NEW
Font size
Worksheets6th ವಿ ಪದಾರ್ಥಗಳ ವರ್ಗೀಕರಣ ಬೇರ್ಪಡಿಸುವಿಕೆ ಮತ್ತು ಬದಲಾವಣೆಗಳು
Total questions: 15
Worksheet time: 3mins
ಲೋಹಗಳು ಯಾವ ಕ್ರಿಯೆಗಳಿಂದಾಗಿ ಹೊಳಪನ್ನು ಕಳೆದುಕೊಳ್ಳುತ್ತವೆ?
ಬಳಸದೆ ಇಡುವುದರಿಂದ
ಉಜ್ಜುವುದರಿಂದ
ಗಾಳಿ ಮತ್ತು ತೇವಾಂಶದಿಂದ
ಬಣ್ಣ ಲೇಪನ ಮಾಡುವುದರಿಂದ
ಗೀಚಬಹುದಾದ ಹಾಗೂ ಸುಲಭವಾಗಿ ಕುಗ್ಗಿಸಲು ಸಾಧ್ಯವಾಗುವ ಪದಾರ್ಥಗಳನ್ನು.............. ಎನ್ನುವರು.
ಮೃದು
ಕಠಿಣ
ನೀರಿನಲ್ಲಿ ಜೀವಿಸುವ ಪ್ರಾಣಿ ಸಸ್ಯಗಳ ಉಳಿವಿಗೆ ಅಗತ್ಯ ಅನಿಲ............
ಜಲಜನಕ
ಆಮ್ಲಜನಕ
ಇಂಗಾಲದ ಡೈಯಾಕ್ಸೈಡ್
ಕಾರ್ಬನ್
ಬೆಳಕಿಗೆ ಅಪಾರದರ್ಶಕ ವಸ್ತುಗಳು ತಡೆಯನ್ನು ಉಂಟುಮಾಡಿದಾಗ............. ಉಂಟಾಗುತ್ತದೆ.
ಕತ್ತಲು
ಬೆಳಕು
ಪ್ರತಿಫಲನ
ನೆರಳು
ಎರಡು ಪರಸ್ಪರ ಬೆರೆಯದ ದ್ರವಗಳ ಮಿಶ್ರಣವನ್ನು ಪ್ರತ್ಯೇಕಿಸಲು ಯಾವ ಪ್ರಕ್ರಿಯೆಯನ್ನು ಬಳಸುವರು.?.
ಬಸಿಯುವಿಕೆ
ಇಂಗಿಸುವಿಕೆ
ತೂರುವಿಕೆ
ಜರಡಿ ಹಿಡಿಯುವಿಕೆ
ಹಾಲು ಕುದಿಯುವಾಗ ಕೆಲವು ಹನಿಗಳಷ್ಟು ನಿಂಬೆ ರಸವನ್ನು ಬೆರೆಸಿದಲ್ಲಿ............... ತಯಾರಾಗುವುದು.
ಮೊಸರು
ಮಜ್ಜಿಗೆ
ಬೆಣ್ಣೆ
ಪನ್ನೀರ್
ನೀರನ್ನು ಆವಿಯಾಗಿ ಪರಿವರ್ತಿಸುವ ಕ್ರಿಯೆಗೆ ಏನೆನ್ನುತ್ತಾರೆ?
ಜಲೀಕರಣ
ಪುನರ್ಜಲೀಕರಣ
ನವೀಕರಣ
ಆವೀಕರಣ
ನೀರಾವಿಯೂ ಅದರ ದ್ರವರೂಪಕ್ಕೆ ಬದಲಾಗುವ ಕ್ರಿಯೆಯೇ ..................
ಘನೀಕರಣ
ಆವೀಕರಣ
ಸಾಂದ್ರೀಕರಣ
ವಿಕಿರಣ
ದ್ರವ ವಸ್ತುವು ಯಾವುದಾದರೂ ವಸ್ತುವನ್ನು ಕರಗಿಸಿಕೊಂಡ ಸ್ಥಿತಿಯನ್ನು.......... ಎನ್ನುವರು. ಉದಾಹರಣೆ ಸಾಂಬಾರ್, ಚಹಾ, ಪಾಯಸ
ದ್ರವ
ದ್ರಾವಕ
ದ್ರಾವಣ
ದ್ರವ್ಯ
ಕರಗಿಸಿಕೊಳ್ಳುವ ವಸ್ತುವೇ.........
ದ್ರವ್ಯ
ದ್ರಾವಕ
ದ್ರಾವಣ
ದ್ರವ
ಯಾವ ದ್ರಾವಣದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಪದಾರ್ಥವನ್ನು ಕರಗಿಸಲು ಸಾಧ್ಯವಿಲ್ಲವೋ ಅದನ್ನು.................... ಎನ್ನುವರು.
ಪರ್ಯಾಪ್ತ ದ್ರಾವಣ
ಪರ್ಯಾಯ ದ್ರಾವಣ
P0P ಅಂದರೆ.........
ಪ್ಲಾಸ್ಟಿಕ್ ಆಫ್ ಪ್ಯಾರಿಸ್
ಪ್ಲಾಸ್ಟರ್ ಆಫ್ ಪ್ಯಾರಿಸ್
ಈ ಪದವು ಮೂಲರೂಪಕ್ಕೆ ತರುವಂತದ್ದು ಎಂಬುದನ್ನು ತಿಳಿಸುತ್ತದೆ.
ಪರಾವರ್ತ
ಪುನರ್ ನಿರ್ಮಾಣ
ಎಣ್ಣೆ ಹಚ್ಚಿದ ತೆಳು ಹಾಳೆ ಇದು ಯಾವ ರೂಪದ ವಸ್ತುವಿಗೆ ಉದಾಹರಣೆ.?
ಪಾರದರ್ಶಕ
ಅಪಾರ ದರ್ಶಕ
ಅರೆಪಾರ ದರ್ಶಕ
ಲೋಹ ದರ್ಶಕ
ಅಂಗಡಿಗಳಲ್ಲಿ ತಿನಿಸುಗಳನ್ನು ಗಾಜಿನ ಬೆರಣಿಯಲ್ಲಿ ಇಡಲು ಕಾರಣ..........
ಗಾಜು ಪಾರದರ್ಶಕ
ಗಾಜು ಅಪಾರ ದರ್ಶಕ
ಗಾಜು ಅರೆಪಾರದರ್ಶಕ
ಚಂದವಾಗಿ ಕಾಣಲು
