wayground logo

Free Printable Worksheets

NEW

Font size

S
M
L
XL
Worksheets

6th ವಿ ನೀರು

Total questions: 15

Worksheet time: 3mins

Name
Class
Date
1.

ನೀರು ಒಂದು ದ್ರವ ವಸ್ತು. ಏಕೆಂದರೆ ಅದರಲ್ಲಿ ಅಣುಗಳು........,.,........... ಸ್ಥಿತಿಯಲ್ಲಿರುತ್ತವೆ.

a)

ಒತ್ತೊತ್ತಾಗಿ

b)

ಜಾರುವ ಸ್ಥಿತಿಯಲ್ಲಿ

c)

ವಿರಳ ಸ್ಥಿತಿಯಲ್ಲಿ

d)

ಘನ ಸ್ಥಿತಿಯಲ್ಲಿ

2.

ಎರಡು ನೀರಿನಲ್ಲಿ ಆಮ್ಲಜನಕ ಮತ್ತು ಜಲಜನಕದ ಪರಮಾಣುಗಳ ಅನುಪಾತ..........

a)

1:2

b)

2:1

c)

3:2

d)

2:3

3.

ನೀರಿನಲ್ಲಿ ಆಮ್ಲಜನಕ ಮತ್ತು ಸಾರಜನಕ ಎರಡು ವಸ್ತುಗಳು ರಾಸಾಯನಿಕವಾಗಿ ಬೆರೆತಿರುವುದರಿಂದ ನೀರು ಒಂದು.........

a)

ಮಿಶ್ರಣ

b)

ಸಂಯುಕ್ತ

c)

ಲೇಪನ

d)

ಕ್ಷಾರ

4.

ಭೂಮಿಯ ಮೇಲೆ ನೀರಿನ ಪ್ರಮಾಣ---›2/3 ಭಾಗ ಅಂದರೆ.........

.

a)

ಶೇಕಡಾ 80

b)

ಶೇಕಡ 71

c)

ಶೇಕಡ 60

d)

ಶೇಕಡಾ 75

5.

ಸಾಗರ, ಸಮುದ್ರಗಳ ನೀರು, ಉಪ್ಪಾಗಿರಲು ಕಾರಣ................

a)

ಮಳೆ ನೀರು ಉಪ್ಪಾಗಿರುವುದರಿಂದ

b)

ಸಿಹಿ ನೀರಿನ ಕೊರತೆ ಇರುವುದರಿಂದ

c)

ಉಪ್ಪಿನ ಅಂಶ ಹೆಚ್ಚಾಗಿರುವುದರಿಂದ

d)

ಕರಗಿರುವ ಲವಣಗಳು

6.

ಸಮುದ್ರದ ನೀರು ಕೃಷಿಗೆ, ಕೈಗಾರಿಕೆಗೆ, ಗೃಹ ಕಾರ್ಯಗಳಿಗೆ ಉಪಯುಕ್ತವಲ್ಲ. ಏಕೆಂದರೆ........

a)

ನೀರು ಸಿಹಿ ಇಲ್ಲದಿರುವುದರಿಂದ

b)

ನೀರು ಗಟ್ಟಿಯಾಗಿರುವುದರಿಂದ

c)

ಕರಗಿರುವ ಲವಣಾಂಶಗಳು

d)

ಯಾವುದು ಅಲ್ಲ

7.

ಕೆರೆ, ನದಿ, ಹಳ್ಳ ಬಾವಿಗಳಲ್ಲಿ ಮಳೆಯಿಂದಾಗಿ ಸಂಗ್ರಹ ಗೊಳ್ಳುವ ನೀರು ಲವಣಾಂಶಗಳಿಂದ ಕೂಡಿರುವುದಿಲ್ಲ ಏಕೆಂದರೆ ...............

a)

ಯಾವುದು ಅಲ್ಲ

b)

ಮಂಜುಗಡ್ಡೆ

c)

ಉಪ್ಪಿನ ಅಂಶ

d)

ಜಲಚಕ್ರ

8.

ಸೂರ್ಯನ ಶಾಖದಿಂದ ನೀರು ಕಾದು ಆವಿಯಾಗಿ ಸಾಂದ್ರೀಕರಣಗೊಂಡು ಸಣ್ಣ ಹನಿಗಳಾಗಿ ಮಳೆಯ ರೂಪದಲ್ಲಿ ಭೂಮಿಗೆ ಬರುವುದನ್ನು................ ಎನ್ನುತ್ತಾರೆ.

a)

ಕಾಲಚಕ್ರ

b)

ಭೂಚಕ್ರ

c)

ಜಲಚಕ್ರ

d)

ಪ್ರಕೃತಿ ಚಕ್ರ

9.

ಆವೀಕರಣವೂ ಒಂದು....................

a)

ತೀವ್ರ ಗತಿಯ ಪ್ರಕ್ರಿಯೆ

b)

ನಿಧಾನ ಗತಿಯ ಪ್ರಕ್ರಿಯೆ

c)

ಹರಿದುಹೋಗುವ ಪ್ರಕ್ರಿಯೆ

d)

ಗಟ್ಟಿಯಾಗುವ ಪ್ರಕ್ರಿಯೆ

10.

ಈ ಕೆಳಗಿನ ಯಾವ ಎರಡರ ನಡುವಿನ ನಿರಂತರ ನೀರಿನ ಪರಿಚಲನೆಯ ಪ್ರಕ್ರಿಯೆಯಿಂದ ಜಲಚಕ್ರ ಏರ್ಪಡುತ್ತದೆ?

a)

ಕೆರೆ ಮತ್ತು ಹಳ್ಳ

b)

ಭೂಮಿ ಮತ್ತು ನದಿ

c)

ಹಳ್ಳ ಮತ್ತು ಬಾವಿ

d)

ಸಾಗರ ಮತ್ತು ಭೂಮಿ

11.

ಭೂಮಿಯ ಮೇಲಿರುವ ನೀರಿನ ಪ್ರಮಾಣ ಅಧಿಕವಾಗಿದ್ದು, ಬಳಕೆಗೆ ಯೋಗ್ಯವಾದ ನೀರಿನ ಪ್ರಮಾಣವು..........

a)

ಅರ್ಧದಷ್ಟಿದೆ

b)

ಅಷ್ಟೇ ಇದೆ

c)

ಹೆಚ್ಚು ಇದೆ

d)

ಕಡಿಮೆ ಇದೆ

12.

ನೀರು ಒಂದು ಅಪರಿಮಿತ ಸಂಪನ್ಮೂಲ ಆದರೆ ಕುಡಿಯುವ ನೀರು............

a)

ಪರಿಮಿತ ಸಂಪನ್ಮೂಲ

b)

ಲಭ್ಯ ಸಂಪನ್ಮೂಲ

c)

ಅನುಪಯುಕ್ತ ಸಂಪನ್ಮೂಲ

d)

ಅಪರಿಮಿತ ಸಂಪನ್ಮೂಲ

13.

ಮಳೆ ನೀರು ಕೊಯ್ಲಿನ ಹಿಂದಿರುವ ಮೂಲ ಕಲ್ಪನೆ................

a)

ಮಳೆಗಾಲದ ಒಂದು ಹಬ್ಬ

b)

ನೀರು ಬೀಳುವ ಕಡೆ ಹಿಡಿ

c)

ಮಳೆ ಬಂದಾಗ ಕೊಯ್ಲು ಮಾಡುವುದು

d)

ಮಳೆಗಾಲದ ದೈವದ ಆರಾಧನೆ

14.

ನೀರಾವಿ ನೀರಾಗಿ ಬದಲಾಗುವ ಪ್ರಕ್ರಿಯೆಗೆ ಏನೆಂದು ಕರೆಯುವರು?

a)

ಘನೀಕರಣ

b)

ನೀರಾವಿ

c)

ಮಂಜುಗಡ್ಡೆ

d)

ಸಾಂದ್ರಿಕರಣ

15.

ಮಳೆಯ ನೀರನ್ನು ಸಂಗ್ರಹಿಸಿ ಇಡುವ ವಿಧಾನವನ್ನು ಹೀಗೂ ಕರೆಯುತ್ತಾರೆ.

a)

ನೀರು ಸಂಗ್ರಹಣೆ

b)

ಮಳೆ ನೀರು ಕೊಯ್ಲು

c)

ಅಣೆಕಟ್ಟು ಸಂಗ್ರಹ

d)

ನದಿ ಪೂರ್ಣ