Worksheetsಸಸ್ಯಗಳಲ್ಲಿ ಸಂತಾನೋತ್ಪತ್ತಿ
Total questions: 10
Worksheet time: 5mins
Name
Class
Date
1.
ಸಸ್ಯದಲ್ಲಿ ಸಂತಾನೋತ್ಪತ್ತಿ ಭಾಗ
a)
ಕಾಂಡ
b)
ಎಲೆ
c)
ಹೂವು
d)
ಬೇರು
2.
ಸಸ್ಯದಲ್ಲಿ ಕಾಯಿಕ ಭಾಗ
a)
ಹೂವು
b)
ಕಾಯಿ
c)
ಹಣ್ಣು
d)
ಎಲೆ
3.
ಮೊಗ್ಗುವಿಕೆ ಇಂದ ಸಂತಾನೋತ್ಪತ್ತಿ ನಡೆಸುವ ಜೀವಿ
a)
ಯೀಸ್ಟ
b)
ಬ್ರಯೋಫಿಲ್ಲಮ್
c)
ಶೈವಲ
d)
ಸ್ಪೈರೋಗೈರಾ
4.
ಹೂವಿನಲ್ಲಿ ಪುರುಷ ಪ್ರಜನನ ಭಾಗ
a)
ಶಲಾಕೆ
b)
ಕೇಸರ
c)
ಬೇರು
d)
ಅಂಡಕ
5.
ಹೂವಿನಲ್ಲಿ ಹೆಣ್ಣು ಪ್ರಜನನ ಭಾಗ
a)
ಪರಾಗ
b)
ಕೇಸರ
c)
ಶಲಾಕೆ
d)
ಶಲಾಕಾಗ್ರ
6.
ಬೀಜಕ ಉತ್ಪತ್ತಿ ಈ ಸಸ್ಯದಲ್ಲಿ ನಡೆಯುತ್ತದೆ.
a)
ಗುಲಾಬಿ
b)
ಶುಂಠಿ
c)
ದಾಸವಾಳ
d)
ಜರಿ ಸಸ್ಯ
7.
ಬೀಜ ಪ್ರಸರಣ ಆಗಲು ಯಾವುದರ ಮೂಲಕ ನಡೆಯುವದಿಲ್ಲ.
a)
ನೀರು
b)
ಗಾಳಿ
c)
ಸೂರ್ಯ
d)
ಪ್ರಾಣಿ
8.
ಏಕಲಿಂಗಿ ಹೂವುಗಳಿಗೆ ಉದಾಹರಣೆ
a)
ದಾಸವಾಳ
b)
ಗುಲಾಬಿ
c)
ಪಿಟ್ಯೂನಿಯ
d)
ಪಪ್ಪಾಯಿ
9.
ಹೂವಿನ ಬಲಿತ ಭಾಗವೇ ಇದಾಗಿದೆ.
a)
ಕಾಯಿ
b)
ಹಣ್ಣು
c)
ಯುಗ್ಮಜ
d)
ಮೊಗ್ಗು
10.
ಪರಾಗಕೋಶಗಳು _____ ಉತ್ಪತ್ತಿ ಮಾಡುತ್ತವೆ.
a)
ಅಂಡಕ
b)
ಪರಾಗರೇಣು
c)
ಕೇಸರದಂಡ
d)
ಅಂಡಾಶಯ
100 %
