NEW
Font size
Worksheetsಸೇತುಬಂಧ ಸಾಫಲ್ಯ ಪರೀಕ್ಷೆ 10ನೇ ತರಗತಿ. ವಿಜ್ಞಾನ.
Total questions: 21
Worksheet time: 11mins
ನಾವು ಬೆಟ್ಟ ಹತ್ತುವಾಗ ಮುಂದಕ್ಕೆ ಬಾಗಿ ಹತ್ತುತ್ತೇವೆ ಏಕೆಂದರೆ.
ಅಗತ್ಯ ಗುರುತ್ವ ಕೇಂದ್ರ ಬಲ ಪಡೆಯಲು
ಕೇಂದ್ರಾಭಿಮುಖ ಬಲ ಪಡೆಯಲು.
ಕೇಂದ್ರತ್ಯಾಗಿ ಪ್ರಕ್ರಿಯೆಯಿಂದ.
ಸುಲಭವಾಗಿ ಬೆಟ್ಟ ಹತ್ತಲು.
ಸೈಕಲ್ ಸವಾರರು ತಿರುವಿನಲ್ಲಿ ಚಲಿಸುವಾಗ ಕೇಂದ್ರದ ಕಡೆ ಬಾಗುತ್ತಾರೆ ಏಕೆ?
ಗುರುತ್ವ ಕೇಂದ್ರ ಬಲ ಪಡೆಯಲು.
ಅಗತ್ಯ ಕೇಂದ್ರಾಭಿಮುಖ ಬಲ ಪಡೆಯಲು.
ಸುಲಭವಾಗಿ ಚಲಿಸಲು.
ಮೇಲಿನ ಎಲ್ಲವೂ.
ಬ್ರಿಟಿಷ್ ಪದ್ಧತಿಯಲ್ಲಿ ಉದ್ದವನ್ನು ಅಳೆಯುವ ಏಕಮಾನ.
ಮೀಟರ್.
ಕಿಲೋಮೀಟರ್.
ಫೂಟ್
ಮರು
ಫ್ರೆಂಚ್ ಪದ್ಧತಿಯಲ್ಲಿ ತೂಕದ ಏಕಮಾನ.
ಗ್ರಾಮ್
ಪೌಂಡ್
ಕೆಜಿ
ಲೀಟರ್
ಪ್ರತಿಫಲನದ ನಿಯಮದ ಪ್ರಕಾರ ಪತನ ಕಿರಣ, ಪ್ರತಿಫಲಿತ ಕಿರಣ ಮತ್ತು ಪತನ ಬಿಂದುವಿನಲ್ಲಿ ಎಳೆದ ಲಂಬ ಇವು ಮೂರು.
ಬೇರೆ ಬೇರೆಯಾಗಿರುತ್ತವೆ.
ಬೇರೆಬೇರೆ ಸಮತಲದಲ್ಲಿರುತ್ತವೆ.
ಒಂದೇ ಸಮತಲದಲ್ಲಿ ಇರುತ್ತವೆ.
ಮೇಲಿನ ಯಾವುದೂ ಅಲ್ಲ.
ಬೆಳಕಿನ ವೇಗ ಒಂದು ಸೆಕೆಂಡಿಗೆ.
2ಲಕ್ಷ ಕಿಲೋಮೀಟರ್.
ಮೂರು ಲಕ್ಷ ಕಿಲೋಮೀಟರ್.
5 ಲಕ್ಷ ಕಿಲೋಮೀಟರ್
1ಲಕ್ಷ ಕಿಲೋಮೀಟರ್.
ಆಮ್ಲ + ಪ್ರತ್ಯಾಮ್ಲ -- ಲವಣ + ನೀರು. ಈ ಕ್ರಿಯೆಯು.
ತಟಸ್ಥೀಕರಣ.
ವಿಭಜನೆ.
ಸಂಯೋಗ.
ಉಷ್ಣ ವಿಭಜನೆ.
CuSO4 + Fe --- FeSO4 + Cu.
ಸಂಯೋಗ ಕ್ರಿಯೆ.
ವಿಭಜನೆ.
ಸ್ಥಾನಪಲ್ಲಟ.
ರಾಸಾಯನಿಕ ದ್ವಿ ಸ್ಥಾನ ಪಲ್ಲಟ.
ಕೆಲಸ ಮತ್ತು ಬಲಗಳ ಏಕಮಾನ.
ಜೂಲ್
ವ್ಯಾಟ್
ಮೀ /ಸೆ
ಕೂಲಮ್
ಪ್ರಚನ್ನ ಶಕ್ತಿಯ ಸೂತ್ರ.
W= F × S
W= mgh
F = mgh
E = mc2
ಪರಿಸರ ಸಂರಕ್ಷಣೆಯಲ್ಲಿ ನೀವು ಅನುಸರಿಸಬಹುದಾದ ಕ್ರಮಗಳು.
ಪುನರ್ಬಳಕೆ.
ನಿರಾಕರಣೆ.
ಮರುಚಕ್ರೀಕರಣ.
ಮೇಲಿನ ಎಲ್ಲವೂ.
ಜೈವಿಕ ವಿಘಟನೆಗೆ ಒಳಗಾಗುವ ತ್ಯಾಜ್ಯವಸ್ತುಗಳು.
ಸೀಸದ ಆವಿ.
ಪ್ಲಾಸ್ಟಿಕ್.
ರಬ್ಬರ್.
ಮರದ ತುಂಡು.
ವಿಜಾತಿ ಧ್ರುವಗಳು ಪರಸ್ಪರ.
ಆಕರ್ಷಿಸುತ್ತವೆ.
ವಿಕರ್ಷಿಸುತ್ತವೆ.
ತಟಸ್ಥವಾಗಿರುತ್ತವೆ.
ಯಾವುದು ಅಲ್ಲ.
ಪತ್ರರಂದ್ರಗಳ ಕಾರ್ಯ
A ಅನಿಲಗಳ ವಿನಿಮಯ.
B. ಬಾಷ್ಪವಿಸರ್ಜನೆ ನಿಯಂತ್ರಣ.
A ಮಾತ್ರ
A& B
ಕೆಳಗಿನವುಗಳಲ್ಲಿ ಸಸ್ಯ ಹಾರ್ಮೋನ್ ಗಳ ಸರಿಯಾದ ಗುಂಪು.
ಅಡ್ರಿನಲಿನ್, ಥೈರಾಕ್ಸಿನ್.
ಆಕ್ಸಿನ್, ಸೈಟೋಕೈನಿನ್.
ಜಿಬ್ಬೆರಲಿನ್, ಇನ್ಸುಲಿನ್
ಆಬ್ಸಿಸಿಕ್ ಆಮ್ಲ, ಗ್ಲುಕಾಗಾನ್
ಕಾರ್ಬನ್ ಅಲ್ಲಿ ಎಲೆಕ್ಟ್ರಾನ್ಗಳು ಸರಿಯಾದ ಹಂಚಿಕೆ.
2, 2, 4.
2, 2, 5.
2, 2, 2.
2, 2, 3.
ಜೀವಿಗೊಲದಲ್ಲಿ ಕಾರ್ಬನ್ ಸ್ಥಿರೀಕರಣ ಗೊಳ್ಳುವ ಕ್ರಿಯೆ.
ದಹನ ಕ್ರಿಯೆ.
ಉಸಿರಾಟ.
ದ್ಯುತಿ ಸಂಶ್ಲೇಷಣೆ.
ವಿಸರ್ಜನೆ.
ಕೆಳಗಿನವುಗಳಲ್ಲಿ ಸರಿಯಾದ ಜೋಡಿಯನ್ನು ಗುರುತಿಸಿ.
ಕೇಸರ ಪರಾಗರೇಣು.
ಪುಷ್ಪದಳ ರಕ್ಷಣೆ.
ಅಂಡಾಣು ಗಂಡು ಲಿಂಗಾಣು
ಪುಷ್ಪಪಾತ್ರೆ ಆಕರ್ಷಣೆ.
ತಳಿಶಾಸ್ತ್ರದ ಪಿತಾಮಹ.
ಮೆಂಡಲ್.
ಡಾರ್ವಿನ್.
ಲೆಮಾರ್ಕ್.
ಪರಾಶರ.
ಸೀಮೆಯಲ್ಲಿ ಸಂಗ್ರಹಿಸಿಡುವ ಲೋಹಗಳು.
ಪಾದರಸ, ಚಿನ್ನ.
ಸೋಡಿಯಂ, ಕಬ್ಬಿಣ.
ಸೋಡಿಯಂ, ಪೊಟ್ಟ್ಯಾಸಿಯಂ.
ಪ್ಲಾಟಿನಂ, ಚಿನ್ನ
ದ್ರವರೂಪದ ಅಲೋಹ.
ರಂಜಕ.
ಗಂಧಕ.
ಬ್ರೋಮಿನ್.
ಸಾರಜನಕ.
