wayground logo

Free Printable Worksheets

NEW

Font size

S
M
L
XL
Worksheets

10th ಶಕ್ತಿಯ ಆಕರಗಳು

Total questions: 19

Worksheet time: 10mins

Name
Class
Date
1.

ಸೂರ್ಯನಲ್ಲಿನ ಕಲ್ಲಿದ್ದಲಿನ ದಹನ ಕ್ರಿಯೆ

a)

ಉಷ್ಣ ಬೈಜಿಕ ವಿದಳನ ಕ್ರಿಯೆ

b)

ವಿಭಜನೆ ಕ್ರಿಯೆ

c)

ಉಷ್ಣ ಬೈಜಿಕ ಸಮ್ಮಿಲನ ಕ್ರಿಯೆ

d)

ಸೂರ್ಯನಲ್ಲಿನ ಕಲ್ಲಿದ್ದಲಿನ ದಹನ ಕ್ರಿಯೆ

2.

ನವೀಕರಿಸಲಾಗದ ಶಕ್ತಿಯ ಆಕಾರ

a)

ಮರ

b)

ಸೌರಶಕ್ತಿ

c)

ಪಳಿಯುಳಿಕೆ ಇಂಧನ

d)

ಪವನ ಶಕ್ತಿ

3.

ಸೌರಕೋಶಗಳಲ್ಲಿ ಶಕ್ತಿಯ ರೂಪಾಂತರದ ವಿಧ

a)

ಸೌರಶಕ್ತಿಯು ವಿದ್ಯುತ್ ಶಕ್ತಿಯಾಗಿ

b)

ಉಷ್ಣಶಕ್ತಿಯು ವಿದ್ಯುತ್ ಶಕ್ತಿಯಾಗಿ

c)

ಬೆಳಕಿನ ಶಕ್ತಿಯು ಉಷ್ಣಶಕ್ತಿಯಾಗಿ

d)

ವಿದ್ಯತ್ ಶಕ್ತಿಯು ಬೆಳಕಿನ ಶಕ್ತಿಯಾಗಿ

4.

ಅಸಾಂಪ್ರದಾಯಿಕ ಶಕ್ತಿಯ ಮೂಲಗಳನ್ನು ಬಳಸಬೇಕಾದ ಅಗತ್ಯವೆಂದರೆ.

a)

ಜನಸಂಖ್ಯಾ ಸ್ಪೋಟ ತಡೆಯಲು

b)

ಅಸಾಂಪ್ರದಾಯಿಕ ಶಕ್ತಿಯ ರಕ್ಷಣೆಗೆ

c)

ಶಕ್ತಿಯ ಬಿಕ್ಕಟ್ಟಿನ ಪರಿಹಾರಕ್ಕೆ

d)

ಶಕ್ತಿಯ ಬಿಕ್ಕಟ್ಟು ಸೃಷ್ಟಿಸಲು

5.

ಉಷ್ಣವಿದ್ಯುತ್ ಸ್ಥಾವರಗಳಲ್ಲಿ ಬಳಸುವ ಇಂಧನ

a)

ನೀರು

b)

ಯುರೇನಿಯಂ

c)

ಜೈವಿಕ ರಾಶಿ

d)

ಪಳೆಯುಳಿಕೆ ಇಂಧನ

6.

ಆಮ್ಲ ಮಳೆಗೆ ಕಾರಣ

a)

ಪಳೆಯುಳಿಕೆ ಇಂಧನಗಳ ದಹನದಿಂದ ವಾತಾವರಣಕ್ಕೆಬಿಡುಗಡೆಯಾಗುವ ಕಾರ್ಬನ್, ಸಲ್ಫರ್ ಮತ್ತು ನೈಟ್ರೋಜನ್ ಆಕ್ಸೈಡ್

b)

ಮೋಡಗಳ ನಡುವಿನ ಘರ್ಷಣೆಯಿಂದ ಉಂಟಾಗುವ ವಿದ್ಯುದಾವೇಶಗಳು

c)

ಭೂವಾತಾವರಣದಲ್ಲಿಯೆ ಇರುವ ಆಮ್ಲಗಳು

d)

ಸೌರಶಕ್ತಿಯಿಂದ ವಾತಾವರಣದ ಮೇಲ್ಪದರ ಬಿಸಿಯಾಗುವುದು

7.

ಸಾಗರಗಳಿಂದ ಶಕ್ತಿ ಉತ್ಪಾದನಾ ವಿಧಗಳು

a)

ಉಬ್ಬರ ಶಕ್ತಿ ಮತ್ತು ಅಲೆಗಳ ಶಕ್ತಿ

b)

ಉಬ್ಬರ ಶಕ್ತಿ ಮತ್ತು ಬೈಜಿಕ ಶಕ್ತಿ

c)

ಅಲೆಗಳ ಶಕ್ತಿ ಮತ್ತು ಬೈಜಿಕ ಶಕ್ತಿ

d)

ಸಾಗರ ಉಷ್ಣಶಕ್ತಿ ಮತ್ತು ಪವನ ಶಕ್ತಿ

8.

ಇವುಗಳಲ್ಲಿ ಪಳುವಳಿಕೆ ಇಂಧನಗಳಿಗೆ ಉದಾಹರಣೆಗಳು

a)

ಕಲ್ಲಿದ್ದಲು ಮತ್ತು ಬೆರಣಿ

b)

ನೈಸರ್ಗಿಕ ಅನಿಲ ಮತ್ತು ಜೈವಕ ಅನಿಲ

c)

ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲು

d)

ಪೆಟ್ರೋಲಿಯಂ ಮತ್ತು ಸೌದೆ

9.

ಸೌರಕುಕ್ಕರ್ ನಲ್ಲಿ ಸಮತಲ ದರ್ಪಣ ಹಾಗೂ ಕಪ್ಪು ಬಣ್ಣ ಸವರಲು ಕಾರಣವೆಂದರೆ

a)

ಸೌರವಿಕಿರಣ ಕೇಂಧ್ರೀಕರಿಸಲು ಮತ್ತು ಕಡಿಮೆ ಶಾಖ ಹೀರಿಕೋಳ್ಳಲು

b)

ವಿಕಿರಣಗಳನ್ನು ವಿಕೇಂಧ್ರಿಸಲು ಮತ್ತು ಹೆಚ್ಚು ಶಾಖ ಹೀರಿಕೊಳ್ಳಲು

c)

ನೋಡಲು ಸುಂದರವಾಗಿ ಕಾಣಲು

d)

ವಿಕಿರಣಗಳನ್ನು ಕೇಂಧ್ರೀಕರಿಸಲು ಮತ್ತು ಹೆಚ್ಚು ಶಾಖ ಹೀರಿಕೊಳ್ಳಲು

10.

ಸೌರಕೋಶಗಳ ಮುಖ್ಯ ಘಟಕ

a)

ಕಾರ್ಬನ್

b)

ಸಿಲಿಕಾನ್

c)

ತಾಮ್ರ

d)

ಬೊರಾನ್

11.

ಜೈವಿಕ ಅನಿಲ ಸ್ಥಾವರದಲ್ಲಿ ಅನಿಲ ಉತ್ಪಾದನ ಪ್ರಕ್ರಿಯೆಯ ಮೂರು ಹಂತಗಳು

a)

ಮಿಶ್ರಣ ತೊಟ್ಟಿಯಲ್ಲಿ ಬಗ್ಗಡ → ಪಾಚಕದಲ್ಲಿ ವಿಘಟನಾಕ್ರಿಯೆ → ಹೊರ ಕವಾಟದಲ್ಲಿ ಗೊಬ್ಬರ

b)

ಪಾಚಕದಲ್ಲಿ ವಿಘಟನಾಕ್ರಿಯೆ → ಮಿಷ್ರಣ ತೊಟ್ಟಿಯಲ್ಲಿ ಬಗ್ಗಡ → ಹೊರ ಕವಾಟದಲ್ಲಿ ಗೊಬ್ಬರ

c)

ಮಿಷ್ರಣ ತೊಟ್ಟಿಯಲ್ಲಿ ಬಗ್ಗಡ → ಹೊರ ಕವಾಟದಲ್ಲಿ ಗೊಬ್ಬರ → ಪಾಚಕದಲ್ಲಿ ವಿಘಟನಾಕ್ರಿಯೆ

d)

ಹೊರ ಕವಾಟದಲ್ಲಿ ಗೊಬ್ಬರ → ಮಿಷ್ರಣ ತೊಟ್ಟಿಯಲ್ಲಿ ಬಗ್ಗಡ → ಪಾಚಕದಲ್ಲಿ ವಿಘಟನಾಕ್ರಿಯೆ

12.

ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುವ ಸೌರಕುಕ್ಕರ್ ನ ಭಾಗ

a)

ಪೆಟ್ಟಿಗೆಯೊಳಗೆ ಬಳಿಯಲಾದ ಕಪ್ಪು ಬಣ್ಣ

b)

ಬೆಳಕಿನ ಫ್ರತಿಫಲನಕ್ಕಾಗಿ ಬಳಸಲಾದ ಕನ್ನಡಿ

c)

ಮುಚ್ಚಳವಾಗಿ ಬಳಸಿದ ಗಾಜಿನ ಹಲಗೆ

d)

ಸೌರ ಕುಕ್ಕರ್ ನ ಹೊರ ಮುಚ್ಚುಳ

13.

ಜಲವಿದ್ಯುತ್ ಸ್ಥಾವರಲ್ಲಿನಶಕ್ತಿ ಪರಿವರ್ತನೆಯ ಹಂತಗಳು

a)

ಸಂಗ್ರಹಿತ ನೀರಿನ ಪ್ರಚ್ಛನ್ನ ಶಕ್ತಿಯನ್ನುವಿದ್ಯುತ್ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ

b)

ಸಂಗ್ರಹಿತ ನೀರಿನ ಚಲನಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ

c)

ನೀರಿನಿಂದ ವಿದ್ಯುತ್ ಶಕ್ತಿಯನ್ನು ಪ್ರತ್ಯೇಕಿಸಲಾಗುತ್ತದೆ

d)

ನೀರನ್ನು ಹಬೆಯಾಗಿ ಪರಿವರ್ತಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ

14.

ಸಾಗರ ಉಷ್ಣ ಶಕ್ತಿಯ ಮೂಲ

a)

ಸಾಗರ ಅಲೆಗಳಲ್ಲಿ ಸಂಗ್ರಹವಾಗಿರುವ ಶಕ್ತಿ

b)

ಸಾಗರಗಳ ನೀರಿನ ಬೇರೆ ಬೇರೆ ಸ್ಥರಗಳ ನಡುವಿನ ತಾಪದಲ್ಲಿನ ವ್ಯತ್ಯಾಸ

c)

ಸಾಗರಗಳ ನೀರಿನ ಬೇರೆ ಬೇರೆ ಸ್ಥರಗಳ ನಡುವಿನ ಒತ್ತಡಸಲ್ಲಿನ ವ್ಯತ್ಯಾಸ

d)

ಸಾಗರಗಳಲ್ಲಿ ಉಂಟಾಗುವ ಉಬ್ಬರ-ಇಳಿತಗಳು

15.

ಜೈವಿಕ ಅನಿಲದ ಮುಖ್ಯ ಘಟಕ

a)

ಮೀಥೇನ್

b)

ಕಾರ್ಬನ್ ಡೈ ಆಕ್ಸೈಡ್

c)

ಹೈಡ್ರೋಜನ್

d)

ಹೈಡ್ರೋಜನ್ ಸಲ್ಫೈಡ್

16.

ಭೂಮಿಯ ಮೇಲಿನ ಎಲ್ಲಾ ರೂಪದ ಶಕ್ತಿಗಳ ಅಂತಿಮ ಮೂಲ

a)

ನೀರು

b)

ಸೂರ್ಯ

c)

ಯುರೇನಿಯಂ

d)

ಪಳುಯುಳಿಕೆ ಇಂಧನ

17.

ಗಾಳಿ ಯಂತ್ರಗಳಿಂದ ವಿದ್ಯುತ್ ಉತ್ಪಾದನೆಗೆ ಸೂಕ್ತವಾದ ಗಾಳಿಯ ವೇಗ

a)

5 ಕಿ.ಮೀ/ಗಂ

b)

10 ಕಿ.ಮೀ/ಗಂ

c)

15 ಕಿ.ಮೀ/ಗಂ

d)

25 ಕಿ.ಮೀ/ಗಂ

18.

ಅತೀ ಕಡಿಮೆ ಪರಿಸರ ಮಾಲಿನ್ಯದ ಶಕ್ತಿಯ ರೂಪ

a)

ನ್ಯೂಕ್ಲೀಯ ಶಕ್ತಿ

b)

ಉಷ್ಣ ವಿದ್ಯುತ್ ಶಕ್ತಿ

c)

ಸೌರ ಶಕ್ತಿ

d)

ಭೂಗರ್ಭ ಉಷ್ಣಶಕ್ತಿ

19.

ಪರಿಸರ ಮಾಲಿನ್ಯವನ್ನು ತಗ್ಗಿಸಲು ಇರುವ ಕ್ರಮ

a)

ಕೈಗಾರಿಕಾ ತ್ಯಾಜ್ಯಾಗಳ ಅಸಮರ್ಪಕ ತ್ಯಾಜ್ಯಾ ವಿಲೆವಾರಿ

b)

ಸ್ವಂತ ವಾಹನಗಳಲ್ಲಿ ಸಂಚರಿಸುವುದು

c)

ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುವುದು

d)

ಸಿ ಎಫ್ ಸಿ ಗಳ ಬಳಕೆಯನ್ನು ಹೆಚ್ಚಿಸುವುದು