NEW
Font size
Worksheetsಅನುವಂಶಿಯತೆ ಮತ್ತು ಜೀವವಿಕಾಸ
Total questions: 10
Worksheet time: 5mins
ಮಾನವ ಸ್ತ್ರಿಯಲ್ಲಿ ಫಲಿತಗೊಳ್ಳದ ಅಂಡಾಣುವಿನಲ್ಲಿ ಇರುವ ವರ್ಣತಂತು - - - - -
ಒಂದು "Y" ವರ್ಣತಂತು
ಒಂದು "X" ವರ್ಣತಂತು
"x x" ವರ್ಣತಾಂಶಗಳು
"X " ಮತ್ತು "Y" ವರ್ಣತಂತುಗಳು
ಮೆಂಡಲರ್ ಎಕ ತಳೀಕರಣ ಪ್ರಯೋಗದ, F2 ಪಿಳಿಗೆಯಲ್ಲಿನ ಜೀನ್ ನಮೂನೆ ಅನುಪಾತ - - - - -
3:1
2:1
1:2:1
9:3:3:1
ಗರಿಷ್ಠ ಪ್ರಮಾಣದಲ್ಲಿ ಭಿನ್ನತೆಗಳನ್ನು ಉಂಟುಮಾಡುವ ಸಂತಾನೋತ್ಪತ್ತಿ ವಿಧ- - - - -
ವಿಧಳನ
ಲೈಂಗಿಕ
ಅಲೈಂಗಿಕ
ತುಂಡರಿಕೆ
ಭೂಮಿಯ ಆಳದಲ್ಲಿ ಸಂರಕ್ಷಿಸಲ್ಪಟ್ಟ, ಪ್ರಾಚೀನ ಕಾಲದ ಜೀವಿಗಳ ಅಳಿದುಳಿದ ಅವಶೇಷಗಳು - - - - -
ಪಳೆಯುಳಿಕೆಗಳು
ಉಳಿಕೆಗಳು
ಮೂಳೆಗಳು
ತಲೆಬುರುಡೆ
ಯಾವುದೇ ಹೊಂದಾಣಿಕೆಗಳಲ್ಲದೆ ವೈವಿಧ್ಯತೆಯನ್ನು ಒದಗಿಸುವ ಅನುವಂಶೀಯ ಗುಣ - - - - -
ದಿಕ್ಚ್ಯುತಿ
ನಿಸರ್ಗದ ಆಯ್ಕೆ
ತಳಿ ವಿಜ್ಞಾನ
ಪ್ರಭಲತೆ
ತಳಿವಿಜ್ಞಾನಕ್ಕೆ ಅನುವಂಶೀಯ ನಿಯಮಗಳನ್ನು ಕೊಡುಗೆ ನೀಡಿದ ವಿಜ್ಞಾನಿ - - - - -
ಡಾರ್ವಿನ್
ಮೆಂಡೆಲೀವ
ಮೆಂಡಲ್
ಲೇಮಾರ್ಕ್
ಮುಂದಿನ ಸಂತಾನಗಳಿಗೆ ಒಂದೇ ರೀತಿಯ ಅನುವಂಶೀಯ ವಸ್ತುವನ್ನು ಸಮನಾಗಿ ಹಂಚಲು ಕಾರಣವಾದ DNA ಅಣುವಿನ ವಿಶಿಷ್ಟ ಗುಣ - - - - -
ಅಡ್ಡಹಾಯಿವಿಕೆ
ಜೊತೆಗೂಡುವಿಕೆ
ಸ್ವಪ್ರತೀಕರಣ
ಸಿದ್ಧಗೊಳ್ಳುವಿಕೆ
ಪಳೆಯುಳಿಕೆಗಳ ಕಾಲ ನಿರ್ಣಯ ಮಾಡಲು ಉಪಯೋಗಿಸುವ ಧಾತುವಿನ ಸಮಸ್ಥಾನಿ - - - - -
ಸಿಲಿಕಾನ್ - 28
ಕಾರ್ಬನ್-14
ಕಾರ್ಬನ್- 6
ರಂಜಿತ್ - 15
ಮೆಂಡಲ್ ಪ್ರಯೋಗದ F 1 ತಳಿಯಲ್ಲಿ ಯಾವಾಗಲೂ ವ್ಯಕ್ತಿವಾಗುವ ಅಂಶ - - - -
ದುರ್ಬಲ
ತಟಸ್ಥ
ಪ್ರಭಲ
ಅಪ್ರಭಲ
ಪಕ್ಕದಲ್ಲಿನ ಪುನೆಟ್ ಚೌಕ್‌ವನ್ನು ಗಮನಿಸಿ, X ಸ್ಥಾನದಲ್ಲಿ ಬರೆಯಬೇಕಾದ ಸರಿಯಾದ ಉತ್ತರ- - - - -
TT
tt
Tt
ಮೇಲಿನ ಎಲ್ಲವೂ ಸರಿ
