wayground logo

Free Printable Worksheets

NEW

Font size

S
M
L
XL
Worksheets

ಶಕ್ತಿಯ ಆಕರಗಳು

Total questions: 19

Worksheet time: 10mins

Name
Class
Date
1.

ಯಾವುದು ಶಕ್ತಿಯ ಉತ್ತಮ ಆಕರವಾಗಿದೆ ?

a)

ಪ್ರತಿ ಘಟಕ ಪರಿಮಾಣಕ್ಕೆ ಹೆಚ್ಚು ಕೆಲಸ

b)

ಸುಲಭವಾಗಿ ದೊರೆಯುವಂತದ್ದು

c)

ಸುಲಭವಾಗಿ ಸಂಗ್ರಹ ಮತ್ತು ಸಾಗಾಣಿಕೆ

d)

ಮೇಲಿನ ಎಲ್ಲವೂ

2.

ಈ ಕೆಳಗಿನವುಗಳಲ್ಲಿ ಯಾವುದು ಜೈವಿಕ ದ್ರವ್ಯರಾಶಿಯ ಆಕರಕ್ಕೆ ಉದಾಹರಣೆಯಲ್ಲ?

a)

ಸೌದೆ

b)

ಗೋಬರ್ ಅನಿಲ

c)

ನ್ಯೂಕ್ಲಿಯರ್ ಶಕ್ತಿ

d)

ಕಲ್ಲಿದ್ದಲು

3.

ಜೈವಿಕ ಅನಿಲದ ಪ್ರಧಾನ ಘಟಕ

a)

ಹೈಡ್ರೋಜನ್

b)

ಮಿಥೇನ್

c)

ಕಾರ್ಬನ್ ಡೈಆಕ್ಸೈಡ್

d)

ಹೈಡ್ರೋಜನ್ ಸಲ್ಫೈಡ್

4.

ಪವನಶಕ್ತಿ ಸರಿಯಾದ ಕಾರ್ಯ ನಿರ್ವಹಿಸಲು ಗಾಳಿಯ ಜವ ಎಷ್ಟಿರಬೇಕು?

a)

15m/s

b)

15m/h

c)

15km/h

d)

15km/s

5.

ಇವುಗಳಲ್ಲಿ ನವೀಕರಿಸಬಹುದಾದ ಶಕ್ತಿಯ ಸಂಪನ್ಮೂಲ ಯಾವುದು?

a)

ಕಲ್ಲಿದ್ದಲು ಶಕ್ತಿ

b)

ಡೀಸೆಲ್

c)

ಸೀಮೆಎಣ್ಣೆ

d)

ಸೌರಶಕ್ತಿ

6.

ನ್ಯೂಕ್ಲೀಯರ್ ಶಕ್ತಿಯ ಅನಾನುಕೂಲ

a)

ಪರಿಸರ ಮಾಲಿನ್ಯವನ್ನು ಉಂಟುಮಾಡುತ್ತದೆ

b)

ಜೀವಸಂಕುಲಕ್ಕೆ ಅಪಾಯಕರ

c)

ಸ್ಥಾಪನೆ ಮತ್ತು ನಿರ್ವಹಣೆ ವೆಚ್ಚ ದುಬಾರಿ

d)

ಮೇಲಿನ ಎಲ್ಲವೂ

7.

ಭೂಮಿಯ ಆಳದ ಬಿಸಿಯಾದ ಪ್ರದೇಶದಲ್ಲಿ ಉಂಟಾದ ದ್ರವಿತ ಶಿಲಾಪಾಕ ಮೇಲ್ಮುಖವಾಗಿ ತಳ್ಳಲ್ಪಟ್ಟು ಸೆರೆಯಾದ ಪ್ರದೇಶಗಳನ್ನು ಹೀಗೆ ಕರೆಯಲಾಗುತ್ತದೆ

a)

ಉಷ್ಣ ತಾಣಗಳು

b)

ನ್ಯೂಕ್ಲಿಯರ್ ಶಕ್ತಿ

c)

ಅಲೆಗಳ ಶಕ್ತಿ

d)

ಸಾಗರ ಉಷ್ಣಶಕ್ತಿ

8.

ಸಾಗರ ಉಷ್ಣಶಕ್ತಿ ಸಂದರ್ಭದಲ್ಲಿ ಸಮುದ್ರದ ಮೇಲ್ಮೆಯಿಂದ ಸುಮಾರು

2 ಕಿಲೋಮೀಟರವರೆಗೂ ತಾಪಮಾನದ ವ್ಯತ್ಯಾಸ ಎಷ್ಟಿರಬೇಕು?

a)

25 K

b)

10K

c)

20K

d)

30K

9.

ನ್ಯೂಕ್ಲಿಯರ್ ಶಕ್ತಿಯ ಯಾವ ಕ್ರಿಯೆಯು ವ್ಯವಹಾರಿಕವಾಗಿ ಶಕ್ತಿ ಉತ್ಪಾದನೆಯಲ್ಲಿ ಬಳಕೆಯಾಗುತ್ತಿದೆ?

a)

ನಿಯಂತ್ರಿತ ಸರಪಳಿ ನ್ಯೂಕ್ಲಿಯ ವಿದಳನ ಕ್ರಿಯೆ

b)

ನ್ಯೂಕ್ಲಿಯ ಸಮ್ಮಿಳನ ಕ್ರಿಯೆ

c)

ಬಹಿರುಷ್ಣಕ ರಾಸಾಯನಿಕ ಕ್ರಿಯೆ

d)

ನ್ಯೂಕ್ಲಿಯ ವಿದಳನ ಕ್ರಿಯೆ

10.

ನ್ಯೂಕ್ಲಿಯರ್ ಶಕ್ತಿ ಉತ್ಪಾದನೆಯಲ್ಲಿ ಬಳಕೆಯಾಗುವ ಇಂಧನ ಯಾವುದು?

a)

ಪಾದರಸ

b)

ಗ್ಯಾಲಿಯಮ್

c)

ಸಿಲಿಕಾನ್

d)

ಯುರೇನಿಯಂ

11.

ಅಲೆಗಳ ಶಕ್ತಿಯಿಂದ ವಿದ್ಯುತ್‌ ಉತ್ಪಾದನೆ ಮತ್ತು ವಾಣಿಜ್ಯ ಬಳಕೆ ಕಷ್ಟ ಏಕೆಂದರೆ

a)

ಅಲೆಗಳ ಶಕ್ತಿ ನಂಬಲರ್ಹವಲ್ಲ

b)

ಖರ್ಚು ಹೆಚ್ಚಿಗೆ

c)

ಬಲಿಷ್ಟ ಅಲೆಗಳಿದ್ದಾಗ ಮಾತ್ರ ಶಕ್ತಿಯು ಸಮರ್ಥ ಶಕ್ತಿಯ ಆಕರವಾಗುತ್ತದೆ

d)

ಮೇಲಿನ ಎಲ್ಲವೂ

12.

ಈ ಕೆಳಗಿನವುಗಳಲ್ಲಿ ಪರಿಶುದ್ಧ ಇಂಧನ

a)

ಕಲ್ಲಿದ್ದಲು

b)

LPG

c)

ಪೆಟ್ರೋಲ್

d)

CNG

13.

ಕೆಳಗಿನವುಗಳಲ್ಲಿ ಸಾಂಪ್ರದಾಯಿಕ ಶಕ್ತಿಯ ಆಕರವನ್ನು ಗುರುತಿಸಿ

a)

ಕಲ್ಲಿದ್ದಲು

b)

ಪವನಶಕ್ತಿ

c)

ಸೌರಶಕ್ತಿ

d)

ಜಲಶಕ್ತಿ

14.

ಸಗಣಿ ಮತ್ತು ನೀರಿನ ಮಿಶ್ರಣವನ್ನು ಹೀಗೆ ಕರೆಯುತ್ತಾರೆ

a)

ಗೊಬ್ಬರ

b)

ಕುರುಳ

c)

ಜೈವಿಕ ರಾಶಿ

d)

ಬಗ್ಗಡ

15.

ಭೂಗರ್ಭ ಉಷ್ಣ ಶಕ್ತಿ ಕೇಂದ್ರಗಳು ಹೆಚ್ಚಾಗಿ ಕಂಡುಬರುವ ದೇಶ

a)

ಅಮೆರಿಕ

b)

ಭಾರತ

c)

ಶ್ರೀಲಂಕಾ

d)

ಚೀನಾ

16.

ಟರ್ಬೈನ್ ಗಳನ್ನು ತಿರುಗಿಸಲು ನೇರವಾಗಿ ನೈಸರ್ಗಿಕ ಶಕ್ತಿಯ ಮೂಲವನ್ನು ಉಪಯೋಗಿಸುವ ವಿದ್ಯುದಾಗರ

a)

ಉಷ್ಣ ವಿದ್ಯುತ್ ಸ್ಥಾವರ

b)

ಜಲವಿದ್ಯುತ್ ಸ್ಥಾವರ

c)

ಪರಮಾಣು ವಿದ್ಯುತ್ ಸ್ಥಾವರ

d)

ಸೌರ ವಿದ್ಯುತ್ ಸ್ಥಾವರ

17.

ಇವುಗಳಲ್ಲಿ ಯಾವುದು ಪರಿಸರ ಸ್ನೇಹಿಯಾಗಿದೆ?

a)

ಉಷ್ಣ ವಿದ್ಯುತ್ ಸ್ಥಾವರ

b)

ಜಲವಿದ್ಯುತ್ ಸ್ಥಾವರ

c)

ಜೈವಿಕ ಅನಿಲ ಸ್ಥಾವರ

d)

ಪರಮಾಣು ಶಕ್ತಿ ಸ್ಥಾವರ

18.

ವಿದ್ಯುತ್ ಉತ್ಪಾದಿಸಲು ಟರ್ಬೈನ್ ಅನ್ನು ಉಪಯೋಗಿಸದೆ ಇರುವ ವಿದ್ಯುತ್ ಸ್ಥಾವರ

a)

ಸೌರ ವಿದ್ಯುತ್ ಸ್ಥಾವರ

b)

ನ್ಯೂಕ್ಲಿಯರ್ ವಿದ್ಯುತ್ ಸ್ಥಾವರ

c)

ಜಲವಿದ್ಯುತ್ ಸ್ಥಾವರ

d)

ಉಷ್ಣ ವಿದ್ಯುತ್ ಸ್ಥಾವರ

19.

ಸಮುದ್ರದ ಉನ್ನತ ಉಬ್ಬರ ಮತ್ತು ಇಳಿ ಉಬ್ಬರಗಳಿಗೆ ಕಾರಣ

a)

ಭೂ ಗುರುತ್ವಾಕರ್ಷಣೆ

b)

ಜಲ ಶಕ್ತಿ

c)

ವಿದ್ಯುತ್ ಕಾಂತೀಯ ಆಕರ್ಷಣೆ

d)

ಚಂದ್ರನ ಗುರುತ್ವಾಕರ್ಷಣ