ ಈ ಕ್ರಿಯೆ __________

a)

ದ್ಯುತಿ ವಿಭಜನೆ ಕ್ರಿಯೆ

b)

ವಿದ್ಯುತ್ ವಿಭಜನೆ ಕ್ರಿಯೆ

c)

ಉಷ್ಣ ವಿಭಜನೆ ಕ್ರಿಯೆ

d)

ಮೇಲಿನ ಎಲ್ಲವೂ

5.

ಈ ಕೆಳಗಿನ ರಾಸಾಯನಿಕ ಕ್ರಿಯೆಗಳು ಬಹಿರುಷ್ಣಕ ಕ್ರಿಯೆಗಳಾಗಿವೆ.

a)

ದ್ವಿಸ್ಥಾನಪಲ್ಲಟ ಕ್ರಿಯೆ

b)

ವಿಭಜನ ಕ್ರಿಯೆ

c)

ಸ್ಥಾನಪಲ್ಲಟ ಕ್ರಿಯೆ

d)

ಸಂಯೋಗ ಕ್ರಿಯೆ

6.

ನೀರು ಒಂದು ಸಂಯುಕ್ತ ವಾಗಿದ್ದು ಅದನ್ನು ಈ ರೀತಿಯಾಗಿ ವಿಭಜಿಸಬಹುದು.

a)

ಉಷ್ಣ ವಿಭಜನೆ ಕ್ರಿಯೆ

b)

ಬೆಳಕಿನ ವಿಭಜನೆ ಕ್ರಿಯೆ

c)

ವಿದ್ಯುತ್ ವಿಭಜನೆ ಕ್ರಿಯೆ

d)

ಯಾವುದು ಅಲ್ಲ

7.

ರಮೇಶನ ತನ್ನ ಶಾಲೆಯ ಗೇಟ್ ತುಕ್ಕು ಹಿಡಿಯುತ್ತಿರುವ ವನ್ನು ಕಂಡು ಇದು ಈ ರೀತಿಯ ರಾಸಾಯನಿಕ ಕ್ರಿಯೆಯಿಂದ ಆಗಿದೆ ಎಂದು ವಿವರಿಸುತ್ತಾನೆ.

a)

ಅಪಕರ್ಷಣ ಕ್ರಿಯೆ

b)

ಉತ್ಕಾಪಕರ್ಷಣ ಕ್ರಿಯೆ

c)

ಉತ್ಕರ್ಷಣ ಕ್ರಿಯೆ

d)

ಉತ್ತಮ ಕ್ರಿಯೆ

8.

ಬೆಳ್ಳಿಯ ಆಭರಣಗಳು ಸ್ವಲ್ಪ ದಿನಗಳ ನಂತರ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಏಕೆಂದರೆ

a)

ಗಾಳಿಯಲ್ಲಿನ ಕಾರ್ಬನ್ ಡೈಯಾಕ್ಸೈಡ್ ನೊಂದಿಗೆ ವರ್ತಿಸುತ್ತದೆ

b)

ಗಾಳಿಯಲ್ಲಿನ ಸಲ್ಫರ್ ನೊಂದಿಗೆ ವರ್ತಿಸುವುದಿಲ್ಲ.

c)

ಗಾಳಿಯಲ್ಲಿನ ಕಾರ್ಬನ್ ಡೈಆಕ್ಸೈಡ್ ನೊಂದಿಗೆ ವರ್ತಿಸುವುದಿಲ್ಲ.

d)

ಗಾಳಿಯಲ್ಲಿನ ಸಲ್ಫರ್ ನೊಂದಿಗೆ ವರ್ತಿಸುತ್ತದೆ.

9.

ಚಿಪ್ಸ್ ಪಟ್ಟಣಗಳಲ್ಲಿ ನೈಟ್ರೋಜನ್ ಗಾಳಿಯನ್ನು ತುಂಬಿರುತ್ತಾರೆ ಏಕೆ ?

a)

ಕಮಟುವಿಕೆ ನ್ನು ತಡೆಯುತ್ತದೆ.

b)

ರುಚಿಯನ್ನು ಹೆಚ್ಚಿಸುತ್ತದೆ.

c)

ಪ್ಯಾಕೆಟನ್ನು ದೊಡ್ಡದಾಗಿ ಮಾಡುತ್ತದೆ.

d)

ಬೆಲೆ ಹೆಚ್ಚಿಸಲು.

10.

ತಾಮ್ರದ ಪಾತ್ರೆಗಳೇ ಮೇಲೆ ಉಂಟಾಗುವ ಹಸಿರು ಬಣ್ಣದ ಕಲೆಗಳು ಈ ಗಾಳಿಯ ವರ್ತನೆಯಿಂದ ಆಗುತ್ತದೆ.

a)

ಕಾರ್ಬನ್ ಡೈ ಆಕ್ಸೈಡ್

b)

ಸ್ವಲ್ಛರ್

c)

ಹೈಡ್ರೋಜನ್

d)

ಆಕ್ಸಿಜನ್.