wayground logo

Free Printable Worksheets

NEW

Font size

S
M
L
XL
Worksheets

ಕಲ್ಲಿದ್ದಲು ಮತ್ತು ಪೆಟ್ರೋಲಿಯಂ

Total questions: 10

Worksheet time: 5mins

Name
Class
Date
1.

ಕಾರ್ಬನ್ ನ ಬಹುತೇಕ ಶುದ್ಧರೂಪ...................

a)

ಕಲ್ಲಿದ್ದಲು ಅನಿಲ

b)

ಪೆಟ್ರೋಲಿಯಂ

c)

ಕೋಕ್

d)

ಕಲ್ಲಿದ್ದಲು ಡಾಂಬರ್

2.

ಕಾರ್ಬನಿಕ ರಣದ ಕ್ರಿಯೆಯಿಂದ ಸತ್ತ ಜೀವಿಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಾಗಲು ಕಾರಣ

a)

ಗಾಳಿಯ ಅನುಪಸ್ಥಿತಿ, ಕಡಿಮೆ ತಾಪ ಹೆಚ್ಚಿನ ಒತ್ತಡ

b)

ಗಾಳಿಯ ಉಪಸ್ಥಿತಿ, ಹೆಚ್ಚಿನ ತಾಪ, ಕಡಿಮೆ ಒತ್ತಡ

c)

ಗಾಳಿಯ ಅನುಪಸ್ಥಿತಿ, ಹೆಚ್ಚಿನ ತಾಪ, ಹೆಚ್ಚಿನ ಒತ್ತಡ

d)

ಗಾಳಿಯ ಉಪಸ್ಥಿತಿ, ಕಡಿಮೆ ತಾಪ, ಹೆಚ್ಚಿನ ಒತ್ತಡ

3.

ಕುದಿಯುವ ಬಿಂದುವಿನ ಆಧಾರದ ಮೇಲೆ ಪೆಟ್ರೋಲಿಯಂನ ವಿವಿಧ ಘಟಕಗಳನ್ನು ಬೇರ್ಪಡಿಸುವ ಪ್ರಕ್ರಿಯೆ: (NMMS 20-21)

a)

ಅಂಶಿಕ ಆಸವನ

b)

ಅಪಕರ್ಷಣ

c)

ಸ್ಫಟಕೀಕರಣ

d)

ಉದ್ಧರಣ

4.

ಮುಲಾಮುಗಳು, ಮೇಣದಬತ್ತಿಗಳು ಮತ್ತು ವ್ಯಾಸಲಿನ್ ಗಳ ತಯಾರಿಕೆಯಲ್ಲಿ ಬಳಸುವ ಪೆಟ್ರೋಲಿಯಂನ ಘಟಕ

a)

ಬಿಟುಮೆನ್

b)

ಸೀಮೆಎಣ್ಣೆ

c)

ಪ್ಯಾರಾಫಿನ್ ಮೇಣ

d)

ಪೆಟ್ರೋಲ್

5.

ಬಣ್ಣಗಳು ಮತ್ತು ರಸ್ತೆಯ ಮೇಲ್ಮೈ ನಿರ್ಮಾಣದಲ್ಲಿ ಬಳಸುವ ಪೆಟ್ರೋಲಿಯಂನ ಘಟಕ

a)

ದ್ರವಿತ ಪೆಟ್ರೋಲಿಯಮ್ ಅನಿಲ

b)

ಪ್ಯಾರಾಫಿನ್ ಮೇಣ

c)

ಬಿಟು ಮೆನ್

d)

ಸೀಮೆಎಣ್ಣೆ

6.

ಗೃಹಬಳಕೆ ಮತ್ತು ಕೈಗಾರಿಕಾ ಇಂಧನವಾಗಿ ಬಳಸುವ ಪೆಟ್ರೋಲಿಯಂನ ಘಟಕ

a)

ದ್ರವಿತ ಪೆಟ್ರೋಲಿಯಂ ಅನಿಲ

b)

ಡೀಸೆಲ್

c)

ಸೀಮೆಎಣ್ಣೆ

d)

ಬಿಟುಮೆನ್

7.

ವಾಹನಗಳ ಇಂಧನ, ವೈಮಾನಿಕ ಇಂಧನ ಹಾಗೂ ಶುಷ್ಕ ಒಗೆತಕ್ಕೆ ಬಳಸುವ ಪೆಟ್ರೋಲಿಯಂನ ಘಟಕ

a)

ಸೀಮೆಎಣ್ಣೆ

b)

ಪೆಟ್ರೋಲ್

c)

ಬಿಟುಮೆನ್

d)

ಪ್ಯಾರಾಫಿನ್ ಮೇಣ

8.

ಕಪ್ಪು ಚಿನ್ನ ಎಂದು ಕರೆಯಲಾಗುವ ವಸ್ತು

a)

ಪೆಟ್ರೋಲಿಯಂ

b)

ಕಲ್ಲಿದ್ದಲು

c)

ಇದ್ದಿಲು

d)

ಕಟ್ಟಿಗೆ

9.

ನೈಸರ್ಗಿಕ ಅನಿಲವನ್ನು ಸಾರಿಗೆ ವಾಹನಗಳಿಗೆ ಇಂಧನವಾಗಿ ಉಪಯೋಗಿಸಲಾಗುತ್ತಿದೆ ಏಕೆಂದರೆ

a)

ಇದು ಕಡಿಮೆಬೆಲೆಗೆ ದೊರೆಯುತ್ತದೆ

b)

ಇದರ ಬೆಲೆ ಹೆಚ್ಚು

c)

ಇದು ಕಡಿಮೆ ವಾಯುಮಾಲಿನ್ಯ

ಉಂಟುಮಾಡುತ್ತದೆ 

d)

ಇದು ಸುಲಭವಾಗಿ ದೊರೆಯುತ್ತದೆ 

10.

ಈ ಕೆಳಗಿನವುಗಳಲ್ಲಿ ಬರಿದಾಗದ ಸಂಪನ್ಮೂಲ...............

a)

ವನ್ಯಜೀವಿಗಳು

b)

ಪೆಟ್ರೋಲಿಯಂ

c)

ಖನಿಜಗಳು

d)

ಗಾಳಿ