NEW
Font size
S
M
L
XL
WorksheetsScience Quiz
Total questions: 10
Worksheet time: 5mins
Name
Class
Date
1.
ನಮ್ಮ ದೇಹದ ಅತಿ ದೊಡ್ಡ ಒಳ ಅಂಗ ಯಾವುದು?
a)
ಜಠರ
b)
ಯಕೃತ್
c)
ಮೇದೋಜಿರಕಾಂಗ
d)
ಹೃದಯ
2.
ಭೂಮಿಗೆ ಅತಿ ಹತ್ತಿರದಲ್ಲಿರುವ ನಕ್ಷತ್ರ ಯಾವುದು ?
a)
ರಿಗೆಲ್
b)
ಧ್ರುವ ನಕ್ಷತ್ರ
c)
ಸೂರ್ಯ
d)
ಬಿಟಲ್ ಗೀಸ್
3.
ಏಕಮಾನ ಕಾಲದಲ್ಲಿ ಚಲಿಸಿದ ವಸ್ತುವಿನ ದೂರವೇ
a)
ಜವ
b)
ವೇಗ
c)
ಸ್ಥಾನಪಲ್ಲಟ
d)
ವೇಗೋತ್ಕರ್ಷ
4.
ಸಸ್ಯದ ಸಂತಾನೋತ್ಪತ್ತಿಯ ಅಂಗ
a)
ಬೇರು
b)
ಕಾಂಡ
c)
ಎಲೆ
d)
ಹೂವು
5.
ನೀರು ಒಂದು ............. ವಸ್ತು.
a)
ಧಾತು
b)
ಸಂಯುಕ್ತ
c)
ಮಿಶ್ರಣ
d)
ಪ್ರತ್ಯಾಮ್ಲೀಯ
6.
ಈ ಕೆಳಗಿನವುಗಳಲ್ಲಿ ಅನಿಲ ವಸ್ತು ಅಲ್ಲದ್ದು
a)
ಆಕ್ಸಿಜನ್
b)
ನೈಟ್ರೋಜನ್
c)
ಸೋಡಿಯಂ ಕ್ಲೋರೈಡ್
d)
ಹೈಡ್ರೋಜನ್
7.
ಕಾಂತೀಯ ವಸ್ತುವು ಈ ಕೆಳಗಿನ ಯಾವ ವಸ್ತುವನ್ನು ಆಕರ್ಷಿಸುತ್ತದೆ
a)
ಕಬ್ಬಿಣ
b)
ನಿಕ್ಕಲ್
c)
ಕೋಬಾಲ್ಟ್
d)
ಈ ಮೇಲಿನ ಎಲ್ಲವೂ
8.
ಕಾರ್ಬನ್ ನ ರಾಸಾಯನಿಕ ಸಂಕೇತ ಯಾವುದು?
a)
C
b)
K
c)
Ca
d)
Kr
9.
ʼಜೋಕಾಲಿ ಆಡುತ್ತಿರುವ ಹುಡುಗಿʼ ಇದು ಯಾವ ವಿಧದ ಚಲನೆ?
a)
ವೃತ್ತೀಯ ಚಲನೆ
b)
ಸರಳ ರೇಖೀಯ ಚಲನೆ
c)
ವಕ್ರ ಚಲನೆ
d)
ಆವರ್ತನ ಚಲನೆ ( ಆಂದೋಲನ)
10.
ಕಾಲದ ಅಂತರಾಷ್ಟ್ರೀಯ ಏಕಮಾನ ಯಾವುದು?
a)
ಸೆಕೆಂಡ್
b)
ಗಂಟೆ
c)
ದಿನ
d)
ವಾರ
Reset
