wayground logo

Free Printable Worksheets

NEW

Font size

S
M
L
XL
Worksheets

ಜೀವ ಕ್ರಿಯೆಗಳು

Total questions: 15

Worksheet time: 8mins

Name
Class
Date
1.

ಮಾನವನ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುವ ರಕ್ತದ ಘಟಕ

a)

ಕೆಂಪು ರಕ್ತ ಕಣಗಳು

b)

ಬಿಳಿ ರಕ್ತ ಕಣಗಳು

c)

ಕಿರುತಟ್ಟೆಗಳು

d)

ಯಾವುದೂ ಅಲ್ಲ

2.

ಮೂತ್ರ ಪಿಂಡದ ಅತ್ಯಂತ ಸೂಕ್ಷ್ಮ ಘಟಕಗಳು ಈ ಕೆಳಗಿನವುಗಳಲ್ಲಿ ಒಂದಾಗಿದೆ

a)

ಆಲ್ವಿಯೋಲಿ

b)

ನೆಫ್ರಾನ್

c)

ಸ್ಟಮಾಟ

d)

ಯಾವುದೂ ಅಲ್ಲಾ

3.

ಮಾನವನ ಆಹಾರ ಜೀರ್ಣ ಕ್ರಿಯೆಯಲ್ಲಿ ಕೊಬ್ಬಿನ ಎಮಲ್ಸಿಕರಣವು ಈ ಭಾಗದಲ್ಲಿ ನಡೆಯುತ್ತದೆ....

a)

ಉದರ (ಹೊಟ್ಟೆ ಯ ಭಾಗ)

b)

ದೊಡ್ಡ ಕರುಳು

c)

ಸಣ್ಣಕರಳು

d)

ಬಾಯಿಯಲ್ಲಿ

4.

ರಕ್ತಕ್ಕೆ ಬಣ್ಣವನ್ನು ಕೊಡುವ ವಸ್ತು...

a)

ಬಿಲಿರುಬಿನ್

b)

ಹಿಮೋಗ್ಲೋಬಿನ್

c)

ಕ್ಸಾಂಥೋಫಿಲ್

d)

ಯಾವುದೂ ಅಲ್ಲ

5.

ಮಾನವನ ದೇಹದಲ್ಲಿ ಗ್ಲೂಕೋಸ್ ಈ ಕೆಳಗಿನ ರೂಪದಲ್ಲಿ ಶೇಖರವಾಗುತ್ತದೆ

a)

ಪಿಷ್ಠ

b)

ಗ್ಲೈಕೋಜನ್

c)

ಕೇರಾಟಿನ್

d)

ಯಾವುದೂ ಅಲ್ಲಾ

6.

ಮಾನವನ ಹೃದಯದ ಬಲ ಕೋಣೆಗಳ ನಡುವೆ ಇರುವ ಕವಾಟವು ಇದಾಗಿದೆ...

a)

ದ್ವಿದಳ ಕವಾಟ

b)

ಏಕದಳ ಕವಾಟ

c)

ತ್ರಿದಳ ಕವಾಟ

d)

ಯಾವುದೂ ಅಲ್ಲಾ

7.

ಮಾನವನ ದೇಹದಲ್ಲಿ ಈ ಕೆಳಗಿನ ರೀತಿಯ ರಕ್ತ ಪರಿಚಲನೆ ನಡೆಯುತ್ತದೆ...

a)

ತೆರೆದ ರಕ್ತ ಪರಿಚಲನೆ

b)

ಮುಚ್ಚಿದ ರಕ್ತ ಪರಿಚಲನೆ

c)

ತೆರೆದ ಮತ್ತು ಮುಚ್ಚಿದ

d)

ಯಾವುದೂ ಅಲ್ಲಾ

8.

ಸತ್ತ ಹಾಗೂ ಕೊಳೆಯುತ್ತಿರುವ ಸಾವಯವ ಪದಾರ್ಥಗಳಿಂದ ಆಹಾರ ಪಡೆಯುವ ಜೀವಿಗಳೇ

a)

ಸಸ್ಯಾಹಾರಿಗಳು

b)

ಮಾಂಸಾಹಾರಿಗಳು

c)

ಕೊಳೆತಿನಿಗಳು

d)

ಸ್ವಪೋಷಕಗಳು

9.

ಈ ಚಿತ್ರವು ಯಾವ ಪ್ರಕ್ರಿಯೆಯನ್ನು ಸೂಚಿಸುತ್ತದೆ?

a)

ವಿಸರ್ಜನೆ

b)

ಉಸಿರಾಟ

c)

ಪೋಷಣೆ

d)

ಸಂತಾನೋತ್ಪತ್ತಿ

10.

ಈ ಕೆಳಗಿನ ಯಾವ ಅಂಶವು ಹೈಡ್ರೋಕ್ಲೋರಿಕ್ ಆಮ್ಲದ ಕಾರ್ಯವಲ್ಲ?

a)

ಆಹಾರವನ್ನು ಮೃದು ಮಾಡುತ್ತದೆ

b)

ಆಹಾರವನ್ನು ಆಮ್ಲೀಯ ಗೊಳಿಸುತ್ತದೆ

c)

ಸೂಕ್ಷ್ಮ ಜೀವಿಗಳನ್ನು ಕೊಲ್ಲುವುದಿಲ್ಲ

d)

ಅಮೈಲೇಸ್ ನ ಕಾರ್ಯವನ್ನು ಸ್ಥಗಿತಗೊಳಿಸುತ್ತದೆ

11.

ವಾಯುವಿಕ ಉಸಿರಾಟದಲ್ಲಿ ಗ್ಲೂಕೋಸ್ ಅಣುವು ವಿಭಜನೆಗೊಂಡು

a)

1 ATP ಉಂಟುಮಾಡುತ್ತದೆ

b)

10 ATP ಉಂಟುಮಾಡುತ್ತದೆ

c)

38 ATP ಉಂಟುಮಾಡುತ್ತದೆ

d)

4 ATP ಉಂಟುಮಾಡುತ್ತದೆ

12.

ಆಮ್ಲಜನಕದ ಕೊರತೆಯಿಂದ ಗ್ಲೂಕೋಸ್ ಅಣುವು ವಿಭಜನೆ ಗೊಂಡು ಈ ಕೆಳಗಿನ ಆಮ್ಲವು ಉಂಟಾಗುತ್ತದೆ

a)

ಹೈಡ್ರೋಕ್ಲೋರಿಕ್

b)

ಸುಲ್ಫೂರಿಕ್

c)

ನೈಟ್ರಿಕ್

d)

ಲಾಕ್ಟಿಕ್

13.

ಈ ಕೆಳಗಿನ ಯಾವ ಸಸ್ಯ ಅಂಗಾಂಶವು ನೀರು ಮತ್ತು ಲವಣಗಳನ್ನು ಸಾಗಿಸುತ್ತದೆ

a)

ಫ್ಲೋಯಂ

b)

ಕ್ಸಾಯಲಂ

c)

ವರ್ಧನ

d)

ಪರಂಕೈಮಾ

14.

ಸಸ್ಯಗಳಲ್ಲಿ ಆಹಾರ ತಯಾರಿಕೆಯು ಈ ಕೆಳಗಿನ ಯಾವ ಘಟಕಗಳ ಸಹಾಯದಿಂದ ನಡೆಯುತ್ತದೆ..

a)

ನೀರು , ಇಂಗಾಲದ ಡೈ ಆಕ್ಸೈಡ್,ಸೂರ್ಯನ ಬೆಳಕು,ಕ್ಲೋರೊಫಿಲ್

b)

ನೀರು, ಇಂಗಾಲದ ಡೈ ಆಕ್ಸೈಡ್

c)

ಗಾಳಿ, ಬೆಂಕಿ,ನೀರು

d)

ಯಾವುದೂ ಅಲ್ಲ

15.

ಶ್ವಾಸಕೋಶದ ಅತ್ಯಂತ ಸೂಕ್ಷ್ಮ ಘಟಕಗಳನ್ನು ................ಎನ್ನುವರು

a)

ಗಾಳಿಯ ಗೂಡುಗಳು

b)

ನೆಫ್ರಾನ್

c)

ನ್ಯೂರಾನ್

d)

ಯಾವುದೂ ಅಲ್ಲ