NEW
Font size
Worksheetsಚಿತ್ರಧಾರಿತ ರಸಪ್ರಶ್ನೆ. ಶ್ರೀನಿವಾಸ್ ರೆಡ್ಡಿ ತುಮಕೂರು
Total questions: 15
Worksheet time: 8mins
ವಿದ್ಯುನ್ಮಡಲದಲ್ಲಿ ಈ ಸಾಧನವನ್ನು ಹೇಗೆ ಜೋಡಿಸಬೇಕು?
ಸಮಾಂತರ ವಾಗಿ
ಸರಣಿಯಲ್ಲಿ
ನೇರವಾಗಿ
ಲಂಬವಾಗಿ
ಚಿತ್ರದಲ್ಲಿರುವ ಸಂತಾನೋತ್ಪತಿಯ ವಿಧ
ಬಹುವಿದಳನ
ವಿದಳನ
ಪುನರುತ್ಪದಾನೆ
ಕಾಯಜ ಸಂತಾನೋತ್ಪತಿ
ಚಿತ್ರದಲ್ಲಿರುವ ಜೀವಿಯಲ್ಲಿ ನಡೆಯುವ ಸಂತಾನೋತ್ಪತಿಯ ವಿಧ
ಬಹುವಿದಳನ
ವಿದಳನ
ದ್ವಿ ವಿಧಳನ
ತುಂಡರಿಕೆ
ಈ ಚಿತ್ರದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯ ವಿಧ
ಉಷ್ಣ ವಿಭಜನೆ
ಬೆಳಕಿನ ವಿಭಜನೆ
ವಿದ್ಯುದ್ವಿಭಜನೆ
ಅಪಕರ್ಷಣ ಕ್ರಿಯೆ
ಹೈಡ್ರಾದಲ್ಲಿ ನಡೆಯುವ ಸಂತಾನೋತ್ಪತಿಯ ವಿಧ
ಗುರುತಿಸಿರುವ A ಭಾಗದ ಕಾರ್ಯ
ಆಮ್ಲಜನಕರಹಿತ ರಕ್ತವನ್ನು ಸ್ವೀಕರಿಸುತ್ತದೆ
ಆಮ್ಲಜನಕರಹಿತ ರಕ್ತವನ್ನು ಸಾಗಿಸುವುದು
ಆಮ್ಲಜನಕ ಸಹಿತ ರಕ್ತವನ್ನು ಸ್ವೀಕರಿಸುವುದು
ಆಮ್ಲಜನಕಸಹಿತ ರಕ್ತವನ್ನು ಸಾಗಿಸುವುದು
ಈ ಚಿತ್ರದಲ್ಲಿ ತೋರಿಸಿರುವ ಕಣ್ಣಿನ ದೃಷ್ಟಿ ದೋಷ
ಸಮೀಪ ದೃಷ್ಟಿ ದೋಷ
ದೂರ ದೃಷ್ಟಿ ದೋಷ
ಕ್ಯಾಟರಾಕ್ಟ್
ಪ್ರೇಸ್ಬಯೋಫಿಯಾ
ಚಿತ್ರದಲ್ಲಿನ A ಭಾಗದ ಕಾರ್ಯ
ಹೆಣ್ಣು ಲಿಂಗಾಣುಗಳ ಉತತ್ತಿ
ಗಂಡು ಲಿಂಗವನು ಉತ್ಪತ್ತಿ
ನಿಶೇಚನ ಕ್ಕೆ ಸಹಾಯಕವಾಗಿದೆ
ಮೇಲಿನ ಎಲ್ಲವೂ
ಚಿತ್ರದಲ್ಲಿನ ಜೀವಿ ಹಾಗೂ ಅದರಲ್ಲಿ ನಡೆಯುವ ಸಂತಾನೋತ್ಪತ್ತಿಯ ವಿಧ
ಪ್ಲಾನೇರಿಯ ಪುನರುತ್ಪಾದನೆ
ಹೈಡ್ರಾ ಮೊಗ್ಗುವಿಕೆ
ಪ್ಲಾಸ್ಮೊಡಿಯಂ ಬಹು ವಿದಳನ
ಅಮೀಬಾ ದ್ವಿ ವಿದಳನ
ಚಿತ್ರದಲ್ಲಿನ ವಿದ್ಯುದಾಗಾರದ ವಿಧ
ಸೌರಶಕ್ತಿ ಕೇಂದ್ರ
ಜೈವಿಕ ಅನಿಲ ಸ್ಥಾವರ
ಜಲವಿದ್ಯುತ್ ಸ್ಥಾವರ
ಪವನಶಕ್ತಿ
ಈ ಕಾರ್ಬನ್ ಸಂಯುಕ್ತದ ಹೆಸರು
ಪ್ರೋಫೆನೋನ್
ಪ್ರೊಪೆನ್ಯಾಲ್
ಈಥನ್ಯಾಲ್
ಬ್ಯುಟನಾಲ್
ಇವುಗಳಲ್ಲಿ ಕಾರ್ಯಾನುರೂಪಿ ಅಂಗಗಳು
ಮೇಲಿನ ಎಲ್ಲವು
ಈ ಚಿತ್ರವು ಕಣ್ಣಿನ ಯಾವ ದೃಷ್ಟಿದೋಷವನ್ನು ಸುಚಿಸುತ್ತದೆ
ದೂರದೃಷ್ಟಿ
ಸಮೀಪ ದೃಷ್ಟಿ
ಕ್ಯಾಟರಾಕ್ಟ್
ಪ್ರೆಸ್ ಬಯೋಫಿಯಾ
ಚಿತ್ರದಲ್ಲಿ ಗುರುತಿಸಿರುವ A ಯು ಯಾವ ಗ್ರಂಥಿ ಯಾಗಿದೆ
ಪಿಟ್ಟ್ಯುಟರಿ
ಥೈರಾಯಿಡ್
ಅಡ್ರಿನಲ್
ಜನನ ಗ್ರಂಥಿ
ಚಿತ್ರದಲ್ಲಿನ ಜೀವಿಯು ನಡೆಸುವ ಸಂತಾನೋತ್ಪತಿ
ಬಹುವಿದಳನ
ವಿದಳನ
ಪುನರುತ್ಪಾದನೆ
ಮೊಗ್ಗುವಿಕೆ
