wayground logo

Free Printable Worksheets

Font size

S
M
L
XL
Worksheets

10 ನೇ ತರಗತಿ ಘಟಕ 8 ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ?

Total questions: 10

Worksheet time: 19mins

Name
Class
Date
1.

ಸಂತಾನೋತ್ಪತ್ತಿ ನಡೆಸುವ ಜೀವಿಗಳು ಬಹುತೇಕ ತಮ್ಮನ್ನೇ ಹೋಲುವ ಹೊಸ ಜೀವಿಗಳನ್ನು ಸೃಷ್ಟಿಸುತ್ತವೆ.ಇದಕ್ಕೆ ಕಾರಣಗಳು

a)

ಜೀವಿಗಳ ಪೀಳಿಗೆಯು ನಿರಂತರವಾಗಿ ಮುಂದುವರಿಯಲು

b)

ಜೀವ ವೈವಿಧ್ಯತೆ ಅಳಿಸಲು

c)

ಜೀವ ವೈವಿಧ್ಯತೆ ಸೃಷ್ಟಿಗೆ

d)

ಪರಿಸರ ಸಮತೋಲನಕ್ಕೆ

e)

ಪರಿಸರ ಅಸಮತೋಲನಕ್ಕೆ

2.

ಡಿಎನ್‍ಎ--------------------- ಸಂಶ್ಲೇಷಿಸುವ ಮಾಹಿತಿಯ ಆಕರವಾಗಿದೆ.

a)

ಪ್ರೋಟೀನ್‍ಗಳನ್ನು

b)

ಕೊಬ್ಬುಗಳನ್ನು

c)

ವಿಟಾಮಿನ್‌ ಗಳನ್ನು

d)

ನಾರುಗಳನ್ನು

3.

ಡಿಎನ್‍ಎ ಸ್ವಪ್ರತೀಕರಣ ಪ್ರಕ್ರಿಯೆಯು ಪ್ರತಿಬಾರಿಯೂ ಕೆಲವು ಭಿನ್ನತೆಗಳನ್ನು ಹೊಂದಿರುತ್ತವೆ (true/false)

(a)  

4.

ಏಕ ಜೀವಿಗಳಿಂದ ಬಳಸಲಾದ ಸಂತಾನೋತ್ಪತ್ತಿ ವಿಧಾನಗಳು

a)

ವಿದಳನ

ತುಂಡರಿಕೆ

b)

ಇಲ್ಲಿರುವ ಯಾವುದೂ ಅಲ್ಲ

c)

ಪುನರುತ್ಪಾದನೆ

ಮೊಗ್ಗುವಿಕೆ

d)

ಕಾಯಜ ಸಂತಾನೋತ್ಪತಿ

ಬೀಜಕಗಳ ಉತ್ಪಾದನೆ

5.

ಸ್ಪೈರೋಗೈರಾ ಬೆಳವಣಿಗೆ ಹೊಂದಿದ ನಂತರ ಸಣ್ಣಸಣ್ಣ ತುಂಡುಗಳಾಗಿ ವಿಭಜನೆ ಹೊಂದುವುದಿಲ್ಲ. (true/false)

(a)  

6.

ಹೈಡ್ರಾ ದ ಸಂತಾನೋತ್ಪತ್ತಿ ಹಂತಗಳನ್ನು ಗುರುತಿಸಿ

a)

ಹೈಡ್ರಾ ದ ನಿರ್ದಿಷ್ಟ ಭಾಗದಲ್ಲಿ ಪುನರಾವರ್ತಿತ ಕೋಶವಿಭಜನೆಯಿಂದ ಒಂದು ಮೊಗ್ಗು ಬಾಹ್ಯವೃದ್ಧಿಯಾಗಿ ಬೆಳೆಯುತ್ತದೆ

b)

ಮೊಗ್ಗುಗಳು ಸಣ್ಣ ಜೀವಿಗಳಾಗಿ ಬೆಳೆಯುತ್ತವೆ

c)

ಮೊಗ್ಗುಗಳು ಸಣ್ಣ ಜೀವಿಗಳಾಗಿ ಬೆಳೆಯುವುದಿಲ್ಲ

d)

ಪೂರ್ಣ ಬೆಳೆದ ನಂತರ ಮಾತೃದೇಹದಿಂದ ಬೇರ್ಪಟ್ಟು ಹೊಸ ಸ್ವತಂತ್ರ ಜೀವಿಗಳಾಗುತ್ತವೆ.

e)

ಪೂರ್ಣ ಬೆಳೆದ ನಂತರ ಮಾತೃದೇಹದಿಂದ ಬೇರ್ಪಟ್ಟು ಹೊಸ ಸ್ವತಂತ್ರ ಜೀವಿಗಳಾಗುವುದಿಲ್ಲ.

7.

ಲೈಂಗಿಕ ರೀತಿಯ ಸಂತಾನೋತ್ಪತ್ತಿ ಏಕೆ ಬೇಕು ?

a)

ಹೆಚ್ಚು ಭಿನ್ನತೆ ಉಂಟುಮಾಡಲು

b)

ಕಡಿಮೆ ಭಿನ್ನತೆ ಉಂಟುಮಾಡಲು

c)

DNA ಯ ರೂಪಾಂತರ ಪ್ರಕ್ರಿಯೆ ವೇಗ ಹೆಚ್ಚಿಸಲು

d)

ವರ್ಣ ತಂತುಗಳ ಸಂಖ್ಯೆ ಸ್ಥಿರವಾಗಿಡಲು

e)

ವರ್ಣ ತಂತುಗಳ ಸಂಖ್ಯೆ ಅಸ್ಥಿರವಾಗಿಡಲು

8.

ಗಂಡು ಲಿಂಗಾಣುವಿನ ಲಕ್ಷಣಗಳನ್ನು ಗುರುತಿಸಿ

a)

ಚಲನಶೀಲ

b)

ಚಲನಶೀಲವಲ್ಲ

c)

ಚಿಕ್ಕದು

d)

ದೊಡ್ಡದು

9.

ಹೆಣ್ಣು ಲಿಂಗಾಣುವಿನ ಗುಣಗಳನ್ನು ಗುರುತಿಸಿ

a)

ಸ್ಥಿರವಾಗಿರುವುದು

b)

ಚಲನಶೀಲ

c)

ದೊಡ್ಡದು

d)

ಸಂಗ್ರಹಿತ ಆಹಾರ ಹೊಂದಿರುವುದು

e)

ಚಿಕ್ಕದು

10.

ಕಲ್ಲಂಗಡಿ ಏಕ ಲಿಂಗಿ ಹೂ (ಕೇವಲ ಕೇಸರ ಅಥವಾ ಶಲಾಕ ಹೊಂದಿರುವುದು) (true/false)

(a)