wayground logo

Free Printable Worksheets

Font size

S
M
L
XL
Worksheets

ವಿದ್ಯುತ್ ಕಾಂತೀಯ ಪರಿಣಾಮಗಳು

Total questions: 20

Worksheet time: 8mins

Name
Class
Date
1.

ದಿಕ್ಸೂಚಿಯ ಸೂಜಿಯನ್ನು ನಿಶ್ಚಯಿಸಿದಾಗ ಅದು ಈ ದಿಕ್ಕುಗಳನ್ನು ತೋರಿಸುತ್ತದೆ

a)

ಉತ್ತರ-ದಕ್ಷಿಣ

b)

ಪೂರ್ವ- ಉತ್ತರ

c)

ದಕ್ಷಿಣ- ಪಚ್ಚಿಮ

d)

ಪಶ್ಚಿಮ- ಉತ್ತರ

2.

ಒಂದು ದಂಡಕಾಂತದ ಉತ್ತರ ಧ್ರುವವು ಇನ್ನೊಂದು ದಂಡಕಾಂತದ ಉತ್ತರ ಧ್ರುವ ವನ್ನು

a)

ವಿಕರ್ಷಿಸುತ್ತವೆ

b)

ಆಕರ್ಷಿಸುತ್ತದೆ

c)

ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ

d)

ಮೇಲಿನ ಯಾವುದೂ ಅಲ್ಲ

3.

ದಂಡಕಾಂತದ ಸುತ್ತಲೂ ಕಾಂತೀಯ ಪ್ರಭಾವವಿರುವ ಪ್ರದೇಶವನ್ನು ಹೀಗೆನ್ನುವರು

a)

ಕಾಂತದ ಧ್ರುವ

b)

ಕಾಂತಿಯ ಬಲ ರೇಖೆ

c)

ಕಾಂತಕ್ಷೇತ್ರ

d)

ಕಾಂತದ ರಜತ

4.

ವಾಡಿಕೆಯಂತೆ ಕಾಂತೀಯ ಬಲ ರೇಖೆಗಳು ಯಾವ ಧ್ರುವದಿoದ ಯಾವ ಧ್ರುವದ ಕಡೆಗೆ ಚಲಿಸುತ್ತದೆ

a)

ಉತ್ತರ-ದಕ್ಷಿಣ

b)

ಪೂರ್ವ- ಉತ್ತರ

c)

ದಕ್ಷಿಣ- ಪಚ್ಚಿಮ

d)

ಪಶ್ಚಿಮ- ಉತ್ತರ

5.

ಯಾವುದೇ ಎರಡು ಕಾಂತೀಯ ಬಲ ರೇಖೆಗಳು ಒಂದನ್ನೊಂದು_______

a)

ಪ್ರತ್ಯೇಕಿಸುವುದಿಲ್ಲ

b)

ಅಗಲುವುದಿಲ್ಲ

c)

ಛೇದಿಸುವುದಿಲ್ಲ

d)

ಮೇಲಿನ ಯಾವುದೂ ಅಲ್ಲ

6.

ವಿದ್ಯುತ್ ಪ್ರವಾಹದ ಮೂಲಕ ವಾಹಕದಲ್ಲಿ ಉತ್ಪತ್ತಿಯಾಗುವ ಕಾಂತಕ್ಷೇತ್ರವು ವಾಹಕದಿಂದ ದೂರ ಹೆಚ್ಚಿದಂತೆಲ್ಲ ಕಾಂತಕ್ಷೇತ್ರವು_____

a)

ಹೆಚ್ಚಾಗುತ್ತದೆ

b)

ಕಡಿಮೆಯಾಗುತ್ತದೆ

c)

ಬದಲಾಗುವುದಿಲ್ಲ

d)

ಮೇಲಿನ ಯಾವುದೂ ಅಲ್ಲ

7.

ಬಲಗೈ ಹೆಬ್ಬೆರಳು ನಿಯಮದಲ್ಲಿ ಹೆಬ್ಬೆರಳು ವಿದ್ಯುತ್ಪ್ರವಾಹದ ದಿಕ್ಕನ್ನು ಸೂಚಿಸಿದರೆ ವಾಹಕದ ಸುತ್ತಲೂ ಸುದ್ದಿ ಕೊಂಡಿರುವ ಉಳಿದ ಬೆರಳುಗಳು ಇದನ್ನು ಸೂಚಿಸುತ್ತವೆ

a)

ಕಾಂತಕ್ಷೇತ್ರ

b)

ಪ್ರೇರಿತ ವಿದ್ಯುತ್ ಪ್ರವಾಹ

c)

ವಿದ್ಯುತ್ ಚಲನೆ

d)

ಮೇಲಿನ ಯಾವುದೂ ಅಲ್ಲ

8.

ಅವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರುಳಿಗಳನ್ನು ಒತ್ತೊತ್ತಾಗಿ ಸುತ್ತಿರುವ ಸಿಲಿಂಡರ್ ಆಕಾರಕ್ಕೆ ಹೀಗೆನ್ನುವರು

a)

ಸೋಲೆನಾಯ್ಡ್

b)

ಕಾಂತಕ್ಷೇತ್ರ

c)

ಡೈನಮೋ

d)

ಮೋಟಾರ್

9.

ಸೋಲೇನಾಯ್ಡ್ ನ ಒಳಭಾಗದಲ್ಲಿ ಕಾಂತಕ್ಷೇತ್ರವು

a)

ಹೆಚ್ಚಾಗಿರುತ್ತದೆ

b)

ಕಡಿಮೆಯಾಗಿರುತ್ತದೆ

c)

ನಿರಂತರ ಬದಲಾಗುತ್ತಿರುತ್ತದೆ

d)

ಏಕ ರೂಪದಲ್ಲಿರುತ್ತದೆ

10.

ವಿದ್ಯುತ್ಪ್ರವಾಹದ ದಿಕ್ಕು ಕಾಂತಕ್ಷೇತ್ರದ ದಿಕ್ಕಿಗೆ ಲಂಬವಿದ್ದಾಗ ಸಲಾಕೆಯ ಸ್ಥಾನಪಲ್ಲಟ ವು

a)

ಗರಿಷ್ಠ ವಾಗಿರುತ್ತದೆ

b)

ಕಡಿಮೆಯಾಗಿರುತ್ತದೆ

c)

ನಿರಂತರ ಬದಲಾಗುತ್ತಿರುತ್ತದೆ

d)

ಏಕ ರೂಪದಲ್ಲಿರುತ್ತದೆ

11.

ಫ್ಲೆಮಿಂಗ್ ನ ಎಡಗೈ ನಿಯಮದಲ್ಲಿ ಎಡಗೈನ ಹೆಬ್ಬೆರಳು ಇದನ್ನು ಸೂಚಿಸುತ್ತದೆ

a)

ವಾಹಕದ ಚಲನೆ

b)

ಕಾಂತಕ್ಷೇತ್ರ

c)

ವಿದ್ಯುತ್ ಪ್ರವಾಹ

d)

ಮೇಲಿನ ಯಾವುದೂ ಅಲ್ಲ

12.

ವಿದ್ಯುತ್ ಮೋಟಾರ್ ನಲ್ಲಿ ಮೃದುವಾದ ಕಬ್ಬಿಣದ ಮೇಲೆ ತಂತಿ ಸುರುಳಿಯನ್ನು ಒಳಗೊಂಡ ರಚನೆಗೆ ಹೀಗೆನ್ನುವರು

a)

ಸೋಲೆನಾಯ್ಡ್

b)

ಕಾಂತಕ್ಷೇತ್ರ

c)

ಡೈನಮೋ

d)

ಆರ್ಮೆಚರ್

13.

ಕಾಂತ ಕ್ಷೇತ್ರದಿಂದ ವಿದ್ಯುತ್ ಪ್ರವಾಹವನ್ನು ಉಂಟು ಮಾಡಬಲ್ಲದು ಎಂದು ಮೊದಲಿಗೆ ಕಂಡುಹಿಡಿದ ವಿಜ್ಞಾನಿ

a)

ಐಸಾಕ್ ನ್ಯೂಟನ್

b)

ಜಗದೀಶ್ ಚಂದ್ರ ಬೋಸ್

c)

ಮೈಕಲ್ ಫ್ಯಾರಡೆ

d)

ಅಬ್ದುಲ್ ಕಲಾಂ

14.

ಫ್ಯಾರಡೆ ಪ್ರಯೋಗದಲ್ಲಿ ಕಾಂತ ಮತ್ತು ಸುರುಳಿ ಎರಡನ್ನು ಸ್ಥಿರವಾಗಿ ಇರಿಸಿದಾಗ

a)

ಸುರುಳಿಯಲ್ಲಿ ಹೆಚ್ಚು ವಿದ್ಯುತ್ ಪ್ರವಹಿಸುತ್ತದೆ

b)

ಸುರುಳಿಯಲ್ಲಿ ಕಡಿಮೆ ವಿದ್ಯುತ್ ಪ್ರವಹಿಸುತ್ತದೆ

c)

ಸುರುಳಿಯಲ್ಲಿ ವಿದ್ಯುತ್ ಪ್ರವಹಿಸು ದಿಲ್ಲ

d)

ಮೇಲಿನ ಎಲ್ಲವೂ ಸರಿ

15.

ಯಾಂತ್ರಿಕ ಶಕ್ತಿಯಿಂದ ವಿದ್ಯುತ್ ಶಕ್ತಿಯನ್ನು ಪಡೆಯಲು ವೈಜ್ಞಾನಿಕ ಸಾಧನ

a)

ಸೋಲೆನಾಯ್ಡ್

b)

ಗ್ಯಾಲ್ವನೋಮೀಟರ್

c)

ಡೈನಮೋ (ವಿದ್ಯುತ್ ಜನಕ)

d)

ಅಮ್ಮೀಟರ್

16.

ಭಾರತದಲ್ಲಿ ಉತ್ಪಾದಿಸಲಾಗುವ ಪರ್ಯಾಯ ವಿದ್ಯುತ್ ಪ್ರವಾಹವು ತನ್ನ ದಿಕ್ಕನ್ನು ಈ ಕಾಲಾವಧಿಗೆ ನಿರಂತರವಾಗಿ ಬದಲಾಯಿಸುತ್ತದೆ

a)

ಪ್ರತಿ ಸೆಕೆಂಡಿಗೆ 40 ಬಾರಿ

b)

ಪ್ರತಿ ಸೆಕೆಂಡಿಗೆ 50 ಬಾರಿ

c)

ಪ್ರತಿ ಸೆಕೆಂಡಿಗೆ 80 ಬಾರಿ

d)

ಪ್ರತಿ ಸೆಕೆಂಡಿಗೆ 100 ಬಾರಿ

17.

ಭಾರತದಲ್ಲಿ ಎರಡು ತಂತಿಗಳ ನಡುವಿನ ವಿಭವಾಂತರ

a)

150 V

b)

180 V

c)

220 V

d)

250

18.

ಹೆಚ್ಚಿನ ಸಾಮರ್ಥ್ಯವುಳ್ಳ ಸಾಧನಗಳಾದ ಗೀಸರ್, ಕೂಲರ್, ಹಾಗೂ ತಂಪುಕಾರಕ ಗಳಲ್ಲಿ ಈ ರೀತಿಯ ವಿದ್ಯುತ್ ಮಂಡಲವನ್ನು ಬಳಸಲಾಗುತ್ತದೆ

a)

5 A ವಿದ್ಯುತ್ಪ್ರವಾಹದ ಮಂಡಲ

b)

10 A ವಿದ್ಯುತ್ಪ್ರವಾಹದ ಮಂಡಲ

c)

8 A ವಿದ್ಯುತ್ಪ್ರವಾಹದ ಮಂಡಲ

d)

15 A ವಿದ್ಯುತ್ಪ್ರವಾಹದ ಮಂಡಲ

19.

ಮನೆಗಳಲ್ಲಿ ಭೂಸಂಪರ್ಕ ತಂತಿಯನ್ನು ಅಳವಡಿಸಲು ಪ್ರಮುಖ ಕಾರಣ

a)

ಜಲ ಪ್ರವಾಹ ವಾದಾಗ ಅದರಿಂದ ಮನೆಯನ್ನು ಸುರಕ್ಷಿತವಾಗಿರಿಸಲು

b)

ಇದು ಬೆಂಕಿಯಿಂದ ಆಗುವ ಅವಘಡಗಳನ್ನು ತಪ್ಪಿಸಲು ಸಹಾಯಕವಾಗುತ್ತದೆ

c)

ಯಾವುದೇ ರೀತಿಯ ವಿದ್ಯುತ್ ಸೋರಿಕೆ ಉಂಟಾದಲ್ಲಿ ಅದರ ವಿಭವಾಂತರ ವನ್ನ ಭೂಮಿಯ ವಿಭವಾಂತರ ಕ್ಕೆ ಸಮನಾಗಿ ಬಳಕೆದಾರರನ್ನು ವಿದ್ಯುತ್ ಆಘಾತದಿಂದ ಸಂರಕ್ಷಿಸುತ್ತದೆ

d)

ಮೇಲಿನ ಯಾವುದೂ ಅಲ್ಲ

20.

ಮನೆಗಳಿಗೆ ಸರಬರಾಜಾಗುವ ವೋಲ್ಟೇಜಿನ ಆಕಸ್ಮಿಕ ಹೆಚ್ಚಳದಿಂದ ಈ ಸಾಧನವು ಮನೆಯಲ್ಲಿನ ಉಪಕರಣಗಳನ್ನು ಸುರಕ್ಷಿತವಾಗಿರುತ್ತದೆ

a)

ಟೆಸ್ಟರ್

b)

ಫ್ಯೂಸ್

c)

ವಿದ್ಯುತ್ ಮೀಟರ್

d)

ಜನರೇಟರ್