NEW
Font size
Worksheetsವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ-ರಚನೆ:ಖಲೀಲ್
Total questions: 15
Worksheet time: 8mins
ಸಜೀವ ತಂತಿಯ ಬಣ್ಣ....
ಕೆಂಪು
ಕಪ್ಪು
ಹಸಿರು
ಬಿಳಿ
ಭೂಸಂಪರ್ಕ ತಂತಿಯ ಬಣ್ಣ..
ಕಪ್ಪು
ಹಸಿರು
ನೀಲಿ
ಕೆಂಪು
ತಟಸ್ಥ ತಂತಿಯ ಬಣ್ಣ...
ಹಸಿರು
ಕಪ್ಪು
ಕೆಂಪು
ನೀಲಿ
ಸೊಲೆನಾಯ್ಡ್ ನ ಒಳಭಾಗದಲ್ಲಿರುವ ಕಾಂತ ಕ್ಷೇತ್ರವು..
ಏಕರೂಪವಾಗಿರುತ್ತದೆ
ಉತ್ತರದಿಂದ ದಕ್ಷಿಣದ ಕಡೆಗೆ ಇರುತ್ತದೆ
ಸಮನಾಂತರವಾಗಿರುವುದಿಲ್ಲ
ಮೇಲಿನ ಎಲ್ಲವೂ
ಮೋಟಾರ್ ನಿಯಮದಲ್ಲಿ ಹೆಬ್ಬೆರಳು..
ದಿಕ್ಕನ್ನು ಸೂಚಿಸುತ್ತದೆ
ವಿದ್ಯುತ್ ಪ್ರವಾಹ
ಕಾಂತ ಕ್ಷೇತ್ರ
ಯಾಂತ್ರಿಕ ಬಲ
ಪ್ರೇರಿತ ವಿದ್ಯುತ್ ಪ್ರವಾಹ
ಫ್ಲೆಮಿಂಗನ ಬಲಗೈ ನಿಯಮದಲ್ಲಿ
ಮಧ್ಯದ ಬೆರಳು.... ದಿಕ್ಕನ್ನು ಸೂಚಿಸುತ್ತದೆ
ವಾಹಕದ ಚಲನೆಯ ದಿಕ್ಕು
ಕಾಂತ ಕ್ಷೇತ್ರದ ದಿಕ್ಕು
ವಿದ್ಯುತ್ ಪ್ರವಾಹದ ದಿಕ್ಕು
ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು
ಗೀಸರ್, ಕೂಲರ್ ಗಳಿಗೆ ಬಳಸುವ ವಿದ್ಯುತ್ ಮಂಡಲದಲ್ಲಿ ಉಪಯೋಗಿಸುವ ಫ್ಯೂಸ್ (ವಿದ್ಯುತ್ ಪ್ರವಾಹ)...
5A
15A
2A
50A
ವಿದ್ಯುತ್ ಬಲ್ಬ್, ಫ್ಯಾನ್ ಇತ್ಯಾದಿಗಳನ್ನು ಬಳಸುವ ವಿದ್ಯುತ್ ಮಂಡಲದಲ್ಲಿ ಉಪಯೋಗಿಸುವ ಫ್ಯೂಸ್ (ನಲ್ಲಿ ಹರಿಯುವ ವಿದ್ಯುತ್ ಪ್ರವಾಹ)..
5A
15A
50A
20A
ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖ ಗೊಳಿಸುವ ಸಾಧನವನ್ನು... ಎನ್ನುವರು
ಒಡಕು ಉಂಗುರ
ಕಾರ್ಬನ್ ಕುಂಚ
ದಿಕ್ಪರಿವರ್ತಕ
ಜಾರು ಉಂಗುರ
.......... ದಿಕ್ಪರಿವರ್ತಕಗಳಂತೆ ಕೆಲಸ ಮಾಡುತ್ತದೆ.
ಕಾರ್ಬನ್ ಕುಂಚಗಳು
ಜಾರು(ಪೂರ್ಣ) ಉಂಗುರಗಳು
ಒಡಕು ಉಂಗುರಗಳು
ಪ್ರಬಲ ಕಾಂತಗಳು
ವಾಣಿಜ್ಯ ಮೋಟಾರ್ ಗಳ ಶಕ್ತಿಯನ್ನು ಹೆಚ್ಚಿಸುವ ವಿಧಾನ...
ಶಾಶ್ವತ ಕಾಂತಗಳ ಬದಲಿಗೆ ವಿದ್ಯುತ್ ಕಾಂತಗಳನ್ನು ಬಳಸುವುದು
ಸುರುಳಿಯನ್ನು ಸುತ್ತುಗಳ ಸಂಖ್ಯೆ ಯನ್ನು ಹೆಚ್ಚು ಮಾಡುವುದು
ಸುರುಳಿಯ ಒಳಗೆ ಮೆದು ಕಬ್ಬಿಣವನ್ನು ಇಡುವುದು
ಎಲ್ಲವೂ
ಮೃದುವಾದ ಕಬ್ಬಿಣದ ಮೇಲೆ ಸುರುಳಿಯನ್ನು ಸುತ್ತಿರುವುದು ಮತ್ತು ಸುರುಳಿಯನ್ನು ಒಳಗೊಂಡ ವ್ಯವಸ್ಥೆಯನ್ನು....... ಎನ್ನುವರು
ದಿಕ್ಪರಿವರ್ತಕ
ಆರ್ಮೇಚರ್
ಹೊರ ಮಂಡಲ
ಶಾಶ್ವತ ಕಾಂತ
ಗೃಹ ವಿದ್ಯುತ್ ಮಂಡಲದಲ್ಲಿ ಈ ಕೆಳಗಿನವುಗಳನ್ನು ಸರಣಿಯಲ್ಲಿ ಜೋಡಿಸುವರು
ಫ್ಯಾನ್ ಮತ್ತು ಸ್ವಿಚ್
ಸ್ವಿಚ್ ಮತ್ತು ವಿದ್ಯುತ್ ದೀಪ
ಫ್ಯೂಸ್ ಮತ್ತು ಸ್ವಿಚ್
ಹೀಟರ್ ಮತ್ತು ವಿದ್ಯುತ್ ದೀಪ
ಗೃಹ ವಿದ್ಯುತ್ ಮಂಡಲದಲ್ಲಿ ಉಪಯೋಗಿಸುವ ವಿದ್ಯುಚ್ಛಕ್ತಿ ಯ ವಿಭವಾಂತರ ಮತ್ತು ಆವೃತ್ತಿಗಳು ಕ್ರಮವಾಗಿ...
110ವೋಲ್ಟ್ ಮತ್ತು 100 ಹರ್ಟ್ಸ್
220 V ಮತ್ತು 50 Hz
60 V ಮತ್ತು 100Hz
110 V ಮತ್ತು 50Hz
ಸಾಕೆಟ್ ನಲ್ಲಿ ಭೂಸಂಪರ್ಕ ತಂತಿಯ ಲೋಹದ ಭಾಗವನ್ನು ದಪ್ಪ ಮಾಡಿರುವುದರ ಉದ್ದೇಶ....
ಪ್ಲಗ್ ನ್ನು ಸಾಕೆಟ್ ಗೆ ಬಲಯುತವಾಗಿ ಜೋಡಿಸಲು
ಕಡಿಮೆ ವಿದ್ಯುತ್ ಪ್ರವಾಹದ ಪಥವನ್ನು ಸೃಷ್ಟಿ ಮಾಡಲು
ಕಡಿಮೆ ವಿದ್ಯುತ್ ರೋಧವಿರುವ ಪಥವನ್ನು ಸೃಷ್ಟಿ ಮಾಡಲು
ಮೇಲಿನ ಎಲ್ಲವೂ
